ಮನಿ ಪ್ಲಾಂಟ್ ನ ಕೆಳಗಡೆ ಇದೊಂದು ವಸ್ತುವನ್ನು ಬಚ್ಚಿಡಿ ಚಮತ್ಕಾರವನ್ನು ನೀವೇ ನೋಡಿ.
ಮನಿ ಪ್ಲಾಂಟ್ ಕೆಳಗೆ ಇದನ್ನ ಯಾರಿಗೂ ತಿಳಿಯದಂತೆ ನೋಡಿ ಅಪಾರ ಹಣ ನಿಮ್ಮ ಮನೆಗೆ ಹರಿದು ಬರುತ್ತೆ ಅನ್ನೋ ರಹಸ್ಯ ಮಾಹಿತಿಯನ್ನ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡತೀನಿ ಒಂದು ಮನಿ ಪ್ಲಾಂಟ್ ಈಗಂತೂ ಹೆಚ್ಚು ಕಡಿಮೆ ಎಲ್ಲರೂ ಮನೇಲಿ ಇದ್ದೆ ಇರುತ್ತೆ. ಆದ್ರೆ ಇದನ್ನ ಯಾವಾಗ ಬರಬೇಕು? ಅದನ್ನ ಯಾವ ದಿಕ್ಕಿನಲ್ಲಿಡಬೇಕು, ಯಾವ ತರಬೇಕು, ಯಾವ ರೀತಿ ತರಬೇಕು ಹಾಗು ಮನಿ ಪ್ಲಾಂಟ್ ಬಗ್ಗೆ ಇರೋ ಅತಿ ಅಪರೂಪದ ರಹಸ್ಯಗಳನ್ನ ಈ ವೀಡಿಯೋದಲ್ಲಿ ತಿಳಿಸಿಕೊಡ್ತಿವಿ. ಹಾಗಾಗಿ ಈ ವಿಡಿಯೋನ ಮಾಡಿದೆ. ಪೂರ್ತಿಯಾಗಿ ನೋಡಿ ಪ್ರತಿಯೊಬ್ಬರು ಜೀವನದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿಯನ್ನು ಹೊಂದುವುದಕ್ಕೆ ಬಯಸುತ್ತಾರೆ. ಅದಕ್ಕಾಗಿ ಲಕ್ಷ್ಮಿಯನ್ನು ಆರಾಧಿಸಿದರೆ ಜನರು ಸಂಪತ್ತು ಮತ್ತು ಸಮೃದ್ಧಿಗಾಗಿ ಮನೆಯಲ್ಲಿ ಮನಿ ಪ್ಲಾಂಟ್ ಅನ್ನು ಬಳಸುತ್ತಾರೆ. ಈ ಮನಿ ಪ್ಲಾಂಟನ್ನು ಬೆಳೆಸಿ ನೀವು ನಿಮ್ಮ ಕಷ್ಟಗಳಿಗೆ ಪರಿಹಾರ ಪಡೆಯಬಹುದು.
ಮನಿ ಪ್ಲಾಂಟ್ ಮನೆಯಲ್ಲಿದ್ದರೆ ಹಣ ಹೆಚ್ಚಾಗಿ ಬರುತ್ತೆ. ಆದ್ರೆ ಅದನ್ನ ಸರಿಯಾದ ರೀತಿಯಲ್ಲಿಟ್ಟರೆ ಮಾತ್ರ ಪೊಸಿಟಿವ್ ಆಗಿ ಕೆಲಸ ಮಾಡುತ್ತೆ. ಇಲ್ಲ ಅಂತ ಅಂದ್ರೆ ನೆಗೆಟಿವ್ ಪರಿಣಾಮಗಳು ಹೆಚ್ಚಾಗುತ್ತವೆ. ಇದರಿಂದ ದುಡ್ಡಿನ ಸಮಸ್ಯೆ ಹೆಚ್ಚಾಗುತ್ತಾ ಹೋಗುತ್ತೆ. ಇದನ್ನ ಸರಿಯಾದ ದಿಕ್ಕಲ್ಲಿ ಇಟ್ಟು ಬೆಳೆಸಿದರೆ ತುಂಬಾ ಒಳ್ಳೆಯದಾಗುತ್ತೆ. ಮನಿ ಪ್ಲಾಂಟ್ ಯಾವಾಗಲೂ ಹಸಿರಾಗಿ ಇರಬೇಕು. ಅದು ಹಳದಿ ಬಣ್ಣಕ್ಕೆ ತಿರುಗಿದರೆ ಅದನ್ನ ಕೂಡಲೇ ತೆಗೆದುಹಾಕಬೇಕು.
