ಬೇಡವಾಗಿರುವ ಕೂದಲಿಗೆ ಹೇಳಿ ಗುಡ್ ಬಾಯ್ | ತುಟಿ ಮೇಲೆ ಕೂದಲು ಹೋಗಲು ಶಾಶ್ವತ ಪರಿಹಾರ… ಆಯಿಲ್ ಸ್ಕಿನ್ ನಿಗೆ ಏನು ಮಾಡಬೇಕು ಎಂದು ಹೇಳಿ ಈ ವಿಡಿಯೋವನ್ನು ಶುರು ಮಾಡೋಣ ಆಯಿಲ್ ಸ್ಕಿನ ಕಡಿಮೆ ಮಾಡಿಕೊಳ್ಳಲು ಏನೆಲ್ಲಾ ಪದಾರ್ಥಗಳು ಬೇಕು ಎನ್ನುವುದಕ್ಕೂ ಮುಂಚೆ ಹೋಗಿ ಮುಖವನ್ನು ತೊಳೆದುಕೊಂಡು ಬಂದು ಮುಖವನ್ನು ನೀಟಾಗಿ.
ಒರೆಸಿಕೊಳ್ಳಿ ಇದಕ್ಕೆ ಬೇಕಾಗಿರುವ ಪದಾರ್ಥ ಎಂದರೆ ಒಂದು ಮೊಟ್ಟೆ ಮತ್ತು ಅರಿಶಿನ ಪುಡಿ ಇಷ್ಟೆ. ಮೊಟ್ಟೆಯನ್ನು ಹೊಡೆದು ಮೊಟ್ಟೆಯ ಬಿಳಿ ಯಾಗಿದ್ದನ್ನು ಮಾತ್ರ ತೆಗೆದುಕೊಳ್ಳಬೇಕು ಮೊಟ್ಟೆಯನ್ನು ಯಾರು ಉಪಯೋಗಿಸುವುದಿಲ್ಲವೋ ಅವರಿಗೆ ನಾನು ಬೇರೆ ಟಿಪ್ಸ್ ಅನ್ನು ಹೇಳುತ್ತೇನೆ ಅದನ್ನು ಕೂಡ ನೋಡಿಕೊಳ್ಳಿ ಮೊಟ್ಟೆಯ ಬಿಳಿ ಭಾಗವನ್ನು ತೆಗೆದುಕೊಂಡು.
ಅದಕ್ಕೆ ಸ್ವಲ್ಪ ಅರಿಶಿನ ಪುಡಿಯನ್ನು ಹಾಕೋಣ ನಾನು ಅಡಿಗೆ ಅರಿಶಿಣವನ್ನು ಹಾಕುತ್ತಿದ್ದೇನೆ ನೀವು ಕಸ್ತೂರಿ ಅರಿಶಿನವನ್ನು ಹಾಕಿ ತುಂಬಾ ಚೆನ್ನಾಗಿ ಆಗುತ್ತದೆ ತುಂಬಾ ಜಾಸ್ತಿ ಬೇಡ ಒಂದು ಸ್ವಲ್ಪ ಹಾಕಿಕೊಂಡು ಅದನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ ಅದು ಮಿಶ್ರಣ ವಾಗುವುದು ಸ್ವಲ್ಪ ಕಷ್ಟ ಮೊಟ್ಟೆಯ ಜೊತೆಗೆ ಆದರೆ ಅದನ್ನು ನಿಧಾನವಾಗಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ ನೀವು.
ಹಾಕುವ ಮೊದಲು ಕೂದಲನ್ನು ಚೆನ್ನಾಗಿ ಹಿಂದಕ್ಕೆ ಕಟ್ಟಿ ಏಕೆಂದರೆ ಇದನ್ನು ಹಾಕುವುದರಿಂದ ಕೂದಲುಗಳು ಕಿತ್ತುಕೊಂಡು ಬರುತ್ತದೆ. ಇದಕ್ಕೆ ಬ್ರಷ್ ಇಂದ ಹಚ್ಚಬೇಕು ಅಂತ ಏನು ಇಲ್ಲ ನೀವು ಇದನ್ನು ಕೈಗಳಿಂದಲೂ ಕೂಡ ಹಚ್ಚಿಕೊಳ್ಳಬಹುದು ಇದು ಸ್ವಲ್ಪ ವಾಸನೆ ಬರುತ್ತದೆ ಆದರೆ ಅದು ಯಾವುದೇ ಸಮಸ್ಯೆ ಆಗುವುದಿಲ್ಲ ಇದನ್ನು ಮುಖದ ಮೇಲೆ ನೀಟಾಗಿ ಹಚ್ಚಿಕೊಳ್ಳಿ ಇದನ್ನು.
