ಮಕ್ಕಳಾಗದ ಹೆಂಗಸರಿಗೆ ಅಜ್ಜನ ಕೋಣೆಗೆ ಬಿಡುವ ಪದ್ದತಿ..ನಂತರ ರಹಸ್ಯ ತಿಳಿದಾಗ ಇಡಿ ಊರಿಗೆ ಊರೆ ಶಾಕ್‌.? ಏನಿದು ಸುದ್ದಿ ನೋಡಿ

WhatsApp Group Join Now
Telegram Group Join Now

ನಮ್ಮ ಸಂಪ್ರದಾಯದಲ್ಲಿ ಯಾರೇ ಮದುವೆಯಾದರೂ ಮದುಮಗಳು ಆ ಒಂದು ರಾತ್ರಿಯನ್ನು ಅಜ್ಜನ ಕೋಣೆಯಲ್ಲಿ ಕಳೆಯಬೇಕಿತ್ತು ಏಕೆಂದರೆ…. ಮದುವೆಯಾದ ಮದುಮಗಳು ಕೇವಲ ಒಂದು ತಿಂಗಳಲ್ಲಿ ಗರ್ಭವತಿಯಾಗುತ್ತಾಳೆ ಎಂಬ ನಂಬಿಕೆ ಇತ್ತು ನನಗೆ ಈ ಸಂಪ್ರದಾಯದ ಬಗ್ಗೆ ನಂಬಿಕೆ ಇರಲಿಲ್ಲ ಹಾಗಾಗಿ ಮದುಮಗಳನ್ನು ನಾನು ಅಜ್ಜನ ಬಳಿ ಕಳಿಸಲಿಲ್ಲ ಆದರೆ ಎರಡು.

ವರ್ಷವಾದರೂ ನನ್ನ ಹೆಂಡತಿಗೆ ಮಕ್ಕಳಾಗಲಿಲ್ಲ ಹಾಗಾಗಿ ನಮ್ಮ ಕುಟುಂಬದ ಹಿರಿಯರೆಲ್ಲರೂ ಸೇರಿ ನನ್ನ ಹೆಂಡತಿಯನ್ನು ಒತ್ತಾಯಪೂರ್ವಕವಾಗಿ ಅಜ್ಜನ ಕೋಣೆಯೊಳಗೆ ಕಳುಹಿಸಲಾಯಿತು ಆ ದಿನ ನಾನು ನನ್ನ ಹೆಂಡತಿಯನ್ನು ಆ ಕೋಣೆಯೊಳಗೆ ಅಡಗಿಕೊಂಡು ನೋಡಿದಾಗ ನನ್ನ ಮೈಯಲ್ಲಿರುವ ರೋಮಗಳೊಮ್ಮೆ ಎದ್ದು ನಿಂತವೋ.


ಮನೆಯಲ್ಲಿರುವ ಹಿರಿಯರೇ ಕೆಟ್ಟ ದಾರಿಯಲ್ಲಿ ನಡೆದರೆ ಇನ್ನು ಆ ಮನೆಯವರ ಪಾಡೇನಾಗಬಹುದು ನನ್ನ ಅಜ್ಜ ನನಗೊಬ್ಬ ಆದರ್ಶ ವ್ಯಕ್ತಿಯಾಗಿದ್ದರು ಆದರೆ ನಮ್ಮಜ್ಜನ ಈ ಸತ್ಯ ತಿಳಿಯುವ ತನಕ ನನಗೆ ಸಮಾಧಾನವಿರಲಿಲ್ಲ ನಮ್ಮ ಕುಟುಂಬವೂ ಹೆಣ್ಣು ಮಕ್ಕಳಿಗೆ ಗೌರವ ಕೊಡಲು ಹೆಸರುವಾಸಿಯಾದ ಫ್ಯಾಮಿಲಿ ಆಗಿತ್ತು. ಆದರೆ ಮನೆಯಲ್ಲಿರುವ ಅವರೊಂದಿಗೆ ಈ ರೀತಿ.

