ಪ್ರಭುದೇವ ಎರಡನೇ ಹೆಂಡತಿ ಪ್ರತ್ಯಕ್ಷ !ಮದುವೆ ವಿಚಾರದಲ್ಲಿ ಮೂರು ಸಲ ಕಾಂಟ್ರವರ್ಸಿ….ವೀಕೆಂಡ್ ವಿತ್ ರಮೇಶ್ ಎಂಬ ಕಾರ್ಯಕ್ರಮ ತುಂಬಾ ದೊಡ್ಡ ಕಾರ್ಯಕ್ರಮ ಆದರೆ ಇತ್ತೀಚೆಗೆ ಅದು ಪುನಃ ಆರಂಭವಾಯಿತು ಅದರ ಮೊದಲ ಎಪಿಸೋಡ್ ನಲ್ಲಿ ಅಂದುಕೊಂಡಂತೆ ಜನರು ಅಷ್ಟಾಗಿ ಅದಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಲಿಲ್ಲ ಆ ಒಂದು ಎಪಿಸೋಡನ್ನು ನೋಡಿದವರು.

WhatsApp Group Join Now
Telegram Group Join Now

ಜೀ ಕನ್ನಡದ ವಿರುದ್ಧ ತುಂಬಾ ಹೀನಾಯವಾದ ಮಾತುಗಳನ್ನೇ ಆಡುತ್ತಾ ಇದ್ದರು ಮೊದಲನೇ ಎಪಿಸೋಡ್ ಅಷ್ಟಾಗಿ ಎಲ್ಲರ ಹತ್ತಿರನು ಮಾತುಗಳನ್ನು ಆಡಿಸಲು ಸಾಧ್ಯವಾಗಲೇ ಇಲ್ಲವಾದರೂ ಎರಡನೇ ಎಪಿಸೋಡನ್ನು ತುಂಬಾ ಅದ್ಭುತವಾಗಿ ಮತ್ತು ಅಷ್ಟು ಉತ್ತಮವಾಗಿ ಅದನ್ನು ತರಬೇಕೆಂಬುದು ಜೀ ಕನ್ನಡ ಚಾನಲ್ ನ ಒಂದು ಆಸೆಯಾಗಿತ್ತು ಈ ಒಂದು ಎರಡನೇ ಎಪಿಸೋಡ್.

ಕರ್ನಾಟಕದ ಪ್ರತಿಯೊಬ್ಬರಿಗೂ ತಲುಪಿ ಅವರೆಲ್ಲರಿಗೂ ಮೆಚ್ಚುಗೆ ರೀತಿಯಲ್ಲಿ ಮಾತನಾಡುವಂತೆ ಮಾಡಿತು ಅದಕ್ಕೆ ಕಾರಣ ಎರಡನೇ ಎಪಿಸೋಡ್ ನಲ್ಲಿ ಇದ್ದಂತ ಅತಿಥಿ ಪ್ರಭುದೇವ ಅವರು ಪ್ರಭುದೇವ್ ಅವರು ಮೂಲತಹ ಕರ್ನಾಟಕದವರೇ ಆಗಿದ್ದರು ಇಂದು ಭಾರತದಾದ್ಯಂತ ಅವರ ಒಂದು ಹೆಸರು ರಾರಾಜಿಸಲು ಅವಕಾಶ ಸೃಷ್ಟಿಸಿದ್ದಾರೆ ಇಂಡಿಯಾದ ಮೈಕಲ್ ಜಾಕ್ಸನ್ ಎಂದೆ.

See also  ಸುಮಾರು ಐವತ್ತು ಮದುವೆ ಆದ ಐನಾತಿ ಮಹಿಳೆ ಫಸ್ಟ್ ನೈಟ್ ಆಗ್ತಿದ್ದಂತೆ ಎಸ್ಕೇಪ್...ಪೋಲಿಸ್ ರನ್ನು ಬಿಟ್ಟಿಲ್ಲ


ಹೆಸರು ಪಡೆದಿದ್ದಾರೆ ಪ್ರಭುದೇವ ಅವರ ಸಾಧನೆಯನ್ನು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹಾಡಿ ಹೊಗಳಿದ್ದಾರೆ ಮತ್ತು ಅವರ ಸ್ನೇಹಿತರು ಅವರ ಸಂಬಂಧಿಕರು ಮತ್ತು ಅವರ ಸಹ ಕಲಾವಿದರು ಎಲ್ಲರೂ ಕೂಡ ಅವರ ಬಗ್ಗೆ ಮೆಚ್ಚುಗೆ ಮಾತನಾಡಿದ್ದಾರೆ ಈ ಇಡೀ ಕಾರ್ಯಕ್ರಮದಲ್ಲಿ ಪ್ರಭುದೇವರ ಬಗ್ಗೆ ಪ್ರತಿಯೊಬ್ಬರಿಗೂ ಮೆಚ್ಚುಗೆ ಆಗಿರುವಂತಹ ವಿಷಯ ಏನು.

ಎಂದರೆ ಅವರು ಪೂರ್ತಿಯಾಗಿ ಕನ್ನಡದಲ್ಲಿ ಮಾತನಾಡಿದ್ದು ಅವರು ಕರ್ನಾಟಕದವರೇ ಆಗಿದ್ದರು ಸಹ ಅವರಿಗೆ ಮತ್ತು ಅವರ ಕಲೆಯನ್ನು ಗುರುತಿಸಿ ಅವರು ಪ್ರಖ್ಯಾತಿಯಾಗಲು ಕಾರಣವಾಗಿದ್ದು ತಮಿಳುನಾಡು ಅನೇಕ ವರ್ಷಗಳಿಂದಲೂ ತಮಿಳುನಾಡಿನಲ್ಲಿ ಇದ್ದರು ತಮಿಳು ಚಿತ್ರದಲ್ಲಿ ಹಲವು ಚಿತ್ರಗಳನ್ನು ಅವರು ನಟಿಸಿದ್ದರು ಬೇರೆ ಎಲ್ಲಾ ವರ್ಗದ ನಟ.

