ಬುಧಾದಿತ್ಯ ರಾಜಯೋಗ ಈ ರಾಶಿಗಳಿಗೆ ಭಯಂಕರ ಅದೃಷ್ಟ ನೀಡುತ್ತಿದೆ…ಮಕರ ರಾಶಿಗೆ ಬುಧನ ಸಂಚಾರ ಬುಧಾದಿತ್ಯ ಯೋಗ ಪ್ರಾರಂಭವಾಗುತ್ತಿದೆ ಹಿಂದಿನಿಂದ ಅಂದರೆ ಫೆಬ್ರವರಿ ಏಳು ಮಂಗಳವಾರದಂದು ಬುಧ ಮಕರ ರಾಶಿಯನ್ನ ಪ್ರವೇಶ ಮಾಡುತ್ತಿದ್ದಾನೆ ಮಕರ ರಾಶಿಯಲ್ಲಿ ಸೂರ್ಯ ಮತ್ತು ಬುಧ ಒಟ್ಟಿಗೆ ಬುಧದಿತ್ಯ ಯೋಗವನ್ನು ರಾಜಯೋಗವನ್ನ.

WhatsApp Group Join Now
Telegram Group Join Now

ರೂಪಿಸುತ್ತಿದ್ದಾರೆ ಹಾಗಾಗಿ ಈ ಬುಧದಿತ್ಯ ಯೋಗದಿಂದಾಗಿ ಸೂರ್ಯ ಮತ್ತು ಬುಧನು ಕೆಲವು ರಾಶಿ ಚಕ್ರದ ಜನರಿಗೆ ಬುದ್ಧಿವಂತಿಕೆ ಅನುಭವ ಮತ್ತು ಮಾತಿನ ಮೂಲಕ ಪ್ರಯೋಜನವನ್ನ ನೀಡುತ್ತಾರೆ ಎನ್ನುವಂತದ್ದು ಈ ಫೆಬ್ರವರಿ ಏಳರಿಂದ ಫೆಬ್ರವರಿ 22ರವರೆಗೆ ಕೂಡ ಮಕರ ರಾಶಿಗೆ ಬುಧನ ಸಂಚಾರ ಇರುತ್ತದೆ ಅಂದರೆ ಯಾವ ರಾಶಿ ಚಕ್ರದ ಚಿಹ್ನೆಗಳಿಗೆ.

22ರ ವರೆಗೂ ಕೂಡ ಯಾವ ಲಾಭವನ್ನು ನೀಡುತ್ತಾನೆ ಬುಧ ಎಂದು ಈ ವಿಡಿಯೋದಲ್ಲಿ ನೋಡೋಣ. ಮೊದಲನೆಯದಾಗಿ ಮೊದಲ ರಾಶಿ ಮೇಷ ರಾಶಿಯವರು ಮಕರ ರಾಶಿಯಲ್ಲಿ ಈ ಬುಧ ಸಂಕ್ರಮಣ ಮೇಷ ರಾಶಿಯವರಿಗೆ ಬಹಳ ಅನುಕೂಲವನ್ನು ತಂದುಕೊಡುತ್ತದೆ ಎಂದು ಹೇಳಬಹುದು ನಿಮ್ಮ ಕೆಲಸದ ಕ್ಷೇತ್ರಗಳಲ್ಲಿ ಯಶಸ್ಸನ್ನ ಸಾಧನೆ ಮಾಡುವುದಕ್ಕೆ ಸಾಧ್ಯವನ್ನ.

ಮಾಡಿಕೊಡುತ್ತಾನೆ ಬುಧ ಉದ್ಯೋಗದ ನಿರೀಕ್ಷೆಯಲ್ಲಿರುವಂತವರು ಈ ರಾಶಿ ಚಕ್ರದ ಜನರು ಹೊಸ ಉದ್ಯೋಗವನ್ನು ಕೂಡ ಪಡೆಯುತ್ತೀರಿ ಎಂದು ಹೇಳಬಹುದು ಎಲ್ಲಾದರೂ ನೀವು ಉದ್ಯೋಗಕ್ಕಾಗಿ ಪ್ರಯತ್ನ ಪಡುತ್ತಿದ್ದೀರಿ ಎಂದರೆ ಖಂಡಿತವಾಗಿಯೂ ಬುಧನ ಒಂದು ಅನುಗ್ರಹದಿಂದ ನಿಮಗೆ ಹೊಸ ಉದ್ಯೋಗವು ಕೂಡ ಲಭಿಸುವಂತಹ ಸಾಧ್ಯತೆ.

ಇರುತ್ತದೆ ಇನ್ನು ಉದ್ಯೋಗದಲ್ಲಿ ಈಗಾಗಲೇ ಇರುವಂತವರಿಗೆ ಪ್ರಮೋಷನ್ ಬಡ್ತಿಗಳನ್ನು ಕೊಡುವಂತಹದು ಇನ್ಕ್ರಿಮೆಂಟ್‌ಗಳನ್ನು ಕೊಡುವಂತದ್ದು ಈ ರೀತಿಯಾಗಿ ಯೋಗಗಳನ್ನ ನೀಡುತ್ತಿದ್ದಾನೆ ಉದ್ಯಮಿಗಳಿಗೂ ಕೂಡ ಬಹಳಷ್ಟು ಪ್ರಯೋಜನವನ್ನು ನೀಡುತ್ತಿದ್ದಾನೆ ನೀವು ಯಾವ ಕ್ಷೇತ್ರಗಳಲ್ಲಿ ಯಶಸ್ಸನ್ನ ಪಡೆಯುತ್ತೀರಿ ಈ ಮೇಷ ರಾಶಿಯವರು ಯಾವುದೇ.

