ಪ್ರಿಯಕರನಿಂದ ಯುವತಿ ಭೀಕರ ಹತ್ಯೆ ಮನೆಗೆ ನುಗ್ಗಿ ಚಾಕು ಇರಿದು ಹತ್ಯೆ ಎಲ್ಲರೆದುರೇ ಎಳೆದಾಡಿ ಪ್ರಾಣ ತೆಗೆದ..

WhatsApp Group Join Now
Telegram Group Join Now

ಇವತಿಯನ್ನು ಭೀಕರವಾಗಿ ಪ್ರಾಣ ತೆಗೆದ ಪ್ರಿಯಕರ ಮನೆಗೆ ನುಗ್ಗಿ ಚಾಕು ಇರಿದ ಪಾಪಿ… ನಮ್ಮ ರಾಜ್ಯದಲ್ಲಿ ಏನಾಗುತ್ತಿದೆ ಎಂದು ಗೊತ್ತಾಗುತ್ತಿಲ್ಲ ಸಾಲು ಸಾಲು ಭೀಕರ ಹತ್ಯೆಗೆ ಸಾಕ್ಷಿ ಆಗುತ್ತಾ ಇದೆ ಹತ್ಯೆ ಆಗುತ್ತಿರುವವರು ಹೆಣ್ಣು ಮಕ್ಕಳು ಹತ್ಯೆ ಮಾಡುತ್ತಿರುವವರು ಗಂಡು ಮಕ್ಕಳು ಪ್ರೀತಿ ಪ್ರೇಮ ಎನ್ನುವ ಹೆಸರಿನಲ್ಲಿ ಹಿಂದೆ ಬಿದ್ದು ಆ ಹೆಣ್ಣು ಮಕ್ಕಳ ಬಲಿ.

ತೆಗೆದುಕೊಳ್ಳುತ್ತಿದ್ದಾರೆ ನೀಚರು ರಾಕ್ಷಸರು ರಾಜ್ಯ ಸರ್ಕಾರ ಗಂಭೀರ ಆಗಿಲ್ಲ ಎಂದರೆ ಈ ಪ್ರಕರಣಗಳನ್ನು ಸೀರಿಯಸ್ ಆಗಿ ತೆಗೆದುಕೊಂಡಿಲ್ಲ ಎಂದರೆ ಇನ್ನಷ್ಟು ಸಾರು ಸಾಲು ಹತ್ತಿಗೆ ರಾಜ್ಯ ಸರ್ಕಾರವೇ ಕಾರಣವಾದಂತೆ ಹಾಗಿ ಬಿಡುತ್ತದೆ ಏಕೆಂದರೆ ಸಹಜವಾಗಿ ಇಲ್ಲಿ ಎರಡು ಪ್ರಶ್ನೆ ಉದ್ಭವವಾಗುತ್ತೆ ಬಂದು ಕಾನೂನು ವ್ಯವಸ್ಥೆಗೆ ಸಂಬಂಧಪಟ್ಟ ಹಾಗೆ ನಮ್ಮ ಕಾನೂನಿಗೆ.

ಸಂಬಂಧಪಟ್ಟ ಹಾಗೆ ಆ ನೀಚರಿಗೆ ಯಾವುದೇ ಭಯವಿಲ್ಲ ಎಂದು ಆಗಿಬಿಡುತ್ತದೆ ಏಕೆಂದರೆ ಯಾವುದೇ ಆತಂಕವಿಲ್ಲದೆ ಮನೆಗೆ ನುಗ್ಗಿ ಮನೆಯಿಂದ ಎಳೆದುಕೊಂಡು ಹೋಗಿ ಪ್ರಾಣವನ್ನು ತೆಗೆದಿದ್ದಾರೆ ಆ ರಾಕ್ಷಸರು ರಾಜ್ಯ ಸರ್ಕಾರ ಈಗಲೂ ಸುಮ್ಮನೆ ಕೈಕಟ್ಟು ಕುಳಿತುಕೊಂಡಿದ್ದರೆ ರಾಕ್ಷಸರಿಗೆ ತಕ್ಕ ಪಾಠವನ್ನು ಕಲಿಸಿಲ್ಲ ಎಂದರೆ ಇಂತಹ ಇನ್ನೊಂದಷ್ಟು ಹತ್ಯೆ ನಮ್ಮ ರಾಜ್ಯದಲ್ಲಿ ನಡೆಯುತ್ತಲೇ.

ಹೋಗುತ್ತದೆ ಇದಕ್ಕೆ ವಿರಾಮ ಅನ್ನೋದು ಬೀಳುವುದೇ ಇಲ್ಲ ಎಲ್ಲಾ ಪಕ್ಷಗಳು ಅಷ್ಟೇ ರಾಜಕೀಯ ಮತ್ತೊಂದು ಮಗದೊಂದು ಹಿಂದೂ ಮುಸ್ಲಿಂ ಎಲ್ಲವನ್ನೂ ಕೂಡ ಬದಿಗೆ ಇಟ್ಟು ಎಲ್ಲರೂ ಒಗ್ಗಟ್ಟಾಗಿ ಈ ವಿಚಾರದಲ್ಲಿ ಸರಿಯಾದಂತಹ ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ ಇಲ್ಲವಾದರೆ ಮುಂದೆ ಎಲ್ಲಿಗೆ ಹೋಗಿ ತಲುಪುತ್ತದೆಯೋ ಗೊತ್ತಿಲ್ಲ ಪರಿಸ್ಥಿತಿ ಎಲ್ಲಿಯವರೆಗೆ.

