ನಮಸ್ಕಾರ ಪ್ರಿಯ ವೀಕ್ಷಕರೇ, ಗುರು ಗ್ರಹ ಮೇ 1ನೇ ತಾರೀಕಿನಿಂದ ವೃಷಭ ರಾಶಿಗೆ ಹೋಗಲಿದ್ದಾನೆ. ಒಂದು ಐದು ರಾಶಿಗೆ ಗುರುಬಲ ಬರುತ್ತೆ ಒಂದು ರಾಶಿ ಅವರಿಗೆ ಗುರುಬಲ ಹೋಗುತ್ತೆ, ಒಂದೆರಡು ರಾಶಿಯವರಿಗೆ ಮಿಶ್ರ ಫಲಾರದ ಗುರುಬಲ ಬರುವುದಿಲ್ಲ ಹೋಗುವುದಿಲ್ಲ ಇದೆಲ್ಲ ವಿಚಾರಗಳು ಯಾವ ರಾಶಿಯವರಿಗೆ ಗುರು ಬರ ಬರುತ್ತೆ ಯಾವ ರಾಶಿಗೆ ಗುರುಬಲ ಹೋಗುತ್ತೆ ಯಾವ ರಾಶಿಯವರಿಗೆ ವಿಚಿತ್ರ ಫಲ ಇದೆ.
ಅವು ಪ್ರತಿಯೊಂದು ರಾಶಿಯವರಿಗು ದ್ವಾದಶ ರಾಶಿ ಗುರು ಗೋಚಾರ ಫಲ ಒಂದು 15 ವಿಡಿಯೋಗಳು ಮಾಡಿದ್ದೇನೆ. ಗುರು ಗೋಚಾರದ ಬಗ್ಗೆ ನೋಡಿ ಅದರ ಫಲವನ್ನು ನೋಡಿ ನಾನು ಇವತ್ತಿನ ಈ ಒಂದು ಈಗಿನ ವಿಡಿಯೋ ಇದೆಯಲ್ಲ ಈ ವಿಡಿಯೋ ಸ್ವಲ್ಪ ಡಿಫ್ರೆಂಟ್ ಮಾತಾಡ್ತಾ ಇದ್ದಾನೆ ಇದು ಗುರುಬಲ ವೃಷಭ ರಾಶಿಗೆ ಹೋಯಿತು ಅಂತಂದ್ರೆ ಲಾಭದ ವಿಚಾರವಾಗಿ ಒಂದಿಷ್ಟು ವ್ಯತ್ಯಾಸ ಪ್ರತಿ ಹೇಳ್ತೀನಿ. ಈ ಆರು ರಾಶಿಯವರಿಗೆ ನಿಮ್ಮ ವ್ಯಾಪಾರದ ಮೇಲೆ ಗುರುವಿನ ಪ್ರಭಾವ ಇರಲಿ ಇರುತ್ತದೆ.
ಅದು ಪಾಸಿಟಿವ್ ರೀತಿಯಲ್ಲಿ ಇರುತ್ತೆ ಯಾಕಂದ್ರೆ ಗುರು ಪಾಸಿಟಿವ್ ಮಾಡತಕ್ಕಂತಹ ಗ್ರಹ ಅಕಸ್ಮಾತ್ ಒಂದು ಚೂರು ಇಲ್ಲ ಅಂದ್ರೆ ನೀವು ಆರಾಧನೆ ಮಾಡಿ ಪಾಸಿಟಿವ್ ತರ ಮಾಡಿಕೊಳ್ಳಬೇಕಾಗುತ್ತೆ. ಹಾಗೂ ಇದಕ್ಕೆ ಗುರುಬಲಕ್ಕೆ ಸಂಬಂಧ ಇಲ್ಲ ನೆನಪಿಟ್ಟುಕೊಳ್ಳಿ ಯಾಕೆ ಅಂತ ನೋಡಿ ಗುರು ಗ್ರಹ ವೃಷಭ ರಾಶಿಗೆ ಹೋಗ್ತಿದ್ದಾನೆ ಅಂತ ಅಂದ್ರೆ ವೃಷಭ ರಾಶಿಯಲ್ಲಿರುವ ಗುರುವಿನ ದೃಷ್ಟಿ ಏಕಪಾದ ದೃಷ್ಟಿ, ಕೃಪಾ ದೃಷ್ಟಿ ಸಂಪೂರ್ಣ ದೃಷ್ಟಿ ಸಪ್ತಮ ದೃಷ್ಟಿ ಹಿಂಗೆಲ್ಲ ಇರುತ್ತಲ್ಲ.
