ಗರ್ಭ ಧರಿಸಿದ ನಂತರ ಸಂಭೋಗವನ್ನು ಮಾಡಬಹುದಾ?

WhatsApp Group Join Now
Telegram Group Join Now

ಗರ್ಭಧಾರಣೆಯ ನಂತರ ಸಂಭೋಗ ಕ್ರಿಯೆ ನಡೆಸಬೇಕೇ? ಬೇಡವೆ ಯಾವಾಗ ನಡೆಸಬಹುದು ನಡೆಸಿದರೆ ಅವರಿಗೆ ಏನಾದರೂ ತೊಂದರೆ ಆಗುತ್ತ ಹುಟ್ಟೋ ಮಗುವಿಗೆ ಏನಾದರೂ ತೊಂದರೆ ಆಗುತ್ತ ಅಥವಾ ಗಂಡನಿಗೆ ಕೂಡ ಬಹಳಷ್ಟು ಆತಂಕ ಇರುತ್ತೆ. ಯಾವುದು ಸರಿ, ಯಾವ ರೀತಿ ಯಾವ ಆಸನಗಳಲ್ಲಿ ಅವರು ಸೇರಬಹುದು? ಇದೆಲ್ಲ ಕೂಡ ಪ್ರಶ್ನೆಗಳು ಇರೋದು ಬಹಳ ಸಾಮಾನ್ಯ. ಆದರೆ ಬಹಳಷ್ಟು ಸಲ ಏನಾಗುತ್ತೆ ಇವರು ದಂಪತಿಗಳು ಬಂದು ವೈದ್ಯರ ಹತ್ತಿರ ಯಾವ ರೀತಿ ನಾವು ಇದರ ಬಗ್ಗೆ ಮುಕ್ತವಾಗಿ ಚರ್ಚೆ ಮಾಡುವುದಾಗಲಿ ಅದರ ಬಗ್ಗೆ ಮಾತಾಡೋಕೆ ಆಗಲಿ ಮುಜುಗರದ ಭಾವನೆ ಅನುಭವಿಸುತ್ತಾರೆ.

ಹಾಗೆ ಬಹಳಷ್ಟು ವೈದ್ಯರು ಕೂಡ ನಾನಾ ರೀತಿಯ ಬೇರೆ ಎಲ್ಲಾ. ಅಲ್ಲಿ ಅವರಿಗೆ ಸಲಹೆಗಳನ್ನು ಕೊಟ್ಟರು ಕೂಡ ಆಹಾರ ಇರಬಹುದು, ಅವಿಶ್ರಾಂತ ಇರಬಹುದು, ವ್ಯಾಯಾಮ ಇರಬಹುದು. ಮತ್ತೆ ಯಾವ ರೀತಿ ಇರಬೇಕು ಅಂತ ಇದೆಲ್ಲ ರೀತಿ ಅವರು ಸಲಹೆ ಕೊಟ್ಟರು ಕೂಡ ಲೈಂಗಿಕತೆ ವಿಷಯ ಅಥವಾ ಲೈಂಗಿಕ ಸಂಪರ್ಕದ ವಿಷಯದಲ್ಲಿ ಬಹಳಷ್ಟು ವೈದ್ಯರು ಕೂಡ ಅದರ ಬಗ್ಗೆ ತಿಳುವಳಿಕೆ ಕೊಡದೇ ಇರಬಹುದು ಅಥವಾ ಪರಿಹಾರ ರೂಪ ಇವರು ದಂಪತಿಗಳು ಕೂಡ ಅವರನ್ನ ಕೇಳ್ದೆ ಇರಬಹುದು.

ಆದರೆ ಕೆಲವು ಸಂದರ್ಭಗಳಲ್ಲಿ ನಾವು ಅಪಾಯಕಾರಿ ಗರ್ಭಧಾರಣೆ ಅಥವಾ ಹೈ ರಿಸ್ಕ್ ಪ್ರಗ್ನೆನ್ಸಿ ಅಂತ ಏನು ಹೇಳ್ತೀವಿ? ಅವಳಿಗೆ ಸ್ತ್ರೀಗೇನಾದರೂ ರಕ್ತಹೀನತೆ ಇದ್ದಾಗ ಡೆಬಿಟ್ ಬ್ಲಡ್‌ಪ್ರೆಶರ್. ಪದೇ ಪದೇ ಗರ್ಭಪಾತ ಆಗ್ತಾ ಇರೋವಂತಹ ಸಂದರ್ಭ ಇದ್ದಾಗ ಇಂತಹ ಸಮಯದಲ್ಲಿ ಗರ್ಭ ಇದು ಅವರು ಸಂಭವ ಕ್ರಿಯೆ ನಡೆಸಿದ್ರೆ ಒಳ್ಳೆಯದು. ಮೊದಲ ಮೂರು ತಿಂಗಳಲ್ಲಿ ಎಷ್ಟೋ ಸಲ ಒಳಗೆ ಆಯಾಸ ಸುಸ್ತು, ವಾಂತಿ ಇದೆಲ್ಲ ಇದ್ದಾಗ ಅವರಿಗೆ ಕೂಡ ಹೆಚ್ಚಿನ ಆಸಕ್ತಿ ಇದರೊಳಗೆ ಇಲ್ಲದೆ ಇರಬಹುದು.