ಮಾಡಿಕೊಳ್ಳುವಾಗ ಮೊಟ್ಟೆಯ ಬಿಳಿ ಭಾಗವನ್ನು ಸ್ವಲ್ಪ ಪ್ರಮಾಣದಲ್ಲಿ ತೆಗೆದುಕೊಳ್ಳಿ ಏಕೆಂದರೆ ಅದನ್ನು ಕೇವಲ ಮುಖಕ್ಕೆ ಮಾತ್ರ ಹಚ್ಚುತ್ತೇವೆ ಹಾಗಾಗಿ ಇದನ್ನು ಕಣ್ಣಿನ ಕೆಳಗೆಯೂ ಕೂಡ ನೀಟಾಗಿ ಹಚ್ಚಿಕೊಳ್ಳಿ ಕೆಲವರಿಗೆ ಅರಿಶಿನ ಪುಡಿ ಮುಖಕ್ಕೆ ಹೊಂದುವುದಿಲ್ಲ ಎಂದು ಹೇಳುತ್ತೀರಾ ಅಂತವರು ಅರಿಶಿನವನ್ನು ಹಾಕದೆ ಕೇವಲ ಮೊಟ್ಟೆ ಬಿಳಿ ಭಾಗವನ್ನು ಮಾತ್ರ ಕೂಡ.
ಹಾಕಬಹುದು ಈ ಎಲ್ಲಾ ಪದಾರ್ಥಗಳು ಮನೆಯಲ್ಲೇ ಸಿಗುತ್ತದೆ ನಿಧಾನವಾಗಿ ಮುಖದ ಪೂರ್ತಿ ಅದನ್ನು ಹಚ್ಚಿಕೊಳ್ಳಿ ಈಗ ಮುಖಕ್ಕೆ ಪೂರ್ತಿಯಾಗಿ ಹಾಕಿ ಆಯಿತು ಈಗ ಇದು ಒಣಗುತ್ತಾ ಬರುತ್ತಿದೆ ಈಗ ನಾನು ನಿಮಗೆ ಎರಡು ಟಿಪ್ಸ್ಗಳನ್ನು ಕೊಡುತ್ತಿದ್ದೇನೆ ಒಂದು ಆಯಿಲ್ ಕಡಿಮೆಯಾಗಲು ಮತ್ತು ಮುಖದಲ್ಲಿರುವ ಬೇಡವಾದ ಕೂದಲುಗಳನ್ನು ತೆಗೆಯಲು ಈಗ ನೀವು ಮುಖಕ್ಕೆ.
ಹಚ್ಚಿರುವುದನ್ನು ಒಣಗಲು ಬಿಡಬೇಡಿ ಅದರ ಮೇಲೆ ಟಿಶ್ಯೂ ಪೇಪರನ್ನು ಅಂಟಿಸುತ್ತಾ ಬನ್ನಿ ನಿಮಗೆ ಮುಖದ ಮೇಲೆ ಎಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೂದಲು ಇದೆ ಅನಿಸುತ್ತದೆ ಆ ಜಾಗದಲ್ಲಿ ಅಂಟಿಸುತ್ತಾ ಬನ್ನಿ ಅದರ ಮೇಲು ಈಗ ಮಿಶ್ರಣ ಮಾಡಿಕೊಂಡಿದ್ದನ್ನು ಹಚ್ಚಿಕೊಳ್ಳಿ ಎಲ್ಲರಿಗೂ ತುಟಿಯ ಮೇಲ್ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೂದಲು ಇರುತ್ತದೆ.
ಅಲ್ಲಿ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ಹಚ್ಚಿಕೊಳ್ಳಿ ಟಿಶ್ಯೂ ಪೇಪರ್ ಅಂಟಿಸಿಕೊಂಡು ನಂತರ ಅದರ ಮೇಲು ಹಚ್ಚಿಕೊಳ್ಳಿ ಇದರಲ್ಲಿ ನಿಮಗೆ ಆಯಿಲ್ ಕೂಡ ಕಡಿಮೆಯಾಗುತ್ತದೆ ಹಾಗೂ ಮುಖದಲ್ಲಿರುವ ಕೂದಲು ಕೂಡ ಹೋಗುತ್ತದೆ ಎರಡು ಕೂಡ ಇದರಲ್ಲೆ ಆಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