ಮನೆಯಲ್ಲಿ ಪೇಪರ್ ಪ್ಲೇಟ್ ತಯಾರಿಸಿ ತಿಂಗಳಿಗೆ ರೂ.25,000 ದುಡಿತಿನಿ ಸರ್…ಇತ್ತೀಚಿನ ದಿನಗಳಲ್ಲಿ ಮಿಷಿನ್ ವರ್ಕ್ ಗಳು ತುಂಬಾ ಹೆಚ್ಚಾಗುತ್ತಿವೆ ಅಂದರೆ ಸಾಮಾನ್ಯವಾಗಿಯೇ ಸ್ವಲ್ಪ ಹಣದಲ್ಲಿ ಶುರು ಮಾಡಿದ ಕಾರ್ಯಗಳು ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಂಡು ಅವರ ಜೀವನಕ್ಕೆ ಒಂದು ದಾರಿದೀಪವಾಗುವ ಎಲ್ಲಾ ಲಕ್ಷಣಗಳು ಈ ಒಂದು ಕೆಲಸದಲ್ಲಿ ಇದೆ ಸಾಮಾನ್ಯವಾಗಿ.
ನೀವು ನೋಡಿದರೆ ಹೆಣ್ಣು ಮಕ್ಕಳು ಹಳ್ಳಿಯ ಕಡೆ ದಿನದ ಕೂಲಿಗಾಗಿ 150 ರುಪಾಯಿ ಮತ್ತು 200 ರುಪಾಯಿಗಾಗಿ ಬಿಸಿಲಿನಲ್ಲಿ ಗದ್ದೆಗಳ ಕೆಲಸಕ್ಕೆ ಹೋಗುತ್ತಾರೆ ಈ ಒಂದು ಮಿಷಿನಿನಲ್ಲಿಯೇ ಕೆಲಸವನ್ನು ಮನೆಯಲ್ಲಿಯೇ ಮಾಡಿ ಅದರಿಂದ ತಿಂಗಳಿಗೆ 25 ರಿಂದ 30,000 ವರೆಗೆ ಆದಾಯವನ್ನು ಪಡೆದುಕೊಳ್ಳಬಹುದು ಈಗ ನಾವು ಹೇಳಲು ಹೊರಟಿರುವ.
ಈ ಒಂದು ಕೆಲಸ ಯಾವುದು ಎಂದರೆ ಪೇಪರ್ ಪ್ಲೇಟ್ ನೀವು ಮದುವೆ ಸಮಾರಂಭಗಳು ಅಥವಾ ನಿಮ್ಮ ಸಂಬಂಧಿಕರ ಮನೆಯ ಸಮಾರಂಭಗಳಿಗೆ ಹೋದರೆ ನಿಮಗೆ ಊಟಕ್ಕೆ ಪೇಪರ್ ಶೀಟ್ ಗಳನ್ನು ಕೊಡುತ್ತಾರೆ ಮುಂಚೆ ಬಾಳೆ ಎಲೆಯಲ್ಲಿ ಊಟಕ್ಕೆ ಬಡಿಸುತ್ತಿದ್ದರು ಆದರೆ ಇದೀಗ ಬಾಳೆ ಎಲೆಗಳು ಅತಿಯಾಗಿ ಎಲ್ಲೂ ಸಿಗುವುದಿಲ್ಲ ಹಾಗಾಗಿ ಈ ಒಂದು ಪೇಪರ್ ಶೀಟ್ಗಳನ್ನು.
ಹಾಕಿ ನಿಮಗೆ ಊಟಕ್ಕೆ ಆಕುತ್ತಾರೆ ಅದು ತಟ್ಟೆಯ ರೀತಿಯಲ್ಲಿ ಇರುತ್ತದೆ ಆದರೆ ಅದು ಪೇಪರ್ ಶೀಟ್ ಆಗಿರುತ್ತದೆ ಈ ಪೇಪರ್ ಪ್ಲೇಟ್ ಮಿಷಿನ್ ಅನ್ನು ಬಳಸಿ ಇವರು ಅತಿಯಾದ ಆದಾಯವನ್ನು ಗಳಿಸುತ್ತಿದ್ದಾರೆ ಇದನ್ನು ಸಾಮಾನ್ಯವಾಗಿ ಹೆಣ್ಣು ಮಕ್ಕಳು ಸುಲಭವಾಗಿ ಮಾಡುವಂತಹ ಕೆಲಸವಾಗಿದೆ ಅತಿಯಾಗಿ ಓದದೇ ಇರುವ ಹೆಣ್ಣು ಮಕ್ಕಳು ಕೂಡ ಈ ಒಂದು ಕೆಲಸವನ್ನು.