ಕ್ಷೇತ್ರದಲ್ಲಿ ನೀವಿದ್ದರೂ ಕೂಡ ಕೆಲಸ ಮಾಡುತ್ತಿದ್ದರು ಕೂಡ ಆ ಕ್ಷೇತ್ರಗಳಲ್ಲಿ ಯಶಸ್ಸನ್ನ ಪಡೆಯುತ್ತೀರಿ ಎಂದು ಹೇಳಬಹುದು ಆಸ್ತಿಯನ್ನ ಖರೀದಿ ಮಾಡಲು ಯಾರಾದರೂ ಯೋಚಿಸುತ್ತಿದ್ದೀರಾ ಎಂದರೆ ಖಂಡಿತವಾಗಿಯೂ ಯಶಸ್ವಿಯಾಗಿ ನಿಮಗೆ ಆ ಆಸ್ತಿ ಕೈ ಸೇರುವಂತಹದ್ದು ಯಾವುದೇ ಕಿರಿಕಿರಿ ಇಲ್ಲದೆ ಗೊಂದಲವಿಲ್ಲದೆ ನಿಮಗೆ ಆಸ್ತಿ ಕೈ ಸೇರುವಂತದ್ದು ಆಗುತ್ತೆ.

ಮೇಷ ರಾಶಿ ಅವರಿಗೆ.ಇನ್ನು ಎರಡನೇ ರಾಶಿ ಅವರು ಮಿಥುನ ರಾಶಿಯವರು ಬುಧ ನಿಮ್ಮ ರಾಶಿಯಾಧಿಪತಿ ಎಂದು ಹೇಳುತ್ತೇವೆ ಆದ್ದರಿಂದ ಮಕರ ರಾಶಿಯಲ್ಲಿ ಬುಧ ಸಂಕ್ರಮಣ ಆಗುತ್ತಿರುವುದರಿಂದ ಬಹಳಷ್ಟು ಅನುಕೂಲವನ್ನು ನೀಡುತ್ತಿದ್ದಾನೆ ನೀವು ಯೋಚನೆ ಮಾಡದೇ ಇರುವಂತಹ ಸ್ಥಳಗಳಿಂದ ನಿಮಗೆ ಆರ್ಥಿಕವಾಗಿ ಲಾಭಗಳು ಬರುವಂತದ್ದು ಬಿತ್ತಿಯ.

ಪ್ರಯೋಜನಗಳನ್ನ ಪಡೆಯುವಂಥದ್ದು ನಡೆಯುತ್ತದೆ ಎಲ್ಲಾ ಕೆಲಸಗಳಲ್ಲೂ ಕೂಡ ನಿಂತು ಹೋಗಿರುವಂಥದ್ದು ಪೂರ್ಣಗೊಳ್ಳುವಂಥಹ ಸಾಧ್ಯತೆ ಇರುತ್ತದೆ ಪ್ರಯತ್ನಪಟ್ಟಿದ್ದೆ ಆದರೆ ನಿಮ್ಮ ಆಸೆಗಳು ಈಡೇರುವಂತಹ ಸಾಧ್ಯತೆ ಹೆಚ್ಚಿರಗಿರುತ್ತದೆ ಸಾಮಾಜಿಕವಾಗಿ ಸ್ಥಾನಮಾನಗಳು ಸಿಗುವಂತದ್ದು ಈ ಮಿಥುನ ರಾಶಿಯವರಿಗೆ ಸಾಕಷ್ಟು.

ಸುಧಾರಣೆಯನ್ನು ನೋಡುತ್ತೀರಿ ಅತ್ತೆಯ ಜೊತೆಗೆ ಏನಾದರೂ ನಿಮ್ಮ ಸಂಬಂಧ ಉತ್ತಮವಾಗಿಲ್ಲ ಎನ್ನುವುದಾದರೆ ಅತ್ತೆಯ ಜೊತೆ ಕಿರಿಕಿರಿ ಇರುವಂತದ್ದಿದ್ದರೆ ಖಂಡಿತವಾಗಿಯೂ ನಿಮ್ಮ ಜೊತೆಗಿನ ಸಂಬಂಧ ಉತ್ತಮ ಸ್ಥಿತಿಗೆ ಮರಳುವಂಥದ್ದು ಇನ್ನು ನಿಮ್ಮ ಮನಸ್ಸು ಕೂಡ ಏನಾದರೂ ಡಿಪ್ರೆಶನ್ ಗೆ ಒಳಗಾಗಿದ್ದೀವಿ ಏನೋ ಚಿಂತೆ ಇದೆ ತಲೆ ತುಂಬಾ ಕೆಟ್ಟಿದೆ ಮನಸ್ಸು ಸರಿಯಾಗಿಲ್ಲ.

ತಲೆ ಸರಿಯಾಗಿಲ್ಲ ಅನ್ನುವಂತವರಿಗೆ ಕೂಡ ಖಂಡಿತವಾಗಿಯೂ ಈ ಬುಧಾದಿತ್ಯ ಯೋಗ ಅನ್ನುವಂತಹದ್ದು ನಿಮ್ಮ ಮನಸ್ಸಿಗೆ ಸಂಬಂಧಪಟ್ಟದ್ದ ಕಾಯಿಲೆಗಳಿಂದ ಕೂಡ ದೂರ ಮಾಡುವಂತದ್ದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷೀಸಿ.