ಭಿಕ್ಷೆ ಬೇಡ್ತಿದ್ದ ಬಾಲಕ ದಿಡೀರ್ ಕೋಟ್ಯಾಧಿಪತಿ
ಒಂದು ಇವತ್ತು ನಾನು ನಿಮ್ಮ ಮುಂದೆ ಇರುವಂತಹ ಸ್ಟೋರೇಜ್ ಯಾವುದೋ ಕಾರಣ ಇಷ್ಟೇ ಅಲ್ಲ, ರಾಜಕೀಯ ಸಿನಿಮಾ ಇನ್ನೊಂದು ಅದಕ್ಕೆ ಸಂಬಂಧಪಟ್ಟ ಸುದ್ದಿಗಳು ಅಥವಾ ಪ್ರಸ್ತುತ ನಡೆದಿರುವಂತಹ ಘಟನೆಗೆ ಸಂಬಂಧಪಟ್ಟ ಸಂಗತಿ ಅಲ್ಲವೇ ಅಲ್ಲ. ಆದರೆ ಈ ಸ್ಟೋರಿ ಅಥವಾ ಈ ಘಟನೆ ನಮ್ಮ ಬದುಕಿಗೆ ಸಾಕಷ್ಟು ಪಾಠವನ್ನು ಕಲಿಸುತ್ತದೆ. ಹೀಗಾಗಿ ಬದುಕಿಗೆ ಸಂಬಂಧಪಟ್ಟಂತ ಸ್ಟೋರಿ ಅದು ಕೂಡ ತಪ್ಪಾಗಲಿಕ್ಕಿಲ್ಲ ಬಂದು ಈ ಸ್ಟೋರಿ ನಮಗೆ ಎರಡು ರೀತಿಯ ದಂತ ನೀತಿ ಪಾಠವನ್ನೂ ಹೇಳುತ್ತೆ.
ಒಂದು ಏನಪ್ಪ ಅಂದ್ರೆ ನಾವು ಯಾವತ್ತೂ ಕೂಡ ಬದುಕಿನಲ್ಲಿ ಭರವಸೆ ಹೊಸ ಕಳಕೊಳ್ಳಬಾರದು. ಇವತ್ತು ನಮ್ಮ ಬಳಿ ಏನೂ ಇಲ್ಲ ಎನ್ನುವ ಕಾರಣಕ್ಕಾಗಿ. ನಮ್ಮ ಬದುಕು ಇಲ್ಲಿಗೆ ಮುಗಿದೇಹೋಯಿತು. ನಮ್ಮ ಬದುಕು ಇಷ್ಟೇ ಅಂತ ನಾವು ಅಂದ್ಕೋಬಾರ್ದು ದಿನ ಬೆಳಗಾಗುದರೊಳಗಡೆ ನಮ್ಮ ಬದುಕು ಯಾವ ರೀತಿಯಾಗಿ ಬದಲಾಗುತ್ತೆ ಅಂತ ನಾವು ಅಂದಾಜು ಮಾಡಲು ಕೂಡ ಸಾಧ್ಯವಾಗಿಲ್ಲ. ಹೀಗಾಗಿ ಆ ಭರವಸೆಯಿಟ್ಟುಕೊಂಡು ನಮ್ಮ ಬದುಕಿನ ಜಟಕಾ ಬಂಡಿಯನ್ನು ಓಡಿಸುತ್ತಾ ಇರಬೇಕಾಗುತ್ತೆ ಮತ್ತೊಂದು ಸಂಗತಿ ಅಥವಾ ಮತ್ತೊಂದು ನೀತಿ ಪಾಠ ಅಂದ್ರೆ ಬಂಧುಗಳೇ ನಮ್ಮತ್ರ ಹಣ ಇಲ್ಲ, ಹೆಸರು ಮಾಡಿಲ್ಲ ಅಂತಾದ್ರೆ ಎಲ್ಲರೂ ಕೂಡ ನಮ್ಮ ಸಂಬಂಧಿಕರಿಂದ ಹಿಡಿದು ಪ್ರತಿಯೊಬ್ಬರು ಕೂಡ ಇವ ನಮ್ಮವನಲ್ಲ ಇವ ನಮ್ಮವನಲ್ಲ ಅಂತ ದೂರ ತಳ್ಳೋದಿಕ್ಕೆ ಶುರು ಮಾಡಿಕೊಳ್ತಾರೆ ಅದೇ. ನಾವು ಹಣ ಮಾಡಿದ್ರೆ ನಾವು ಹೆಸರನ್ನು ಗಳಿಸಿವೆ. ಯಾರೋ ಬಂದು ಇವ ನಮ್ಮವ ಇವ ನಮ್ಮವ ಅಂತಹಕೊಳ್ಳೋಕೆ ಶುರು ಮಾಡಿಕೊಳ್ತಾರೆ.
