ಮುಖದಲ್ಲಿ ಎಷ್ಟೇ ಕಪ್ಪು ಕಲೆಗಳು ಇದ್ದರೂ ಇದನ್ನು ಹಚ್ಚಿ ಸಾಕು…..
ಈ ಬಿಸಿಲುಗಾಲದಲ್ಲಿ ಮುಖದ ಮೇಲೆ ಕಪ್ಪು ಕಲೆ ಬಂಗು ಎಲ್ಲರಿಗೂ ಸಾಮಾನ್ಯವಾಗಿ ಬರುವಂತಹ ಒಂದು ದೊಡ್ಡ ಸಮಸ್ಯೆ ಆದರೆ ಈ ಬಂಗು ಕಲೆಗಳನ್ನ ಶಾಶ್ವತವಾಗಿ ಹೋಗಿಸಿಕೊಳ್ಳಬೇಕು ಅಂದರೆ ನಮ್ಮ ಮನೆಯಲ್ಲಿ ಸಿಗುವಂತಹ ಕೆಲವೊಂದು ಪದಾರ್ಥಗಳನ್ನು ಉಪಯೋಗಿಸಿದರೇ ಸಾಕು ಈ ಬಂಗಿನಿಂದ ಅಂದರೆ ಈ ಬಂಗು ಸಮಸ್ಯೆ ಹೇಗೆ ಬರುತ್ತದೆ ಎಂದರೆ ಹೆಚ್ಚಾಗಿ ಬಿಸಿಲಿನಲ್ಲಿ ಓಡಾಡುವಾಗ ಸೂರ್ಯನ ಕಿರಣಗಳು ನಮ್ಮ ಮುಖದ ಮೇಲೆ ಬಿದ್ದು ಕಪ್ಪು ಕಲೆಗಳು ಬರುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ ಹಾಗೆ ನೀವು ಬಿಸಿಲಿನಲ್ಲಿ ಹೋಗುವಾಗ ಸನ್ ಕ್ರೀಂ ಅಚ್ಚದೆ ಹೋದರು ಕೂಡ ಈ ಬಂಗು ಬರುತ್ತದೆ ಡೆಲವರಿ ನಂತರ ಹಾರ್ಮೋನ್ ಏರಿಳಿತದಿಂದಾಗಿ ಬಂಗು ಎನ್ನುವ ಸಮಸ್ಯೆ ಬರುತ್ತದೆ ಹಾಗೆ ಕೆಲವರ ಮುಖದಲ್ಲಿ ಮೊಡವೆಗಳಾಗಿ ಮೊಡವೆಯ ಕಲೆಗಳಿಂದ ಈ ಬಂಗು ಅರಡುತ್ತಾ ಹೋಗುತ್ತದೆ. ಈಗ ನಾನು ಹೇಳುವ ಮನೆ ಮದ್ದು ಉಪಯೋಗಿಸುವುದರಿಂದ ನಿಮ್ಮ ಬಂಗು ಅನ್ನುವುದು ದಿನದಿಂದ ದಿನಕ್ಕೆ ಕಡಿಮೆಯಾಗುತ್ತದೆ ಹಾಗೂ ಮೊಡವೆಯ ಕಲೆಗಳು ಕೂಡ ಸಂಪೂರ್ಣವಾಗಿ ಹೋಗುತ್ತದೆ.
ಈ ಮನೆ ಮದ್ದಿ ಗೋಸ್ಕರ ಮೊದಲನೇದಾಗಿ ಬೇಕಾಗಿರುವುದು ತುಳಸಿ ಎಲೆ ಸಾಮಾನ್ಯವಾಗಿ ತುಳಸಿ ಎಲೆ ಎಲ್ಲರಿಗೂ ಸಿಕ್ಕೇ ಸಿಗುತ್ತದೆ ನಾವು ಎಲೆಯನ್ನು ಒಂದೊಂದಾಗಿ ನೀಟಾಗಿ ಬಿಡಿಸಿಕೊಳ್ಳಬೇಕು ನಂತರ ಅದನ್ನು ಚೆನ್ನಾಗಿ ತೊಳೆದು ಎಲೆಗಳನ್ನು ಬಿಡಿಸಿ ಇಟ್ಟುಕೊಳ್ಳಿ ಇದನ್ನು ಕುಟ್ಟುವ ಕಲ್ಲಿನಲ್ಲಿ ಅಥವಾ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ ಇಟ್ಟುಕೊಳ್ಳಬೇಕು ಅದು ನುಣ್ಣಗೆ ಆಗುವವರೆಗೂ ಜಜ್ಜಿ ಕೊಳ್ಳಬೇಕು ಇದಕ್ಕೆ ನೀರನ್ನು ಸೇರಿಸಬಾರದು ಒಂದು ಪೇಸ್ಟ್ ರೀತಿಯಾಗಿ ಮಾಡಿಕೊಳ್ಳಬೇಕು. ಈ ಪೇಸ್ಟನ್ನು ತೆಗೆದು ಒಂದು ಬಟ್ಟಲಿಗೆ ಹಾಕಿಕೊಳ್ಳಿ ಈ ಪೇಸ್ಟು ಸುಮಾರಾಗಿ ಒಂದು ಅರ್ಧ ಚಮಚದಷ್ಟು ಆದರೂ ಸಾಕು ನಂತರ ನಾನು ಇದಕ್ಕೆ ಕಸ್ತೂರಿ ಅರಿಶಿಣ ಪುಡಿಯನ್ನು ಉಪಯೋಗಿಸುತ್ತಿದ್ದೇನೆ ಬಂಗನ್ನು ಹೋಗಲಾಡಿಸಲು ಇದು ತುಂಬಾನೇ ಉಪಯುಕ್ತವಾಗಿ ಕೆಲಸ ಮಾಡುತ್ತದೆ ಒಂದು ವೇಳೆ ನಿಮಗೆ ಇದು ಸಿಗಲಿಲ್ಲವೆಂದರೆ ಗೋಪುರಂ ಅಥವಾ ಮನೆಯಲ್ಲಿ ಸಿಗುವುದಾದ ರನ್ನು ಉಪಯೋಗಿಸಿಕೊಳ್ಳಿ ಒಂದು ಕಾಲು ಚಮಚದಷ್ಟು ಹಾಕಿಕೊಂಡರೆ ಸಾಕು ನಂತರ ಒಂದು ಸಣ್ಣ ಪೀಸ್ ನಷ್ಟು ಕರ್ಪೂರವನ್ನು ಉಪಯೋಗಿಸಬೇಕು ಎಲ್ಲರ ಮನೆಯಲ್ಲೂ ಕರ್ಪೂರ ಇದ್ದೇ ಇರುತ್ತದೆ ಕರ್ಪೂರವನ್ನು ಸ್ವಲ್ಪ ಹಾಕಿದರೆ ಸಾಕಾಗುತ್ತದೆ ನಂತರ ಇದಕ್ಕೆ ಸ್ವಲ್ಪ ರೋಜ್ ವಾಟರ್ ಅನ್ನು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು.
ನಿಮ್ಮ ಬಳಿ ರೋಸ್ ವಾಟರ್ ಇಲ್ಲ ಎಂದರೆ ನೀರನ್ನು ಕೂಡ ಹಾಕಿ ಮಿಶ್ರಣ ಮಾಡಬಹುದು ಆದರೆ ರೋಜ್ ವಾಟರ್ ಉಪಯೋಗಿಸುವುದರಿಂದ ಬಂಗನ್ನು ಕಡಿಮೆ ಮಾಡಲು ತುಂಬಾನೇ ಸಹಾಯಮಾಡುತ್ತದೆ ಇದನ್ನು ಚೆನ್ನಾಗಿ ಒಂದು ಪಾಕ್ ರೀತಿಯಾಗಿ ತಯಾರಿಸಿಕೊಳ್ಳಬೇಕು. ಈ ಪ್ಯಾಕ್ ಅನ್ನು ನೀವು ಹಾಕಿಕೊಳ್ಳಬೇಕು ಎಂದರೆ ಅದನ್ನು ಹೊಸದಾಗಿ ಅಲ್ಲೇ ಮಾಡಿಕೊಳ್ಳಬೇಕು ಇನ್ನು ಸ್ವಲ್ಪ ರೋಸ್ ವಾಟರ್ ಅನ್ನು ಹಾಕಿ ನೀರಾಗಿ ಕಲಸಿ ಕೊಳ್ಳೋಣ ತುಳಸಿಯಲ್ಲಿ ಆಂಟಿ ಬ್ಯಾಕ್ಟೀರಿಯಲ್ ಆಂಟಿ ಫಂಗಲ್ ಮತ್ತು ಆಂಟಿ ಇನ್ಫ್ಮಿಟಿ ಗುಣಗಳು ಇರುವುದರಿಂದ ಈ ಬಂಗು ಕಲೆಗಳನ್ನ ದಿನದಿಂದ ದಿನಕ್ಕೆ ಕಡಿಮೆ ಮಾಡುತ್ತಾ ಬರುತ್ತದೆ ಹಾಗೆ ಮೊಡವೆಯ ಕಲೆಗಳನ್ನು ಕೂಡ ಸಂಪೂರ್ಣವಾಗಿ ತೆಗೆದುಹಾಕುತ್ತದೆ ಹಾಗೆ ನಂತರ ಇದಕ್ಕೆ ರೋಜ್ ವಾಟರ್ ನ ಉಪಯೋಗಿಸಿದ್ದೇವೆ ರೋಜ್ ವಾಟರ್ ಕೂಡ ಈ ಬಂಗು ಕಲೆಗಳನ್ನು ತೆಗೆದು ಹಾಕುವುದಕ್ಕೆ ಅದ್ಭುತವಾಗಿ ಸಹಾಯ ಮಾಡುತ್ತದೆ ನೀವು ರೋಜ್ ವಾಟರ್ ಅನ್ನು ಯಾವ ಬ್ರಾಂಡ್ ಬೇಕಾದರೂ ತೆಗೆದುಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