ಮದುವೆ ವಿಳಂಬ ಆಗ್ತಾ ಇದ್ರೆ ಈ ಮಂತ್ರ ಹೇಳಿ | ಒಂದು ವಾರದಲ್ಲಿ ಫಿಕ್ಸ್ ಆಗುತ್ತೆ… ನಿಮ್ಮ ಮಗ ಅಥವಾ ಮಗಳ ಮದುವೆ ಆಗುತ್ತಿಲ್ಲವೇ ಎಷ್ಟೇ ಪ್ರಯತ್ನ ಪಟ್ಟರು ಮದುವೆ ಆಗುತ್ತಿಲ್ಲವ ಮದುವೆ ಇನ್ನೇನು ಸೆಟ್ ಆಯಿತು ಅನ್ನುವಷ್ಟರಲ್ಲಿ ವಿಜ್ಞಗಳು ಅಡೆತಡೆಗಳು ಬರುತ್ತಿವೆಯಾ ಹಾಗಾದರೆ ಮಗಳ ಅಥವಾ ಮಗನ ಮದುವೆ ಸೆಟ್ಟಾಗಲು ಕೆಲವೊಂದು ಉಪಾಯಗಳನ್ನ ಮಾಡಿ ಆಗ.

WhatsApp Group Join Now
Telegram Group Join Now

ಮದುವೆ ತಟ್ಟೆಂದು ಆಗುತ್ತದೆ ಮದುವೆ ಬೇಗ ಸೆಟ್ ಆಗುವುದಕ್ಕೆ ಕೆಲವೊಂದು ರಹಸ್ಯ ಸಂಗತಿಗಳನ್ನ ಇವತ್ತಿನ ಈ ವಿಡಿಯೋದಲ್ಲಿ ನಾನು ನಿಮಗೆ ತಿಳಿಸುತ್ತೇನೆ.ವಿವಾಹ ಸ್ವರ್ಗದಲ್ಲಿಯೇ ನಿಶ್ಚಯ ವಾಗಿರುತ್ತದೆ ಎಂದು ಹೇಳುವುದನ್ನು ನೀವು ಕೇಳಿರುತ್ತೀರಿ ವಿವಾಹ ಸ್ವರ್ಗದಲ್ಲಿ ನಿಶ್ಚಯವಾದರೂ ಸಹ ಸಮಯಕ್ಕೆ ಸರಿಯಾಗಿ ವಿವಾಹ ಆಗಬೇಕಾಗಿರುವುದು ಅಷ್ಟೇ ಮುಖ್ಯ ಹಲವರ ವಿವಾಹ.

ಸಮಯಕ್ಕೆ ಸರಿಯಾಗಿ ಯಾವುದೇ ತೊಂದರೆ ಇಲ್ಲದೆ ತಾಪತ್ರಯಗಳಿಲ್ಲದೆ ಸರಾಗವಾಗಿ ಆಗುತ್ತದೆ ಆದರೆ ಇನ್ನು ಕೆಲವರ ವಿವಾಹಕ್ಕೆ ವಿಘ್ನಗಳ ಸಾಲೆ ಕಾದು ನಿಂತಿರುತ್ತದೆ ಇನ್ನೇನು ಎಲ್ಲಾ ಸರಿ ಹೋಯಿತು ಸರಿ ಹೊಂದಿಕೊಂಡಿತು ವಿವಾಹ ಆಗಬೇಕು ಅನ್ನುವ ಸಮಯಕ್ಕೆ ಹೊಸ ತೊಂದರೆಗಳು ಎದುರಾಗುತ್ತದೆ ಇದೆಲ್ಲದಕ್ಕೂ ಜಾತಕದಲ್ಲಿರುವ ಗ್ರಹ ನಕ್ಷತ್ರಗಳು.

ಕಾರಣವಾಗಿರುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ ಜಾತಕದಲ್ಲಿ ಗ್ರಹ ನಕ್ಷತ್ರಗಳು ಸರಿಯಾದ ಸ್ಥಿತಿಯಲ್ಲಿದ್ದು ಗಂಡು ಹೆಣ್ಣಿನ ಜಾತಕ ಹೊಂದಿಕೆಯಾದರೆ ಮದುವೆಗೆ ಯಾವುದೇ ತೊಂದರೆ ಎದುರಾಗುವುದಿಲ್ಲ ಇಬ್ಬರಲ್ಲಿ ಒಬ್ಬರ ಜಾತಕದಲ್ಲಾದರೂ ಗ್ರಹ ಗತಿ ಸರಿ ಇಲ್ಲವೆಂದರೆ ಮದುವೆಗೆ ಅಡಚಣೆಗಳು ಉಂಟಾಗುತ್ತವೆ ಮುಖ್ಯವಾಗಿ ಗುರುಗ್ರಹದ ಸ್ಥಿತಿ ಚೆನ್ನಾಗಿದ್ದರೆ ಮದುವೆಯ.

