ಮನೆಯಲ್ಲೇ ಕೂದಲು ಪರೀಕ್ಷೆಯನ್ನು ಮಾಡಿ ತಕ್ಷಣ ಪರಿಹಾರವನ್ನು ತಿಳಿದುಕೊಳ್ಳಿ!ಸಾಮಾನ್ಯವಾಗಿ ಕೂದಲು ಉದುರುವಿಕೆಯ ಸಮಸ್ಯೆ ಇರುವವರು ಅಧಿಕವಾಗಿ ಅನೇಕ ಯುಟ್ಯೂಬ್ ನಲ್ಲಿ ಬರುವ ವಿಡಿಯೋಗಳನ್ನು ನೋಡಿ ಅದನ್ನು ಉಪಯೋಗಿಸಿ ನಂತರ ಯಾವುದೇ ಪ್ರಯೋಜನವನ್ನು ಪಡೆದುಕೊಂಡಿಲ್ಲದೆ ಮತ್ತು ಹಲವು ವೈದ್ಯರ ಹತ್ತಿರ ಇದಕ್ಕಾಗಿ.

WhatsApp Group Join Now
Telegram Group Join Now

ತೋರಿಸಿ ನಂತರ ಅದಕ್ಕೆ ಸರಿಯಾದ ಪರಿಹಾರ ದೊರೆಯದೆ ಇದ್ದಲ್ಲಿ ಮತ್ತು ಕೆಲ ಯೂಟ್ಯೂಬ್ ವಿಡಿಯೋಗಳಲ್ಲಿ ಬರುವ ವಿಚಾರಗಳನ್ನು ಸರಿಯಾದ ಕ್ರಮದಲ್ಲಿ ಮಾಡಿ ಅದರಿಂದ ಕೂದಲು ಉದುರುವಿಕೆ ಸಮಸ್ಯೆ ನಿಂತು ಹೋಗಿದೆ ಮತ್ತು ಅದರಿಂದ ಯಾವುದೇ ಪರಿಣಾಮವೂ ಬಂದಿಲ್ಲ ಎಂಬುವವರು ಕೂಡ ಇದ್ದಾರೆ ಯಾವುದು ಸರಿ ಯಾವುದು ತಪ್ಪು ಮತ್ತು.

ಯಾವುದನ್ನು ಮಾಡಬೇಕು ಯಾವುದನ್ನು ಮಾಡಬಾರದು ಎಂಬ ಮಾಹಿತಿ ನಿಮ್ಮ ಮುಂದೆ ಇದೆ,ಈ ಎರಡು ಕಾರ್ಯಗಳು ಉಪಯೋಗಕರವೇ ಏಕೆಂದರೆ ಕೆಲ ವಸ್ತುಗಳಿಂದ ತಯಾರು ಮಾಡಿದ ಔಷಧಿಗಳು ಕೆಲವರ ದೇಹದ ತ್ವಚೆಗೆ ಮತ್ತು ಅವರ ಕೂದಲಿಗೆ ಸರಿ ಹೊಂದುತ್ತದೆ ಇನ್ನು ಕೆಲವರ ತ್ವಚೆ ಮತ್ತು ಅವರ ಕೂದಲಿಗೆ ಔಷಧಿಗಳು ಅಥವಾ ಕೆಲ ಮಾರ್ಗದ ಪರಿಹಾರಗಳು.

See also  ಹರಳೆಣ್ಣೆ ಹೀಗೆ ಉಪಯೋಗಿಸಿಕೊಳ್ಳಿ ಕರುಳು ಶುದ್ದವಾಗಿ ಲಿವರ್ ಕ್ಲೀನ್ ಆಗಿ ನಿಮ್ಮ ಚರ್ಮದ ಕಾಂತಿ ಕೂಡ ಹೆಚ್ಚುತ್ತದೆ