![](https://ondvishya.com/wp-content/uploads/2024/02/20240204_220759-scaled.jpg)
ನೀವು ಇದನ್ನ ಬ್ಲ್ಯೂ ಕಲರ್ ಬಾಟಲಿಯಲ್ಲಿಟ್ಟು ಬೆಳೆಸಿದ್ದೀರಿ. ನಿಮಗೆ ಒಳ್ಳೆಯದಾಗುತ್ತೆ ನ್ಯೂಕ್ಲಿಯರ್ ಶುಭ ಸಂಕೇತ ಅಂತ ಹೇಳ್ತಾರೆ ಮನಿ ಪ್ಲಾಂಟ್ ನನ್ನ ಅದರ ಬೇರುಗಳನ್ನ ಭೂಮಿಯಲ್ಲಿ ಇಟ್ಟು ಬೆಳೆಸಬಹುದು ಇಲ್ಲ ಅಂತ ಅಂದ್ರೆ ನೀರಿನಲ್ಲೂ ಕೂಡ ಬೆಳೆಸಬಹುದು. ಇದನ್ನ ನೆಲದಲ್ಲಿ ಹಾಕೋದಕ್ಕಿಂತ ಸ್ವಲ್ಪ ಎತ್ತರದ ಪಾಟ್ ನಲ್ಲಿ ಹಾಕಿದರೆ ತುಂಬಾ ಒಳ್ಳೆಯದು ಮನಿ ಪ್ಲಾಂಟ್ ನನ್ನ ನೆಲದಲ್ಲಿ ಹಾಕುವುದರಿಂದ ಆರೋಗ್ಯ ಸಮಸ್ಯೆ ಕಾಡುತ್ತೆ ಮತ್ತು ಹಣಕಾಸಿನ ವ್ಯವಹಾರದಲ್ಲೂ ಅಭಿವೃದ್ಧಿ ಕಾಣುವುದಿಲ್ಲ.
ಮನಿ ಪ್ಲಾಂಟ್ ನನ್ನ ಮನೆಯ ಹೊರ ಭಾಗದಲ್ಲಿ ಬಳಸಬಾರದು. ಅದನ್ನ ಮನೆಯೊಳಗೆ ಬೆಳೆಸಿದರೆ ಒಳ್ಳೆಯ ಫಲ ಕೊಡುತ್ತೆ. ಇದನ್ನ ಮನೆ ಹೊರಗಡೆ ಬೆಳೆಸಿದರೆ ಜನರ ದೃಷ್ಟಿ ಬಿದ್ದು ಅದು ಒಣಗಿ ಹೋಗುತ್ತೆ. ಮನಿ ಪ್ಲಾಂಟ್ ನ ಪೂರ್ವ ಮತ್ತು ದಕ್ಷಿಣದ ಮಧ್ಯೆ ಇರೋ ಆಗ್ನೇಯ ದಿಕ್ಕಿನಲ್ಲಿಟ್ಟರೆ ತುಂಬಾ ಒಳ್ಳೆಯದಾಗುತ್ತೆ. ಆಗ್ನೇಯ ದಿಕ್ಕಿನಲ್ಲಿ ಗಣೇಶನ ಅನುಗ್ರಹ ತುಂಬಾನೇ ಇರುತ್ತೆ. ಆದ್ದರಿಂದ ನೀವು ಇದನ್ನ ಅಗ್ನಿಯ ದಿಕ್ಕಿನಲ್ಲಿಡುವುದರಿಂದ ಹಣದ ಹರಿವು ಹೆಚ್ಚಾಗುತ್ತಾ ಹೋಗುತ್ತೆ.