ಯೋಗವಿದೆ ಎಂದು ಅರ್ಥ ಗುರುಬಲವಿದ್ದಾಗ ಮದುವೆ ಮಾಡಬೇಕೆಂದು ಶಾಸ್ತ್ರ ಹೇಳುತ್ತದೆ ನಮ್ಮ ಜೀವನ ಸಂಗಾತಿ ಸಿಗುವುದು ನಮ್ಮ ಅದೃಷ್ಟದ ಮೇಲೆ ಹಾಗೂ ಜಾತಕದ ಆಧಾರದ ಮೇಲೆ ಮತ್ತು ಹಿಂದಿನ ಜನ್ಮದಲ್ಲಿ ಮಾಡಿರುವ ಪಾಪ ಪುಣ್ಯಗಳ ಆದರದ ಮೇಲೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ ಪಾಪ ಪುಣ್ಯಗಳ ಆಧಾರದ ಮೇಲೆ ಹಾಗೂ ಜಾತಕದಲ್ಲಿರುವ.

ದೋಷಗಳ ಆಧಾರದಿಂದ ಮದುವೆಯು ತಡವಾಗುತ್ತದೆ ಅಥವಾ ವೈದವ್ಯಾ ವಿದುರ ಯೋಗವು ಇರುತ್ತದೆ ಹೀಗೆ ಅನೇಕ ಸಮಸ್ಯೆಗಳು ಉಂಟಾಗುತ್ತದೆ ಗುರುಬಲ ಬಂದಾಗ ವಿವಾಹ ಮಾಡಬೇಕು ಎಂದು ಶಾಸ್ತ್ರ ಹೇಳಲಿದೆ ಜಾತಕದಲ್ಲಿ ಗುರು ಗ್ರಹವು ನೀಚ ಸ್ಥಿತಿಯಲ್ಲಿದ್ದರೆ ವಿವಾಹಗಳಿಗೆ ತೊಂದರೆಗಳಾಗುತ್ತದೆ ಅದೇ ಗುರುಗ್ರಹದ ಸ್ಥಿತಿ ಹುಚ್ಚವಾಗಿದ್ದರೆ ವಿವಾಹಕ್ಕೆ ಯಾವುದೇ.

ಅಡಚಣೆಗಳು ಉಂಟಾಗುವುದಿಲ್ಲ ಹಾಗಾದರೆ ಪುರುಷ ಮತ್ತು ಮಹಿಳೆಯರಿಗೆ ವಿವಾಹ ವಿಳಂಬನೆ ಆಗುವುದಕ್ಕೆ ಪ್ರತ್ಯೇಕ ಕಾರಣ ಹಾಗೂ ಪರಿಹಾರಗಳಿವೆ ಅವು ಯಾವುವು ಎಂದು ನಾನೀಗ ನಿಮಗೆ ತಿಳಿಸುತ್ತೇನೆ.ಶನಿ ಮಂಗಳ ಅಥವಾ ರಾಹುವಿನಂತಹ ದೋಷಪೂರಿತ ಗ್ರಹಗಳು 7ನೇ ಮನೆಯ ಮೇಲೆ ಪ್ರಭಾವ ಬೀರಿದಾಗ ಮದುವೆ ತಡವಾಗಿ ಆಗಬಹುದು ಅಥವಾ ಮದುವೆ.

ಸೆಟ್ಟಾಗುವುದಕ್ಕೆ ವಿಘ್ನಗಳು ಬರಬಹುದು ಮನೆಯಲ್ಲಿ ಮದುವೆ ವಯಸ್ಸಿಗೆ ಬಂದ ಮಕ್ಕಳಿದ್ದರೆ ಅವರಿಗೆ ಮದುವೆ ಮಾಡುವುದೇ ಪೋಷಕರಿಗೆ ದೊಡ್ಡ ಜವಾಬ್ದಾರಿ ಈಗಿರುವಾಗ ಮದುವೆ ಸಂಬಂಧಗಳು ಬಂದರೂ ಕೈಗೂಡದಿದ್ದಾಗ ಪೋಷಕರು ಚಿಂತೆಗೊಳಗಾಗುವುದು ಸಹಜ ವಿವಾಹ ಯೋಗವನ್ನು ನೋಡುವುದಾದರೆ ಕುಂಡಲಿಯ 7ನೇ ಮನೆ ಅತ್ಯಂತ.

ಮುಖ್ಯವಾಗಿರುತ್ತದೆ 7ನೇ ಮನೆಯೂ ಯಾವುದೇ ಗ್ರಹವಿಲ್ಲದೆ ಸಂಪೂರ್ಣವಾಗಿ ಖಾಲಿಯಾಗಿದ್ದರೆ ಮದುವೆ ವಿಳಂಬವಾಗಬಹುದು ಇದಲ್ಲದೆ ಕುಂಡಲಿಯಲ್ಲಿ ವಿವಿಧ ಗ್ರಹಗಳ ಉಪಸ್ಥಿತಿಯು ಮದುವೆಯನ್ನ ವಿಳಂಬ ಮಾಡುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