ರಸ್ತೆ ಬದಿ ಭಿಕ್ಷೆ ಬೇಟಿದ ಏಳು ತಿಂಗಳ ಗರ್ಭಿಣಿನಾ ಮನೆಗೆ ಕರೆದು ಉಡಿ ತುಂಬಿದ ಮಹಿಳೆ,,ಬೆಂಗಳೂರಿನಲ್ಲೊಂದು ಅಪರೂಪದ ಘಟನೆ…ಇದು ಅತ್ಯಂತ ಭಾವನಾತ್ಮಕವಾದ ಕಥೆ ಈ ಕಥೆಯನ್ನು ನೋಡುತ್ತಿದ್ದರೆ ಅಥವಾ ಈ ವಿಡಿಯೋವನ್ನು ನೋಡುತ್ತಿದ್ದರೆ ಇಂಥವರ ಕಣ್ಣಿನ ಅಂಚಿನಲ್ಲೂ ನೀರು ಜರುವುದಕ್ಕೆ ಶುರುವಾಗುತ್ತದೆ ನಾವೆಲ್ಲರೂ ಕೂಡ ಇತ್ತೀಚಿನ ದಿನಗಳಲ್ಲಿ.

WhatsApp Group Join Now
Telegram Group Join Now

ಮನುಷ್ಯತ್ವ ಮಾನವೀಯತೆ ಎಲ್ಲವನ್ನು ಕಳೆದುಕೊಳ್ಳುತ್ತಿದ್ದೇವೆ ಜನರೇಶನ್ ಟು ಜನರೇಷನ್ ಬದಲಾಗುತ್ತಿದ್ದ ಹಾಗೆ ಅಥವಾ ಅಭಿವೃದ್ಧಿ ಎಂದು ಏನನ್ನು ಕರೆಯುತ್ತಿದ್ದೇವೆ ಆ ರೀತಿ ಅಭಿವೃದ್ಧಿ ಹೊಂದುವುದಕ್ಕೆ ಶುರುವಾಗುತ್ತಿದ್ದ ಹಾಗೆ ನಾವೆಲ್ಲರೂ ಕೂಡ ಮನುಷ್ಯತ್ವವನ್ನ ಕಳೆದುಕೊಂಡವರ ಹಾಗೆ ವರ್ತಿಸುತ್ತಿದ್ದೇವೆ ಇಂಥವರ ನಡುವೆ ಒಂದು ಅಪರೂಪದ ಘಟನೆಗೆ ಬೆಂಗಳೂರು.

ಸಾಕ್ಷಿಯಾಗಿದೆ ಬೆಂಗಳೂರಿನಲ್ಲಿ ಇಂತಹ ಘಟನೆಗಳು ನಡೆಯುವುದು ತೀರ ತೀರ ಅಪರೂಪ ಹೀಗಾಗಿ ಎಲ್ಲರ ಗಮನವನ್ನು ಸೆಳೆಯುತ್ತಿದೆ ಈ ವಿಚಾರ ಎಲ್ಲಾ ಕಡೆಗಳಲ್ಲೂ ಸದ್ದು ಮಾಡುತ್ತಿದೆ ಸುದ್ದಿಯು ಕೂಡ ಆಗುತ್ತಿದೆ ಆಗಿದ್ದು ಇಷ್ಟೇ ಏಳು ತಿಂಗಳ ಗರ್ಭಿಣಿಯೊಬ್ಬಳು ಕೊಲೆ ಬಸವನನ್ನು ಹಿಡಿದುಕೊಂಡು ಮನೆ ಮನೆಗೆ ಹೋಗಿ ಭಿಕ್ಷಾಟನೆಯನ್ನು ಮಾಡುತ್ತಿದ್ದರು ಪಾಪ.