ನಟಿಯರನ್ನು ಅವರ ತಾಳಕ್ಕೆ ಕುಣಿಸಿದ್ದರು ಅವರು ಅವರ ಸ್ವಂತ ಊರಿನ ಭಾಷೆಯನ್ನು ಬಿಡಲಿಲ್ಲ ಇವರು ಮೈಸೂರು ಮತ್ತು ಚಾಮರಾಜನಗರದ ಅದೇ ಭಾಷೆಯನ್ನು ಮಾತನಾಡಿ ಜನರ ಮನಸ್ಸನ್ನು ಗೆದ್ದಿದ್ದಾರೆ ಮತ್ತು ಪ್ರಭುದೇವರ ತಾಯಿ ಮತ್ತು ತಂದೆಯವರು ಮಾತನಾಡಿರುವ ಆ ಭಾಷೆ ಕೂಡ ಪೂರ್ತಿ ಗ್ರಾಮೀಣ ಸೊಗಡಿನಲ್ಲೇ ಇತ್ತು ಹಾಗೂ ಪ್ರಭುದೇವ ಅವರ.

See also  ಸುಮಾರು ಐವತ್ತು ಮದುವೆ ಆದ ಐನಾತಿ ಮಹಿಳೆ ಫಸ್ಟ್ ನೈಟ್ ಆಗ್ತಿದ್ದಂತೆ ಎಸ್ಕೇಪ್...ಪೋಲಿಸ್ ರನ್ನು ಬಿಟ್ಟಿಲ್ಲ

ಕೆಲವು ವೈಯಕ್ತಿಕ ವಿಚಾರಗಳು ಅಂದರೆ ಅವರ ಮೊದಲನೆಯ ಹೆಂಡತಿಯ ಬಗ್ಗೆ ನಂತರ ಅವರ ಜೀವನದಲ್ಲಿ ನಡೆದ ಹಲವು ಕಾಂಟ್ರವರ್ಸಿ ವಿಷಯಗಳ ಬಗ್ಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಅದು ಮಾತನಾಡಿಸಲು ಸಾಧ್ಯವಾಗಲಿಲ್ಲ ಆದರೆ ಕಾರ್ಯಕ್ರಮದ ಕೊನೆಯ ಹಂತದಲ್ಲಿ ಪ್ರಭುದೇವ್ ಅವರ ಎರಡನೇ ಹೆಂಡತಿ ವಿಡಿಯೋ ಕಾಲ್.

ಮೂಲಕ ಮಾತನಾಡಿದ್ದಾರೆ ಪ್ರಭುದೇವ್ ಅವರ ಎರಡನೇ ಹೆಂಡತಿ ಹಿಮನಿ ಸಿಂಗ್ ಅವರು,ಅವರೊಂದಿಗೆ ವಿಡಿಯೋಕನ್ನಲ್ಲಿ ಮಾತನಾಡುತ್ತಿರುವಾಗ ಪ್ರಭುದೇವ್ ಅವರನ್ನು ನಾನು ಕೈಹಿಡಿದಿದ್ದು ನನ್ನ ಅದೃಷ್ಟ ಎಂದು ಹೇಳಿದ್ದಾರೆ ಇವರಿಬ್ಬರೂ 2020ರಲ್ಲಿ ವಿವಾಹವಾದರು ಈಕೆ ಒಬ್ಬರು ಫಿಜಿಯೋಥೆರಪಿಸ್ಟ್ ಪ್ರಭುದೇವ ಅವರ ಕಾಲಿಗೆ ಪೆಟ್ಟಾದಂತ ಸಂದರ್ಭದಲ್ಲಿ ಇವರ.

ಹತ್ತಿರ ಚಿಕಿತ್ಸೆಗೆ ಹೋದಾಗ ಆ ಚಿಕಿತ್ಸೆ ಮಾಡುತ್ತಾ ಅವರಿಬ್ಬರ ನಡುವೆ ಸ್ನೇಹ ಶುರುವಾಯಿತು ನಂತರ ಪ್ರೀತಿ ಬೆಳೆದು ಪರಸ್ವರ ಒಬ್ಬರನ್ನು ಒಬ್ಬರು ಒಪ್ಪಿ ಇಬ್ಬರು ವಿವಾಹವಾಗುತ್ತಾರೆ,2020 ಆ ಸಂದರ್ಭದಲ್ಲಿ ಪ್ರಭುದೇವ್ ಅವರು ತುಂಬಾ ದೊಡ್ಡ ಹೆಸರು.

ಮಾಡಿದ್ದ ನಟ ಆದರೆ ಅಲ್ಲಿಯತನಕ ಅವರ ಮೊದಲ ಪತ್ನಿಯಿಂದ ದೊಡ್ಡಮಟ್ಟದ ಗಲಾಟೆಗಳು ಅವರಿಗೆ ಆಗಿತ್ತು ಅವರು ಬೀದಿಗೆ ಇಳಿದು ಪ್ರತಿಭಟನೆ ಮಾಡುವಷ್ಟು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಸುಮಾರು ಐವತ್ತು ಮದುವೆ ಆದ ಐನಾತಿ ಮಹಿಳೆ ಫಸ್ಟ್ ನೈಟ್ ಆಗ್ತಿದ್ದಂತೆ ಎಸ್ಕೇಪ್...ಪೋಲಿಸ್ ರನ್ನು ಬಿಟ್ಟಿಲ್ಲ

By god