ಬ್ರಾಹ್ಮಿ ಮುಹೂರ್ತದ ಸಮಯ ಯಾವುದು?ಶುಕ್ರವಾರ ಬ್ರಾಹ್ಮಿ ಸಮಯದಲ್ಲಿ ಮನೆಯಲ್ಲಿ ಹೀಗೆ ಮಾಡಿ ಇಷ್ಟಾರ್ಥಗಳು ಸಿದ್ಧಿಯಾಗುತ್ತದೆ…ಇವತ್ತಿನ ವಿಡಿಯೋದಲ್ಲಿ ಬ್ರಾಹ್ಮಿ ಸಮಯದ ಬಗ್ಗೆ ತಿಳಿಸಿಕೊಡುತ್ತಿದ್ದೇನೆ ಯಾವ ಸಮಯವನ್ನು ಬ್ರಾಹ್ಮಿ ಸಮಯ ಎಂದು ಕರೆಯುತ್ತಾರೆ ಬ್ರಾಹ್ಮಿ ಸಮಯದ ಪ್ರಯೋಜನವೇನು ಈ ಬ್ರಾಹ್ಮಿ ಮುಹೂರ್ತದಲ್ಲಿ ನಾವು ಏನೆಲ್ಲಾ.

WhatsApp Group Join Now
Telegram Group Join Now

ಮಾಡಬೇಕು ಎನ್ನುವುದನ್ನ ಇವತ್ತಿನ ವಿಡಿಯೋದಲ್ಲಿ ತಿಳಿಸಿಕೊಡುತ್ತಿದ್ದೇನೆ.ಏನೇ ಒಂದು ಶುಭ ಕೆಲಸಗಳನ್ನ ಶುಭ ಕಾರ್ಯಗಳನ್ನು ಮಾಡಬೇಕು ಎಂದರೆ ನಾವು ಒಳ್ಳೆಯ ದಿನ ಮತ್ತು ಒಳ್ಳೆಯ ಸಮಯವನ್ನು ನೋಡಿ ಮಾಡುತ್ತೇವೆ ಅದರ ಪ್ರತಿದಿನವೂ ಕೂಡ ಒಳ್ಳೆಯ ಮುಹೂರ್ತವಿದೆ ಅದುವೇ ಈ ಬ್ರಾಹ್ಮಿ ಮುಹೂರ್ತ ಬ್ರಹ್ಮ ಸಮಯ ಈ ಬ್ರಾಹ್ಮಿ ಮುಹೂರ್ತಕ್ಕೆ.

ನಮ್ಮ ಹಿಂದೂ ಧರ್ಮದಲ್ಲಿ ತುಂಬಾನೇ ಮಹತ್ವವಿದೆ ಬ್ರಹ್ಮ ಎಂದರೆ ಜ್ಞಾನ ಮುಹೂರ್ತ ಎಂದರೆ ಕಾಲ ನಮ್ಮ ಜ್ಞಾನವನ್ನು ಬುದ್ಧಿಯನ್ನ ಹೆಚ್ಚು ಮಾಡಿಕೊಳ್ಳೋದಕ್ಕೆ ಈ ಬ್ರಹ್ಮ ಸಮಯ ಉತ್ತಮವಾದ ಸಮಯ ಪ್ರಾಣಿ ಪಕ್ಷಿಗಳು ಸಹ ಈ ಬ್ರಾಹ್ಮಿ ಮುಹೂರ್ತದಲ್ಲಿ ಎಚ್ಚರ ಕೊಳ್ಳುತ್ತವೆಯಂತೆ ಲಕ್ಷ್ಮಿ ದೇವಿಗೆ ಪ್ರಿಯವಾದ ಕಮಲದ ಹೂವು ಸಹ ಈ ಬ್ರಾಹ್ಮಿ ಮುಹೂರ್ತದಲ್ಲಿ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