ಅವರಿಗೆ ಒಪ್ಪಿಕೊಳ್ಳುವುದಿಲ್ಲ,ಇದಕ್ಕೆ ಕಾರಣ ಎಂದರೆ ಕೂದಲಿನ ಬದಲಾವಣೆಯ ಬೆಳವಣಿಗೆ ಮತ್ತು ಅವರ ಕೂದಲಿನ ಪರಾಸಿಟಿ ತುಂಬಾ ವಿಭಿನ್ನವಾಗಿರುವ ಕಾರಣ ಈ ರೀತಿ ಇರುವ ಕೆಲವು ವಿಷಯಗಳೊಂದಿಗೆ ತಿಳಿದುಕೊಂಡರೆ ನಿಮ್ಮ ಕೂದಲಿನ ಆರೈಕೆ ಮಾಡುವುದು ತುಂಬಾ ಸುಲಭ ಮತ್ತು ಕೂದಲು ಕೂಡ ತುಂಬಾ ಚೆನ್ನಾಗಿ ಬೆಳೆಯುತ್ತದೆ ಮೊದಲಿಗೆ ನಿಮ್ಮ ತಲೆ ಬುರುಡೆಯಿಂದ.

ನಿಮ್ಮ ಕೂದಲು ಸರಿಸುಮಾರು ಗಾತ್ರದವರೆಗೂ ಅದಕ್ಕೆ ಕೆಲ ರೀತಿಯ ಹೆಸರುಗಳು ಇದೆ ಮೊದಲು ಕರ್ಟಲ್,ಕರ್ ಟೆಕ್, ಮಿಡಿಯುಲ್ಲಾ,ಈ ಮಿಡಿಯುಲ್ಲಾ ಎಂಬುವುದು ತುಂಬಾ ಮುಖ್ಯವಾದದ್ದು ಅದು ತುಂಬಾ ಆರೋಗ್ಯಕರವಾಗಿದ್ದರೆ ನಿಮಗೆ ಕೂದಲು ಉದುರುವ ಸಮಸ್ಯೆ ಬರುವುದೇ ಇಲ್ಲ ಮತ್ತು ನಾವು ಪ್ರತಿದಿನ ಸೇವಿಸುವ ಆಹಾರದಿಂದ ಇದಕ್ಕೆ ಪೋಷಕಾಂಶವು.

ಸಿಗುತ್ತದೆ ಮತ್ತು ನಾವು ಹಚ್ಚುವ ಎಣ್ಣೆಯಿಂದ ಈ ಎರಡರಿಂದ ಈ ಒಂದು ಜಾಗಕ್ಕೆ ಅತಿಯಾದ ಪೋಷಕಾಂಶಗಳು ಮತ್ತು ಅದು ಶಕ್ತಿಯುತವಾಗಿರಲು ಸಹಾಯಮಾಡುತ್ತದೆ ನೀವು ನಿಮ್ಮ ಕೂದಲಿನ ಪರಾಸಿಟಿಯನ್ನು ಮೊದಲಿಗೆ ಸೂಕ್ಷ್ಮವಾಗಿ ಗಮನಿಸಿದರೆ ಅದರಲ್ಲಿ ಲೋ ಪರಾಸಿಟಿ ನಾರ್ಮಲ್ ಪರಾಸಿಟಿ ಹೈಪೋರಾಸಿಟಿ ಎಂಬ ಮೂರು ಹಂತದಲ್ಲಿ ಅದು ನಿಮಗೆ.

See also  ಹರಳೆಣ್ಣೆ ಹೀಗೆ ಉಪಯೋಗಿಸಿಕೊಳ್ಳಿ ಕರುಳು ಶುದ್ದವಾಗಿ ಲಿವರ್ ಕ್ಲೀನ್ ಆಗಿ ನಿಮ್ಮ ಚರ್ಮದ ಕಾಂತಿ ಕೂಡ ಹೆಚ್ಚುತ್ತದೆ

