ಪ್ರಿಯಕರನ ಹಿಂಸೆ ತಾಳಲಾರದೆ ಮೈ ಮೇಲೆ ಬಟ್ಟೆ ಇಲ್ಲದೆ ಓಡಿ ಬಂದಿದ್ದ,ನಟಿ….. ಹೆಣ್ಣಾಗಲಿ ಗಂಡಾಗಲಿ ಪ್ರತಿಯೊಬ್ಬರಿಗೂ ಕೂಡ ಆಕರ್ಷಣೆಗೆ ಒಳಗಾಗುವಂತಹ ಒಂದು ವಯಸ್ಸು ಬರುತ್ತದೆ ಚಂಚಲ ಮನಸ್ಸಿನ ವಯಸ್ಸು ಬರುತ್ತದೆ ಆ ವಯಸ್ಸಿನಲ್ಲಿ ತಪ್ಪು ನಿರ್ಧಾರ ತೆಗೆದುಕೊಂಡರೆ ಎಡವಟ್ಟು ಮಾಡಿದರೆ ಬದುಕೇ ಸರ್ವನಾಶವಾಗುವಂತಹ ದುರಂತವನ್ನು ಕಾಣುವ ಸಾಧ್ಯತೆ ಇರುತ್ತದೆ ಅದರಲ್ಲೂ ಕೂಡ ವಿಶೇಷವಾಗಿ ಹೇಳುತ್ತಿರುವುದು ಹೆಣ್ಣು ಮಕ್ಕಳ ವಿಚಾರದಲ್ಲಿ ಅದೆಷ್ಟೋ ಹೆಣ್ಣು ಮಕ್ಕಳು ಈ 16ನೇ ವಯಸ್ಸಿಗೆ 17ನೇ ವಯಸ್ಸಿಗೆ ಯಾವುದೋ ಆಕರ್ಷಣೆಗೊಳಗಾಗಿ ಮಾತಿನ ಮೋಡಿಗೆ ಒಳಗಾಗಿ ಅಥವಾ ಯಾವುದೋ ಕಾರಣಕ್ಕಾಗಿ ಸಣ್ಣ ಸಣ್ಣ ವಿಚಾರಗಳಿಗೆ ಯಾರದೋ ಹಿಂದೆ ಓಡಿ ಹೋಗುತ್ತಾರೆ ನಾವು ತುಂಬಾ ಸಂದರ್ಭದಲ್ಲಿ ನೋಡುತ್ತೇವೆ ಆತನ ಬಳಿ ಬೈಕು ಅಥವಾ ಕಾರ್ ಇದೆ ಎನ್ನುವ ಕಾರಣಕ್ಕಾಗಿ ಒಳ್ಳೆಯ ಮನೆ ಅಥವಾ ಚೆನ್ನಾಗಿ ಮಾತನಾಡುತ್ತಾನೆ ಅಥವಾ ಬಣ್ಣ ಬಣ್ಣದ ಮಾತನಾಡುತ್ತಾನೆ ಎನ್ನುವ ಕಾರಣಕ್ಕಾಗಿ ಆತನ ಹಿಂದೆ ಬಿದ್ದು ಓಡಿ ಹೋಗುತ್ತಾರೆ ಅದಾದ ನಂತರ ಬದುಕಿನ ವಾಸ್ತವತೆ ತಿಳಿಯುವುದಕ್ಕೆ ಶುರುವಾಗುತ್ತದೆ ಅದೆಷ್ಟೋ ಜನ ಅಷ್ಟೊತ್ತಿಗಾಗಲೇ ತಮ್ಮ ಬದುಕನ್ನ ಸರ್ವನಾಶ ಮಾಡಿಕೊಂಡಿರುತ್ತಾರೆ.
ಇನ್ನೊಂದಷ್ಟು ಜನ ದುರಂತ ಅಂತ್ಯವನ್ನು ಕಾಣುವಂತಹ ಪರಿಸ್ಥಿತಿ ಎದುರಾಗುತ್ತದೆ ಅದರಲ್ಲಿಯೂ ಕೂಡ ಬಹುತೇಕರು ಅಪ್ಪ ಅಮ್ಮನ ಮಾತನ್ನು ಧಿಕ್ಕರಿಸಿ ಅಪ್ಪ ಅಮ್ಮನ ಮಾತಿನ ವಿರುದ್ಧವಾಗಿ ಈ ರೀತಿಯಾಗಿ ಓಡಿ ಹೋಗಿ ಬದುಕಲ್ಲಿ ಅಂತ್ಯವನ್ನು ಕಂಡವರು ಸಾಕಷ್ಟು ಜನ ಇದ್ದಾರೆ ಇತ್ತೀಚಿಗಷ್ಟೇ ದೆಹಲಿಯ ಶ್ರದ್ಧಾ ಪ್ರಕರಣವನ್ನು ನಾವು ಕೂಡ ಗಮನಿಸಿದ್ದೇವೆ ಅತ್ಯಂತ ಕ್ರೂರಿ ಎಂದರೆ ಆಕೆಯನ್ನ ಸಾಯಿಸಿ ಆಕೆಯ ದೇಹವನ್ನ 35 ಪೀಸ್ಗಳಾಗಿ ಮಾಡಿ ಫ್ರಿಡ್ಜ್ ನಲ್ಲಿ ಇಟ್ಟು ಕಾಡಿಗೆ ಹೋಗಿ ಎಸೆದು ಬರುತ್ತಿದ್ದ ಆ ಪ್ರಕರಣ ಒಂದು ರೀತಿ ಪ್ರತಿಯೊಬ್ಬರಿಗೂ ಕೂಡ ಪಾಠವಾಗಬೇಕು ಅದರಲ್ಲೂ ಕೂಡ ವಿಶೇಷವಾಗಿ ಹೆಣ್ಣು ಮಕ್ಕಳಿಗೆ.