ಬೆಂಗಳೂರು ಲೇಡಿ ಪೊಲೀಸ್ ಜೊತೆ ಮಂಜೇಶ್ ಕಿರಿಕ್.. ಸರ್ ಇಲ್ಲಿ ಅಪೂರ್ವ ಅಂದರೆ ಯಾರು ಯಾಕೆ ಸರ್ ಅಪೂರ್ವ ಅಂದರೆ ನೀವೇನಾ ಅಲ್ಲ ಮೇಡಂ, ನೀವು ಪೊಲೀಸ್ ಆಗಿ ಈ ರೀತಿ ಮಾಡಿದರೆ ಹೇಗೆ, ಸರ್ ಅವರು ನಿಜವಾದ ಪೊಲೀಸ್ ಅಲ್ಲ ಶೂಟಿಂಗ್ ನಡೆಯುತ್ತಿದೆ ಇಲ್ಲಿ ಯಾವ ಶೂಟಿಂಗ್ ಸರ್, ರಾಣಿ ಯಾವುದಾದರೂ ಏನು ಸರ್ ಶೂಟಿಂಗ್ ಅವರಾಗಿ ಬಿಟ್ಟು ನನ್ನ.

WhatsApp Group Join Now
Telegram Group Join Now

ಕಾರಿಗೆ ಗುದ್ದುಕೊಂಡು ಬಂದರೆ ಹೇಗೆ ಸರ್ ಎಲ್ಲಿ ನಿಮ್ಮ ಡ್ರೈವರ್,ಯಾವ ಕಾರು ಸರ್, ಇರಪ್ಪ ಒಂದು ನಿಮಿಷ ನೀವೆಲ್ಲ ಯಾಕೆ ಹೀಗೆ ಆಡುತ್ತಿದ್ದೀರಾ ಏನು ರೌಡಿಗಳನ್ನು ಬಿಡುತ್ತಿದ್ದೀರಾ ರೀ ಈ ಗಾಡಿ ಯಾರದ್ದು,ಸರ್ ನಾವ್ ಆರ್ಟಿಸ್ಟ್ , ನಮಗೆ ಗೊತ್ತಿಲ್ಲ ಸರ್ ಇಲ್ಲಿ ನಡೆಯುತ್ತಿರುವುದು ಇಲ್ಲಿ ನಡೆಯುತ್ತಿರುವುದು ಶೂಟಿಂಗ್ ಸರ್, ಸರ್, ಒಂದು ನಿಮಿಷ ಬನ್ನಿ ನೀವೇ ತಾನೇ.

ಡ್ರೈವರ್ ಅಲ್ಲಿ ಗಾಡಿ ಆಕ್ಸಿಡೆಂಟ್ ಮಾಡಿಬಿಟ್ಟು ಕಾರಿನಲ್ಲಿ ಹೋಗಿದ್ದಾರೆ ಕೇಳಿದ್ದಕ್ಕೆ ನಮ್ಮ ಶೂಟಿಂಗ್ ಮೇಡಂ ಎಂದು ಹೇಳುತ್ತಿದ್ದಾರೆ ಅಪೂರ್ವವರು ಶೂಟಿಂಗಲ್ಲಿ ಇದ್ದಾರೆ ಹೋಗಿ ಕೇಳಿ ಎಂದು ದೌಲತ್ತಿನಲ್ಲಿ ಹೇಳುತ್ತಿದ್ದಾರೆ, ಸರ್ ನಿಧಾನವಾಗಿ ಮಾತನಾಡಿ ಸರ್, ಯಾರ್ರೀ ನೀವು ಸರ್ ಆರ್ಟಿಸ್ಟ್ ಸರ್,ರೀ ಯಾರಾದ್ರೆ ಏನು ನೀವು ಯಾರಾದರೇನು ಕಂಪ್ಲೇಂಟ್.

See also  ಸುಮಾರು ಐವತ್ತು ಮದುವೆ ಆದ ಐನಾತಿ ಮಹಿಳೆ ಫಸ್ಟ್ ನೈಟ್ ಆಗ್ತಿದ್ದಂತೆ ಎಸ್ಕೇಪ್...ಪೋಲಿಸ್ ರನ್ನು ಬಿಟ್ಟಿಲ್ಲ

