ಬಿಜೆಪಿ ಶಾಸಕನ ಮಗನ ಮನೆಯಲ್ಲಿ ಎಂಟು ಕೋಟಿ ಪತ್ತೆ ಜನರಿಂದ ಕೊಳ್ಳೆ ಹೊಡೆದಿದ್ದ ಶಾಸಕ…ನಾವೆಲ್ಲರೂ ಕೂಡ ಖುಷಿ ಪಡುವಂತಹ ವಿಚಾರ ಲೋಕಾಯುಕ್ತ ಸಂಸ್ಥೆ ಮತ್ತೊಮ್ಮೆ ಆಕ್ಟಿವಾಗಿದೆ ಲೋಕಾಯುಕ್ತ ಸಂಸ್ಥೆ ಮರು ಸ್ಥಾಪನೆಯಾದ ಬಳಿಕ ದೊಡ್ಡ ತಿಮಿಂಗಲವನ್ನು ಬೇಟೆಯಾಡಿದೆ ಲೋಕಾಯುಕ್ತ ಸಂಸ್ಥೆಯನ್ನು ನಾವು ಮರುಸ್ಥಾಪನೆ ಮಾಡಿದ್ದೀವಿ ಎಂದು.
ಬಿಜೆಪಿಯವರು ಬೀಗುವುದಕ್ಕೆ ಸಾಧ್ಯವಾಗುವುದಿಲ್ಲ ಕಾರಣವೇನೆಂದರೆ ಕೋರ್ಟ್ನ ಆದೇಶದ ಬಳಿಕ ಲೋಕಾಯುಕ್ತ ಸಂಸ್ಥೆಯನ್ನ ಮರುಸ್ಥಾಪನೆ ಮಾಡಲಾಯಿತು ನಮ್ಮೆಲ್ಲರಿಗೂ ಸ್ವಲ್ಪ ಮಟ್ಟಿಗೆ ಅನುಮಾನವಿತ್ತು ಲೋಕಾಯುಕ್ತ ಸಂಸ್ಥೆಗೆ ಸಂಬಂಧ ಪಟ್ಟ ಹಾಗೆ ಮರು ಸ್ಥಾಪನೆಯಾದ ಬಳಿಕ ಹಿಂದೆ ಇದ್ದಂತಹ ತಾಕತ್ ಆಗಿರಬಹುದು ಅಥವಾ ಹಿಂದೆ ಇದ್ದಂತಹ.
ದಕ್ಷತೆಯಾಗಿರಬಹುದು ಲೋಕಾಯುಕ್ತ ಸಂಸ್ಥೆಯಲ್ಲಿ ಇರುತ್ತದೆ ಎಂದು ಆದರೆ ಇದೀಗ ಲೋಕಾಯುಕ್ತ ಅಧಿಕಾರಿಗಳು ಮಾಡಿ ತೋರಿಸಿದ್ದಾರೆ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವಂತಹ ಮಾಡಾಳ್ ವಿರುಪಾಕ್ಷ ಅವರ ಮಗ ಮಾಡಾಳ್ ಪ್ರಶಾಂತ್ ಕಚೇರಿ ಮೇಲೆ ಹಾಗೂ ಮನೆಯ ಮೇಲೆ ದಾಳಿ ಮಾಡಿ ಬರೋಬ್ಬರಿ ಎಂಟು ಕೋಟಿ ಅಷ್ಟು ಹಣವನ್ನು.ಕೃಪೆ : Third Eye
ವಶಪಡಿಸಿಕೊಂಡಿದ್ದಾರೆ ಇವರೆಲ್ಲರಿಗೂ ನಾಚಿಕೆಯಾಗಬೇಕು ಬೇರೆಯವರ ಹಣವನ್ನು ಈ ರೀತಿ ಕದ್ದು ತಿನ್ನುವುದಕ್ಕೆ ಬೇರೆಯವರ ಹಣವನ್ನ ಲಂಚದ ರೂಪ ದಲ್ಲಿ ಪಡೆಯುವುದಕ್ಕೆ ಇವರೆಲ್ಲರಿಗೂ ಕೂಡ ನಾಚಿಕೆಯಾಗಬೇಕು ಇಂಥವರನ್ನ ಯಾವುದೇ ಕಾರಣಕ್ಕೂ ಮತ್ತೊಮ್ಮೆ ಆರಿಸಿ ಕಳಿಸಬಾರದು ಸೀದಾ ಮನೆಗೆ ಕಳುಹಿಸಬೇಕು ಇಂಥವರನ್ನ ಆರಿಸಿ ಕಳುಹಿಸಿದ್ದಕ್ಕೆ ನಾವು.
ಇವತ್ತು ಪಶ್ಚಾತಾಪ ಪಡುವಂತಹ ಪರಿಸ್ಥಿತಿ ಎದುರಾಗಿದೆ ಲಕ್ಷ ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟರು ಎಂದರೆ ಏನು ಹೇಳಬೇಕು ಇವರಿಗೆಲ್ಲ ಆದರೆ ಈ ನಡುವೆ ನಮ್ಮೆಲ್ಲರಿಗೂ ಕೂಡ ಸಮಾಧಾನಕರ ವಿಚಾರವೆಂದರೆ ಲೋಕಾಯುಕ್ತ ಸಂಸ್ಥೆ ಮುಂದಿನ ದಿನಗಳಲ್ಲಿ ಇಂತಹ ಇನ್ನೊಂದಷ್ಟು ತಿಮಿಂಗಲಗಳನ್ನು ಬಲೆಗೆ ಬೀಳಿಸುವಂತಹ ಮುನ್ಸೂಚನೆಯನ್ನ ಕೊಟ್ಟಿದೆ ನಾನು ಮೊದಲು ಘಟನೆಯ.
