ಮುಟ್ಟಾದ ಮಹಿಳೆಯರು ದೇವಾಲಯಕ್ಕೆ ಹೋಗಬಾರದು ಯಾಕೆ?..ಇವತ್ತಿನ ವಿಡಿಯೋದಲ್ಲಿ ಮುಟ್ಟಾದ ಸ್ತ್ರೀಯರು ಮನೆಯಿಂದ ಆಚೆಯೇ ಇರಬೇಕಾ ಮುಟ್ಟದ ಸ್ತ್ರೀಯರನ್ನು ಯಾರು ಮುಟ್ಟಿಸಿಕೊಳ್ಳಬಾರದ ಮುಟ್ಟಾದ ಸ್ತ್ರೀಯರು ಆಲಯಗಳ ಪ್ರವೇಶ ನದಿ ಸ್ಥಾನ ಮಾಡಬಾರದ ಮುಟ್ಟಾದ ಸ್ತ್ರೀಯನ್ನ ಯಾಕೆ ಬಹಿಷ್ಟೆ ಎಂದು ಹೇಳಿ ಕರೆದು ಏಕೆ ದೂರ.
ಇಡುತ್ತೇವೆ ಮುಟ್ಟಾದಂತಹ ಸ್ತ್ರೀಯು ಆ ಮುಟ್ಟಿನ ಸಮಯದಲ್ಲಿ ಯಾಕೆ ಮನೆ ಮಂದಿ ಹೊಟ್ಟಿಗೆ ಬರೆಯಬಾರದು ಕಾಲಕ್ಷೇಪ ಮಾಡಬಾರದು ಎಲ್ಲಾ ವಿಚಾರಗಳನ್ನ ಇವತ್ತಿನ ವಿಡಿಯೋದಲ್ಲಿ ತಿಳಿಸಿಕೊಡುತ್ತೇನೆ.ಒಂದು ಕಾಲ ಬಿಟ್ಟು ಹೆಣ್ಣನ್ನ ಎಷ್ಟು ಚೆನ್ನಾಗಿ ಹೊಗಳುತ್ತಿದ್ದರು ಎಂದರೆ ತುಂಬಾ ಚೆನ್ನಾಗಿ ಹೊಗಳುತ್ತಿದ್ದ ಕಾಲವಿತ್ತು ಸಾಹಿತ್ಯ ಮತ್ತು ಸ್ವಾತಂತ್ರ್ಯ ಹೆಣ್ಣಿಗೆ ಅಗಾಧವಾಗಿ.
ಒಂದು ಕಾಲದಲ್ಲಿ ಇತ್ತು ಆದರೆ ಈಗ ಪರಿಚಯ ಮತ್ತು ಸ್ವಾತಂತ್ರ್ಯ ಅನ್ನುವ ಹೆಸರನ್ನು ಹೇಳಿಕೊಂಡು ನಾನು ಸ್ವಾತಂತ್ರ್ಯದಲ್ಲಿ ಇದ್ದೇನೆ ಎಂದು ಭ್ರಮೆಯಲ್ಲಿ ಬದುಕುವ ಹೆಣ್ಣು ಮಕ್ಕಳು ಜಾಸ್ತಿಯಾಗಿದ್ದಾರೆ, ಒಂದು ಹೆಣ್ಣು ಮಗು ಹೆಂಗಸಾಗಿ ಪರಿವರ್ತನೆಗುವುದನ್ನು ಎಷ್ಟು ಚೆನ್ನಾಗಿ ಹೇಳುತ್ತಾರೆ ಎಂದರೆ ಪುಷ್ಪವತಿ ಆಗುವುದು ಎಂದು ಕರೆಯುತ್ತಾರೆ ಆ ಪುಷ್ಪವತಿ.
ಆಗುವಂತಹ ಸಂದರ್ಭದಲ್ಲಿ ಆಕೆ ಋತುಮತಿ ಆಗುತ್ತಾಳೆ ಅಲ್ಲಿಂದ ಋತು ಪ್ರಾರಂಭವಾಗುತ್ತಾ ಹೋಗುತ್ತದೆ ತಿಂಗಳಿಗೆ ಒಂದಿಷ್ಟು ದಿವಸಗಳು ಅನ್ನುವ ಹಾಗೆ ಆ ಹೆಣ್ಣು ಮಗು ತನ್ನ ದೇಹದಲ್ಲಿಂದ ರಕ್ತವನ್ನು ಸ್ರವಿಸುವಂತಹ ಕ್ರಿಯೆ ಸರ್ವೇ ಸಾಮಾನ್ಯವಾಗಿ ನಡೆಯುವಂತಹದ್ದು ಆಗ ಹೆಣ್ಣು ಮಕ್ಕಳನ್ನು ದೂರ ಇಡಬೇಕು ಅವರಿಂದ ನಾವು ಅಂತರವನ್ನ.
ಕಾಯ್ದುಕೊಳ್ಳಬೇಕು ಯಾವುದೇ ಕಾರಣಕ್ಕೂ ಪೂಜೆ ಪುರಸ್ಕಾರಗಳು ದೇವಸ್ಥಾನದ ಪ್ರವೇಶಗಳನ್ನ ಮಾಡಬಾರದು ಆಕೆಯನ್ನು ದೂರ ಬಿಟ್ಟು ಮನೆಯಿಂದ ಹೊರಗೆ ಹಾಕಿ ಹೀನವಾಗಿ ನಡೆಸಿಕೊಳ್ಳಬೇಕು ಅನ್ನುವಂತಹ ಯಾವುದೇ ಶಾಸ್ತ್ರ ಪದ್ಧತಿ ಇಲ್ಲ ಕಾರಣಗಳು ಹಿಂದೆ ಹಲವಾರು ಇದ್ದಿರಬಹುದು ಕಾರಣಗಳು ಇಷ್ಟೇ ಹಿಂದನ ಕಾಲದಲ್ಲಿ ಯಾವುದೇ ರೀತಿಯ ಸ್ಯಾನಿಟರಿ.