ಇಷ್ಟೆಲ್ಲ ಪೀಠಿಕೆಯನ್ನು ಹಾಕಲು ಕಾರಣವೆಂದರೆ ಕೇವಲ ಸಾಮಾನ್ಯ ಹೆಣ್ಣು ಮಕ್ಕಳು ಮಾತ್ರವಲ್ಲ ಅಂದರೆ ಕಾಲೇಜಿಗೆ ಹೋಗುವ ಹೆಣ್ಣು ಮಕ್ಕಳು ಅಥವಾ ಈಗ ತಾನೆ ಕೆಲಸಕ್ಕೆ ಸೇರಿರುವ ಹೆಣ್ಣು ಮಕ್ಕಳು ಮಾತ್ರ ಈ ರೀತಿಯಾಗಿ ಆಕರ್ಷಣೆಗೆ ಒಳಗಾಗಿ ಯಾರದ್ದೋ ಹಿಂದೆ ಓಡಿ ಹೋಗಿ ಬದುಕನ್ನ ಹಾಳು ಮಾಡಿ ಕೊಂಡಿದ್ದು ಮಾತ್ರವಲ್ಲ,ಒಂದು ಹಂತದ ಪ್ರಭುದ್ವತೆ ವಯಸ್ಸಿಗೆ ಬಂದ ನಂತರ ಅಥವಾ ಒಂದು ಒಳ್ಳೆಯ ಸ್ಥಾನದಲ್ಲಿ ಇರುವಂತಹ ಹೆಣ್ಣು ಮಕ್ಕಳು ಕೂಡ ಈ ರೀತಿಯಾಗಿ ಬದುಕನ್ನು ಹಾಳು ಮಾಡಿಕೊಂಡಿದ್ದಾರೆ.
ಅದು ಬೇರೆ ಯಾರು ಅಲ್ಲ ನಟಿ ಫ್ಲೋರಾ ಸೈನಿ,ಫ್ಲೊರಾ ಸೈನಿ ಎನ್ನುತ್ತಿದ್ದ ಹಾಗೆ ಅದೆಷ್ಟು ಜನರಿಗೆ ಗೊತ್ತಾಗುವುದಿಲ್ಲವೋ ಗೊತ್ತಿಲ್ಲ ಕನ್ನಡದ ಕೋದಂಡರಾಮ ಸಿನಿಮಾ ವನ್ನು ನೆನಪು ಮಾಡಿಕೊಳ್ಳಿ ಅಥವಾ ಕನ್ನಡದ ಸುದೀಪ್ ಅವರ ನಮ್ ಅಣ್ಣ ಸಿನಿಮಾವನ್ನು ನೆನಪು ಮಾಡಿಕೊಳ್ಳಿ ಆಗ ನಿಮಗೆ ನೆನಪಾಗುತ್ತದೆ ಆ ನಟಿಯೇ ಈ ರೀತಿಯಾಗಿ ಒಂದು ಅಂತಕ್ಕೆ ಬದುಕನ್ನ ಹಾಳು ಮಾಡಿಕೊಂಡಿದ್ದರು ಸ್ವತಹ ಅವರೇ ಇತ್ತೀಚಿಗೆ ಎಲ್ಲ ವಿಚಾರವನ್ನು ಹೇಳಿಕೊಂಡಿದ್ದಾರೆ ಅದುವೇ ಕೂಡ ಶ್ರದ್ಧಾ ಪ್ರಕರಣದ ನಂತರ ಏನಾಯಿತು ಎನ್ನುವುದನ್ನು ಹೇಳುತ್ತಾ ಹೋಗುತ್ತೇನೆ ಕೇಳಿ, ಈ ಕಥೆಯನ್ನು ಮಾಡುವ ಉದ್ದೇಶವೆಂದರೆ ಒಂದಿಷ್ಟು ಜನಗಳಿಗೆ ಉಪಯೋಗವಾಗಲಿ ಎಂದು ಆ ನಟಿಯ ಹೆಸರು ಫ್ಲೋರಾ ಸೈನಿ ಎಂದು ಅಥವಾ ಆಶಾ ಸೈನ್ಯಂತಲೂ ಕೂಡ ಕರೆಯುತ್ತಾರೆ ಮೂಲತಃ ಚಂಡಿಗಡದವರು ಅದಾದ ನಂತರ ಕೋಲ್ಕತ್ತಾ ಗೆ ಹೋಗುತ್ತಾರೆ ಅಲ್ಲಿ ಮಾಡ್ಲಿಂಗ್ ಕ್ಷೇತ್ರಕ್ಕೆ ಎಂಟರಿಯನ್ನು ಕೊಡುತ್ತಾರೆ ಅವರ ತಂದೆ ಆರ್ಮಿ ಆಫೀಸರ್ ಆಗಿದ್ದರು ಆದರೆ ಇವರು ಮಾತ್ರ ನಟನ ಕ್ಷೇತ್ರಕ್ಕೆ ಬರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