ಕಾಣಿಸುತ್ತದೆ,ನೀವು ಉಪಯೋಗಿಸುವ ಆ ಕೆಲವು ವಸ್ತುಗಳು ಅಂದರೆ ನಿಮ್ಮ ಕೂದಲಿನ ಉದರುವಿಕೆ ಸಮಸ್ಯೆಗೆ ನೀವು ಉಪಯೋಗಿಸುವ ವಸ್ತುಗಳು ಎಷ್ಟು ತೀವ್ರವಾಗಿ ಅದನ್ನು ಹೀರಿಕೊಳ್ಳುವ ಶಕ್ತಿಯನ್ನು ಹೊಂದಿದೆ ಎಂಬುದು ಇದರಿಂದ ತಿಳಿಯುತ್ತದೆ ಈ ಒಂದು ಮೂರು ಸಾರಂದ್ರತೆಯ ಅಂಶಗಳಲ್ಲಿ ಯಾವುದಾದರು ಒಂದು ನಿಮ್ಮ ಕೂದಲಿನ ಅಂಶವಾಗಿ ಇರುತ್ತದೆ.

ಹೈ ಪೊರಾಸಿಟಿ ಎಂದರೆ ಅವರ ಕೂದಲಿಗೆ ಯಾವುದೇ ರೀತಿಯ ವಸ್ತುಗಳನ್ನು ಉಪಯೋಗಿಸಿದರೆ ಅದು ಅಲ್ಲೇಉಳಿದುಬಿಡುತ್ತದೆ ಅದರಿಂದ ಅವರ ತಲೆಗೆ ಒಟ್ಟುಆಗುವ ಸಾಧ್ಯತೆ ಇರುತ್ತದೆ ಮತ್ತು ಲೋಪರ ಸಿಟಿ ಎಂದರೆ ಅವರ ತಲೆಗೆ ಎಷ್ಟು ಬಾರಿ ಸ್ಥಾನ ಮಾಡಿದರು ಅದು ಬೇಗನೆ ಒಣಗುವುದಿಲ್ಲ ಮತ್ತು ತುಂಬಾ ತೀವ್ರವಾದ ಪರಿಣಾಮವನ್ನು ಅದು ಇರುತ್ತದೆ ಕೊನೆಯದು.

ನಾರ್ಮಲ್ ಪೋರಾಸಿಟಿ ಇದು ತುಂಬಾ ಉತ್ತಮವಾದ ಪೋರಾಸಿಟಿ ಎಂದು ಏಕೆಂದರೆ ನೀವು ಉಪಯೋಗಿಸುವ ಆ ವಸ್ತುಗಳು ಅದನ್ನು ಸರಿಯಾದ ಕ್ರಮದಲ್ಲಿ ಹೀರಿಕೊಳ್ಳುತ್ತದೆ ಮತ್ತು ನಿಮ್ಮ ಕೂದಲು ತುಂಬಾ ಶಕ್ತಿಯುತವಾಗಿ ಇರುತ್ತದೆ ಎಂಬುದು ಇದರಿಂದ ತಿಳಿಯುತ್ತದೆ,ನಿಮ್ಮ ಕೂದಲಿನ ಬಗ್ಗೆ.

ತಿಳಿದುಕೊಳ್ಳಲು ಮೂರು ಗ್ಲಾಸಿನ ಲೋಟಕ್ಕೆ ನಿಮ್ಮ ಕೂದಲಿನ ಎಳೆಯನ್ನು ಪೂರ್ತಿಯಾಗಿ ಅದಕ್ಕೆ ಹಾಕಬೇಕು ನೀವು ಹಾಕಿದಂತಹ ಕೂದಲು ಮೇಲೆಯೇ ತೇಲುತ್ತಿದ್ದರೆ ಅದು ಲೋ ಪೋರಾಸಿಟಿ ಎಂದು ಪರಿಗಣಿಸಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

See also  ಹರಳೆಣ್ಣೆ ಹೀಗೆ ಉಪಯೋಗಿಸಿಕೊಳ್ಳಿ ಕರುಳು ಶುದ್ದವಾಗಿ ಲಿವರ್ ಕ್ಲೀನ್ ಆಗಿ ನಿಮ್ಮ ಚರ್ಮದ ಕಾಂತಿ ಕೂಡ ಹೆಚ್ಚುತ್ತದೆ

By god