ಮದುವೆ ಮೇಲೆ ಮದುವೆಯಾದ ನಟ ನಟಿಯರು ಯಾರು?.. ಎರಡು ಮದುವೆಯಾಗುವುದು ಸಿನಿಮಾ ರಂಗದಲ್ಲಿ ಮಾಮೂಲಿ ಆದರೆ ಕೆಲವು ನಟ ನಟಿಯರು ಮೂರು ಭಾರಿ ಮದುವೆಯಾಗಿದ್ದಾರೆ ಹಾಗಾದರೆ ಎರಡಕ್ಕಿಂತ ಹೆಚ್ಚು ಬಾರಿ ಮದುವೆಯಾಗಿರುವ ನಟ ನಟಿಯರು ಯಾರು ಗೊತ್ತಾ, ಇವರಲ್ಲಿ ಕನ್ನಡದ ಯಾವ ನಟಿಯರು ಇದ್ದರೆ ಯಾವ ಯಾವ ಹೀರೋಗಳು ಮೂರು ಮದುವೆಯಾಗಿದ್ದಾರೆ ಎಲ್ಲವನ್ನು ಈ ವಿಡಿಯೋದಲ್ಲಿ.
ನೋಡೋಣ.ಪವಿತ್ರ ಲೋಕೇಶ್ ನಟಿ ಪವಿತ್ರ ಲೋಕೇಶ್ ಮೂರನೇ ಮದುವೆಗೆ ರೆಡಿಯಾಗಿದ್ದಾರೆ ಎಂದು ಸುದ್ದಿ ಯಾಗಿದೆ ಈ ಹಿಂದೆಯೂ ಒಂದು ಬಾರಿ ಗುಸು ಗುಸು ಶುರುವಾಗಿತ್ತು ಆಗ ಪವಿತ್ರ ಲೋಕೇಶ್ ಇಲ್ಲವೇ ಇಲ್ಲ ಎಂದಿದ್ದರು ಆದರೆ ಇದೀಗ ಖ್ಯಾತ ತೆಲುಗಿನ ನಟ ನರೇಶ್ ಬಾಬು ಜೊತೆ ಇರುವ ಒಂದು ವಿಡಿಯೋವನ್ನು ಶೇರ್ ಮಾಡಿ ಮದುವೆಯಾಗುತ್ತಿದ್ದೇವೆ ಎಂದು.
ಘೋಷಿಸಿದರು ಅಂದಹಾಗೆ ಪವಿತ್ರಾಗೆ 43 ವರ್ಷ ವಯಸ್ಸಾಗಿದ್ದು ನರೇಶ್ ಕೆ 62 ವರ್ಷ ವಯಸ್ಸಾಗಿದೆ ಮೊದಲಿಗೆ ಹೈದರಾಬಾದ್ ಮೂಲದ ಇಂಜಿನಿಯರಿಂಗ್ ಮದುವೆಯಾಗಿದ್ದ ಪವಿತ್ರ ಲೋಕೇಶ್ ನಂತರ ದೂರವಾಗಿದ್ದರು 2007ರಲ್ಲಿ ಕನ್ನಡದ ಖ್ಯಾತ ನಟ ಸುಚೇಂದ್ರ ಪ್ರಸಾದ್ ಅವರನ್ನ ಮದುವೆಯಾಗಿದ್ದರು ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ ಇದೀಗ ಮತ್ತೆ.
ಅವರಿಂದ ದೂರವಾಗಿ ನರೇಶ್ ಜೊತೆ ಮದುವೆಗೆ ರೆಡಿಯಾಗಿದ್ದಾರೆ.ಲಕ್ಷ್ಮಿ ನಟಿ ಲಕ್ಷ್ಮಿ ಒಂದು ಕಾಲದಲ್ಲಿ ಚಿತ್ರರಂಗವನ್ನು ಆಳಿದ ನಟಿ ಎಂದು ಹೇಳಿದರೆ ತಪ್ಪಾಗುವುದಿಲ್ಲ ಇವರ ನಟನೆ ಅದ್ಭುತ ಧ್ವನಿ ಎಲ್ಲರನ್ನ ಸೆಳೆದಿತ್ತು ಇವರು 1969ರಲ್ಲಿ ಇನ್ಸೂರೆನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಭಾಸ್ಕರನ್ ಅನ್ನು ಅವರನ್ನ ಮದುವೆಯಾಗಿದ್ದರು ದಂಪತಿಗೆ.
