ಮಾಟ ಮಂತ್ರಕ್ಕೆ ಮನೆಯಲ್ಲಿನ ಈ ಒಂದು ವಸ್ತುವಿನಿಂದ ಪರಿಹಾರ ಕಂಡುಕೊಳ್ಳಿ…..ಮಾಟ ಮಂತ್ರ ವಾಮಾಚಾರದಂತಹ ಕೆಟ್ಟ ಶಕ್ತಿಯಿಂದ ತಪ್ಪಿಸಿಕೊಳ್ಳಲು ಮನೆಯಲ್ಲಿಯೇ ಪರಿಹಾರ ಮಾಡಿಕೊಳ್ಳಬಹುದು ಅಂತ ವಿಷಯ ಇದು,ಈ ವಾಮಾಚಾರ ಎಂಬ ಶಬ್ದ ಕೇಳಿದರೆ ಮೈ ನಡುಕ ಹುಟ್ಟಿಸುತ್ತೆ ಸಾಮಾನ್ಯವಾಗಿ ಇದು ಇಂದಿನ ಕಾಲದಿಂದಲೂ ಬಂದ ಒಂದು ಕೆಟ್ಟ ಶಕ್ತಿ ಅಂತ.
ಹೇಳಬಹುದು ಹಾಗಾಗಿ ಇದರ ಗುಣಲಕ್ಷಣಗಳು ಹೇಗಿರುತ್ತದೆ ಎಂದರೆ ಕೆನ್ನೆ ಮೇಲೆ ಯಾರೋ ಒಡೆದಂತೆ ಅನುಭವವಾಗುತ್ತದೆ ಆದರೆ ಆ ಜಾಗದಲ್ಲಿ ಯಾರು ಇರುವುದಿಲ್ಲ ಕಣ್ಣಿಗೆ ಕಾಣುವ ಶತ್ರುವನ್ನು ಹೇಗಾದರೂ ಎದುರಿಸಬಹುದು ಆದರೆ ಈ ರೀತಿ ತೊಂದರೆ ಬಂದರೆ ಅದನ್ನು ಪರಿಹರಿಸಿಕೊಳ್ಳಲು ಏನು ಮಾಡಬೇಕೆಂದು ದೋಚುವುದೇ ಇಲ್ಲ.
ಹಾಗಾಗಿ ಪ್ರತಿಯೊಬ್ಬರಿಗೂ ಕಾಡುವ ಪ್ರಶ್ನೆ ಇದಾಗಿ ಉಳಿದಿದೆ.ಹಿಂದಿನ ಕಾಲದಲ್ಲಿ ಈ ರೀತಿ ಸಮಸ್ಯೆಗಳು ಬಂದಾಗ ನಮ್ಮ ಹಿರಿಯರು ಇದು ಮಾಟ ಮಂತ್ರ ಆಗಿದೆ ಇವರ ಮೇಲೆ ಎಂದು ಹೇಳುತ್ತಿದ್ದರು ಆದರೆ ಈಗಿನ ಕಾಲದಲ್ಲಿ ಈ ರೀತಿ ಇರುವ ಊಹಾಪೋಹಗಳನ್ನು ನಂಬುವವರು ಕಡಿಮೆ ಜನ ಮಾಟ ಮಂತ್ರ ಎಂಬ ಶಕ್ತಿಗಳು ಹಾಗೂ ಅದನ್ನು ಮಾಡುವ ಜನರು.
ಇದ್ದಾರೆ ಆ ರೀತಿ ಮಾಡುವುದು ಘನ ಘೋರ ತಪ್ಪು ಹಾಗೂ ಅದು ದೊಡ್ಡ ಅಪರಾಧ ಇನ್ನೊಬ್ಬರ ಸಂಸಾರ ಹಾಗೂ ಇನ್ನೊಬ್ಬರ ಕುಟುಂಬಕ್ಕೆ ಕೆಡಕು ಮಾಡುವುದು ದೊಡ್ಡ ತಪ್ಪು ಅದು ನಮ್ಮ ಜೀವನದಲ್ಲಿ ಕೆಟ್ಟ ಪರಿಸ್ಥಿತಿಗಳನ್ನು ತಂದುಬಿಡುತ್ತದೆ ಅಂದರೆ ಯಾವ ವ್ಯಕ್ತಿಯು ಮಾಡುತ್ತಾರೋ ಆ ವ್ಯಕ್ತಿಗೆ, ಈಗಿನ ಕಾಲದ ಜನರಿಗೂ ಈ ರೀತಿ ಸಮಸ್ಯೆಗಳು ಅಂದರೆ ವಾಮಾ ಚಾರದಂತಹ.
