ಬೆರುಳಿನ ಉಗುರು ಈ ಸಸ್ಯದಲ್ಲಿ ಹಾಕಿ ನಂತರ ಚಮತ್ಕಾರವನ್ನು ನೀವೇ ನೋಡಿ ಹೇಳುತ್ತೀರಾ…ಒಂದು ಉಗುರು ಬೆರಳಿನಲ್ಲಿ ತಂತ್ರ ಮಂತ್ರ ಹಾಗೂ ಮತ್ತೊಬ್ಬರನ್ನು ವಶೀಕರಣ ಮಾಡಿಕೊಳ್ಳುವುದು ಹೀಗೆ ಹಲವು ಚಮತ್ಕಾರಿಯ ಕೆಲಸಗಳು ಮಾಡಬಹುದು ಪ್ರಾಚೀನ ಕಾಲದಿಂದಲೂ ಈ ಎಲ್ಲಾ ವಿಷಯಗಳ ಅರಿಯುವಿಕೆ ಆಗಿನ ಕಾಲದಲ್ಲಿ ಇತ್ತು ಮತ್ತು ಇವುಗಳನ್ನು ಸರಿಯಾಗಿ ಅವರು.
ಉಪಯೋಗಿಸಿಕೊಳ್ಳುತ್ತಿದ್ದರು ಕೆಲವು ಜನ ಹೇಗಿರುತ್ತಾರೆ ಎಂದರೆ ಉಗುರನ್ನು ಕಟ್ಟು ಮಾಡಿ ನಂತರ ಅದನ್ನು ಕಸದ ರೀತಿಯಲ್ಲಿ ಮರಕ್ಕೆ ತುಂಬಿ ಹೊರಗೆ ಹಾಕಿಬಿಡುತಾರೇ ಇದರಿಂದ ಅವರ ಜೀವನದಲ್ಲಿ ತುಂಬಾ ದುರ್ಭಾಗ್ಯಗಳು ನಡೆಯುವ ಸಂದರ್ಭಗಳು ಎದುರಾಗುತ್ತವೆ ಈಗ ನಾವು ಹೇಳುವ ಈ ಒಂದು ವಿಷಯದಿಂದ ಆ ದೌರ್ಭಾಗ್ಯವನ್ನು ನೀವು ಅದೃಷ್ಟವಾಗಿ.
ಬದಲಾಯಿಸಿಕೊಳ್ಳಬಹುದು ಒಂದು ವೇಳೆ ನಿಮ್ಮ ಜೀವನದಲ್ಲಿ ಹಣದ ಸಮಸ್ಯೆ ಇದ್ದರೆ ಬೆರಳಿನ ಉಗುರಿನ ಮೂಲಕವೇ ಈ ಒಂದು ಹಣದ ಸಮಸ್ಯೆಯನ್ನು ದೂರ ಮಾಡಬಹುದು ಒಂದು ವೇಳೆ ನಿಮ್ಮ ಜೀವನದಲ್ಲಿ ಹಲವಾರು ಶತ್ರುಗಳು ನಿಮಗೆ ತೊಂದರೆಯನ್ನು ಕೊಡುತ್ತಿದ್ದಾರೆ ಈ ಒಂದು ಉಪಾಯದಿಂದ ಅವರುಗಳ ತೊಂದರೆಯಿಂದಲೂ ನೀವು ದೂರ ಹೋಗಬಹುದು.
ಮುಂಚೆ ಹೇಳಿದಾಗೆ ಉಗುರನ್ನು ಜನರು ಸಾಮಾನ್ಯವಾಗಿ ಕತ್ತರಿಸಿ ಅದನ್ನು ತಿಪ್ಪೆಯಲ್ಲಿ ಅಥವಾ ಕಸದಲ್ಲಿ ಹಾಕಿಬಿಡುತ್ತಾರೆ ಅದು ಒಂದು ದೊಡ್ಡ ತಪ್ಪು.ಅವರ ಈಗಿನ ಜೀವನಕ್ಕೆ ಹಲವು ಕೆಟ್ಟ ವಿಷಯಗಳು ನಡೆಯುತ್ತಿದೆ ಅಥವಾ ಹಲವಾರು ತೊಂದರೆಗಳಿಂದರೇ ಅದು ಕೂಡ ಒಂದು ಕಾರಣವಾಗಿರುತ್ತದೆ ಈ ಒಂದು ವಿಷಯವನ್ನು ನೀವು ಗಮನದಲ್ಲಿಟ್ಟುಕೊಳ್ಳಬೇಕು.
