ಬೆಕ್ಕು ನಮಗೆ ನೀಡುವ ಎಚ್ಚರಿಕೆಯ ಕೆಲವು ಸಂಕೇತಗಳು… ಬೆಕ್ಕುಗಳ ಕಣ್ಣುಗಳಿಗೆ ನಮಗೆ ಕಾಣದ ದುಷ್ಟ ಶಕ್ತಿಗಳು ಅವುಗಳಿಗೆ ಕಾಣುತ್ತದೆ ಕೆಲವರು ಬೆಕ್ಕನ್ನು ಕಂಡರೆ ಅಪಶಕುನ ಎಂದು ಪರಿಗಣಿಸುತ್ತಾರೆ ಆದರೆ ಈ ಬೆಕ್ಕುಗಳು ಕೆಲವು ಸಂಕೇತಗಳನ್ನು ನಮಗೆ ಮೊದಲೇ ನೀಡುತ್ತವೆ ಅವು ಯಾವುವು ಎಂದರೆ ಇಲ್ಲಿ ನೋಡೋಣ. ನಮ್ಮ ಜೀವನದಲ್ಲಿ ಪ್ರತಿದಿನ ಅನೇಕ ಘಟನೆಗಳು.

WhatsApp Group Join Now
Telegram Group Join Now

ನಡೆಯುತ್ತದೆ ಮನೆ ಮುಂದೆ ನಾಯಿ ಬಂದು ಕೂಗೋದ್ರಿಂದ ಹಿಡಿದು ಮನೆಯ ಮೂಲೆಯಲ್ಲಿ ಇರುವೆ ಬರುವವರೆಗೆ ಅನೇಕ ಘಟನೆಗಳು ನಡೆಯುತ್ತಿರುತ್ತವೆ. ಅನೇಕ ವಿಷಯಗಳ ಬಗ್ಗೆ ನಾವು ಗಮನ ನೀಡುವುದಿಲ್ಲ ಆದರೆ ಶಾಸ್ತ್ರದಲ್ಲಿ ಪ್ರತಿಯೊಂದು ಘಟನೆಗೂ ಮಹತ್ವವಿದೆ. ಪ್ರತಿನಿತ್ಯ ನಡೆಯುವ ಘಟನೆಗಳು ಶುಭ ಹಾಗು ಅಶುಭ ಸಂಕೇತವನ್ನು ನೀಡುತ್ತವೆ ಶಾಸ್ತ್ರದಲ್ಲಿ ಬೆಕ್ಕಿಗೂ .

ಮಹತ್ವ ನೀಡಲಾಗಿದೆ ಬೆಕ್ಕು ಮನೆಯಲ್ಲಿ ಮಾಡುವ ಕೆಲಸಗಳು ಅಥವಾ ದಾರಿಗೆ ಅಡ್ಡ ಬಂದರೆ ಏನು ಸಂಕೇತ ಎಂಬುದನ್ನು ಶಕುನ ಶಾಸ್ತ್ರದಲ್ಲಿ ಹೇಳಲಾಗಿದೆ. ಅನೇಕರ ಮನೆಯಲ್ಲಿ ಬೆಕ್ಕನ್ನು ಸಾಕಿರುತ್ತಾರೆ ಕೆಲವರ ಮನೆಯಲ್ಲಿ ಬೆಕ್ಕಿರುವುದಿಲ್ಲ ಆದರೆ ಮನೆ ಮುಂದೆ ಬಂದು ಅಥವಾ ಮನೆಯಿಂದ ಹೊರಗೆ ಹೋಗಿ ಬೆಕ್ಕು ಅತ್ತರೆ ಏನು ಸಂಕೇತ ಎಂಬುದನ್ನು ಶಾಸ್ತ್ರದಲ್ಲಿ ಹೇಳಲಾಗಿದೆ.

1. ಬೆಕ್ಕುಗಳಿಗೆ ಭವಿಷ್ಯದಲ್ಲಿ ನಡೆಯುವ ಘಟನೆಗಳ ಬಗ್ಗೆ ಮೊದಲೇ ಸೂಚನೆ ಸಿಗುತ್ತದೆ ಎಂದು ನಂಬಲಾಗಿದೆ ಹಾಗಾಗಿಯೇ ಅಹಿತಕರ ಘಟನೆ ನಡೆಯುವ ಮುನ್ನವೇ ಅವು ಸೂಚನೆ ನೀಡುತ್ತವೆ 2. ಮನೆಯೊಳಗೆ ನುಗುವ ಬೆಕ್ಕು ಮನೆಯಲ್ಲಿದ್ದ ಹಾಲನ್ನು ಕುಡಿದರೆ ಅದನ್ನು ಸಂಪತ್ತಿನ ನಾಶದ ಸಂಕೇತವನ್ನು ಹೇಳಲಾಗುತ್ತದೆ 3. ದೀಪಾವಳಿಯ ದಿನದಂದು ಬೆಕ್ಕು ನಿಮ್ಮ.

