ಆಸಕ್ತಿಕರ ಸಂಗತಿಗಳು..ಮಾರುಕಟ್ಟೆಯಲ್ಲಿ ಸಿಗುವಂತಹ ಎಲ್ಲಾ ಕ್ರೀಮ್ಗಳನ್ನು ಉಪಯೋಗಿಸುತ್ತಾರೆ ಇನ್ನು ಕೆಲವರು ಬೇರೆ ಬೇರೆ ರೀತಿಯ ಹಂತಗಳನ್ನು ಬಳಸಿ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಪಡುತ್ತಿರುತ್ತಾರೆ ಆದರೆ ಇಂಡೋನೇಷ್ಯಾದಲ್ಲಿರುವ ಹೆಣ್ಣು ಮಕ್ಕಳು ಮಾತ್ರ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ತಿಂಗಳಿಗೆ ಒಂದು ಅಥವಾ.
ಎರಡು ಬಾರಿ ಹಾವಿನ ರಕ್ತವನ್ನು ಕುಡಿಯುತ್ತಾರೆ ಹಾವಿನ ರಕ್ತವನ್ನು ಕುಡಿದರೆ ಮುಖದಲ್ಲಿ ಗ್ಲೋ ಹೆಚ್ಚಾಗಿ ಇನ್ನೂ ಸುಂದರವಾಗಿ ಕಾಣಬಹುದು ಎಂದು ಅಲ್ಲಿನ ಹೆಣ್ಣು ಮಕ್ಕಳು ನಂಬುತ್ತಿದ್ದಾರೆ ಅದೇ ರೀತಿ ಹಾವಿನ ಹೃದಯವನ್ನು ಸಹ ನೇರವಾಗಿ ನುಂಗುತ್ತಾರೆ ಅಷ್ಟೇ ಅಲ್ಲ ನಮ್ಮ ಕಡೆ ಚಿಕನ್ ಮತ್ತು ಮಟನ್ ಶಾಪ್ ಗಳು ಯಾವ ರೀತಿ ಇರುತ್ತದೆಯೋ.
ಇಂಡೋನೇಷ್ಯಾದಲ್ಲಿ ಹಾವಿನ ಶಾಪ್ಗಳು ಕೂಡ ಅದೇ ರೀತಿ ಇರುತ್ತದೆ ಇಂಡೋನೇಷ್ಯಾದಲ್ಲಿ ಸುಮಾರು 346 ಜಾತಿಯ ಹಾವುಗಳು ಇದೆ ಅದರಲ್ಲಿ 77 ಜಾತಿಯ ಹಾವುಗಳು ತುಂಬಾ ವಿಷಪೂರಿತವಾದ ಹಾವುಗಳು ಇಂಡೋನೇಷ್ಯಾದಲ್ಲಿ ಸಿಗುವ ಎಲ್ಲಾ ರೀತಿಯ ಹಾವುಗಳನ್ನ ಅವರು ತಿನ್ನುತ್ತಾರೆ ಅಷ್ಟೇ ಅಲ್ಲ ನಮ್ಮ ಕಡೆ ಕೋಳಿ ಫಾರ್ಮ್ಸ್ ಯಾವ ರೀತಿ ಇರುತ್ತದೆಯೋ ಅಲ್ಲಿ.
ಹಾವಿನ ಫಾರ್ಮ್ ಕೂಡ ಇರುತ್ತದೆ ಇಂತಹ ಕೆಲವು ಆಶ್ಚರ್ಯಕರ ವಿಷಯಗಳ ಬಗ್ಗೆ ಈಗ ನಾವು ತಿಳಿದುಕೊಳ್ಳೋಣ.ನಾವು ಬಳಸುವ ಪೇನ್ ಕಿಲ್ಲರ್ ನಿಂದ ಆಕಾಶದಲ್ಲಿ ಹಾರುವ ರಣ ಹದ್ದುಗಳು ನಾಶವಾಗುತ್ತದೆ ಎಂದರೆ ನೀವು ನಂಬುತ್ತೀರಾ ನಮ್ಮ ಚಿಕ್ಕ ವಯಸ್ಸಿನಲ್ಲಿ ರಣಹದ್ದುಗಳು ತುಂಬಾ ಕಡೆ ಕಾಣುತ್ತಿತ್ತು ಯಾವುದಾದರೂ ಸಪ್ತ ಪ್ರಾಣಿಯನ್ನ ಊರಿನಿಂದ ಹೊರಗಡೆ.
