ಪೆಟ್ರೋಲ್ ಕಾರುಗಳು ಮತ್ತು ಡೀಸೆಲ್ ಕಾರುಗಳು ಇವೆರಡರಲ್ಲಿ ಯಾವುದು ಬೆಸ್ಟ್..ಸಾಮಾನ್ಯವಾಗಿ ಈ ರೀತಿ ಕಾರುಗಳನ್ನು ತೆಗೆದುಕೊಳ್ಳುವ ಮುನ್ನ ನಮ್ಮ ಸ್ನೇಹಿತರು ಮತ್ತು ಹಲವಾರು ನ್ಯೂಸ್ ಗಳನ್ನು ಆಲಿಸಿ ನಂತರವಷ್ಟೇ ಕಾರುಗಳನ್ನು ಖರೀದಿಸುತ್ತೇವೆ ಮತ್ತು ಅದರಲ್ಲೂ ಕೂಡ ಯಾವುದು ತುಂಬಾ ಉತ್ತಮವಾದದ್ದು ಎಂದು ಯೋಚಿಸಿ ಖರೀದಿಸುತ್ತೇವೆ ಸರ್ವೇ.

WhatsApp Group Join Now
Telegram Group Join Now

ಸಾಮಾನ್ಯವಾಗಿ ಜೀವನದಲ್ಲಿ ಒಮ್ಮೆಯಾದರೂ ಒಂದು ಕಾರನ್ನು ಖರೀದಿಸಬೇಕು ಎಂಬುದು ಹಲವರ ಆಶಯ ಮೊದಲಿಗೆ ಅವರು ಒಂದು ಮನೆಯನ್ನು ಕಟ್ಟಿಸಿ ನಂತರ ಒಂದು ಒಳ್ಳೆಯ ಕಾರನ್ನು ಖರೀದಿಸಬೇಕು ಎಂಬುದು ಅವರ ಇಷ್ಟಾರ್ಥ ಆಗಿರುತ್ತದೆ ಮೊದಲಿಗೆ ಅಧಿಕವಾಗಿ ಹಣವನ್ನು ಹೊಂದಿರುವವರು ಕಾರನ್ನು ಖರೀದಿಸುವ ಮುನ್ನ ಅದು ಕೇವಲ ಒಂದು ವರ್ಷಕ್ಕೆ ಅಥವಾ.

ಎರಡು ವರ್ಷಕ್ಕೆ ಸೀಮಿತವಾಗಿರುತ್ತದೇ.ಇನ್ನು ಕೆಲವರು ಅದನ್ನು ಬರೋಬ್ಬರಿ ಐದು ವರ್ಷದವರೆಗೂ ಅದನ್ನು ಸರಿಯಾದ ರೀತಿಯಲ್ಲಿ ಓಡಿಸಿ ಅದನ್ನು ಅಷ್ಟೇ ಸೂಕ್ಷ್ಮವಾಗಿ ಇರಿಸಿಕೊಳ್ಳುವಂತೆ ಮಾಡುತ್ತಾರೆ ಮೊದಲಿಗೆ ಪೆಟ್ರೋಲ್ ಉಪಯೋಗಿಸುವ ಕಾರುಗಳು 6 ಲಕ್ಷದಿಂದ ಶುರುವಾಗುತ್ತದೆ ಮತ್ತು ಡೀಸೆಲ್ ಬಳಸುವ ಕಾರುಗಳು ಬರೋಬರಿ 9 ಲಕ್ಷದಿಂದ.

ಶುರುವಾಗುತ್ತದೆ ಪೆಟ್ರೋಲ್ ಕಾರುಗಳ ಬಗ್ಗೆ ನೋಡುವುದಾದರೆ ಸಾಮಾನ್ಯವಾಗಿ ಪೆಟ್ರೋಲ್ ಕಾರುಗಳು 14 ಕಿಲೋ ಮೀಟರ್ ಮೈಲೇಜ್ ಅನ್ನು ಕೊಡುತ್ತವೆ ಒಂದು ತಿಂಗಳಿಗೆ ಹಾಗೆ ಲೆಕ್ಕವನ್ನು ಹಾಕಿದರೆ ಬರೋಬರಿ 71 ಲೀ ಪೆಟ್ರೋಲ್ ನಮಗೆ ಅವಶ್ಯಕವಾಗಿರುತ್ತದೆ ಇದೀಗ ಸಾಮಾನ್ಯವಾಗಿ ಭಾರತದಲ್ಲಿ ಪೆಟ್ರೋಲ್ ಬೆಲೆಯಂತು ದುಪ್ಪಟ್ಟು ಏರಿಕೆಯಾಗಿದೆ.

