ನಮಸ್ಕಾರ ಪ್ರಿಯ ವೀಕ್ಷಕರೆ, ನಾವು ರಾಜ್ಯದಲ್ಲಿದ್ದೀವೋ ಅಥವಾ ಕರ್ನಾಟಕದ ರಾಜ್ಯದಲ್ಲಿದ್ದೀವೋ ಒಂದು ಅರ್ಥವಾಗುತ್ತಿಲ್ಲ. ಯಾಕೆಂದರೆ ನಮ್ಮ ದೇವಸ್ಥಾನಗಳಿಂದ ಈ ರಾಜ್ಯದ ಸರ್ಕಾರಕ್ಕೆ, ಹಣ ಬೇಕು ಆದರೆ ದೇವಸ್ಥಾನವನ್ನು ನಿರ್ಧಾರ ಮಾಡುವುದರಲ್ಲೀ, ಮುಂದುವರೆಯುತ್ತಿಲ್ಲ. ನಮ್ಮ ದೇವರುಗಳಿಗೆ ರೋಡು ರೋಡುಗಳಲ್ಲಿ ಬಂದು ಬಿದ್ದಿದ್ದಾವೆ. ಇದೇ ನೋಡಿ ನಮ್ಮ ಮಧ್ಯರಂಗದ ದೇವಸ್ಥಾನದ ಪರಿಸ್ಥಿತಿ ಈಗ ಈ ದೇವರು ರೋಡಿನ ಮೇಲೆ ಇದ್ದಾನೆ. ಅದೇನ್ ಮಾಡ್ತಾ ಇದ್ದಾರೆ ನಮ್ಮ ಸರ್ಕಾರದವರು, ಗೊತ್ತಿಲ್ಲ.
ಹರ ಹರ ಮಹಾದೇವ ಶಂಭೋ ಶಂಕರ ಸ್ನೇಹಿತರೆ ನಾವು ಇವತ್ತು ಶ್ರೀರಂಗಪಟ್ಟಣದಿಂದ ಮಧ್ಯ ರಂಗಕ್ಕೆ ಹೋಗುತ್ತಿದ್ದೇವೆ. ಅಂದರೆ ಶಿಮ್ಶಾ ಹತ್ತಿರ ಇರುವಂತಹ ಮಧ್ಯರಂಗ, ಒಂದು ಮಾತಿದೆ ನೀವು ಶ್ರೀರಂಗಪಟ್ಟಣದಲ್ಲಿ ಇರುವಂತಹ ಮೊದಲ ರಂಗನಾಥನ ದೇವಸ್ಥಾನ ನಂತರಕ್ಕೆ ಮಧ್ಯರಂಗನಾಥ ಕೆ ಹೋಗಿ ಆಮೇಲೆ ಅಂತ್ಯ ರಂಗ ಸ್ಥಾನ. ಅಂದರೆ ಶ್ರೀರಂಗನಿಗೆ ಹೋಗಬೇಕು. ಅದಕ್ಕೆ ನಾವು ಈಗ ಶ್ರೀರಂಗಪಟ್ಟಣದ ಶಿಂಶ ಹತ್ತಿರ ಅಂದರೆ ಶಿವನಸಮುದ್ರ ಇರುವಂತಹ ಮಧ್ಯರಾಂಗಕ್ಕೆ ಹೋಗುತ್ತಿದ್ದೇವೆ.
ಕಾಡಿನ ಮಧ್ಯದಲ್ಲಿ ನಮ್ಮ ದಾರಿಯ ಸಾಗುತ್ತಿದೆ. ನೀವು ಈ ಮಧ್ಯ ರಂಗನಾಥನ ದೇವಸ್ಥಾನಕ್ಕೆ ಹೋಗುವುದಕ್ಕಿಂತ ಮೊದಲು ಇನ್ನು ಕೂಡ ಶಿವನಸಮುದ್ರ ವಾಟರ್ ಫಾಲ್ಸ್ ಕೂಡ ಹೋಗಬಹುದು. ಅದ್ಭುತವಾಗಿರುವಂತಹ ಒಂದು ವಾಟರ್ ಫಾಲ್ಸ್ ಜಲಪಾತ ಇದನ್ನು ಒಂದು ಹೇಳುವ ಪ್ರಕಾರ ಕೆಲವೊಬ್ಬರು ನಯಾಗರ ಅಂತ ಕೂಡ ಕರೆಯುತ್ತಾರೆ. ಕರ್ನಾಟಕದ ನಯಗರ ಅಂತ ಕೂಡ ಕರೆಯುತ್ತಾರೆ. ಗೋಕಾಕ್ ಅಲ್ ಕೂಡ ಕೆಲವೊಬ್ಬರು ನಯಾಗರ ಅಂತ ಕರೆಯುತ್ತಾರೆ. ರಸ್ತೆ ಮಾತ್ರ ತುಂಬಾ ಅದ್ಭುತವಾಗಿದೆ.