ಮತ್ತೆ ಎರಡನೇ ತ್ರೈಮಾಸಿಕದಲ್ಲಿ ಅಂದರೆ ಮೂರು ತಿಂಗಳ ನಂತರ ನಾಲ್ಕನೇ ತಿಂಗಳಿಂದ ಏಳು ತಿಂಗಳು ಅಥವಾ ಎಂಟು ತಿಂಗಳ ತನಕ ಸಾಮಾನ್ಯವಾಗಿ ಎಲ್ಲ ಸ್ತ್ರೀಯರಿಗೆ ಬೇರೆ ಇನ್ಯಾವುದೇ ತೊಂದರೆ ಗರ್ಭಧಾರಣೆಲಿಲ್ಲ ಅಂದ್ರೆ ಅದು ಆ ಸಮಯದಲ್ಲಿ ಅವರು ಸಂಭವ ಕ್ರಿಯೆ ನಡೆಸಿದಾಗ ಹೆಚ್ಚಿನ ತೊಂದರೆಯಾಗಲ್ಲ ಮತ್ತೆ ಮೂರನೇ ತ್ರೈಮಾಸಿಕದಲ್ಲಿ ಇನ್ನೇನು ಪ್ರಸವದ ಸಮಯ ಹತ್ತಿರ ಬರ್ತಾ ಇದೆ ಒಂಬತ್ತನೇ ತಿಂಗಳಲ್ಲಿ ಅಂತ ಸಮಯದಲ್ಲಿ ಅವರಿಗೆ ಸ್ವಲ್ಪ ಹೊಟ್ಟೆ ಗಾತ್ರ ದೊಡ್ಡದಾಗಿ ಇರುತ್ತೆ.

ಸಂಭವ ಕ್ರಿಯೆ ನಡೆಸೋದಕ್ಕೂ ತೊಂದರೆ ಆಗಬಹುದು. ಮತ್ತೆ ನಡೆಸೋದ್ರಿಂದನು ಎಷ್ಟೋ ಸಲ ನೀರು ಹೋಗುವಂತದ್ದು ನೀರಿನ ಚೀಲ ಒಡೆದಕೊಳ್ಳುವುದು ಅಥವಾ ಸ್ವಲ್ಪ ರಕ್ತಸ್ರಾವವಾಗುವುದು ಇಂಥ ಸಾಧ್ಯತೆಗಳಿರುತ್ತೆ. ಹಾಗಾಗಿ ವೈದ್ಯರ ಬಳಿ ಚರ್ಚೆ ಮಾಡಿ ಅವರ ಗರ್ಭಧಾರಣೆಯಲ್ಲಿ ಯಾವುದೇ ತೊಡಕಿಲ್ಲವ ಅಥವಾ ಅಪಾಯಕಾರಿ ಗರ್ಭಧಾರಣೆ ಆಗಿಲ್ವ ಎಲ್ಲಾ ತಿಳ್ಕೊಂಡು ಎಲ್ಲ ರೀತಿ ಸರಿ ಇದ್ದಾಗ ಅವರು ಇದು ಸಂಭೋಗ ಕ್ರಿಯೆ ನಡೆಸಿದರೆ ಯಾವುದೇ ತೊಂದರೆ ಇರುವುದಿಲ್ಲ.

ಆದರೆ ಯಾವುದೇ ಸಮಯದಲ್ಲಿ ಕೂಡ ಸಂಭವ ಕ್ರಿಯೆ ಮಾಡಿದಾಗ ಯೋನಿಯ ಒಳಗಡೆ ಒಳಗಡೆ ಒತ್ತಡ ಕಡಿಮೆ ಮಾಡಬೇಕು. ಮತ್ತೆ ಹೊಟ್ಟೆಯ ಮೇಲೆ ಒತ್ತಡ ಬರೋದನ್ನ ಕಡಿಮೆ ಮಾಡಿ ಕೆಲವು ಸಂಭೋಗಾಸನಗಳು ಕುಳಿತುಕೊಳ್ಳುವ ರೀತಿ ಅಥವಾ ಪೂರ್ತಿಯಾಗಿ ಶಿಶ್ನನಾ ಒಳಗಡೆ ಹೋಗದೇ ಒತ್ತಡ ಕೊಡದೇ ಇರುವಂತಹ ಸಂಭೋಗಾಸನಗಳನ್ನ ಅಥವಾ ಪಕ್ಕ ಮಲಗಿರುವಂತಹ ಸಂಭೋಗ ಇವುಗಳನ್ನು ಮಾಡಬಹುದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god