ಹಿನ್ನೆಲೆ ಹೇಳುತ್ತಾ ಹೋಗುತ್ತಿದ್ದೇನೆ ಏನಾಯಿತು ಏನು ಕಥೆ ಈ ಮಾಡಳ್ ವಿರೂಪಾಕ್ಷ ಯಾರು ಅವರ ಮಗ ಯಾರು ಎಂದು ಎಲ್ಲವನ್ನು ಹೇಳುತ್ತೇನೆ.ಮಾಡಳ್ ವಿರೂಪಾಕ್ಷಪ್ಪ ಚೆನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕರು ದಾವಣಗೆರೆ ಚೆನ್ನಗಿರಿ ವಿಧಾನಸಭಾ ಇದೆಯಲ್ಲ ಅಲ್ಲಿ ಹಿರಿಯ ಶಾಸಕರು ತಮ್ಮದೇ ಆದ ರೀತಿಯಲ್ಲಿ ಹೆಸರನ್ನು ಕೂಡ ಮಾಡಿದಂತವರು ಸಚಿವ ಸ್ಥಾನದ.
ಪ್ರಬಲ ಆಕಾಂಕ್ಷೆಯಾಗಿ ಇದ್ದರು ಆದರೆ ಸಚಿವ ಸ್ಥಾನ ಸಿಗಲಿಲ್ಲ ಹೀಗಾಗಿ ಕೆಎಸ್‌ಡಿಎಲ್ ಎನ್ನುವಂತಹ ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ಇವರನ್ನು ನೇಮಕ ಮಾಡಲಾಗಿತ್ತು ಇವರ ಮಗ ಮಾಡಲ್ ಪ್ರಶಾಂತ್ 2008ರ ಬ್ಯಾಚ್ನ ಕೆ ಎಸ್ ಅಧಿಕಾರಿ ಈ ಹಿಂದೆ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಇದ್ದರು ಅದಾದ ನಂತರ ಏನೇನೋ ಲಾಭ ಮಾಡಿ ಇನ್ಫ್ಲೆಂಸ್ ಮಾಡಿ ಈ ಬಿ ಡಬ್ಲ್ಯೂ ಎಸ್.
ಪಿ ಚೀಫ್ ಅಕೌಂಟೆಂಟ್ ಆಗಿ ನೇಮಕ ಮಾಡಿದರು ಏಕೆಂದರೆ ಬಹಳ ಜನ ಕೊಳ್ಳೆ ಹೊಡೆಯ ಬಹುದು ಅದ್ಭುತವಾಗಿ ಸಂಪತ್ತು ಇಲ್ಲಿ ಇರುತ್ತದೆ ಎನ್ನುವ ಕಾರಣಕ್ಕಾಗಿ ಒಂದು ಒಳ್ಳೆಯ ಹುದ್ದೆಯನ್ನು ಪಡೆದುಕೊಂಡಿದ್ದರು ಮಾಡಾಳ್ ಪ್ರಶಾಂತ್ ವಿರೂಪಾಕ್ಷಪ್ಪನವರ ಮಗ ಇನ್ನು ಕೆ ಎಸ್ ಅಧಿಕಾರಿ ಹೇಗಾದರೂ ಎಂದು ನಾನು ವಿಶೇಷವಾಗಿ ಬಿಡಿಸಿ ಹೇಳಬೇಕಾಗಿಲ್ಲ ಕೆಪಿಎಸ್ಸಿ.
ಅಗರಣ ನಿಮ್ಮೆಲ್ಲರಿಗೂ ಗೊತ್ತಿರುವಂತಹ ವಿಚಾರವೇ ಹೇಗೋ ಒಂದು ರೀತಿ ಕೆ ಎಸ್ ಅಧಿಕಾರಿಯಾಗಿ ಇದ್ದರೂ ಒಂದು ಒಳ್ಳೆಯ ಪೋಸ್ಟನ್ನು ಕೂಡ ಮಾಡಳ್ ಪ್ರಶಾಂತ್ ಪಡೆದುಕೊಂಡಿದ್ದರು ಈ ಮಾಡಲ್ ವಿರೂಪಾಕ್ಷ ನವರು ಇದ್ದಾರಲ್ಲ ಪ್ರಶಾಂತ್ ಅವರ ತಂದೆ ಇವರು ಕೆಎಸ್‌ಡಿಎಲ್ ನಲ್ಲಿ ಏನೇನು ಕಾರ್ಯವನ್ನು.
ನಿರ್ವಹಿಸುತ್ತಾರೆ ಅದರಲ್ಲದರಲ್ಲೂ ಕೂಡ ಇವರ ಮಗ ಹಸ್ತಕ್ಷೇಪ ಮಾಡುತ್ತಿದ್ದರು ಅಂದರೆ ವ್ಯವಹಾರವನ್ನ ಕುದುರಿಸುವಂತಹ ಲಂಚವನ್ನು ತೆಗೆದುಕೊಳ್ಳುವುದನ್ನು ಅವರ ಮಗ ನೋಡಿಕೊಳ್ಳುತ್ತಿದ್ದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.