See also  ಶಾಲಾ ಬಾಲಕನ ತಪ್ಪುಗಳು..ಒಬ್ಬ ಹುಡುಗ ಓದಿನ ಸಮಯದಲ್ಲಿ ಮಾಡಿಕೊಂಡು ದೊಡ್ಡ ದೊಡ್ಡ ಎಡವಟ್ಟುಗಳು ಇವು

ಯಾವ ಅನಿವಾರ್ಯತೆಗೆ ಸಿಕ್ಕಿಹಾಕಿಕೊಂಡಿದ್ದರು ಎಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಭಿಕ್ಷಾಟನೆಯನ್ನು ಮಾಡುತ್ತಿದ್ದರು ಗೊತ್ತಿಲ್ಲ ಏಳು ತಿಂಗಳ ಗರ್ಭಿಣಿ ಎಂದರೆ ನಿಮ್ಮೆಲ್ಲರಿಗೂ ಕೂಡ ಊಹೆ ಮಾಡಿಕೊಳ್ಳಿ ಯಾವ ಪರಿಸ್ಥಿತಿಯಲ್ಲಿ ಅವರು ಇರುತ್ತಾರೆ ಎಂದು ಹೇಳಿ ಮನೆಯಲ್ಲಿ ಆರಾಮಾಗಿ ವಿಶ್ರಾಂತಿ ತೆಗೆದುಕೊಳ್ಳುವ ಸಂದರ್ಭ ಅದು ಆದರೆ ಆ ಮಹಿಳೆಗೆ ಪಾಪ ಅಂತಹದೊಂದು.

ಅದೃಷ್ಟವಿಲ್ಲ ಈ ರೀತಿಯಾಗಿ ರಸ್ತೆ ರಸ್ತೆಯಲ್ಲಿ ಹಲಿದು ಮನೆ ಮನೆಗೆ ಹೋಗಿ ಬಿಕ್ಷಾಟನೆಯನ್ನು ಮಾಡಲೇ ಬೇಕಾದಂತಹ ಅನಿವಾರ್ಯ ಪರಿಸ್ಥಿತಿ ಆ ಮಹಿಳೆಗೆ ಎದುರಾಗಿದೆ ಇಲ್ಲಿ ನಾನು ಇನ್ನೊಂದು ಮಾತನ್ನು ಕೂಡ ಸೇರಿಸುತ್ತೇನೆ ಈ ರೀತಿಯಾಗಿ ಯಾರಾದರೂ ಭಿಕ್ಷಾಟನೆಗೆ ಬಂದಿದ್ದಾರೆ ಅಂದ ಮಾತ್ರಕ್ಕೆ ಎಲ್ಲರನ್ನು ನೀವು ಒಂದೇ ತಕ್ಕಡಿಯಲ್ಲಿ ಇಟ್ಟು ನೋಡುವುದಕ್ಕೆ.

ಶುರು ಮಾಡಿಕೊಳ್ಳಬೇಡಿ ಬಹುತೇಕರು ಏನು ಮಾಡುತ್ತಾರೆ ಎಂದರೆ ಭಿಕ್ಷಾಟನೆಗೆ ಬಂದ ಸಂದರ್ಭದಲ್ಲಿ ಅವರಿಗೆ ಬಾಯಿಗೆ ಬಂದ ಹಾಗೆ ಬೈದು ಕಳುಹಿಸುವುದಕ್ಕೆ ಶುರು ಮಾಡಿಕೊಳ್ಳುತ್ತಾರೆ ಕಟ್ಟು ಮುಟ್ಟಾಗಿ ಇದೆಯಾ ದುಡಿಯುವುದಕ್ಕೆ ಆಗುವುದಿಲ್ಲವಾ ಸೋಮಾರಿ ನೀನು ಬೇಕಂತಲೇ ನೀನು ಈ ರೀತಿ ಬಿಕ್ಷಾಟನೆಗೆ ಬರುತ್ತಿದ್ದಿಯಾ ನಿನಗೆ ಬೇರೆ ಕಡೆ ದುಡಿಯುವುದಕ್ಕೆ ಮನಸ್ಸಿಲ್ಲ.

See also  ದತ್ತಾತ್ರೇಯರ ಈ ಕಥೆ ಕೇಳಿದ್ರು ಪುಣ್ಯ ಲಭಿಸುತ್ತದೆ..ಗುರುಗಳ 24 ಅಂಶಗಳು ಯಾವುವು ಗೊತ್ತಾ ? ಇದೇ ಸೃಷ್ಟಿಯ ಮೂಲ