ಕೊಡುತ್ತೇವೆ, ಸರ್ ಕೈ ತೋರ್ಸಬೇಡಿ ಸರ್ ನಿಧಾನವಾಗಿ ಮಾತನಾಡಿ, ಮೇಡಂ ನಾವು ಒಂದೇ ಹೇಳುತ್ತಿರುವುದು ಆ ಗಾಡಿ ನಿಮ್ಮದೇ ಅಲ್ವಾ ಅಪೂರ್ವ ಎಂದರೆ ನೀವೇ ಅಲ್ಲವಾ, ಸರಿ ಯಾವಾಗ ಸರ್ ಗುದ್ದಿದ್ದು ಈಗ ಐದು ನಿಮಿಷದ ಹಿಂದೆ,ಸರ್ ಆ ಗಾಡಿ ನಮ್ಮದಲ್ಲ ಇರಿ ಸರ್ ನೀವು ಒಂದು ನಿಮಿಷ ಇರಿ ಸರ್ ಮೊದಲು ನೋಡಿ ಇಲ್ಲಿ ಏನಾಗುತ್ತಿದೆ ಎಂದು ನನಗೆ ತಿಳಿದಿಲ್ಲ.

ಅದನ್ನು ನೀವು ತಿಳಿದುಕೊಳ್ಳಿ ಆ ಮೇಡಂ ಹೇಳಿ, ಇಲ್ಲಿ ನಡೆಯುತ್ತಿರುವುದು ಶೂಟಿಂಗ್ ಇದಕ್ಕೆ ಪಿಕಪ್ ಮತ್ತು ಡ್ರಾಪ್ ಇರುತ್ತದೆ ಆದರೆ ನಾನು ಅಲ್ಲಿ ಇಲ್ಲ ಹಾಗಾಗಿ ಶೂಟಿಂಗ್ ಮಾಡಿ ಡ್ರೈವರ್ ಶೂಟಿಂಗ್ ಯಾರದಿರುತ್ತದೆ ಅವರನ್ನು ಕೇಳಿ ಸಡನ್ ಆಗಿ ಬಂದು ನೀವು ಹೀಗೆ ಕೇಳಿದರೆ ಹೇಗೆ, ಒಂದು ನಿಮಿಷ ಇರಿ ಗುರು ಯಾವ ಗಾಡಿ ಅಣ್ಣ ನಾನು ನಿಮ್ಮನ್ನು ನೋಡಿದ್ದೇನೆ.

ದೇವರಾಣೆಗೂ ನಿಮ್ಮನ್ನು ನೋಡಿದ್ದೇನೆ ಸರ್ ಒಂದು ಸ್ವಲ್ಪ ಸೈಡ್ ಬನ್ನಿ ನನ್ನ ಗಾಡಿ ಅಲ್ಲಿದೆ ನೋಡಿ ಸರ್ ಇದು ಇನೋವಾ ಗಾಡಿ ಫೋಟೋ ತೆಗೆದುಕೊಂಡಿದ್ದೇನೆ ಕೇಳಿದಕ್ಕೆ ಆ ಡ್ರೈವರ್,ಸರ್ ನಮ್ಮ ಶೂಟಿಂಗೆ ಬಂದಿದ್ದ ಗಾಡಿಯ, ಗೊತ್ತಿಲ್ಲ ನನಗೆ ಯಾವ ಗಾಡಿ ಶೂಟಿಂಗ್ ಗೆ ಬಂದಿದೆ ಎಂದು ನನಗೆ ಗೊತ್ತಿಲ್ಲ,ಇನೋವ.

See also  ಸುಮಾರು ಐವತ್ತು ಮದುವೆ ಆದ ಐನಾತಿ ಮಹಿಳೆ ಫಸ್ಟ್ ನೈಟ್ ಆಗ್ತಿದ್ದಂತೆ ಎಸ್ಕೇಪ್...ಪೋಲಿಸ್ ರನ್ನು ಬಿಟ್ಟಿಲ್ಲ

ಗಾಡಿ ಎಂದು ಹೇಳಿಕೊಂಡು ಹೀಗೆ ಬಂದು ಮಾಡಿದರೆ ಸರಿಯಾ ಸರ್,ಅಣ್ಣ ಗಾಡಿಗೆ ಯಾರು ಕಟ್ಟಿ ಕೊಡುತ್ತಾರೆ ಅಣ್ಣ ಇನ್ನೊಂದೇನು ಗೊತ್ತಾ ಗಾಡಿ ಆಕ್ಸಿಡೆಂಟ್ ಮಾಡಿ ನಾವು ಶೂಟಿಂಗ ಅವರು ಎಂದರೆ ಹೇಗೆ ಇರುತ್ತದೆ ಹೇಳಿ ಅಣ್ಣ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god