ಬೆಳಗ್ಗೆ ಕೊಡಿ ಶ್ರೀ ಭವಿಷ್ಯ ಇದೇ ಪಕ್ಷ ಅಧಿಕಾರಕ್ಕೆ ಬರುತ್ತೆ 2023 ಕರ್ನಾಟಕ ವಿಧಾನಸಭಾ ಚುನಾವಣೆ..ರಾಜಕೀಯದ ಬಗ್ಗೆ ಬಿಗ್ ಬ್ರೇಕಿಂಗ್ ನ್ಯೂಸ್ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬುದರ ಕುರಿತು ಮತ್ತೊಮ್ಮೆ ಕೊಡಿ ಶ್ರೀಗಳು ರಾಜಕೀಯ ಭವಿಷ್ಯ ನುಡಿಯುವುದರ ಮೂಲಕ ಇದೀಗ ಭಯಂಕರ ಶಾಕಿಂಗ್ ಸುದ್ದಿ ವರ ಹಾಕಿದ್ದಾರೆ ರಾಜಕೀಯ ಭವಿಷ್ಯದಲ್ಲಿ ಕೊಡಿ ಶ್ರೀ.

WhatsApp Group Join Now
Telegram Group Join Now

ಅವರು ಏನು ಹೇಳಿದ್ದಾರೇ 2023ರ ನಮ್ಮ ಕರ್ನಾಟಕ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬುದರ ಬಗ್ಗೆ ಕುರಿತು ಸಂಪೂರ್ಣ ಮಾಹಿತಿಯನ್ನ ಭವಿಷ್ಯ ನುಡಿಯುವುದರ ಮೂಲಕ ಕೊಡಿ ಶ್ರೀಯವರು ಮಾಹಿತಿಯನ್ನ ಕೊಟ್ಟಿದ್ದಾರೆ ಏನಿದು ಮಾಹಿತಿ ಕೊಡಿ ಶ್ರೀ ಅವರು ನುಡಿದಿರುವ ಭವಿಷ್ಯ ಏನು ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನ.

ತಿಳಿಸಿಕೊಡುತ್ತೇವೆ.ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ಅವರು ಭವಿಷ್ಯ ನುಡಿದಿದ್ದು ಈಗಾಗಲೇ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ತಯಾರಿ ಬರದಿಂದ ಸಾಗುತ್ತಿದೆ ಜಿದ್ದಾಜಿದ್ದಿ ಫೈಟ್ ನಡೆಯುತ್ತಿದೆ ಪ್ರಬಲ ಪಕ್ಷಗಳು ಪ್ರಬಲ ಕಾರ್ಯಗಳನ್ನ ಚುರುಕುಗೊಳಿಸುತ್ತಿವೆ ಈ ನಡುವೆ ರಾಜಕೀಯ ಭವಿಷ್ಯ ನುಡಿದಿರುವುದರಿಂದ.

See also  ಮೇಷ ರಾಶಿ 2025 ರಲ್ಲಿ ದುಡ್ಡಿನ ವಿಷಯಲ್ಲಿ ಲಕ್ಷ್ಮಿ ದೇವಿ ಮೋಸ ಮಾಡೊಲ್ಲ..ಹೇಗಿದೆ ರಾಶಿಫಲ ನೋಡಿ

ಮುಂಚೂಣಿಯಲ್ಲಿರುವ ಕೋಡಿಮಠದ ಶ್ರೀಗಳು ಇದೀಗ ಭಯಾನಕ ವಿಷಯವನ್ನು ನುಡಿದಿದ್ದಾರೆ ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಅಧಿಕಾರದಲ್ಲಿ ಇತ್ತು ಇದಕ್ಕೂ ಮುನ್ನ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವಿತ್ತು ಆದರೆ ಮೈತ್ರಿ ಸರ್ಕಾರ ಕೆಡುವುದರ ಮೂಲಕ ಬಿಜೆಪಿ ಅಧಿಕಾರವನ್ನ ಈ ಹಿಂದೆ ಪಡೆದುಕೊಂಡಿತ್ತು ಆದರೆ ಈ ಬಾರಿಯೂ ಬಿಜೆಪಿ ಕಾಂಗ್ರೆಸ್.