ಒಂದು ಇಷ್ಟೆಲ್ಲ ಪೀಠಿಕೆ ಹಾಕೋದಕ್ಕೆ ಕಾರಣ ಕೆಲ ದಿನಗಳ ಹಿಂದೆ ಒಂದು ಘಟನೆ ಬಹಳ ದೊಡ್ಡ ಮಟ್ಟಿಗೆ ಸದ್ದು ಮಾಡಿತ್ತು. ಇಲ್ಲಿ ಏನಾಗಿತ್ತು ಅಂದ್ರೆ ಪೂರ್ವ ಅನಾಥ ಬಾಲಕ ಅಂದರೆ ಆತನಿಗೆ ಎಲ್ಲರೂ ಕೂಡ ಇದ್ದರು. ಆದರೂ ಆತ ಯಾರು ಇಲ್ಲದಂತಹ ಅನಾಥ ಆಗುವಂಥ ಪರಿಸ್ಥಿತಿ ಎದುರಾಗಿತ್ತು. ಭಿಕ್ಷೆ ಬೇಡುತ್ತಿದ್ದ ಆದರೆ ದಿನ ಬೆಳಗಾಗುದರೊಳಗಡೆ ಆತ ಕೋಟ್ಯಾಧಿಪತಿಯಾಗಿದ್ದಾನೆ ಅದು ಹೇಗೆ ಅನ್ನೋದನ್ನ ಹೇಳ್ತೀನಿ ಮತ್ತೊಂದು ಸಂಗತಿಯನ್ನು ಬಂದ್ರೆ. ಇತರರು ಕೂಡ ಇದ್ರು ಅಂದ್ರೆ ಅಪ್ಪ ಅಮ್ಮ ಇರಲಿಲ್ಲ. ಅಪ್ಪ ಅಮ್ಮನನ್ನ ಕಳ್ಕೊಂಡಿದ್ದ.
ಆದ್ರೆ ಸಂಬಂಧಿಕರು ಚಿಕ್ಕಪ್ಪ, ದೊಡ್ಡಪ್ಪ, ಅತ್ತೆ ಮಾವ ಇನ್ನೊಂದು ಮಗದೊಂದು ಎಲ್ಲರೂ ಕೂಡ ಇದ್ರು. ಅದರ ಈತ ಅನಾಥ ಅಪ್ಪ ಅಮ್ಮನನ್ನ ಕಳ್ಕೊಂಡ ಈತನ ಬಳಿ ಏನೂ ಇಲ್ಲ ಎನ್ನುವ ಕಾರಣಕ್ಕಾಗಿ ಎಲ್ಲರೂ ಕೂಡ ಈತನ ಬೀದಿಗೆ ತಳ್ಳಿಬಿಟ್ಟಿದ್ದರು. ಹೀಗಾಗಿ ಪಾಪ ಆತ ಬಿಕ್ಷೆ ಬೇಡುವಂತಹ ಪರಿಸ್ಥಿತಿ ನಿರ್ಮಾಣ ಆಗಿತ್ತು. ಆದರೆ ಹವಾ ಆತ ದಿನಬೆಳಗಾಗುವುದರೊಳಗೆ ಕೋಟ್ಯಧಿಪತಿ ಅನಂತ ಸಂಗತಿ ಗೊತ್ತಾಯಿತು. ಎಲ್ಲಾ ಸಂಬಂಧಿಕರು ತಾ ಮುಂದು ನಾ ಮುಂದು ಅಂತ ಒಂದು ಅಷ್ಟು ಮಾತ್ರ ಅಲ್ಲ ಆತನನ್ನು ನಾವು ದತ್ತು ತಗೋತೀವಿ ನಾವು ದತ್ತು ತಗೋತೀವಿ ಅಂತ ಪೈಪೋಟಿಗೆ ಇಳಿದು ಬಿಟ್ಟು. ಏನು ಸ್ಟೋರಿಯನ್ನ ಹೇಳ್ತೀನಿ ಕೇಳಿ ಬಂದು ಬಾಲಕನ ವಯಸ್ಸು ಒಂಬತ್ತು ವರ್ಷದ ಆಸುಪಾಸು ಆತನ ಹೆಸರು ಸಹಜ ಬಾಳ ಅಂತ ಹೇಳಿ ಆತ ಮೂಲತಃ ಉತ್ತರ ಪ್ರದೇಶದ ಪಾಂಡುಲಿ.
ಇನ್ನು ಒಂದು ಹಳ್ಳಿಯವನು ಆತನ ತಂದೆ ನವೀನ್ ಅಂತ ಹೇಳಿ ಆತನ ತಂದೆ ಅವರ ತಂದೆಯ ಜೊತೆಗೆ ಯಾವುದೋ ವಿಚಾರಕ್ಕೆ ಸ್ವಲ್ಪಮಟ್ಟಿನ ಅಭಿಪ್ರಾಯ ಉಂಟಾದ ಕಾರಣಕ್ಕಾಗಿ ಅಥವಾ ಅಪ್ಪ ಮಗನ ನಡುವೆ ಮುನಿಸು ಉಂಟಾದ ಕಾರಣಕ್ಕಾಗಿ ನವೀದ್ ತನ್ನ ಹೆಂಡತಿ ಹಾಗೆ ಮಗನ್ನ ಕರಕೊಂಡು ಸ್ವಲ್ಪ ದೂರ ಬಂದು ವಾಸ ಮಾಡ್ತಾ ಇದ್ರು. ಅವರ ತಂದೆ ಸ್ಥಿತಿವಂತರೆ ಆಸ್ತಿ ಪಾಸ್ತಿ, ಮನೆ ಎಲ್ಲವೂ ಕೂಡ ಇದ್ದಂತಹರೆ ಆದರೆ ಮಗನ ನಾನು ಸ್ವಾಭಿಮಾನದ ಬದುಕನ್ನು ಸಾಗಿಸುತ್ತಿದ್ದ ನನಗೆ ಯಾರ ಆಸ್ತಿ ಪಾಸ್ತಿ ಏನೂ ಬೇಡ ಅಂತ ಹೇಳಿ ಎಲ್ಲವನ್ನು ಕೂಡ ಬಿಟ್ಟು ಹೊರಗಡೆ ಬಂದು ಬದುಕು ಸಾಗಿಸ್ತಾ ಇದ್ರು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.