ಬೂದ ಕುಂಬಳಕಾಯಿಯ ಪ್ರಯೋಜನಗಳು ಮತ್ತು ಅದನ್ನು ಹೇಗೆ ಸೇವಿಸಬೇಕು ಮತ್ತು ಯಾರು ಸೇವಿಸಬೇಕು ಅದರಿಂದಾಗುವ ಪ್ರಯೋಜನಗಳು:ಈ ಬೂದ ಕುಂಬಳಕಾಯಿಯ ಪೋಷಕಾಂಶಗಳನ್ನು ನೋಡುವುದಾದರೆ ವಿಟಮಿನ್ ಸಿ, ಐರನ್, ಕ್ಯಾಲ್ಸಿಯಂ ಹಾಗೂ ವಿಟಮಿನ್ಸ್ ಗಳು ಇದರಲ್ಲಿ ಕಂಡು ಬರುತ್ತದೆ ನೈಟ್ರಿಕ್ ಆಸಿಡ್,ಆಂಟಿ ಆಕ್ಸಿಡೆಂಟ್ ಕೂಡ ಇದರಲ್ಲಿ ಒಂದು ಮಹತ್ವಪೂರ್ಣ ಅಂಶವನ್ನು ಹೊಂದಿರುತ್ತದೆ.ಹಾಗೂ ಫೈಬರ್ ಅತ್ಯಂತ ಶಕ್ತಿಶಾಲಿಯಾದ ಅತ್ಯಂತ ಶುಚಿಯಾದ ಮಿನರಲ್ಸ್ ಅಂಶವು ಕೂಡ ಇದರಲ್ಲಿ ಇರುತ್ತದೆ ನೀರಿನಂಶ ಉಳ್ಳ ಮಿನರಲ್ಸ್ ಅಂಶವು ದೇಹಕ್ಕೆ ತುಂಬಾ ಮುಖ್ಯ ತುಂಬಾ ಪವಿತ್ರವಾದ ಅಂಶ ಇದರಲ್ಲಿ ಇದೆ. ಇದರ ಸೇವನೆಯನ್ನು ಹೇಗೆ ಮಾಡಬೇಕು ಎಂದರೆ ಇದರಿಂದ ಮಾಡಿರುವ ಜ್ಯೂಸ್ ಅನ್ನು ಮುಂಜಾನೆ ಕುಡಿಯಬೇಕು. ಅದನ್ನು ಹೇಗೆ ಮಾಡಬೇಕೆಂದರೆ ಅದರ ಸಿಪ್ಪೆಯನ್ನು ತೆಗೆದು ಮಿಕ್ಸಿಯಲ್ಲಿ ಸ್ವಲ್ಪ ಆಡಿಸಿಕೊಂಡರೆ ಜ್ಯೂಸ್ ತಯಾರಾಗುತ್ತದೆ ಮತ್ತು ಅದಕ್ಕೆ ಸ್ವಲ್ಪ ಪ್ರಮಾಣದ ಸಕ್ಕರೆ ರೀತಿಯ ವಸ್ತುಗಳನ್ನು ಮಿಶ್ರಣ ಮಾಡಬಹುದು ಇದನ್ನು ಸರಿಸುಮಾರು 6 7 ಗಂಟೆಗಳ ಒಳಗಾಗಿ ಸೇವಿಸಬೇಕು ಮತ್ತು ಹೀಗೆ ಸೇವಿಸಿದರೆ ಇದರಿಂದ ಆಗುವ ಪ್ರಯೋಜನಗಳು ನಿಮ್ಮಲ್ಲಿರುವ ಮಲಬದ್ಧತೆ ಶಾಶ್ವತವಾಗಿ ದೂರವಾಗುತ್ತದೆ.