ನಿಮ್ಮ ರಾಶಿಯಿಂದ 11ನೇ ಮನೆ ಅದು ಅಂತಾದರೆ ನಿಮಗೆ ಗುರುವಿನ ದೃಷ್ಟಿ ತುಂಬಾ ಜಾಸ್ತಿ ಇದೆ ಅಂತ ಅರ್ಥ. ಒಂದು ಲೆಕ್ಕದಲ್ಲಿ ಪಾಸಿಟಿವ್ ಗುರು ಆರಾಧನೆಯನ್ನು ಮಾಡಿಕೊಂಡರೆ ಒಳ್ಳೆಯ ಲಾಭವನ್ನು ಪಡೆಯಬಹುದು. ನೀವು ಬಿಜಿನೆಸ್ ಮಾಡುತಿರುವವರು ಆದರೆ ಬಿಸಿನೆಸ್ ನಲ್ಲಿ ಲಾಭ ಪಡೆಯಬಹುದು. ಅಥವಾ ನೀವು ಯಾವುದೇ ತರಹ ಬಿಜಿನೆಸ್ ವ್ಯಾಪಾರ ಯಾವುದು ಮಾಡುತ್ತಿಲ್ಲ ಜಾಬ್ ಹೋಗ್ತಾ ಇದೀವಿ ಅಂತ ಅಂದ್ರೆ ಬೇರೆ ರೀತಿಯಲ್ಲಿ ಪ್ರಾಫಿಟ್ ಅನ್ನು ತೆಗೆದುಕೊಳ್ಳಬಹುದು.
ಸಂಬಳ ತೆಗೆದುಕೊಳ್ಳುವವರು ಕೂಡ ಎಲ್ಲೋ ಒಂದು ಕಡೆ ಚಿಕ್ಕ ಪುಟ್ಟ ಇನ್ವೆಸ್ಟ್ಮೆಂಟ್ ಮಾಡಿದ್ದಾರೆ. ಅದರಲ್ಲಿ ಬರುವ ಲಾಭವನ್ನು ತೆಗೆದುಕೊಳ್ಳುವುದಕ್ಕೆ ಆಸೆ ಮಾಡುತ್ತಾರೆ. ನೀವು ಸ್ಯಾಲರಿ ಪರ್ಸನ್ ಸಾಗಿ ಅಥವಾ ಬಿಸಿನೆಸ್ ಪರ್ಸನ್ ಆಗಿ ನೀವು ಎಲ್ಲೋ ಒಂದು ಕಡೆ ಲಾಭಕ್ಕಾಗಿ ಮಾಡಿದಂತಹ ಹೂಡಿಕೆ ಚೆನ್ನಾಗಿ ಸಿಗಬೇಕು ಅಂದ್ರೆ. ಗುರುಬಲ ಅಲ್ಲದೇನೆ ಗುರು ಬಲ ಇರಲಿ ಅಥವಾ ಇಲ್ಲದೇ ಇರಲಿ. ಮತ್ತು ಗುರುವಿನ ದೃಷ್ಟಿ ನಿಮ್ಮ ಲಾಭ ಸ್ಥಾನದಲ್ಲಿದೆ ಅಂದರೆ ನಿಮಗೆ ತುಂಬಾ ಅನುಕೂಲವಾಗುತ್ತದೆ.
ಅಥವಾ ಗುರುವಿನ ಆರಾಧನೆ ಮಾಡ್ಕೊಂಡ್ರು ಅನುಕೂಲ ವಾಗುತ್ತದೆ. ಯಾವ 6 ರಾಶಿಯವರಿಗೆ ಗುರುವಾರದನೆಯನ್ನು ಮಾಡಿಕೊಂಡರೆ ಇನ್ನೂ ಒಂದು ವರ್ಷಗಳ ಕಾಲ ಒಳ್ಳೆಯ ಲಾಭವಾಗುತ್ತದೆ ಅನ್ನುವಂತಹ ವಿಚಾರ ನಾನು ನಿನಗೆ ಈಗ ತಿಳಿಸಲಿದ್ದೇನೆ. ಆಯ್ತಾ ಗುರು ಗ್ರಹ ವೃಷಭ ರಾಶಿ ಹೋಯಿತು ಅಂತ ಹೇಳಿದರೆ. ಗುರು ಗ್ರಹದ ಏಕಪಾದ ದೃಷ್ಟಿ ಕರ್ಕಾಟಕ ರಾಶಿ ಬೀಳುತ್ತದೆ. ಕರ್ಕಾಟಕ ರಾಶಿ ಯಾರಿಗೆ ಲಾಭ ಸ್ಥಾನ ಆಗುತ್ತದೆ. ಕನ್ಯಾ ರಾಶಿ ಯವರಿಗೆ ಲಾಭ ಸ್ಥಾನವಾಗುತ್ತದೆ.
ಕನ್ಯಾ ರಾಶಿಯವರಿಗೆ ಗುರುಬಲ ಇದೆ. ಜೊತೆಗೆ ಗುರುವಾರದನೆಯನ್ನು ಚೆನ್ನಾಗಿ ಮಾಡಿಕೊಂಡರೆ ಒಳ್ಳೆಯ ಲಾಭವಾಗುತ್ತದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿದ ಧನ್ಯವಾದಗಳು.