ಮಾಡಬಹುದಾಗಿದೆ ಇದಕ್ಕೆ ಬೇಕಾಗಿರೋದು ಕೆಲಸ ಮಾಡಬೇಕು ಎಂಬ ಆ ಒಂದು ಛಲ ಇದ್ದರೆ ಸಾಕು.ಬೇರೆ ಯಾರ ಹಂಗು ಇಲ್ಲದೆ ನಿಮ್ಮ ಮನೆಯ ಒಳಗೆ ಈ ಒಂದು ಕೆಲಸವನ್ನು ಮಾಡಿ ನೀವು ಸಂಪಾದಿಸಬಹುದು ಮೊದಲಿಗೆ ಈ ಒಂದು ವ್ಯವಹಾರವನ್ನು ಶುರುಮಾಡಿ ಇವರು ನಂತರ ಅದನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಿದ್ದಾರೆ ಈ ಒಂದು ಕೆಲಸವನ್ನು ಇವರು.
ಅವರ ಹಿರಿಯ ಸ್ನೇಹಿತರಿಂದ ಕಲಿತುಕೊಂಡರು ನಂತರ ಇವರು ಈ ಮಿಷಿನ್ ಅನ್ನು ತೆಗೆದುಕೊಂಡು ಬಂದು ಅವರ ಮನೆಯಲ್ಲಿಯೇ ಇಟ್ಟು ಕೆಲಸವನ್ನು ಪ್ರಾರಂಭ ಮಾಡಲು ಶುರು ಮಾಡಿದರು.ನಂತರ ಅದನ್ನು ಅವರ ಹಳ್ಳಿಗಳಲ್ಲಿಯೇ ಮಾರ್ಕೆಟಿಂಗ್ ಮಾಡಲು ಶುರು ಮಾಡುತ್ತಾರೆ ನಂತರ ಅಂಗಡಿಯವರು ಮತ್ತೆ ಬೇರೆ ಇರುವ ಅಂಗಡಿಗಳ.
ಪರಿಚಯವನ್ನು ಮಾಡಿಸಿ,ಅದಾದ ನಂತರ ಅವರು ಬೇರೆ ಹಳ್ಳಿಗಳಿಗೂ ಇದನ್ನು ನೀಡುವಂತೆ ಪ್ರೋತ್ಸಾಹಿಸಿ ಇದೀಗ 25 ರಿಂದ 30 ಸಾವಿರ ತನಕ ದುಡಿಯಬಹುದಾದಂತಹ ದುಡಿಮೆಯಾಗಿ ಇದು ಮೂಡಿ ಬಂದಿದೆ ಇದನ್ನು ಯಾವ ವಯೋಮಿತಿ ಇರುವ ವ್ಯಕ್ತಿಗಳಾಗಲಿ ಇದನ್ನು ಮಾಡಬಹುದು ಪ್ರತಿಯೊಬ್ಬರೂ ಕೂಡ ಸ್ವಲ್ಪ ಸಮಯ ಪ್ರಜ್ಞೆ ಮತ್ತು ಸರಿಯಾದ.
ಜ್ಞಾನವನ್ನು ಹೊಂದಿರುವ ಯಾರೊಬ್ಬರಾದರು ಈ ಕಾರ್ಯವನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗಬಹುದು ಅತಿಯಾದ ಶ್ರಮವನ್ನು ಪಡದೆ ಸಲೀಸಾಗಿಯೇ ಈ ಕೆಲಸವನ್ನು ಮಾಡಬಹುದು ಬೇರೆ ಕಂಪನಿಗಳು ನಿಮ್ಮಿಂದ ತೆಗೆದುಕೊಳ್ಳುವ ಸಮಯ ಬಂದರಂತೂ ನಿಮ್ಮ ಈ ಮಾರ್ಕೆಟಿಂಗ್ ದುಪ್ಪಟ್ಟಾಗುತ್ತದೆ ಮತ್ತು ನೀವು ತುಂಬಾ ಪ್ರಭಾವಶಾಲಿಗಳಾಗಿ.
ಬೆಳೆಯುತ್ತೀರಾ ಮೊದಲಿಗೆ ನೀವು ಇದನ್ನು ತೆಗೆದುಕೊಂಡು ಬಂದು ಕೆಲಸವನ್ನು ಪ್ರಾರಂಭ ಮಾಡಿ ನಂತರ ಸುತ್ತಮುತ್ತಲಿನ ಅಂಗಡಿಗಳ ಪರಿಚಯ ಮಾಡಿ ಅಲ್ಲಿಗೆ ಇದನ್ನು ಮಾರುವ ರೀತಿ ನಡೆಸಿಕೊಂಡು ಬರುತ್ತಾ ಇದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.