ಬ್ರೌನ್ ರೈಸ್ ಮಾಡುವ ಸರಿಯಾದ ವಿಧಾನ: ಈ ರೀತಿ ಇರುವ ಅಕ್ಕಿಯಿಂದ ಮಾಡುವ ಅನ್ನದಿಂದ ಪ್ರತಿಯೊಬ್ಬರು ತೂಕವನ್ನು ಇಳಿಸಬಹುದು ಮೊದಲಿಗೆ ಒಂದು ಪಾತ್ರೆಗೆ ಸರಿಸುಮಾರು ಒಂದು ದೊಡ್ಡ ಲೋಟದಲ್ಲಿ ತುಂಬಾ ಆ ಅಕ್ಕಿಯನ್ನು ಹಾಕಿಕೊಳ್ಳಬೇಕು ಅದಾದ ನಂತರ ಎರಡು ಅಥವಾ ಮೂರು ಬಾರಿ ಚೆನ್ನಾಗಿ ತೊಳೆದುಕೊಳ್ಳಬೇಕು ಸಾಮಾನ್ಯವಾಗಿ ಸರಾಸರಿ ಅಕ್ಕಿಯಾದ ಬಿಳಿಯ ಅಕ್ಕಿಯಿಂದ ಬರುವ ಹಾಗೆ ಧೂಳು ಅಕ್ಕಿಯಲ್ಲಿ ಬರುವುದಿಲ್ಲ ,ನಿಮಗೆ ಸ್ವಲ್ಪ ಸಮಯವಿದ್ದರೆ ಒಂದು ಅರ್ಧ ಗಂಟೆಯ ಕಾಲ ಆ ಅಕ್ಕಿಯನ್ನು ನೆನೆಯಲು ಬಿಡಿ ಆ ರೀತಿ ಮಾಡಿದರೆ ತುಂಬಾ ಒಳ್ಳೆಯದು. ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಂಡ ನಂತರ ಶುದ್ಧವಾದ ನೀರನ್ನು ಹಾಕಬೇಕು ಅದೇ ಲೋಟದಲ್ಲಿ ನಾಲ್ಕು ಲೋಟ ನೀರನ್ನು ಹಾಕಿ ಮುಚ್ಚಬೇಕು ಇದನ್ನು ನೀವು ಕುಕ್ಕರ್ ನಲ್ಲಿ ಮಾಡಿದರೆ ತುಂಬಾ ಒಳ್ಳೆಯದು ಅಂದರೆ ಬರೋಬರಿ ನಾಲ್ಕು ವಿಶಾಲ್ ಕೂಗಿಸಬೇಕು.

ಅದಾದ ನಂತರ ಬರೋಬರಿ 20 ನಿಮಿಷ ಅದನ್ನು ಹಾಗೆ ಬಿಟ್ಟುಬಿಡಬೇಕು ಏಕೆಂದರೆ ಆ ಒಂದು ಶಾಖದಲ್ಲಿ ಅದು ಚೆನ್ನಾಗಿ ಬೇಯುತ್ತದೆ 20 ನಿಮಿಷ ಬಿಟ್ಟು ತೆಗೆದು ನೋಡಿದರೆ ಅದು ನಿಮಗೆ ನೋಡಲು ತುಂಬಾ ಒಳ್ಳೆಯ ಅನುಭವವನ್ನು ಕೊಡುತ್ತದೆ ಮತ್ತು ತುಂಬಾ ದಪ್ಪ ದಪ್ಪವಾಗಿ ಆ ಅನ್ನವು ಹರಡಿಕೊಂಡಿರುತ್ತದೆ ಯಾರು ಅತಿಯಾಗಿ ದಪ್ಪವಿದ್ದೇನೆ ಎಂದು ನೊಂದುಕೊಳ್ಳುತ್ತಿದ್ದಾರೋ ಅವರು ಈ ರೀತಿ ಅಕ್ಕಿಯಿಂದ ಮಾಡಿದ ಅನ್ನವನ್ನು ಸೇವಿಸುತ್ತಾ ಬಂದರೆ ಸರಿ ಸುಮಾರು ಒಂದು ತಿಂಗಳು ಬಿಡದೆ ಈ ಬ್ರೌನ್ ರೈಸ್ ತಿನ್ನುತ್ತಾ ಬಂದರೆ ಅವರ ತೂಕವು ಕಡಿಮೆಯಾಗುತ್ತಾ ಹೋಗುತ್ತದೆ.

WhatsApp Group Join Now
Telegram Group Join Now

ಈ ಅಕ್ಕಿಯನ್ನು ಅನ್ನವಾಗಿ ಮಾಡಿ ತಿನ್ನುವಾಗ ಮೊದಲಿಗೆ ಇದು ರುಚಿ ಇಲ್ಲದಂತೆ ಇರುತ್ತದೆ ನಮ್ಮ ಸ್ವಭಾವಕ್ಕೆ ಇದು ಶ್ರೇಷ್ಠವಲ್ಲ ಎಂದು ಅನಿಸುತ್ತಾ ಇರುತ್ತದೆ ಆದರೆ ಇದನ್ನು ಬಿಡದೆ ನೀವು ಸೇವಿಸುತ್ತಾ ಬಂದರೆ ಇದರಿಂದ ಒಳ್ಳೆಯ ಫಲಿತಾಂಶವನ್ನು ನೀವೇ ಕಂಡುಕೊಳ್ಳುತ್ತಾ ಹೋಗುತ್ತೀರಾ ಹಾಗೂ ಅದರಿಂದ ಅನೇಕರಿಗೆ ನೀವೇ ಈ ಬ್ರೌನ್ ರೈಸ್ ಅನ್ನು ತಿನ್ನಲು ಹೇಳುತ್ತೀರಾ ಇದನ್ನು ಪ್ರತಿಯೊಂದು ಸಾಂಬಾರಿನ ಜೊತೆಗೂ ಸವಿಯಬಹುದು.ಇದು ಒಂದು ಒಳ್ಳೆಯ ವಿಷಯವಾಗಿ ಕಂಡುಬರುತ್ತದೆ ಮತ್ತು ಅನೇಕರು ಇದನ್ನು ಪ್ರಯತ್ನಿಸಿ ಯಶಸ್ವಿಯಾಗಿದ್ದಾರೆ ಈ ಬ್ರೌನ್ ರೈಸ್ ನಿಂದ ಇನ್ನೂ ಅನೇಕ ವ್ಯಾದಿಗೆ ಪರಿಹಾರವಿದೆ ಇದು ತುಂಬಾ ಒಳ್ಳೆಯ ರೀತಿಯ ಆಹಾರವಾಗಿ ಗುರುತಿಸಲ್ಪಡುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.