ಪ್ಯಾಡ್ ಗಳು ಇರಲಿಲ್ಲ ಒಂದು ಶುಚಿತ್ವಕ್ಕೆ ಕೊರತೆ ಬರುತ್ತಿತ್ತು ಅದಲ್ಲದೆ ಹಿಂದಿನ ಕಾಲದಲ್ಲಿ ಯಾವುದೇ ಕಾರಣಕ್ಕೂ ಒಂದು ಕೂಡು ಕುಟುಂಬ ಎಂದು ಬಂದಂತಹ ಸಂದರ್ಭದಲ್ಲಿ ಮನೆಯ ಹೆಂಗಸು ಏನು ಇರುತ್ತಾಳೆ ಪ್ರತಿಯೊಂದರ ಜವಾಬ್ದಾರಿಯನ್ನು ಅವಳು ತಲೆಯ ಮೇಲೆ ಹಾಕಿಕೊಂಡು ಜೀವನವನ್ನು ಸಾಗಿಸಬೇಕಾಗುತ್ತದೆ ಅದರೊಟ್ಟಿಗೆ ಮನೆಯ ಎಲ್ಲಾ ಜನರ ನೀರು.
ನೀಡಿ ನೋಡುವುದು ಊಟ ಉಪಚಾರಗಳನ್ನು ಮಾಡುವಂತಹ ಕೆಲಸವನ್ನ ಮಾಡಬೇಕಾಗುತ್ತದೆ ಆಕೆ ಐದಾರು ದಿನಗಳ ಕಾಲ ಋತುವಿನಿಂದ ರಕ್ತಸ್ರಾವ ಏನಾಗುತ್ತದೆ ಆಗ ಹೆಣ್ಣಿಗೆ ತನ್ನ ದೇಹದ ಮೇಲೆ ಒಂದು ನಿಯಂತ್ರಣ ಇರುವುದಿಲ್ಲ ಮೈಂಡ್ ಇಂಬ್ಯಾಲೆನ್ಸ್ ಆಗಿರುತ್ತದೆ ಬಾಡಿ ಇಂಬ್ಯಾಲೆನ್ಸ್ ಆಗಿರುತ್ತದೆ ದೇಹದಲ್ಲಿ ಅತ್ಯಧಿಕವಾದಂತಹ ನೋವು ಯಾತನೆ ಸಂಕಟ ಸಂಕಷ್ಟಗಳು.
ಹೇಳಿಕೊಳ್ಳಲು ಆಗದೆ ಇರುವಂತಹ ಕೆಲವೊಂದು ಕ್ರಿಯೆಗಳು ದೇಹದ ಒಳಗೆ ನಡೆಯುತ್ತಿರುತ್ತದೆ. ದೇಹದ ಹಲವು ಭಾಗಗಳಲ್ಲಿ ಉರಿ ಊತಗಳು ಕೆರೆತಗಳು ಇರುತ್ತವೆ ಅದನ್ನ ಹೇಳಿಕೊಳ್ಳುವುದಕ್ಕೆ ಆಗಲಿ ಅಥವಾ ಬಿಡುವುದಕ್ಕಾಗಲಿ ಆಗುವುದಿಲ್ಲ ಆಕೆಯೇ ಒಂದು ಯಾತನ ಸಂದರ್ಭದಲ್ಲಿ ಬದುಕುತ್ತಿರುವ ಸಮಯದಲ್ಲಿ ನಾವು ಆಕೆಗೆ ಹೋಗಿ ನೀನು.
ನನಗೆ ಅಡಿಗೆ ಮಾಡಿಲ್ಲ ಊಟ ಬಡಿಸು ನೀನು ಮನೆ ಕೆಲಸ ಮಾಡಿಲ್ಲ ತಗೋ ಹಿಡಿದುಕೋ ಪುರಕ್ಕೆ ಗುಡಿಸು ಕಸ ಈ ರೀತಿ ಯಾಗಿ ಹೇಳಬಾರದು ಅನ್ನುವ ಕಾರಣಕ್ಕೆ ಏನು ಮಾಡಿದ್ದರು ಎಂದರೆ ಆಕೆಯನ್ನ ಐದಾರು ದಿನಗಳ ಕಾಲ ಯಾರು ಮಾತನಾಡಿಸಬೇಡಿ ಯಾರು ಆಕೆಗೆ ಹಿಂಸೆಯನ್ನು ಕೊಡಬೇಡಿ.
ಆಕೆಯ ಜೀವನ ಹೇಗೆ ಇದೆಯೋ ಬೇಕು ಬೇಕು ಎಂದಂತಹ ಸಂದರ್ಭದಲ್ಲಿ ಹೊತ್ತುಗೆ ಊಟ ಉಪಚಾರಗಳನ್ನ ಮಾಡಿ ಎಂದು ಹೇಳಿ ಸ್ವಲ್ಪ ಹೊರಗೆ ಇಟ್ಟರು ಹೊರಗೆಟ್ಟಂತದ್ದು ಏಕೆ ಅಂದರೆ ಅಲ್ಲಿ ಶುಚಿತ್ವ ಬರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.