ನಡೆಯುವುದು ನನಗೆ ಆಶ್ಚರ್ಯವಾಗಿತ್ತು ನಾನು ಇಂತಹ ಸಂಪ್ರದಾಯಗಳನ್ನು ನಿಲ್ಲಿಸುತ್ತೇನೆ ಎಂದುಕೊಂಡಿದ್ದೆ ಆದರೆ ನಾನು ವಿದ್ಯಾವಂತ ಆದರೂ ಈ ವಿಷಯದಲ್ಲಿ ವಿವಶನ್ ಆಗಿದೆ ನಾನೊಬ್ಬ ಕೂಡು ಕುಟುಂಬದಿಂದ ಬೆಳದಂತಹ ವ್ಯಕ್ತಿಯಾಗಿದೆ ಹಾಗಾಗಿ ನಮ್ಮ ಒಂದೇ ಮನೆಯಲ್ಲಿ ತುಂಬಾ ಜನರು ಇರುತ್ತಿದ್ದರು ನಮ್ಮ ಮನೆಯಲ್ಲಿ ಯಾವುದೇ ವಿಷಯಕ್ಕೂ ಜಗಳಗಳು.

ನಡೆಯುತ್ತಿರಲಿಲ್ಲ ನಮ್ಮ ಮನೆಯ ಯಜಮಾನ ನಮ್ಮ ಅಜ್ಜನೇರಾಗಿದ್ದರು. ಸಣ್ಣವರು ದೊಡ್ಡವರು ಎಲ್ಲರೂ ಅವರಿಗೆ ಗೌರವ ಕೊಡುತ್ತಿದ್ದರು, ಅವರು ಎಲ್ಲರನ್ನು ಪ್ರೀತಿಸುತ್ತಿದ್ದರು ಅವರು ಯಾರಿಗೂ ಬಯ್ಯುತ್ತಿರಲಿಲ್ಲ ನಮ್ಮ ಮನೆಯಲ್ಲಿ ಒಂದು ವಿಚಿತ್ರವಾದ ಸಂಪ್ರದಾಯವಿತ್ತು. ಹಾಗಾಗಿ ನಮ್ಮ ಮನೆಗೆ ಯಾರು ಹೆಣ್ಣು ಕೊಡುತ್ತಿರಲಿಲ್ಲ ಹಾಗಾಗಿ ನಾನು ಈ.

ಸಂಪ್ರದಾಯವನ್ನು ತೊಡೆದು ಹಾಕಲು ಪ್ರಾರಂಭಿಸಿದೆ ಬಾಲ್ಯದಲ್ಲಿ ನಾನು ಚಿಕ್ಕವನಿರುವಾಗ ನಮ್ಮ ಮನೆಗೆ ಯಾರೆ ಮದುಮಗಳಾಗಿ ಬಂದರು ಅವರು ಮೊದಲು ನಮ್ಮ ಅಜ್ಜನ ಕೋಣೆಯಲ್ಲಿ ಒಂದು ರಾತ್ರಿಯನ್ನು ಕಳೆಯಬೇಕಿತ್ತು. ನನಗೆ ಇದರ ಬಗ್ಗೆ ಒಂಚೂರು ಅರ್ಥವೇ ಆಗುತ್ತಿರಲಿಲ್ಲ ನಾನು ನಿಧಾನವಾಗಿ ಬೆಳೆಯುತ್ತಿದ್ದಂತೆ ನಮ್ಮ ಈ ಸಂಪ್ರದಾಯದ ಮೇಲೆ, ವಿಚಿತ್ರವಾದ ಪ್ರಶ್ನೆಗಳು ನನ್ನ.

ಮನಸ್ಸಿನಲ್ಲಿ ಹುಟ್ಟಲು ಪ್ರಾರಂಭಿಸಿತು ಇಡೀ ಮನೆಯಲ್ಲಿ ಇದರ ಬಗ್ಗೆ ಯಾರು ಮಾತನಾಡಲು ಸಿದ್ದರಿರಲಿಲ್ಲ ಇದು ನಮ್ಮ ಮನೆಯಲ್ಲಿ ಅನೇಕ ವರ್ಷಗಳಿಂದ ನಡೆದು ಬಂದ ಸಂಪ್ರದಾಯವಾಗಿತ್ತು ಆದರೆ ಆಶ್ಚರ್ಯಕರ ಸಂಗತಿ ಎಂದರೆ ಮದುಮಗಳು ಮದುವೆಯಾದ ಒಂದೇ ತಿಂಗಳಿನಲ್ಲಿ ಅವಳು ಗರ್ಭಿಣಿಯಾಗುತ್ತಿದ್ದಳು. ಈ ವಿಷಯ ನನಗೆ ತುಂಬಾ ಆಶ್ಚರ್ಯ.

