ಮಂಗಳವಾರ ಅಥವಾ ಶುಕ್ರವಾರ ಅಕ್ಕಿ ಡಬ್ಬದಲ್ಲಿ ಈ ವಸ್ತುಗಳನ್ನು ಗಂಟು ಹಾಕಿ ಇಟ್ಟು ನೋಡಿ ಮನೆಯಲ್ಲಿ ಸಿರಿ ಸಂಪತ್ತು ತುಂಬಿ ತುಳುಕುತ್ತದೆ..ಸಾಮಾನ್ಯವಾಗಿ ಈ ರೀತಿ ಮಾಡಿದರೆ ನಿಮ್ಮ ಮನೆಯಲ್ಲಿ ಶ್ರೀ ಸಂಪತ್ತು ಅತಿ ಹೆಚ್ಚಾಗಿ ಬರುತ್ತದೆ ಹಾಗೂ ಶಾಶ್ವತವಾಗಿ ಅದು ನೆಲೆಸುತ್ತದೆ ಅದಕ್ಕೆ ಈ ಸರಳವಾಗಿ ಮಾಡಿಕೊಳ್ಳಬಹುದಾದಂತ ಪರಿಹಾರಗಳು ಇವು.

WhatsApp Group Join Now
Telegram Group Join Now

ಇದನ್ನು ಮಂಗಳವಾರ ಅಥವಾ ಶುಕ್ರವಾರದಂದು ಮಾಡಿದರೆ ತುಂಬಾ ಶ್ರೇಷ್ಠವಾದ ಪರಿಹಾರ ನಿಮಗೆ ಸಿಗುತ್ತದೆ ಮೊದಲಿಗೆ ಚೌಕಕಾರದಲ್ಲಿ ಇರುವಂತಹ ಒಂದು ಕೆಂಪು ವಸ್ತ್ರವನ್ನು ತೆಗೆದುಕೊಳ್ಳಬೇಕು ಈ ಕೆಂಪು ವಸ್ತ್ರ ಲಕ್ಷ್ಮಿ ತಾಯಿಗೆ ತುಂಬಾ ಇಷ್ಟವಾದ ಬಣ್ಣ ಆದರಿಂದ ಕೆಂಪು ವಸ್ತ್ರವನ್ನು ಬಳಸುವುದು ತುಂಬಾ ಉತ್ತಮ ನಂತರ ಈ ಕೆಂಪು ವಸ್ತ್ರದ ಒಳಗೆ ಅನೇಕ.

ವಸ್ತುಗಳನ್ನು ಹಾಕಬೇಕಾಗುತ್ತದೆ ಅವು ಯಾವು ಎಂದು ನೋಡಿದರೆ ಎಲ್ಲವೂ ತಾಯಿ ಲಕ್ಷ್ಮಿಗೆ ಸಂಬಂಧಪಟ್ಟಂತಹ ವಸ್ತುಗಳು ಮೊದಲಿಗೆ ಲಕ್ಷ್ಮಿ ಕವಡೆ ಅದು ಬಿಳಿಯ ಬಣ್ಣದಲ್ಲಿ ಕವಡೆಗಳು ಇರಬಾರದು ಅದು ಕೇವಲ ಹಳದಿ ಬಣ್ಣದ ಕವಡೆಗಳು ಮಾತ್ರ ಆ ವಸ್ತ್ರಕ್ಕೆ ಹಾಕಬೇಕು ಒಂದು ಮೂರು ಕವಡೆಗಳನ್ನು ಆ ವಸ್ತ್ರದಲ್ಲಿ ಇಡಬೇಕು ಕವಡೆಗಳು ಲಕ್ಷ್ಮಿಯ ಪ್ರತಿಕ ಎಂದು.

ಹೇಳುತ್ತಾರೆ ಮತ್ತು ಮೂರು ಗೋಮತಿ ಚಕ್ರಗಳನ್ನು ಕೂಡ ಆ ವಸ್ತ್ರದಲ್ಲಿ ಇಡಬೇಕು ಈ ಗೋಮತಿ ಚಕ್ರವೂ ಕೂಡ ನಿಮಗೆ ಸಾಧಾರಣವಾಗಿ ನದಿಗಳಲ್ಲಿ ಸಿಗುತ್ತದೆ ಅಥವಾ ನೀವು ಅಂಗಡಿಯಲ್ಲಿ ಇದನ್ನು ಖರೀದಿಸಬಹುದು ಇದು ಕೂಡ ವಿಷ್ಣು ಹಾಗೂ ತಾಯಿ ಲಕ್ಷ್ಮಿ ಸ್ವರೂಪ ಎಂದು ಹೇಳುತ್ತಾರೆ ನಂತರ ಮೂರು ನಾಣ್ಯಗಳನ್ನು ಆ ವಸ್ತ್ರದೊಳಗೆ ಇಡಬೇಕು ಅದು.