ಗ್ಯಾಸ್ಟ್ರಿಕ್ , ಅಸಿಡಿಟಿ ಮಂದಾಮ್ಲ ಪೂರ್ತಿಯಾಗಿ ಗುಣಮುಖವಾಗುತ್ತದೆ. ಹಾಗೂ ನಮ್ಮ ದೇಹದಲ್ಲಿ ಕ್ಯಾನ್ಸರ್ ರೀತಿಯ ಅಂಶಗಳು ಏನಾದ್ರೂ ಕಂಡು ಬಂದಲ್ಲಿ ಈ ಜ್ಯೂಸ್ ತುಂಬಾ ಸಹಾಯಕಾರಿ ಏಕೆಂದರೆ ಇದರಲ್ಲಿ ಆಂಟಿಆಕ್ಸಿಡೆಂಟ್ ಇರುವುದರಿಂದ ಅವುಗಳು ಆ ಕ್ಯಾನ್ಸರ್ ಅಂಶಗಳನ್ನು ತಡೆಗಟ್ಟುತ್ತದೆ.ಪಿತ್ತ ಬಾಧೆಯಿಂದ ಬಳಲುತ್ತಿದ್ದರೆ ಅದಕ್ಕೂ ಕೂಡ ಇದು ಒಂದು ಮಹತ್ವಪೂರ್ಣ ಭಾಗವಾಗಿ ಕಂಡುಕೊಳ್ಳುತ್ತದೆ ಆ ಪಿತ್ತದಿಂದ ಆಗುವ ಬ್ಲಡ್ ಕ್ಲಾತ್ಸ್ ಗಳನ್ನು ತಡೆಗಟ್ಟಲು ಇದು ಮುಖ್ಯ ಪಾತ್ರವನ್ನು ಹೊಂದಿರುತ್ತದೆ.ಗಂಟಲಿನ ಸಮಸ್ಯೆ ಅಂದರೆ ಅರ್ಥ ರೈಟ್ಸ್ ಇರುವ ವ್ಯಕ್ತಿಗಳು ಈ ಜ್ಯೂಸಿನಲ್ಲಿ ಕಾಳುಮೆಣಸನ್ನು ಮತ್ತು ನಿಂಬೆ ಹಣ್ಣಿನ ರಸವನ್ನು ಸೇರಿಸಿ ಮಿಶ್ರಣ ಮಾಡಿ ಸೇವಿಸುತ್ತಾ ಬಂದರೆ ಅದು ಕೂಡ ಬಹುಬೇಗನೆ ನಿವಾರಣೆಯಾಗುತ್ತದೆ. ಹೃದಯದಿಂದ ರಕ್ತವನ್ನು ಪಂಪ್ ಮಾಡುವುದು ಅದನ್ನು ಶುಚಿ ಮಾಡುವುದು ಇದರ ಕೆಲಸವಾಗುತ್ತದೆ ಮತ್ತು ಗ್ಯಾಸ್ಟಿಕ್ ಅಂದರೆ ದೇಹದಲ್ಲಿ ಅನೇಕ ಭಾಗಗಳಲ್ಲಿ ನೋವು ಉಂಟಾಗುತ್ತ ಇದ್ದರೆ ಅದನ್ನು ಗ್ಯಾಸ್ಟ್ರಿಕ್ ಎಂದು ಅನೇಕರು ಭಾವಿಸುತ್ತಾ ಹೋಗುತ್ತಾರೆ ಹಾಗಾಗಿ ಅದಕ್ಕೆ ರಾಮಬಾಣವಾಗಿ ಈ ಜ್ಯೂಸನ್ನು ಕುಡಿದರೆ ಸಹಾಯವಾಗುತ್ತದೆ.

WhatsApp Group Join Now
Telegram Group Join Now

ಇದರಿಂದ ಮಾಡುವ ಸಾಂಬರನ್ನು ತಿಂದರೆ ಇದರಿಂದ ಸಾತ್ವಿಕವಾದ ಲಾಭಗಳಿವೆ ಹಾಗೂ ಇದರಿಂದ ಸವಿಯಬಹುದಾದ ಪಲ್ಯ ಹಾಗೂ ಅನೇಕ ರೀತಿಯ ತಿನ್ನುವ ಪದಾರ್ಥವನ್ನು ಮಾಡಿ ಸೇವಿಸುತ್ತಾ ಬಂದರೆ ಅನೇಕ ರೋಗ ರುಜಿನ ಗಳಿಂದ ನೀವು ದೂರವಿರಬಹುದು. ಈ ಒಂದು ಬೂದಗುಂಬಳನ ಕಾಯಿಯಿಂದ ಸರಿಸುಮಾರು 80 ರೀತಿಯ ಕಾಯಿಲೆಗಳಿಗೆ ಇದು ಒಂದು ಔಷಧೀಯ ಅಂಶ ಎಂದು ವೈಜ್ಞಾನಿಕವಾಗಿ ಕಂಡುಹಿಡಿದಿದ್ದಾರೆ ,ಹೀಗೆ ಮನುಷ್ಯನ ದೇಹದಲ್ಲಿ ಅನೇಕ ಭಾಗಗಳಿಗೆ ಆಗುವ ತೊಂದರೆಗಳಿಂದ ಈ ಹಣ್ಣಿನಿಂದ ಅನೇಕ ಪ್ರಯೋಜನಗಳು ಇದೆ ಹಾಗೂ ಸರಿಯಾದ ರೀತಿಯಲ್ಲಿ ಸರಿಯಾದ ಪ್ರಮಾಣದಲ್ಲಿ ಇದನ್ನು ಸೇವಿಸುತ್ತಾ ಬಂದರೆ ಪ್ರತಿಯೊಂದು ಆದಷ್ಟು ಬೇಗ ನಿರ್ಮೂಲನೆ ಯಾಗುತ್ತದೆ ಹೀಗಾಗಿ ಇದು ಒಂದು ಔಷಧಿ ಒಂದು ತರಕಾರಿ ಎಂದರೆ ತಪ್ಪಾಗಲಾರದು ಅನೇಕರಿಗೆ ಇದರ ಬಗ್ಗೆ ಹಾಗೂ ಇದರ ವೈಶಿಷ್ಟಗಳ ಬಗ್ಗೆ ತಿಳಿದಿಲ್ಲ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.