ಹಾಗೆ ಬ್ರಹ್ಮ ಕಮಲ ಎಂದು ತುಂಬಾ ಜನಕ್ಕೆ ಇದು ಯಾವ ಮೂವಿ ಎಂದು ಗೊತ್ತಿರುತ್ತದೆ ಈ ಬ್ರಹ್ಮ ಕಮಲವು ಸ್ವರ್ಗದಲ್ಲಿ ಬೆಳೆಯುವ ಹೂ ಯಂತೆ ಇದು ಸಹ ಬ್ರಾಹ್ಮಿ ಮುಹೂರ್ತದಲ್ಲಿ ಅರಳಿ ಬ್ರಾಹ್ಮಿ ಸಮಯ ಮುಗಿಯುವಷ್ಟರಲ್ಲಿ ಇವು ಸಹ ಬಾಡಿ ಹೋಗುತ್ತದೆ ಬ್ರಾಹ್ಮಿ ಮುಹೂರ್ತದಲ್ಲಿ ಧ್ಯಾನ ಜಪವನ್ನು ಮಾಡಿದರೆ ಅದು ಹೆಚ್ಚು ಫಲಪ್ರದವಾಗಿರುತ್ತದೆ.

ಎಂದು ಹೇಳುತ್ತಾರೆ ಮತ್ತು ಇನ್ನೊಂದು ಮುಖ್ಯವಾದದ್ದು ಎಂದರೆ ಈ ಸಮಯದಲ್ಲಿ ಯಾವುದೇ ಮಾಲಿನ್ಯ ಇರುವುದಿಲ್ಲ ಆಕ್ಸಿಜನ್ ಲೆವೆಲ್ ಕೂಡ ತುಂಬಾ ಜಾಸ್ತಿ ಇರುತ್ತದೆ ಇದು ನಮ್ಮ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು ಈ ಬ್ರಾಹ್ಮಿ ಸಮಯದಲ್ಲಿ ಬೀಸುವ ಗಾಳಿಗೆ ಅಮೃತದಂತಹ ಶಕ್ತಿ ಇರುತ್ತದೆ ಅಂತೆ ಹಾಗಾಗಿ ಇಂತಹ ಬ್ರಾಹ್ಮಿ ಮುಹೂರ್ತದಲ್ಲಿ ನಾವು.

ಎದ್ದೇಳಬೇಕು ಈ ಸಮಯದಲ್ಲಿ ನಾವು ಯಾವುದೇ ಕಾರಣಕ್ಕೂ ನಿದ್ರಿಸಬಾರದು ಬೆಳಗಿನ ಜಾವದ ಯಾವ ಸಮಯವನ್ನು ಬ್ರಾಹ್ಮಿ ಸಮಯ ಎನ್ನುತ್ತಾರೆ ಅನ್ನುವುದಾದರೆ ಸೂರ್ಯೋದಯಕ್ಕಿಂತ ಒಂದುವರೆ ಗಂಟೆಗಳ ಮುಂಚೆಯ ಸಮಯವನ್ನು ಬ್ರಾಹ್ಮಿ ಮುಹೂರ್ತ ಎಂದು ಕರೆಯುತ್ತಾರೆ ಪ್ರತಿನಿತ್ಯ ಕೂಡ ಸೂರ್ಯ ಉದಯಿಸುವ ಸಮಯ ಬದಲಾಗಿರುತ್ತದೆ ಬೆಳಗಿನ ಜಾವ.

ಮೂರು ಗಂಟೆಯಿಂದ 6 ಗಂಟೆಯ ಹೊರಗೆ ಈ ಬ್ರಾಹ್ಮಿ ಸಮಯ ಬರುತ್ತದೆ ಸೂರ್ಯ ಆರು ಗಂಟೆಗೆ ಉದಯವಾಗುತ್ತಾನೆ ಎಂದರೆ ಅದರ ಒಂದುವರೆ ಗಂಟೆ ಮುಂಚಿನ ಸಮಯ ಅಂದರೆ ನಾಲ್ಕುವರೆಯಿಂದ 6 ಗಂಟೆಗಳ ಒಳಗೆ ಬ್ರಾಹ್ಮಿ ಮುಹೂರ್ತ ಬರುತ್ತದೆ.

ಈ ರೀತಿಯಾಗಿ ನೀವು ಕ್ಯಾಲೆಂಡರನ್ನು ನೋಡಿ ಅವತ್ತಿನ ದಿವಸ ಸೂರ್ಯ ಯಾವ ಸಮಯಕ್ಕೆ ಉದಯವಾಗುತ್ತಾನೋ ಅನ್ನುವುದನ್ನು ನೋಡಿ ಅದಕ್ಕೆ ನೀವು ಬ್ರಾಹ್ಮಿ ಮುಹೂರ್ತದ ಸಮಯವನ್ನು ನೋಡಿಕೊಳ್ಳಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god