ಮೂರನೇ ಪತ್ನಿಗೆ ಡಿವೋರ್ಸ್ ನೀಡದೆ ಪವಿತ್ರ ಲೋಕೇಶ್ ಜೊತೆ ನಾಲ್ಕನೇ ಮದುವೆಯಾದ ನರೇಶ್..ಇತ್ತೀಚಿಗೆ ಅತಿ ಹೆಚ್ಚು ಚರ್ಚೆಗೆ ಗ್ರಾಸವಾದಂತ ಜೋಡಿ ಎಂದರೆ ಅದು ತೆಲುಗು ನಟನಾಗಿರುವಂತಹ ನರೇಶ್ ಮತ್ತು ಕನ್ನಡತಿಯಾಗಿರುವಂತಹ ಪವಿತ್ರ ಲೋಕೇಶ್ಗೆ ಸಂಬಂಧಪಟ್ಟ ಹಾಗೆ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳಲು ಶುರು ಮಾಡಿಕೊಂಡರು ಅದಾದ ಬಳಿಕ.

WhatsApp Group Join Now
Telegram Group Join Now

ಸಾರ್ವಜನಿಕವಾಗಿಯೂ ಕೂಡ ಬೇರೆ ಬೇರೆ ಸಮಾರಂಭಗಳಲ್ಲೂ ಕೂಡ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು ಅದಾದ ಬಳಿಕ ಇವರಿಬ್ಬರ ಬಾಂಧವ್ಯಕ್ಕೆ ಸಂಬಂಧಪಟ್ಟ ಹಾಗೆ ಚರ್ಚೆಯಾಯಿತು ಹೋಟೆಲ್ ನಲ್ಲಿ ಒಟ್ಟಿಗೆ ಕಾಣಿಸಿಕೊಂಡರು ಅಂತಿಮವಾಗಿ ಮದುವೆ ವಿಚಾರ ಸಾಕಷ್ಟು ಚರ್ಚೆಯಾಗುತ್ತಿತ್ತು ಅಂತಿಮವಾಗಿ ಇವರಿಬ್ಬರೂ ಕೂಡ ಅಧಿಕೃತವಾಗಿ ಮದುವೆಯಾಗಿ ಎಲ್ಲ ಚರ್ಚೆಗಳಿಗೂ ಕೂಡ ತೆರೆ.

ಇಳಿಯುವಂತಹ ಕೆಲಸ ಮಾಡಿದ್ದಾರೆ ಆದರೆ ಇದೇ ಸಂದರ್ಭದಲ್ಲಿ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ ಈ ವಯಸ್ಸಿನಲ್ಲಿ ಇವರಿಬ್ಬರಿಗೂ ಮದುವೆ ಬೇಕಿತ್ತಾ ಈ ಮೂಲಕ ಸಮಾಜಕ್ಕೆ ಯಾವ ಸಂದೇಶವನ್ನು ಸಾರುತ್ತಿದ್ದಾರೆ ಎನ್ನುವುದು ಒಂದು ಮತ್ತೊಂದು ನರೇಶ್ 3ನೇ ಪತ್ನಿಗೆ ಅನ್ಯಾಯ ಮಾಡಿದ್ದಾರೆ ಡಿವೈಸ್ ಕೊಡದೆ ಮದುವೆಯಾಗಿದ್ದಾರೆ ಇದು ಎಷ್ಟರ ಮಟ್ಟಿಗೆ.

See also  ಸುಮಾರು ಐವತ್ತು ಮದುವೆ ಆದ ಐನಾತಿ ಮಹಿಳೆ ಫಸ್ಟ್ ನೈಟ್ ಆಗ್ತಿದ್ದಂತೆ ಎಸ್ಕೇಪ್...ಪೋಲಿಸ್ ರನ್ನು ಬಿಟ್ಟಿಲ್ಲ

ಸರಿ ಎನ್ನುವುದು ಹಾಗೆ ಪವಿತ್ರ ಲೋಕೇಶ್ ಇಬ್ಬರು ಮಕ್ಕಳ ಕಥೆ ಹೇಗೆ ಎನ್ನುವುದು ಒಂದಷ್ಟು ಚರ್ಚೆಯಾಗುತ್ತಿದೆ ಈ ವಿಡಿಯೋದಲ್ಲಿ ಎಲ್ಲ ವಿಚಾರವನ್ನು ಕೂಡ ಗಮನಿಸುತ್ತಾ ಹೋಗೋಣ. ಮೊದಲ ವಿಚಾರ ಏನೆಂದರೆ ಇವರೆಲ್ಲರೂ ಕೂಡ ಸಾರ್ವಜನಿಕ ಜೀವನದಲ್ಲಿ ಇರುವಂತವರು ಸಮಾಜಕ್ಕೆ ಯಾವ ರೀತಿಯಾಗಿ ಮಾದರಿಯಾಗಬೇಕು ಎಂದರೆ ಸಮಾಜ ಇವರನ್ನು.

ಸದಾ ಕಾಲ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಗೌರವಿಸಬೇಕು ಇದ್ದರೆ ಹೀಗೆ ಇರಬೇಕು ಎಂದು ಹೇಳಿ ಏಕೆಂದರೆ ಸಾಮಾನ್ಯ ಜನರಿಗೂ ಇವರಿಗೂ ವ್ಯತ್ಯಾಸವಿದೆ ಸಾಮಾನ್ಯ ಜನರ ಬದುಕನ್ನ ಯಾರು ಕೂಡ ಗಮನಿಸುತ್ತಿರುವುದಿಲ್ಲ ಸಾರ್ವಜನಿಕ ಜೀವನದಲ್ಲಿ ಇದ್ದಾರೆ ಎಂದಾಗ ಪ್ರತಿಯೊಬ್ಬರೂ ಕೂಡ ಗಮನಿಸುತ್ತಾರೆ ಆದರೆ ಇವರಿಬ್ಬರು ಮಾತ್ರ ಸಾರ್ವಜನಿಕರಿಗೆ ಸಂಬಂಧಪಟ್ಟ ಹಾಗೆ.

ತಲೆಯ ಕೆಡಿಸಿಕೊಂಡಿಲ್ಲ ಇವರು ಇವತ್ತು ಎತ್ತರಕ್ಕೆ ಬೆಳೆದಿದ್ದಾರೆ ಇಷ್ಟರಮಟ್ಟಿಗೆ ಇಡೀ ರಾಜ್ಯಯವರ ಬಗ್ಗೆ ಮಾತನಾಡುತ್ತದೆ ಎಂದರೆ ಸಾರ್ವಜನಿಕರ ಕೊಡುಗೆ ಬಹಳ ದೊಡ್ಡ ಮಟ್ಟದಲ್ಲಿ ಇದೆ ಅವರು ಟಿಕೆಟಿಗೆ ಹಣವನ್ನು ಕೊಟ್ಟು ಥಿಯೇಟರ್ ಗೆ ಬಂದು ಸಿನಿಮಾ ನೋಡಿ ಇವರನ್ನು ಪ್ರೀತಿಸಿದಕ್ಕಾಗಿ ಗೌರವಿಸಿದ್ದಕ್ಕಾಗಿ ಇವರು ಈ ಹಂತದಲ್ಲಿದ್ದಾರೆ ತಿರುಗಿ ಸಮಾಜಕ್ಕೆ ಏನಾದರೂ.

See also  ಸುಮಾರು ಐವತ್ತು ಮದುವೆ ಆದ ಐನಾತಿ ಮಹಿಳೆ ಫಸ್ಟ್ ನೈಟ್ ಆಗ್ತಿದ್ದಂತೆ ಎಸ್ಕೇಪ್...ಪೋಲಿಸ್ ರನ್ನು ಬಿಟ್ಟಿಲ್ಲ

ಕೊಡುಗೆಯನ್ನ ಕೊಡಬೇಕಿತ್ತು ಆದರೆ ಇವರಿಬ್ಬರು ಕೂಡ ಅದರ ಬದಲಾಗಿ ಸಮಾಜವನ್ನೇ ತಪ್ಪು ದಾರಿಗೆ ಎಳೆಯುವ ಕೆಲಸ ಮಾಡಿದ್ದಾರೆ ನಮ್ಮ ದೇಶ ಎಂದಾಗ ನಮ್ಮದೇ ಆದಂತಹ ಸಂಸ್ಕೃತಿ ನಮ್ಮದೇ ಆದಂತಹ ಚೌಕಟ್ಟಿನ ಒಳಗೆ ನಾವು ಬದುಕುತ್ತಿರುತ್ತೇವೆ ಈ ಕಾರಣಕ್ಕಾಗಿ ಭಾರತ ಎಂದಾಗ ಇಡೀ ಜಗತ್ತು ಗೌರವ ಕೊಡುವ ಕೆಲಸವನ್ನು ಮಾಡುತ್ತದೆ ಆದರಲ್ಲೂ.

ಕೂಡ ಈ ದಾಂಪತ್ಯ ವಿಚಾರದಲ್ಲಿ ಮದುವೆ ವಿಚಾರದಲ್ಲಿ ಭಾರತೀಯರು ಅತ್ಯಂತ ಸೂಕ್ಷ್ಮ ನಮ್ಮದೇ ಯಾದಂತಹ ರೀತಿರಿವಾಜುಗಳನ್ನ ನಾವು ಪಾಲನೆ ಮಾಡುತ್ತೇವೆ ಆದರೆ ಇವರಿಬ್ಬರು ಮಾತ್ರ ಅದೆಲ್ಲವನ್ನು ಬ್ರೇಕ್ ಮಾಡಿದ್ದಾರೆ ನರೇಶ್ ಗೆ ಇದು ಒಂದಲ್ಲ ಎರಡಲ್ಲ ನಾಲ್ಕನೇ ಮದುವೆ ಅದು 62ನೇ ವಯಸ್ಸಿನಲ್ಲಿ ಪವಿತ್ರ ಲೋಕೇಶ್ ಗೆ ಒಂದಲ್ಲ ಎರಡಲ್ಲ ಇದು.

ಮೂರನೇ ಮದುವೆ ಅದು ಕೂಡ 43ನೇ ವಯಸ್ಸಿನಲ್ಲಿ ಈ ವಯಸ್ಸಿನಲ್ಲಿ ಇಷ್ಟೊಂದು ಮದುವೆ ಯಾವ ಕಾರಣಕ್ಕಾಗಿ ಬೇಕಿತ್ತಾ ಎನ್ನುವ ಪ್ರಶ್ನೆ ಸಹಜವಾಗಿ ಉದ್ಭವವಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god