ಐಶ್ವರ್ಯ ಎನ್ನುವ ಮಗಳಿದ್ದಳು ಆದರೆ 1974ರಲ್ಲಿ ದಂಪತಿ ದೂರವಾದರೂ 1975ರಲ್ಲಿ ಲಕ್ಷ್ಮೀ ನಟ ಮೋಹನ್ ಶರ್ಮಾ ರನ್ನ ಮದುವೆಯಾದರು ಆದರೆ ಇವರ ಸಂಸಾರದಲ್ಲಿ ಮತ್ತೆ ಬಿರುಕು ಮೂಡಿ 1980 ರಲ್ಲಿ ಡಿವೈಡ್ ಪಡೆದುಕೊಂಡರು ಅದೇ ರೀತಿ 1987ರಲ್ಲಿ ನಟ ಎಂ ಶಿವಚಂದ್ರನನ್ನು ಮದುವೆಯಾದರು ಈ ಜೋಡಿ 2000 ಇಸವಿಯಲ್ಲಿ ಐಶ್ವರ್ಯ ಎನ್ನುವ ಹೆಸರಿನ.
ಮಗುವನ್ನ ದತ್ತು ತೆಗೆದುಕೊಂಡರು.ಟೈಗರ್ ಪ್ರಭಾಕರ್ ಟೈಗರ್ ಪ್ರಭಾಕರ್ 450ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಕಲಾವಿದ ಇವರ ವೈಯಕ್ತಿಕ ಜೀವನ ನೋಡುವುದಾದರೆ ಮೂರು ಮದುವೆ ಆಗಿದ್ದರು ಮೊದಲು ಮೇರಿ ಆಲ್ಫಾಂಸ್ ಅನ್ನುವವರನ್ನ ಮದುವೆಯಾಗಿದ್ದರು ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಒಬ್ಬ ಗಂಡು ಮಗ ಕೂಡ ಇದ್ದರು ಆ ಗಂಡು ಮಗನೇ ವಿನೋದ್.
ಪ್ರಭಾಕರ್ ಸ್ವಲ್ಪ ವರ್ಷಗಳ ನಂತರ ಮೇರಿ ಆಲ್ಫಾಮ್ಸಾಗೆ ಟೈಗರ್ ಡಿವೋರ್ಸ್ ನೀಡಿದರು ನಂತರ ತಮ್ಮ ಜೊತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಜಯಮಾಲರನ್ನು ಮದುವೆಯಾದರು ಇವರಿಗೆ ಸೌಂದರ್ಯ ಅನ್ನುವ ಮಗಳು ಇದ್ದಾರೆ ಆದರೆ ವರ್ಷದ ಬಳಿಕ ಜಯಮಾಲಾ ಗುಡ್ ಡಿವಾರ್ಡ್ಸ್ ನೀಡಿದ ಪ್ರಭಾಕರ್ ಖ್ಯಾತ ನಟಿ ಅಂಜುರನ್ನು ಮೂರನೇ ಮದುವೆ ಆದರೂ ಇವರಿಗೂ ಒಬ್ಬ.
ಗಂಡು ಮಗ ಹುಟ್ಟಿದ ಆದರೆ ಇವರ ಸಾಂಸಾರಿಕ ಜೀವನ ಕೂಡ ಒಂದೇ ವರ್ಷಕ್ಕೆ ಮುರಿದು ಬಿತ್ತು ಹೀಗೆ ಮೂರು ಮದುವೆಯಾದರೂ ಕೊನೆಯಲ್ಲಿ ಪ್ರಭಾಕರ್ ಏಕಾಂಗಿಯಾಗಿ ಇದ್ದರು.ಓಂ ಪ್ರಕಾಶ್ ಕನ್ನಡದ ಹೆಸರಾಂತ ನಿರ್ದೇಶಕ ನಿರ್ಮಾಪಕ ಮತ್ತು ನಟ 30ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ ಓಂ ಪ್ರಕಾಶ್ ಮೊದಲಿಗೆ ನಟಿ ರೇಖಾದಾಸ್ರನ್ನು.
ಮದುವೆಯಾದರು ಅವರ ಮಗಳೇ ನಟಿ ಶ್ರಾವ್ಯ ಆದರೆ ನಂತರದಲ್ಲಿ ರೇಖಾದಾಸ್ ಗೆ ಡಿವೋರ್ಸ್ ನೀಡಿದ ಓಂ ಪ್ರಕಾಶ್ 2002ರಲ್ಲಿ ಭವ್ಯ ಪ್ರೇಮಯ್ಯ ಅವರನ್ನ ಮದುವೆಯಾದರು ನಂತರ ಅವರಿಗೂ ಡಿವೋರ್ಸ್ ನೀಡಿ 2012ರಲ್ಲಿ ಡೆಣಿಸರನ್ನ ಮದುವೆಯಾದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