ನಿಮ್ಮ ಬೆರಳಿನ ಉಗುರುಗಳನ್ನು ಕತ್ತರಿಸಿದ ನಂತರ ಯಾವುದೇ ಕಾರಣಕ್ಕೂ ಕಸದಲ್ಲಿ ಅದನ್ನು ನೀವು ಹಾಕಬಾರದು ಮತ್ತು ಮಂಗಳವಾರ ಹಾಗೂ ಶುಕ್ರವಾರ ಈ ಎರಡು ದಿನದಲ್ಲಿ ನೀವು ಅಪ್ಪಿ ತಪ್ಪಿಯು ಯಾವಾಗಲೂ ನಿಮ್ಮ ಉಗರ ಬೆರಳನ್ನು ಕತ್ತರಿಸಬಾರದು ಬೆರಳಿನ ಉಗುರನ್ನು ಕತ್ತರಿಸಲು ನೀವು ಕೇವಲ ಬುಧವಾರ ಅಥವಾ ಗುರುವಾರದ ದಿನವನ್ನು ಆಯ್ಕೆ.
ಮಾಡಿಕೊಳ್ಳಬಹುದು ನೀವು ಶುಕ್ರವಾರದ ವೇಳೆ ನಿಮ್ಮ ಉಗುರಿನ ಬೆರಳನ್ನು ಕತ್ತರಿಸಿ ಅದನ್ನು ಯಾವುದಾದರೂ ಆಲದ ಮರದ ಬೇರಿನ ಹತ್ತಿರ ಅದನ್ನು ಹಾಕಿಬಿಟ್ಟು ಬರಬೇಕು ಅಥವಾ ನೀವು ನಿಮ್ಮ ಮನೆಯಲ್ಲೇ ಹಲವಾರು ಸಸ್ಯಗಳ ತೊಟ್ಟಿಯನ್ನು ಇಟ್ಟಿರುತ್ತೀರಾ ಅದೇ ಹೂಗಳ ಮತ್ತು ಬಳ್ಳಿಗಳ ತೊಟ್ಟಿಯಲ್ಲಿ ನಿಮ್ಮ ಉಗುರನ್ನು ಹಾಕಿದರೆ ಉತ್ತಮ ನೀವು ಬುಧವಾರ.
ಅಥವಾ ಶುಕ್ರವಾರದ ದಿನವೇ ಇದನ್ನು ಮಾಡುವುದಕ್ಕೆ ತುಂಬಾ ಸೂಕ್ತವಾದ ಸಮಯ ಇದರಿಂದ ನಿಮ್ಮ ಒಂದು ಶಕ್ತಿಯು ಹೆಚ್ಚಾಗುತ್ತದೆ ಮತ್ತು ನಿಮ್ಮ ಜೀವನದಲ್ಲಿ ಕಾಡುತ್ತಿರುವ ಹಲವಾರು ತೊಂದರೆಗಳು ರೋಗರುಜಿನಗಳು ಮತ್ತು ಹಣದ ತೊಂದರೆ ಮತ್ತು ಕೆಲಸದಲ್ಲಿ ತೊಂದರೆ ಹಾಗೂ ಸತಿಪತಿಯ.
ಕಲಹ ಮತ್ತು ಹಲವಾರು ಕೆಟ್ಟ ಪರಿಸ್ಥಿತಿಗೆ ನೀವು ತಲುಪಿದ್ದರೆ ಈ ಎಲ್ಲಾ ತೊಂದರೆಗಳು ದೂರವಾಗುತ್ತದೆ ಒಳ್ಳೆಯ ವಿಷಯ ಮತ್ತು ಒಳ್ಳೆಯದೇ ನಿಮಗೆ ನಡೆಯುತ್ತದೆ,ನಿಮ್ಮ ಮನಸ್ಸಿನಲ್ಲಿ ಯಾವುದಾದರೂ ವಿಚಿತ್ರವಾದ ಚಿಂತೆಗಳು ಇದ್ದರೆ ಮತ್ತು.
ಅದರಿಂದ ನೀವು ತುಂಬಾ ವರ್ಷಗಳಿಂದ ನೋವನ್ನು ಅನುಭವಿಸುತ್ತಿದ್ದಾರೆ ಆ ಎಲ್ಲ ಚಿಂತೆಗಳು ದೂರವಾಗುತ್ತದೆ ಆಲದ ಮರದ ಕೆಳಗಡೆ ನಿಮ್ಮ ಉಗುರನ್ನು ಕತ್ತರಿಸಿ ನಂತರ ಅಲ್ಲಿಗೆ ಹಾಕಿ ಬಿಟ್ಟು ಬರಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.