ಸರಿಸುಮಾರು ವರ್ಷದ ಲೆಕ್ಕಕ್ಕೆ ತೆಗೆದುಕೊಂಡರೆ ಎರಡುವರೆ ಲಕ್ಷ ಲೀಟರ್ ಪೆಟ್ರೋಲ್ ಕಾರಿಗೆ ಅವಶ್ಯಕವಾಗಿ ಬೇಕಾಗಿರುತ್ತದೆ ಮತ್ತು ಆ ಕಾರಿನ ಬಂಡವಾಳ ಆರು ವರೆ ಲಕ್ಷವನ್ನು ಕೂಡ ಇದಕ್ಕೆ ಸೇರಿಸಿ ಅದರ ಪೂರ್ತಿ ಮೊತ್ತ ಬರೋಬರಿ 9 ರಿಂದ 10 ಲಕ್ಷದವರೆಗೂ ನಾಲ್ಕು ವರ್ಷಗಳ ಕಾಲ ನಿಮ್ಮ ಕಾರಿಗಾಗಿ ನೀವು ಕಳೆದಿರುವ ಹಣ.ನಂತರ ಡೀಸೆಲ್ ಕಾರುಗಳನ್ನು.

ನೋಡುವುದಾದರೆ ಡೀಸೆಲ್ ಕಾರುಗಳ ಮೈಲೇಜ್ ಬರೋಬ್ಬರಿ 21 ಅಥವಾ 28 ತನಕ ಬರುತ್ತದೆ ಅದರಲ್ಲಿ 21ರಂತೆ ತೆಗೆದುಕೊಂಡರೆ ಬರೋಬ್ಬರಿ ತಿಂಗಳಿಗೆ 44 ಅಥವಾ 45 ಲೀಟರಷ್ಟು ಡೀಸೆಲ್ ನಿಮಗೆ ಅವಶ್ಯಕವಾಗಿರುತ್ತದೆ ಇದನ್ನು ಒಂದು ವರ್ಷಕ್ಕೆ ತೆಗೆದುಕೊಂಡರೆ ಸರಿಸುಮಾರು ಒಂದುವರೆ ಲಕ್ಷ ಅಷ್ಟು ಡೀಸೆಲ್ ನಿಮಗೆ ಅವಶ್ಯಕವಾಗಿ ನಿಮ್ಮ ಕಾರಿಗೆ.

ಬೇಕಾಗಿರುತ್ತದೆ ಇದು ಕೂಡ ಬರೋಬರಿ 9.30 ಯಿಂದ 10.30 ಲಕ್ಷದವರೆಗೆ ನಾಲ್ಕು ವರ್ಷ ವಯೋಮಿತಿಯ ಒಳಗೆ ಬರುತ್ತದೆ ಮತ್ತು ಕಾರಿನ ಸಂಬಳಿಸುವ ಬೆಲೆಯು ಕೂಡ ಪೆಟ್ರೋಲ್ ಕಾರುಗಳಲ್ಲಿ ನಿಮಗೆ ಅತಿ ಕಡಿಮೆಯಾಗಿ ಸಿಗುತ್ತದೆ ಮತ್ತು ಡೀಸೆಲ್ ಕಾರುಗಳಿಗೆ ಸ್ವಲ್ಪ ದುಬಾರಿಯಾಗಿರುತ್ತದೆ ಈಗಷ್ಟೇ ನೀಡಿರುವ ಉದಾಹರಣೆ ಪ್ರಕಾರ ನೀವು ಕಾರನ್ನು ಒಂದು ಸಾವಿರ.

ಕಿಲೋಮೀಟರ್ ಒಳಗೆ ಓಡಿಸಿದರೆ ಎಷ್ಟು ಹಣವು ಆಗುತ್ತದೆ ಇದನ್ನು ಹೊರತುಪಡಿಸಿ ನೀವು ಅಧಿಕವಾಗಿ ಕಾರನ್ನು ಅತಿಯಾಗಿ ಓಡಿಸಿದರೆ ಈ ಹಣವು ಇನ್ನು ದುಪ್ಪಟ್ಟಾಗಿ ಮುಂದೆ ಹೋಗುತ್ತದೆ ಹಾಗಾಗಿ ಇದು ಅವರವರ ವಿವೇಚನೆಗೆ ಬಿಟ್ಟಿದ್ದು ಸಾಮಾನ್ಯವಾಗಿ ನೋಡುವುದಾದರೆ ಪೆಟ್ರೋಲ್ ಕಾರುಗಳು ಪಿಕಪ್ ಅಧಿಕವಾಗಿ ನೀಡುತ್ತದೆ ಆದರೆ ಇದೀಗ ಸರ್ವೇ ಸಾಮಾನ್ಯವಾಗಿ ತುಂಬಾ ಜನ.

ಡೀಸೆಲ್ ಕಾರುಗಳನ್ನು ಬಳಸುತ್ತಾರೆ ಹಾಗಾಗಿ ಈ ರೀತಿ ಮುಂಚೆಯೇ ಇದರ ಬಗ್ಗೆ ಪೂರ್ತಿ ಮಾಹಿತಿಯನ್ನು ನೀವು ಕಲೆಹಾಕಿ ನಂತರ ನಿಮಗೆ ಯಾವುದು ಅನುಕೂಲ ಆ ರೀತಿ ಕಾರುಗಳನ್ನು ತೆಗೆದುಕೊಳ್ಳುವುದು ನಿಮಗೆ ಉತ್ತಮ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god