ಹಾಗೂ ಜೆಡಿಎಸ್ ಮೂರು ಪಕ್ಷಗಳು ಪ್ರಬಲವಾಗಿ ಪೈಪೋಟಿ ನಡೆಸುತ್ತಿದ್ದು ಹೀಗಾಗಿ ಕೊಡಿಶ್ರೀ ಅವರು ಇದೇ ಸಂದರ್ಭದಲ್ಲಿ ಭವಿಷ್ಯ ನುಡಿದಿದ್ದು ಸಾಕಷ್ಟು ಕುತೂಹಲವನ್ನ ಹುಟ್ಟು ಹಾಕುತ್ತಿದೆ ಕೊಡಿ ಶ್ರೀ ಅವರು ನುಡಿದಿರುವ ಭವಿಷ್ಯದಲ್ಲಿ ಏನಿದೆ ಎಂದು ನೋಡುವುದಾದರೆ ರಾಜಕೀಯ ಅಸ್ಥಿರತೆ ಇದ್ದು ಮತದಾನ ಮುಗಿದು ಫಲಿತಾಂಶ ಬರುವವರೆಗೂ ಯಾವುದೇ ಸಮಯದಲ್ಲಿ.

ಏನು ಹೇಳುವುದಕ್ಕೆ ಆಗುವುದಿಲ್ಲ ಎಲ್ಲಾ ಡಿವೈಡ್ ರೂಲ್ ಆಗುವ ಲಕ್ಷಣವಿದೆ ಆದರೆ ರಾಜ್ಯದಲ್ಲಿ ಈ ಬಾರಿ ಒಂದು ಪಕ್ಷ ಅಧಿಕಾರಕ್ಕೆ ಬರುತ್ತದೆ ಒಲೆ ಹೊತ್ತಿ ಉರಿದರು ಹಾರಬಹುದು ಆದರೆ ಧರೆ ಹತ್ತಿ ಉರಿದರೆ ಹಾರುವದಿಲ್ಲ ನಾನು ಹೇಳಿದ ಎಲ್ಲಾ ಘಟನೆಗಳು ಎಲ್ಲ ಭವಿಷ್ಯಗಳು ಕೂಡ ಮುಂಬರುವ ದಿನಗಳಲ್ಲಿ ನಿಮಗೆ ಸವಿಸ್ತಾರವಾಗಿ ಗೊತ್ತಾಗಲಿದೆ ಇನ್ನು ಯಾವ ಒಂದು ಪಕ್ಷ.

See also  ಮೇಷ ರಾಶಿ 2025 ರಲ್ಲಿ ದುಡ್ಡಿನ ವಿಷಯಲ್ಲಿ ಲಕ್ಷ್ಮಿ ದೇವಿ ಮೋಸ ಮಾಡೊಲ್ಲ..ಹೇಗಿದೆ ರಾಶಿಫಲ ನೋಡಿ

ಅಧಿಕಾರಕ್ಕೆ ಬರುತ್ತದೆ ಎಂದು ಕೆಲವೇ ದಿನಗಳಲ್ಲಿ ರಾಜ್ಯದ ಜನರಿಗೆ ತಿಳಿಸುತ್ತೇನೆ ಎಂದು ಇದೀಗ ರಾಜಕಾರಣದ ಬಗ್ಗೆ ಅಚ್ಚರಿಯ ಹೇಳಿಕೆಯನ್ನ ಸ್ವಾಮೀಜಿಯವರು ನೀಡಿದ್ದಾರೆ ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿಮಠದ ಶ್ರೀಗಳು ವಿಧಾನಸಭೆ ಚುನಾವಣೆ ಫಲಿತಾಂಶದ ಬಗ್ಗೆ ನೀಡಿರುವ ಭವಿಷ್ಯ ಜಾಲತಾಣದಲ್ಲಿ ವೈರಲ್ ಆಗಿದೆ ರಾಜಕೀಯ ವಿದ್ಯಾಮಾನ ಮಳೆ.

ಮೊದಲಾದ ವಿಚಾರಗಳ ಬಗ್ಗೆ ಕೋಡಿಮಠದ ಶ್ರೀಗಳಾದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಭವಿಷ್ಯವಾಣಿಯನ್ನ ನುಡಿಯುತ್ತಾರೆ ಅವರ ಭವಿಷ್ಯಗಳು ನಿಖರವಾಗಿರುತ್ತದೆ ಎಂಬ ನಂಬಿಕೆ ಇದೆ ರಾಜ್ಯದಲ್ಲಿ ಪ್ರಸ್ತುತ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು ಕೋಡಿಮಠದ ಶ್ರೀಗಳು ಈ ಕುರಿತಾಗಿ ಭವಿಷ್ಯ ವಾಣಿ ನುಡಿದಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god