ಮನೆ ಮುಂದೆ ತುಳಸಿ ಗಿಡ ಇದ್ದರೆ ಈ ಮೂರು ತಪ್ಪುಗಳನ್ನು ಮಾಡಬಾರದು.
ಹಿಂದೂ ಸಂಸ್ಕೃತದಲ್ಲಿ ತುಳಸಿ ಗಿಡಕ್ಕೆ ಒಂದು ಪವಿತ್ರ ಸ್ಥಾನವಿದೆ ಇದನ್ನು ಲಕ್ಷ್ಮಿ ತಾಯಿ ರೂಪದ ಗಿಡವೆಂದು ನಂಬಲಾಗಿದೆ ಇದು ಎಡೆಮಾಡಿಕೊಡುತ್ತದೆ ಹಾಗಾಗಿ ಇದನ್ನು ಸರಿಯಾದ ಜಾಗದಲ್ಲಿ ಇಟ್ಟರೆ ಇದರಿಂದ ಯಾವುದೇ ರೀತಿಯ ಮನೆಗೆ ವಾಸ್ತು ದೋಷಗಳು ಬರುವುದಿಲ್ಲ ಸಾಮಾನ್ಯವಾಗಿ ತುಳಸಿ ಗಿಡವನ್ನು ಮನೆಯ ಮುಖ್ಯ ದ್ವಾರದಲ್ಲಿ ಇರಿಸಲಾಗುತ್ತದೆ ಆದರೆ ವಾಸ್ತು ಪ್ರಕಾರವಾಗಿ ತುಳಸಿ ಗಿಡಗಳನ್ನು ಅಂತಹ ಜಾಗದಲ್ಲಿ ಇಡುವುದರಿಂದ ಮನೆಯಲ್ಲಿ ಅಶಾಂತಿಯಾಗುವ ಜಗಳಗಳು ಕಡಿಮೆಯಾಗುತ್ತದೆ ಎಂದು ಪುರಾಣದಲ್ಲಿ ಹೇಳುತ್ತಾರೆ ಮೊದಲಿಗೆ ತುಳಸಿ ಗಿಡವನ್ನು ಎಲ್ಲಿ ಇಡಬೇಕು ಎಂದು ತಿಳಿಯೋಣ ಅದನ್ನು ಸರಿಯಾದ ಜಾಗದಲ್ಲಿ ಇಟ್ಟರೆ ಮನೆಯಲ್ಲಿ ಯಾವುದೇ ರೀತಿ ವಾಸ್ತುದೋಷ ಹಾಗೂ ಕೆಟ್ಟ ದೃಷ್ಟಿಗಳು ಮನೆಯ ಮೇಲೆ ಬೀಳುವುದಿಲ್ಲ ಮತ್ತು ಮನೆಯಲ್ಲಿ ಸದಾ ನೆಮ್ಮದಿ ತುಂಬಿರುತ್ತದೆ ಮೊದಲಿಗೆ ತುಳಸಿ ಗಿಡದ ಸುತ್ತಮುತ್ತ ವಾತಾವರಣವನ್ನು ತುಂಬಾ ಶುಚಿಯಾಗಿ ಇಟ್ಟುಕೊಳ್ಳಬೇಕು ಮತ್ತು ಗಿಡದ ಬಳಿ ಪ್ರತಿದಿನ ಹೆಣ್ಣೆಯ ದೀಪವನ್ನು ಹಚ್ಚುವುದನ್ನು ಮರೆಯಬಾರದು.