ಬಂದುಬಿಟ್ಟಿದೆ ಎಂದರೆ ಹೆಣ್ಣು ಹೆತ್ತಂತಹ ಪೋಷಕರು ಹೆಣ್ಣು ಮಕ್ಕಳನ್ನು ಮನೆಯಿಂದ ಹೊರಗಡೆ ಕಳಿಸುವುದಕ್ಕೂ ಕೂಡ ಆತಂಕ ಗೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ ಮತ್ತೊಂದು ಪ್ರಶ್ನೆ ಉದ್ಭವವಾಗುವುದು ಏನು ಎಂದರೆ ಏನಾಗುತ್ತಿದೆ ಈ ಗಂಡು ಮಕ್ಕಳ ಮನಸ್ಥಿತಿ ಯಾವುದರಿಂದ ಅವರು ಪ್ರಭಾವಿತರಾಗುತ್ತಿದ್ದಾರೆ ಗಂಡು ಮಕ್ಕಳನ್ನು ಎತ್ತಂತಹ.

ಪೋಷಕರು ಕೂಡ ಸ್ವಲ್ಪಮಟ್ಟಿಗೆ ಆಲೋಚನೆ ಮಾಡಬೇಕಾಗುತ್ತದೆ ನಿಮ್ಮ ಗಂಡು ಮಕ್ಕಳನ್ನು ಸರಿಯಾಗಿ ಬೆಳೆಸಿ ಇಲ್ಲವಾಗಿ ಬಿಟ್ಟರೆ ಆ ಗಂಡು ಮಕ್ಕಳು ಇಂತಹ ನೀಚ ಕೆಲಸವನ್ನು ಮುಂದುವರಿಸುತ್ತದೆ ಹೋಗುತ್ತಾರೆ ದುರಂತ ಎಂದರೆ ಸಂಸದ ಅನ್ನಿಸಿಕೊಳ್ಳುವವನೇ ಇಂತಹ ಕೆಲಸವನ್ನು ಮಾಡುತ್ತಾ ಇರುವಾಗ ಏನು ಹೇಳಬೇಕು ಗೊತ್ತಾಗುತ್ತಿಲ್ಲ ಅದೆಲ್ಲವನ್ನು ಬದಿಗಿಟ್ಟು ಏನು.

ಘಟನೆ ಎಂದು ಗಮನಿಸೋಣ. ಇತ್ತೀಚಿಗೆ ಒಂದು ತಿಂಗಳ ಅಂತರದಲ್ಲಿಯೇ ಇದು ನಾಲ್ಕನೆಯ ಪ್ರಕರಣ ಮೊದಲನೆಯ ಪ್ರಕರಣ ಯಾವುದು ಎಂದರೆ ತುಮಕೂರು ಭಾಗದಲ್ಲಿ ರುಕ್ಸಾನ ಎನ್ನುವಂತಹ ಹೆಣ್ಣು ಮಗಳನ್ನ ಪ್ರದೀಪ್ ನಾಯಕ್ ಎನ್ನುವಂತಹ ರಾಕ್ಷಸ ಅತ್ಯಂತ ಭೀಕರವಾಗಿ ಪ್ರಾಣವನ್ನು ತೆಗೆದಿದ್ದ ಆಗ ಇಡೀ.

ರಾಜ್ಯ ಮಾತ್ರವಲ್ಲ ಇಡೀ ದೇಶದಾದ್ಯಂತ ಸದ್ದು ಮರಳಿದಂತಹ
ಪ್ರಕರಣ ನೇಹಾ ಹಿರಿಮಠ ಪ್ರಕರಣ ಸ್ವತಃ ಪ್ರಧಾನಿ ನರೇಂದ್ರ ಮೋದಿ ಕೂಡ ಆ ವಿಚಾರವನ್ನು ಹೇಳಿದರು ನೀವೆಲ್ಲರೂ ಕೂಡ ಗಮನಿಸಿದ್ದೀರಿ ಅದಾದ ಬಳಿಕ ಇತ್ತೀಚಿಗಷ್ಟೇ ಕೊಡಗಿನಲ್ಲಿ ಒಬ್ಬ ಸೈಕೋ ಮದುವೆಯನ್ನು ಎರಡು ವರ್ಷ ಲೇಟಾಗಿ.

ಮಾಡಿಕೊಡುತ್ತೇವೆ ಎಂದು ಹೇಳಿದಂತಹ ಕಾರಣಕ್ಕಾಗಿ ಹೆಣ್ಣು ಮಗುವನ್ನು ಎಳೆದುಕೊಂಡು ಹೋಗಿ ಅತ್ಯಂತ ಭೀಕರವಾಗಿ
ಪ್ರಾಣವನ್ನು ತೆಗೆದಿದ್ದಾನೆ ಅದರ ಬೆನ್ನಲ್ಲಿಯೇ ಇದೀಗ ನೇಹ ಹಿರೇಮಠ ಹತ್ಯೆ ಆಗಿತ್ತಲ್ಲ ಅದೇ ಹುಬ್ಬಳ್ಳಿಯಲ್ಲಿ ಇದೀಗ ಹೆಚ್ಚು ಕಡಿಮೆ ಅದೇ ಮಾದರಿಯಲ್ಲಿ ಘಟನೆ ನಡೆದು ಹೋಗಿಬಿಟ್ಟಿದೆ.

ಪ್ರಿಯಕರ ಆಕೆ ಪ್ರೀತಿಗೆ ಒಪ್ಪಿಕೊಂಡಿರುವುದಿಲ್ಲ ಎನ್ನುವಂತಹ ಕಾರಣಕ್ಕಾಗಿ ಮನೆಗೆ ನುಗ್ಗಿ ಮನೆಯವರ ಎದುರುಗಡೆ ಚಾಕುವಿನಿಂದ ಅತ್ಯಂತ ಬರ್ಬರವಾಗಿ ಆಕೆಯ ಪ್ರಾಣವನ್ನು ತೆಗೆದಿದ್ದಾನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god