ಘಟನೆಗಳು ಅವರ ಜೀವನದಲ್ಲಿ ನಡೆಯುತ್ತಿದ್ದರೆ ಅದರ ಗುಣಲಕ್ಷಣಗಳು ನಿಮಗೆ ಕಂಡು ಬಂದರೆ ನೀವು ನಿಮ್ಮ ಕುಟುಂಬದ ಜ್ಯೋತಿಷಿ ಹತ್ತಿರ ಅದರ ಬಗ್ಗೆ ವಿಚಾರಿಸಿ ಅದನ್ನು ಬಗೆಹರಿಸಿಕೊಳ್ಳಬಹುದು ಹಾಗೂ ಈ ರೀತಿ ವಾಮಾಚಾರ ಪ್ರಯೋಗ ನಡೆದಿದ್ದರೆ ಅದು ನಿಮ್ಮ ಜಾತಕದಲ್ಲೂ ಕೂಡ ಕಂಡುಹಿಡಿಯಲಾಗುವುದಿಲ್ಲ.
ಮೊದಲಿಗೆ ಈ ರೀತಿ ವಾಮಾಚಾರಕ್ಕೆ ಒಳಗಾದವರ ದೇಹದ ಬಡಿತವು ಹೆಚ್ಚಾಗಿರುತ್ತದೆ ಅವರ ನಾಡಿ ಮಿಡಿತಗಳು ಅಧಿಕವಾಗಿ ಶಬ್ದ ಮಾಡುತ್ತಲೇ ಇರುತ್ತದೆ ಅದು ನಮಗೆ ಮಾತ್ರ ಗೋಚರಿಸುತ್ತದೆ, ಹಾಗೂ ಈ ರೀತಿ ದುಷ್ಟ ಶಕ್ತಿಗಳ ಆಟಗಳು ಅಧಿಕವಾಗಿ ರಾತ್ರಿ ಸಮಯದಲ್ಲಿ ಹೆಚ್ಚು ಕೆಲಸ ಮಾಡುತ್ತದೆ ಹಾಗಾಗಿ ರಾತ್ರಿ ಮಲಗಿದ ನಂತರ ಕಿರುಚುವುದು ಹಾಗೂ.
ಭಯದಿಂದ ಹೇಳುವುದು ಭಯಂಕರ ಕನಸುಗಳು ಬರುವುದು ಹೀಗೆ ಅನೇಕ ರೀತಿಯ ತೊಂದರೆಗಳು ನಿಮಗೆ ಆಗುತ್ತದೆ, ಅವರ ಮುಖದ ತೇಜಸ್ ಕೂಡ ಕಡಿಮೆಯಾಗುತ್ತ ಹೋಗುತ್ತದೆ, ತಾವು ಸೇವಿಸುವ ಆಹಾರದಲ್ಲಿ ಪ್ರತಿನಿತ್ಯವೂ ಕೂದಲು ಸಿಗುವುದು ಸಾಮಾನ್ಯವಾಗಿ ಎಂದಾದರೂ ಒಮ್ಮೆ ಈ ರೀತಿ ಊಟದಲ್ಲಿ ಕೂದಲು ಸಿಗುವುದು ಮಾಮೂಲಿ ಆದರೆ ವಾಮಾಚಾರಕ್ಕೆ.
ಒಳಗಾದವರಿಗೆ ಈ ರೀತಿ ಹೆಚ್ಚಾಗಿ ಕಂಡುಬರುತ್ತದೆ, ಕಾರಣವೇ ಇಲ್ಲದೆ ಸಿಟ್ಟು ಹೆಚ್ಚಾಗಿ ಬರುತ್ತಿದ್ದರೆ ಮತ್ತು ಸ್ನೇಹಿತರ ಮೇಲೆ ವಿಪರೀತ ಕೋಪ ಬರುತ್ತಿದ್ದರೆ,ಮನೆಯ ಯಾವುದೋ ಒಂದು ಮೂಲೆಯಲ್ಲಿ ಮೊಟ್ಟೆ ಬಸ್ಮಾ ವಿಭೂತಿ ಹರಿಶಿಣ ಕುಂಕುಮ ಗೊಂಬೆ ನಿಂಬೆಹಣ್ಣು ಈ ರೀತಿ ಕೆಲವು ವಸ್ತುಗಳು ಕಂಡರೆ ನಿಮ್ಮ ಹಾಗೆ ವಾಮಾಚಾರವಾಗಿರುವುದು ಗೋಚರವಾಗುತ್ತದೆ.
ಹಾಗಾಗಿ ಈ ರೀತಿ ನಿಮ್ಮ ಜಾಗದಲ್ಲಿ ಅಥವಾ ನಿಮ್ಮ ಸುತ್ತಮುತ್ತ ಇದು ಕಂಡುಬಂದರೆ ನೀವು ಇದರಿಂದ ಎಚ್ಚೆತ್ತುಕೊಳ್ಳಬೇಕು, ಈ ರೀತಿ ವಾಮಾಚಾರ ಆಗಿದೆ ಎಂದು ನೀವು ತಿಳಿದುಕೊಳ್ಳಲು ರಾತ್ರಿ ಮಲಗುವ ಮುನ್ನ ಒಂದು ಗ್ಲಾಸಿನ ಲೋಟದಲ್ಲಿ ನಿಮ್ಮ ಪಕ್ಕದಲ್ಲಿರುವ ಟೇಬಲ್ ನಲ್ಲಿ ಅದನ್ನು ಇಟ್ಟು ದೇವರನ್ನು ಪ್ರಾರ್ಥಿಸಿ ಮಲಗಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