ಎಂದು ಹಾಗೆ ಹೀಗೆ ಎಂದು ಬೈದು ಕಳುಹಿಸುತ್ತಾರೆ ಹಾಗಂತ ಮಾತ್ರಕ್ಕೆ ಎಲ್ಲರೂ ಕೂಡ ಸೋಮಾರಿ ಎನ್ನುವ ಕಾರಣಕ್ಕಾಗಿಯೋ ಮೈಮುರಿದು ದುಡಿಯುವುದಕ್ಕೆ ಸಾಧ್ಯವಾಗುವುದಿಲ್ಲ ಎನ್ನುವ ಕಾರಣಕ್ಕಾಗಿಯೋ ಭಿಕ್ಷಾಟನೆಗೆ ಬಂದಿರುವುದಿಲ್ಲ ತುಂಬಾ ಜನ ಇರುತ್ತಾರೆ ಸೋಮಾರಿಗಳು ಇರುತ್ತಾರೆ ಮೈಮುರಿದು ದುಡಿಯುವುದಕ್ಕೆ ಆಗುವುದಿಲ್ಲ ಈ ಕಾರಣಕ್ಕಾಗಿ ಭಿಕ್ಷಾಟನೆಯ.

ಮಾರ್ಗವನ್ನು ಆಯ್ಕೆ ಮಾಡಿಕೊಂಡಿರುತ್ತಾರೆ ಆರಾಮವಾಗಿ ದಿನಕ್ಕೆ ಇಂತಿಷ್ಟು ಸಂಪಾದನೆ ಮಾಡಬಹುದು ಎಂದು ಒಂದಷ್ಟು ಜನ ಅಂದುಕೊಂಡಿರುತ್ತಾರೆ ಹಾಗಂದ ಮಾತ್ರಕ್ಕೆ ಎಲ್ಲರು ಕೂಡ ಹಾಗೆ ಇರುವುದಿಲ್ಲ ಒಂದಷ್ಟು ಮಂದಿ ಯಾವುದೋ ಅನಿವಾರ್ಯಕ್ಕೆ ಸಿಲುಕಿ ಯಾವುದೋ ಸಂದೀಗ್ಧ ಪರಿಸ್ಥಿತಿಯಲ್ಲಿ ಇನ್ನು ಯಾವುದೋ ಯಾವುದೋ ಕಾರಣಕ್ಕಾಗಿ ಆ ಭಿಕ್ಷಾಟನೆ.

ಮಾಡಲೇ ಬೇಕಾದಂತಹ ಪರಿಸ್ಥಿತಿ ಎದುರಾಗಿರುತ್ತಾರೆ ಹೀಗಾಗಿ ಭಿಕ್ಷೆಯನ್ನು ಹಾಕದಿದ್ದರೂ ಪರವಾಗಿಲ್ಲ ಬಾಯಿಗೆ ಬಂದ ಹಾಗೆ ಬೈದು ಕಳಿಸುವಂತಹ ಕೆಲಸವನ್ನು ಮಾಡಬೇಡಿ ಏಕೆಂದರೆ ಎಲ್ಲರೂ ಮನುಷ್ಯರೇ, ನಾವು ಯಾವುದೋ ಒಂದು ಒಳ್ಳೆಯ ಸ್ಥಿತಿಯಲ್ಲಿ ಇರಬಹುದು ಅಥವಾ ಚೆನ್ನಾಗಿ ದುಡಿಮೆ ಮಾಡುವಂತಹ ಸ್ಥಿತಿಯಲ್ಲಿ ಇರಬಹುದು ಅವರು ಪಾಪ.

ಯಾವುದೋ ಅನಿವಾರ್ಯತೆಗೆ ಸಿಲುಕಿ ಬಿಕ್ಷಾಟನೆಗೆ ಬಂದಿರಬಹುದು ಇನ್ ಯಾವುದೋ ಸಂದಿಗ್ಧ ಪರಿಸ್ಥಿತಿಯಲ್ಲಿ ಅವರು ಅಂತಹದೊಂದು ಕೆಲಸವನ್ನು ಮಾಡಲೇ ಬೇಕಾದಂತಹ ಅನಿವಾರ್ಯತೆ ಇರಬಹುದು ಅದನ್ನ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಪೊರಕೆಯ ಮೇಲೆ ಸ್ಕ್ರಬ್ ಹಾಕಿದರೆ ಕೆಲಸ ತುಂಬಾ ಸುಲಭ..ಇಷ್ಟು ದಿನ ಈ ಟಿಪ್ಸ್ ಗೊತ್ತಿಲ್ಲದೆ ಎಷ್ಟು ಕಷ್ಟಪಟ್ಟೆವು

By god