ಹಾಕಿದರೆ ಅದನ್ನು ತಿನ್ನಲು ಈ ರಣ ಹದ್ದುಗಳು ಬರುತ್ತಿದ್ದವು ಆದರೆ ಈಗ ಎಲ್ಲಿ ಹುಡುಕಿದರೂ ರಣ ಹದ್ದುಗಳು ಕಾಣಿಸುತ್ತಿಲ್ಲ ಇವುಗಳ ಸಂಖ್ಯೆ ಬಾರಿ ಆಗಿ ಕಡಿಮೆಯಾಗಲು ಅರಣ್ಯ ನಾಶ ಎನ್ನುವುದು ನಮ್ಮೆಲ್ಲರಿಗೂ ಗೊತ್ತು ಆದರೆ ಇದಕ್ಕಿಂತ ಕಾರಣ ಇನ್ನೊಂದು ಇದೆ ಅದೇ ಪೇಯಿನ್ ಕಿಲ್ಲರ್ ಡೈಕ್ಲೊ ಫಿನಾಕ್ ಈ ಮೆಡಿಸನ್ ತುಂಬಾ ಕಡಿಮೆ ಬೆಲೆಗೆ ಸಿಗುತ್ತದೆ ಪೇನ್ ಕಿಲ್ಲರ್ ನಲ್ಲಿ.
ಬೆಸ್ಟ್ ರಿಸಲ್ಟ್ ಕೊಡುವ ಔಷಧಿ ಆದಕಾರಣ ಆ ಸಮಯದಲ್ಲಿ ವೈದ್ಯರು ಇದನ್ನೇ ಹೆಚ್ಚಾಗಿ ಬಳಸಲು ಹೇಳುತ್ತಿದ್ದರು ಪ್ರಕೃತಿಯಲ್ಲಿ ಶುಚಿ ಮಾಡುವುದರಲ್ಲಿ ಅತ್ಯಂತ ಮುಖ್ಯವಾದ ಜೀವಿ ರಣಹದ್ದು ಇವು ಸತ್ತ ಪ್ರಾಣಿಗಳ ಮಾಂಸವನ್ನು ತಿನ್ನುತ್ತದೆ ಅತ್ತಾರು ಕಿಲೋಮೀಟರ್ ದೂರದಲ್ಲಿ ಒಂದು ಪ್ರಾಣಿ ಸತ್ತರೆ ಅದರ ವಾಸನೆಯನ್ನು ಕಂಡುಹಿಡಿಯುತ್ತದೆ ಇವು ಮನುಷ್ಯರ.
ಮಾಂಸವನ್ನು ಕೂಡ ತಿನ್ನುತ್ತದೆ ಆದರೆ ಮನುಷ್ಯನ ದೇಹವನ್ನು ಯಾರು ಕೂಡ ಹೊರಗೆ ಎಸಿಯುವುದಿಲ್ಲ ಆದರೆ ಆ ಸಮಯದಲ್ಲಿ ಪ್ರಾಣಿಗಳಿಗೂ ಕೂಡ ಹೆಚ್ಚಾಗಿ ಡೈಕ್ಲೊ ಫಿನಾಕ್ ಅನ್ನು ಕೊಡುತ್ತಿದ್ದರು ಇವುಗಳು ಸತ್ತ ನಂತರ ಅವನು ರಣಹದ್ದುಗಳು ತಿನ್ನುತ್ತಿದ್ದವು ಆದರೆ ಈ ಪ್ರಾಣಿಗಳು ಸತ್ತ ನಂತರ ಅವುಗಳ ಮಾಂಸದಲ್ಲಿ ಈ ಡೈಕ್ಲೋ ಫಿನಾಕ್ ಎಫೆಕ್ಟ್ ಹಾಗೆ.
ಇರುತ್ತಿತ್ತು ಇದರಿಂದ ರಣಹದ್ದುಗಳಿಗೆ ಸೈಡ್ ಎಫೆಕ್ಟ್ ಬರುತ್ತದೆ ಈ ಡೈಕ್ರೋಫಿನಾಕ್ ನಿಂದ ರಣಹದ್ದುಗಳ ಕಿಡ್ಡಿ ಕೂಡ ಫೇಲಾಗುತ್ತದೆ ಈ ಡೈಕ್ಲೋ ಫಿನ್ಯಾಕ್ ಅಂಶವಿರುವ ಮಾಂಸಗಳನ್ನು ತಿನ್ನುವುದರಿಂದ ಇವುಗಳಿಗೆ ಮತ್ತು ಬರುತ್ತಿತ್ತು ರೆಕ್ಕೆಗಳಿಗೆ ಶಕ್ತಿ ಕಡಿಮೆಯಾಗುತ್ತಿತ್ತು ಆಗ ಹಾರಲು ಸಾಧ್ಯವಾಗದೆ ನರಕವನ್ನು ಅನುಭವಿಸುತ್ತಿತ್ತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.