ಈಗ ನಾವು ಇದೆ ರೋಡಿನಲ್ಲಿ ಬಂದಾಗ ನಮಗೆ ಇಲ್ಲಿ, ಬೀಡ್ಜ್ ಕಾಣುತ್ತಿದೆ. ಇದೇ ಬ್ರಿಟಿಷರ ಕಾಲದಲ್ಲಿ ಕಲ್ಲಿಂದ ಸಂಪೂರ್ಣವಾಗಿ ಕಟ್ಟಿದಂತಹ ಬೀಡ್ಜ ಇದು. ಅಂದ್ರೆ ಇದು ಕಾವೇರಿ ನದಿಗೆ ಅಡ್ಡವಾಗಿ ಕಟ್ಟಿರುವಂತಹ ಬ್ರಿಡ್ಜ್ ಅದರ ಪಕ್ಕದಲ್ಲಿ ನಿಮಗೆ ಹೊಸದಾಗಿರುವಂತಹ ಬ್ರಿಡ್ಜ್ ಕಾಣುತ್ತದೆ. ಈ ಒಂದು ಹಳೆಯದು ತುಂಬಾನೇ ತುಂಬಾ ಅದ್ಭುತವಾಗಿದೆ. ಇದನ್ನು ಪೂರ್ತಿಯಾಗಿ ಕಲ್ಲಿನಿಂದನೆ ಕಟ್ಟಿದ್ದಾರೆ. ಸಿಮೆಂಟ್ ಆಗಲೀ ಸ್ಟೀಲ್ ಆಗಲಿ ಎಲ್ಲಿ ಕೂಡ ಬಳಸಿಲ್ಲ.
ಸಂಪೂರ್ಣವಾಗಿ ಕಲ್ಲಿಂದ ಕಟ್ಟಿರುವಂತ ತುಂಬಾ ಪುರಾತನವಾದ ಬ್ರಿಡ್ಜ್ ಸುಮಾರು 150 ವರ್ಷಗಳ ಅದಕ್ಕಿಂತಲೂ ಅಳೆಯದು ಅನ್ನಬಹುದು. ಅಷ್ಟು ಹಳೆಯ ಬ್ರಿಡ್ಜ್ ಕಾವೇರಿ ಅಡ್ಡವಾಗಿ ಕಟ್ಟಿರುವಂತಹ ಈ ಬ್ರಿಡ್ಜ್. ಯಾರಿಗೂ ಓಡಾಡಲು ಜಾಗವಿಲ್ಲ. ಕೆಳಗಿಂದ ನೋಡಿ ಹೋಗಿ ಎಂಜಾಯ್ ಮಾಡಬಹುದು. ಈಗ ನಾನು ಹೊಸ ಬ್ರಿಡ್ಜ್ ಇಂದ ತೋರಿಸ್ತಾ ಇದೀನಿ. ಇದು ನಿಮಗೆ ಕಾವೇರಿ ನದಿಯ ಅಡ್ಡವಾಗಿ ಕಟ್ಟಲಾಗಿದೆ. ಇದು ಇತ್ತೀಚಿಗೆ ಕಟ್ಟಿರುವಂತಹ ಬ್ರಿಡ್ಜ್ ಇದು. ಆದರೆ ಕಲ್ಲಿನಿಂದ ಕಟ್ಟಿರುವಂತಹ ಬ್ರಿಡ್ಜ್ ಈ ಸ್ವಲ್ಪ ಶೀತಲಗೊಂಡಿತು.
ಇದೇ ಕಾರಣ ಮೊದಲು ಜನಕ್ಕೇ ಓಡಾಡುವುದಕ್ಕೆ ಅವಕಾಶ ಕೊಡುತ್ತಾ ಇದ್ದರು. ಆದರೆ ಈಗ ಅಲ್ಲಿ ಅವಕಾಶ ಕೊಡುತ್ತಿಲ್ಲ. ಅಲ್ಲಿ ಒಂದು ದೇವಸ್ಥಾನವಿದೆ ದೇವಸ್ಥಾನದಿಂದ ಪಕ್ಕ ನೀವು ಮುಂದೆ ಹೋಗಬೇಕಾಗುತ್ತದೆ. ಆದ್ರೆ ಈಗ ಅಲ್ಲಿ ನಮಗೆ ಅವಕಾಶ ಕೊಡುವುದಿಲ್ಲ. ಕೇವಲ ಕೆಳಗಿನಂತೆ ನೋಡಬಹುದು ಅಷ್ಟೇ. ಹಾಗೆ ಆ ಬ್ರಿಡ್ಜ್ ನೋಡಿಕೊಂಡು ಸ್ವಲ್ಪ ಮುಂದೆ ಬಂದ್ವಿ. ಅಲ್ಲಿ ನಮಗೆ ತೆಪ್ಪ ನಡೆಸುವಂತಹ ತಳ ಸಿಕ್ಕಿತು. ತುಂಬಾನೇ ಖುಷಿಯಾಯಿತು ಯಾಕೆಂದರೆ ಬೋಟಿಂಗ್ ಅಂದರೆ ತುಂಬಾ ಇಷ್ಟ ನಮಗೂ.
ಇಲ್ಲಿ ತೆಪ್ಪದಲ್ಲಿ ನಿಮ್ಮನ್ನು ಕರೆದುಕೊಂಡು ಹೋಗುತ್ತಾರೆ. ಎಷ್ಟೋ ಜನಕ್ಕೆ ತೆಪ್ಪ ಅಂದರೆ ಗೊತ್ತಿರುವುದಿಲ್ಲ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.