ಕಳಸದಿಂದಲೇ ತುಳಸಿಗೆ ಪ್ರತಿದಿನ ನೀರನ್ನು ಹಾಕಬೇಕು ಹಾಗೂ ಅರಿಶಿನ ಕುಂಕುಮ ದೂಪದ ಬತ್ತಿ ಈ ರೀತಿ ಪವಿತ್ರವಾದ ವಸ್ತುಗಳಿಂದ ಅದನ್ನು ಅಲಂಕರಿಸಬೇಕು ವಾಸ್ತು ಶಾಸ್ತ್ರದಲ್ಲಿ ಸಾಮಾನ್ಯವಾಗಿ ನಿಮ್ಮ ಬಾಲ್ಕನಿ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಟ್ಟು ಪ್ರತಿದಿನ ಪೂಜಿಸುತ್ತಾ ಬಂದರೆ ನಿಮ್ಮ ಮನೆಯ ಸಂತೋಷ ಹಾಗೂ ನಿಮ್ಮ ಸುತ್ತಮುತ್ತಲಿನ ವಾತಾವರಣ ಚೆನ್ನಾಗಿರುತ್ತದೆ ಮತ್ತು ಅದನ್ನು ಪೂರ್ವ ದಿಕ್ಕಿನಲ್ಲಿ ಇಟ್ಟು ಪ್ರತಿಷ್ಠಾಪಿಸಿದರು ಕೂಡ ಒಳ್ಳೆಯದು ಬರಿ ಒಂದು ಗಿಡವನ್ನು ಇಡಬಾರದು ಅದರ ಸುತ್ತ ಮುತ್ತ ಬೆಸ ಸಂಖ್ಯೆಯಲ್ಲಿ ಒಂದು ಮೂರು ಐದು ಗಿಡವನ್ನು ಇಡಬೇಕು ಅದು ಉತ್ತಮ.ಸಾಮಾನ್ಯವಾಗಿ ಜನರು ತುಳಸಿಗೆ ಸಿಂಧೂರವನ್ನು ಇಡುವ ಬಗೆ ತಳಮಳ ಇದ್ದೇ ಇದೆ ಹಾಗಾಗಿ ವಾಸ್ತು ಶಾಸ್ತ್ರದಲ್ಲಿ ತುಳಸಿಗೆ ಸಿಂಧೂರವನ್ನು ಇಡುವುದು ತುಂಬಾ ಉತ್ತಮ ಎಂದು ಹೇಳಲಾಗಿದೆ ಆದ್ದರಿಂದ ಅದನ್ನು ಇಡುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ ಇನ್ನು ತುಳಸಿ ಗಿಡವನ್ನು ಎಂದಿಗೂ ಮಣ್ಣಿನ ಪಾತ್ರೆಯಲ್ಲಿಯೇ ಇಟ್ಟು ಬೆಳೆಸಬೇಕು ಅದನ್ನು ಪ್ಲಾಸ್ಟಿಕ್ ರೀತಿ ಅಂತಹ ಪಾತ್ರಗಳಲ್ಲಿ ಇಟ್ಟು ಬೆಳೆಸಬಾರದು ತುಳಸಿ ಗಿಡವನ್ನು ಬುಧ ಗ್ರಹ ಎಂದು ಪುರಾಣದಲ್ಲಿ ಕರೆಯುತ್ತಾರೆ.

WhatsApp Group Join Now
Telegram Group Join Now

ಹಾಗಾಗಿ ಆ ಗಿಡದ ಪಕ್ಕ ಶ್ರೀ ಕೃಷ್ಣ ಅಥವಾ ಬುಧ ಎಂದು ಬರೆಯಿರಿ ಸಾಮಾನ್ಯವಾಗಿ ಈ ತುಳಸಿ ಗಿಡವನ್ನು ನೆಡುವುದಕ್ಕೆ ಉತ್ತಮವಾದ ದಿನ ಎಂದರೆ ಅದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಹಾಗೆ ಗುರುವಾರ ಇದನ್ನು ಪ್ರತಿಷ್ಠಾಪಿಸಿದರೆ ಒಳ್ಳೆಯದು ಇನ್ನು ಕಾರ್ತಿಕ ಮಾಸದಲ್ಲಿ ತುಳಸಿ ಗಿಡವನ್ನು ನೆಟ್ಟರೆ ತುಂಬಾ ಅದೃಷ್ಟ ಎಂದು ಹೇಳಲಾಗಿದೆ ಸಾಮಾನ್ಯವಾಗಿ ಮನೆಯಲ್ಲಿ ಇರುವಂತಹ ಸುಖ ಶಾಂತಿ ನೆಮ್ಮದಿಯು ತುಳಸಿ ಗಿಡದ ಬೆಳವಣಿಗೆ ಮೇಲೆ ನಿಂತಿರುತ್ತದೆ ಅದು ನಮಗಿರುವ ಅಂದರೆ ನಮ್ಮ ಕುಟುಂಬಕ್ಕೆ ಇರುವ ಕೆಟ್ಟ ಶಕ್ತಿಯನ್ನು ಅತಿ ಬೇಗ ತೋರಿಸುತ್ತದೆ ಹಾಗೂ ನಮಗೆ ಏನಾದರೂ ತೊಂದರೆ ಬರುತ್ತಿದ್ದರೆ ಅದು ಒಣಗಿ ನಮಗೆ ಸೂಚನೆ ನೀಡುತ್ತದೆ ಹಾಗಾಗಿ ಈ ರೀತಿ ಕೆಲವು ತಪ್ಪುಗಳನ್ನು ಮಾಡದೆ ಸರಿಯಾದ ಕ್ರಮದಲ್ಲಿ ತುಳಿಸಿ ಗಿಡವನ್ನು ನೆಟ್ಟು ಪ್ರತಿದಿನ ಪೂಜಿಸುತ್ತಾ ಬಂದರೆ ಪ್ರತಿಯೊಬ್ಬರಿಗೂ ಒಳ್ಳೆಯದಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