ಮನೆಗೆ ಬಂದರೆ ಅದು ಮಂಗಳಕರ ವೆಂದು ನಂಬಲಾಗಿದೆ ಇಡೀ ವರ್ಷ ನಿಮ್ಮ ಮನೆಗೆ ಸಂಪತ್ತನ್ನು ತರುವ ಸೂಚನೆಯಾಗಿದೆ ತಾಯಿ ಲಕ್ಷ್ಮಿ ಆಶೀರ್ವಾದ ನಿಮಗಿದೆ ಎಂಬ ಸಂಕೇತವಾಗಿದೆ 4. ಹಬ್ಬದ ದಿನಗಳಂದು ಮುಂಜಾನೆ ನಿಮಗೆ ಏನಾದರೂ ಬೆಕ್ಕು ಕಂಡರೆ ಅದು ನಿಮಗೆ ಲಕ್ಷ್ಮಿದೇವಿಯ ಶುಭ ಸಂಕೇತವಾಗಿರುತ್ತದೆ 5. ನಿಮ್ಮ ಮನೆಯಲ್ಲಿ ಬೆಕ್ಕು ಬಂದು ಅಳುತ್ತಿದ್ದರೆ ಮುಂದೆ.

ನಿಮಗೆ ಏನಾದರೂ ಕೆಟ್ಟ ಘಟನೆಗಳು ನಡೆಯುವ ಸೂಚನೆಗಳು ಅದಕ್ಕೆ ಮುಂಚೆನೇ ತಿಳಿಯುತ್ತದೆ ಅದನ್ನು ನೆನೆದು ಅಳುತ್ತಿರುತ್ತದೆ 6. ಬೆಕ್ಕು ನಿಮ್ಮ ಮನೆಗೆ ಬಂದು ಏನಾದರೂ ಮಾಂಸದ ತುಂಡನ್ನು ಅಥವಾ ಸತ್ತ ಇಳಿಯನ್ನು ನಿಮ್ಮ ಮನೆಯಲ್ಲಿ ಏನಾದರೂ ಇಟ್ಟು ಹೋದರೆ ಅದು ಬೇರೆಯವರ ಮನೆಯ ದುಃಖ ದಾರಿದ್ರವನ್ನು ನಿಮ್ಮ ಮನೆಯಲ್ಲಿ ಬಿಟ್ಟು ಹೋಗಿದೆ.

ಎಂದು ಇದರ ಅರ್ಥ 7. ನಾವು ಎಲ್ಲಾದರೂ ಹೋಗುತ್ತಿರುವಾಗ ಬಲದಿಂದ ಎಡಕ್ಕೆ ಬೆಕ್ಕು ಅಡ್ಡ ಹೋದರೆ ನಾವು ಆ ದಾರಿಯನ್ನು ಬಿಟ್ಟು ಹಿಂದಿರುವ ಬೇಕು ಹಿಂತಿರುಗಿ ಬರಲು ಸಾಧ್ಯವಿಲ್ಲದಂತಹ ಪರಿಸ್ಥಿತಿಯಲ್ಲಿ ನಾವು ನಿಂತ ಜಾಗದಲ್ಲಿ ಎಡದಿಂದ ಬಲಕ್ಕೆ ಮೂರು ಬಾರಿ ಸುತ್ತಿ ನಂತರ ಹೊರಡಬಹುದು.

8. ನಿಮ್ಮ ಮನೆಗೆ ಬೇಕು ಪದೇಪದೇ ಬಂದು ಏನಾದರೂ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದರೆ ನಿಮಗೆ ಮುಂದೆ ಬರುವ ಅನಾಹುತಗಳು ಇದರಿಂದ ಹೋಗುತ್ತವೆ ಏಕೆಂದರೆ ಬೆಕ್ಕು ನಾಯಿಗಳಿಗೆ ದುಷ್ಟಶಕ್ತಿಗಳು ಕಾಣುತ್ತವೆ ಅಂತವುಗಳನ್ನು ಅದು ವಸ್ತುಗಳ ಸಮೇತ ಹೊತ್ತುಕೊಂಡು ಹೋಗುತ್ತದೆ 9. ಮುಂಜಾನೆ.

ಬೆಕ್ಕನ್ನು ನೋಡುವುದು ಒಳ್ಳೆಯ ಸಂಕೇತವೆಂದು ವಿದ್ವಾಂಸರು ಹೇಳುತ್ತಾರೆ. ಇದರ ಅರ್ಥ ನಿಮ್ಮ ಮನೆಗೆ ಸ್ನೇಹಿತ ಅಥವಾ ಅತಿಥಿ ಬರುತ್ತಿದ್ದಾರೆ ಅಥವಾ ನೀವು ಎಲ್ಲೋ ಪ್ರಯಾಣಿಸುತ್ತಿದ್ದೀರಿ ಎಂದು ಅರ್ಥವಾಗಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god