ವಹಿಸುವಂತೆ ಮಾಡುತ್ತಿತ್ತು ನನ್ನ ಎಲ್ಲಾ ಸಹೋದರರಲ್ಲಿ ಮೂರನೇ ಸಹೋದರ ಮತ್ತು ನನ್ನ ಕಿರಿಯ ಸಹೋದರ ಹೆಂಡತಿಯರಿಗೆ ಹೀಗೆ ಮಾಡಲಾಗಿತು ಆದರೆ ಅವರೇನು ಇದರ ಬಗ್ಗೆ ಮಾತನಾಡಲಿಲ್ಲ ಹಾಗಾಗಿ ಅವರೊಂದಿಗೆ ನನ್ನ ವಾದ ವಿವಾದಗಳು ನಡೆಯಲಿತ್ತು. ಆದರೂ ಯಾರು ನನ್ನ ಪ್ರಶ್ನೆಗೆ.

ಉತ್ತರಿಸಲಿಲ್ಲ ನನಗೆ ಇದಕ್ಕೆ ಉತ್ತರ ಬೇಕಿತ್ತು, ಮನೆಯಲ್ಲಿ ನನ್ನ
ಮದುವೆಯ ಬಗ್ಗೆ ಮಾತುಕತೆಗಳು ನಡೆಯುತ್ತಿತ್ತು ಆದರೆ ನನಗೆ ಗೊತ್ತಿತ್ತು ನಾನು ಒಂದು ವೇಳೆ ಮದುವೆ ಆದರೆ ನನಗೂ ಹೀಗೆ ಮಾಡುತ್ತಾರೆ ಆದರೆ ನಾನು ಮದುವೆಯಾಗುವ ನನ್ನ ಹೆಂಡತಿಗೆ ಹೀಗೆ ಮಾಡಲು ನನಗೆ ಮನಸ್ಸಿರಲಿಲ್ಲ ಮದುವೆಯ ನಂತರ.

ನಾನು ನನ್ನ ಹೆಂಡತಿಯನ್ನು ಅಜ್ಜನ ಕೋಣೆಗೆ ಬಿಡದೆ ಅವಳ ಕೈ ಹಿಡಿದುಕೊಂಡು ನನ್ನ ಕೋಣೆಗೆ ಕರೆದುಕೊಂಡು ಹೋದೆ ಆದರೆ
ಅವರು ನನಗೇನು ಹೇಳಲಿಲ್ಲ ಅವರ ವಿಚಾರಗಳು ನಾರ್ಮಲ್ ಆಗಿ ಇತ್ತು ಆದರೆ ಮದುವೆಯಾಗಿ ಎರಡು ವರ್ಷವಾದರೂ ನನಗೆ ಮಕ್ಕಳಾಗಲಿಲ್ಲ ಡಾಕ್ಟರ್ ಹತ್ತಿರ ಕರೆದುಕೊಂಡು ಹೋದೆ ಎಲ್ಲಾ.

ಪರೀಕ್ಷೆಗಳು ನಡೆಯಿತು ಆಗ ನನ್ನ ಅಣ್ಣ ನನಗೆ ಹೇಳಿದ ನೀನು ಬಹಳ ದೊಡ್ಡ ತಪ್ಪು ಮಾಡಿದೆ ಹಾಗಾಗಿ ನಿನಗೆ ಮಕ್ಕಳಾಗುವುದು ತುಂಬಾ ಕಷ್ಟ ಎಂದ ನಮ್ಮಣ್ಣ ಇದೇ ಮಾತನ್ನು ಪದೇಪದೇ ಹೇಳುತ್ತಿದ್ದಾಗ ನನಗೆ ಬಹಳ ಕೋಪ ಬರುತ್ತಿತ್ತು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god