ಮನಿ ಪ್ಲಾಂಟ್ ನ ಉತ್ತರ ಮತ್ತು ಪೂರ್ವ ಭಾಗದಲ್ಲಿರೋ ಈಶಾನ್ಯ ದಿಕ್ಕಿನಲ್ಲಿ ಇಡಲೇಬಾರದು. ನೀವು ಮನಿ ಪ್ಲಾಂಟ್ ಅನ್ನ ಬುಧವಾರದಂದು ಹೊರಗಡೆಯಿಂದ ತಂದು ಮನೆಯಲ್ಲಿ ಬೆಳೆಸುವುದ್ರಿಂದ ತುಂಬಾನೇ ಒಳ್ಳೆಯದಾಗುತ್ತೆ. ಪಾಟಿನ ಮಣ್ಣಲ್ಲಿ ನೀವು ಎರಡು ಗೋಮತಿ ಚಕ್ರವನ್ನ ಯಾರಿಗೂ ಕಾಣದ ಹಾಗೆ ಇಟ್ಟು ಮಣ್ಣು ಮುಚ್ಚಬೇಕು ಮತ್ತು ಇದಕ್ಕೆ ದಿನ ನೀರು ಹಾಕುತ್ತಿರಬೇಕು. ಗೋಮತಿ ಚಕ್ರವನ್ನು ತೆಗೆಯುವಂತಹ ಅವಶ್ಯಕತೆ ಇಲ್ಲ. ಈ ಉಪಾಯವನ್ನ ನೀವು ಯಾರ ಹತ್ರನೂ ಹೇಳಬೇಡಿ. ನೀವು ಇದನ್ನ ನೀವು ಗೌಪ್ಯವಾಗಿ ಈ ಉಪಾಯವನ್ನು ಮಾಡುತ್ತಾ ಹೋಗಿ ನೀವು ಪ್ರತಿ ಶುಕ್ರವಾರ ಮನಿ ಪ್ಲಾಂಟ್ಗೆ ಸ್ವಲ್ಪ ಸಕ್ಕರೆ ಹಾಕಿ ಅರ್ಧ ಚಮಚ ಹಸಿ ಹಾಲನ್ನು ಹಾಕಬೇಕು.
ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಆಗುವಂತಹ ಬದಲಾವಣೆ ನಿಮಗೆ ಗೊತ್ತಾಗುತ್ತೆ ಮತ್ತು ಹಣದ ಹರಿವು ಹೆಚ್ಚಾಗುತ್ತದೆ. ಹೋಗುತ್ತೆ ನಿಮ್ಮ ಮನೇಲಿ ಸಾಲ ಇದ್ರೆ ಅಥವಾ ಬೇರೆ ಊರಿಗೆ ಕೊಟ್ಟಂತಹ ಹಣ ಬರ್ತಾ ಇಲ್ಲ ಅಂತ ಅಂದ್ರೆ ಈ ಉಪಾಯದಿಂದ ನಿಮ್ಮ ಎಲ್ಲಾ ಸಮಸ್ಯೆಗಳು ದೂರ ಆಗುತ್ತೆ. ಮನಿ ಪ್ಲಾಂಟ್ ನನ್ನ ಒಣಗುವುದಕ್ಕೆ ಬಿಡಬಾರದು. ನೀವು ಅದಕ್ಕೆ ದಿನಾಲೂ ಸ್ವಲ್ಪ ಸ್ವಲ್ಪ ನೀರು ಹಾಕುತ್ತಿರಬೇಕು.
ಜಾಸ್ತಿ ನೀರು ಹಾಕಿದರೂ ಕೂಡ ಇದು ಕೊಡುತ್ತೆ. ಮನಿ ಪ್ಲಾಂಟ್ ಗಿಡವನ್ನ ಸರಿ ಸಂಖ್ಯೆಯಲ್ಲಿ ಬೆಳೆಸಬೇಕು. ಉದಾಹರಣೆಗೆ 246 ಈ ರೀತಿ ಬೆಳೆಸಬೇಕು. ಮನಿ ಪ್ಲಾಂಟ್ ನನ್ನ ಬೆಡ್ ರೂಂನಲ್ಲಿ ಇಡಬಾರದು. ಇದರಿಂದ ಗಂಡ ಹೆಂಡತಿಯರಲ್ಲಿ ಮಿಸ್ಟರ್ ಅಂಡ್ ಬನ್ನಿ ಬರುತ್ತೆ. ಹಾಗಾಗಿ ಬೆಡ್ ರೂಮಲ್ಲಿ ಮನಿ ಪ್ಲಾಂಟ್ ಇಡಬೇಡಿ ಮನಿ ಪ್ಲಾಂಟ್ ನ ನೀವು ಮೀಟಿಂಗ್ ನಲ್ಲಿ ಮಕ್ಕಳ ರೂಂನಲ್ಲಿ ಅಥವಾ ಅಡುಗೆ ಮನೆಯಲ್ಲೂ ಕೂಡ ಇಟ್ಟು ಬೆಳೆಸಬಹುದು. ಮನಿ ಪ್ಲಾಂಟ್ ನನ್ನ ಮನೆಯ ಮುಖ್ಯ ದ್ವಾರದ ಹೊರಗಡೆ ಮಾತ್ರ ಇಡಬಾರದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.