ಬೆಳ್ಳಿಯ ನಾಣ್ಯಗಳಾದರೆ ಕೂಡ ಒಳ್ಳೆಯದು ಅಥವಾ ನಿಮ್ಮ ಹತ್ತಿರ ಇರುವ ಮಾಮೂಲಿ ಒಂದು ರೂಪಾಯಿ ನಾಣ್ಯವಾದರೂ ಸಹ ಆಗಬಹುದು ಅದು ಕೂಡ ಒಂದು ಒಂದು ರೂಪಾಯಿಯ ಮೂರೂ ನಾಣ್ಯಗಳಾದರು ಸರಿ ಅಥವಾ ಐದು ರೂಪಾಯಿ ನಾಣ್ಯಗಳಾದರೂ ಸರಿ ಅಥವಾ ಎರಡು ರೂಪಾಯಿ ನಾಣ್ಯ ಆದರೂ ಸರಿ ಮತ್ತು ಮೂರು ಏಲಕ್ಕಿಯನ್ನು ಕೂಡ ಆ ವಸ್ತ್ರದಲ್ಲಿ.

ಇಡಬೇಕು ಏಲಕ್ಕಿ ಯನ್ನು ನೀವು ಎಲ್ಲಾದರೂ ಸರಿ ಇಟ್ಟರೆ ಅದು ವೃದ್ಧಿಯಾಗುತ್ತದೆ ಎಂದು ನಂಬಿಕೆ ಧನದಲ್ಲಿ ಇಟ್ಟರೆ ಅದು ಧನಾಭಿವೃದ್ಧಿ ಧಾನ್ಯದಲ್ಲಿ ಇಟ್ಟರೆ ಅದು ಧಾನ್ಯ ಅಭಿವೃದ್ಧಿ ಎಂದು ಹೇಳುತ್ತಾರೆ ಹಾಗಾಗಿ ಏಲಕ್ಕಿ ಕೂಡ ಒಂದು ಮುಖ್ಯ ಪಾತ್ರವನ್ನು ವಹಿಸುತ್ತದೆ ಅದರ ಜೊತೆಗೆ ಮೂರು ಲವಂಗವನ್ನು ಕೂಡ ಆ ವಸ್ತ್ರದಲ್ಲಿ ಇಡಬೇಕು ಲವಂಗ ಅದು ಪೂರ್ತಿಯಾಗಿ ಸರಿಯಾದ.

ಕ್ರಮದಲ್ಲಿ ಇರಬೇಕು ಸ್ವಲ್ಪ ಕೂಡ ಕಟ್ಟಾಗಿರುವ ರೀತಿ ಇರಬಾರದು ಮತ್ತು ಹೂವ ಇಲ್ಲದಿರುವ ರೀತಿ ಇರಬಾರದು ಆ ರೀತಿ ಇದ್ದರೆ ಪ್ರತಿಫಲ ನಿಮಗೆ ಸಿಗುವುದಿಲ್ಲ ಈ ಎಲ್ಲಾ ವಸ್ತುಗಳನ್ನು ಹಾಕಿದ ನಂತರ ಓಂ ಶ್ರೀ ಮಾತಾಯ ನಮಃ ಎಂದು ಉಚ್ಚರಿಸುತ್ತಾ ಅದಕ್ಕೆ ಅರಿಶಿನವನ್ನು ಹಾಕಬೇಕು ನಂತರ ಕುಂಕುಮವನ್ನು ಕೂಡ ಬರೋಬರಿ 21 ಬಾರಿ ಆ ಮಂತ್ರವನ್ನು ಹೇಳಿ ಅರಿಶಿನ ಮತ್ತು.

ಕುಂಕುವನ್ನು ನೀವು ಹಾಕಿ ಪೂಜೆಯ ರೀತಿ ಮಾಡಬೇಕು ನಂತರ ಆ ವಸ್ತ್ರದ ಗಂಟನ್ನು ನೀವು ಕಟ್ಟಬೇಕು ಮುಂಚೆ ಹೇಳಿದಾಗೆ ಮಂಗಳವಾರ ಅಥವಾ ಶುಕ್ರವಾರದಂದು ಈ ಪೂಜೆ ಮಾಡಿದರೆ ತುಂಬಾ ಒಳ್ಳೆಯದು ಅದರಲ್ಲಿ ಯಾವ ಸಮಯದಲ್ಲಿ ಮಾಡಬೇಕು ಎಂದರೆ.

ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಮಾಡಿದರೆ ಇದಕ್ಕೆ ಫಲ ಅತಿ ಹೆಚ್ಚಾಗಿ ಸಿಗುತ್ತದೆ ಒಂದು ವೇಳೆ ಮುಂಜಾನೆ ಮಾಡಲು ಸಾಧ್ಯವಾಗದಿದ್ದರೆ ಸಂಜೆ ಐದರಿಂದ ಏಳು ಗಂಟೆ ಒಳಗೆ ಮಾಡಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