ಮೊದಲ ಸಿನಿಮಾದಲ್ಲಿ ಮೋಡಿ ಮಾಡಿ ಮರೆಯಾದ ಕನ್ನಡದ ಸುಂದರ ನಟಿಯರು…ಚಿತ್ರರಂಗಕ್ಕೆ ಬರುವ ಎಲ್ಲಾ ನಟಿಯರು ಒಬ್ಬರಿಗಿಂತ ಒಬ್ಬರು ಪ್ರತಿಭಾವಂತರು ಮತ್ತು ತಾನು ಒಬ್ಬ ಅದ್ಭುತವಾದ ನಟಿಯಾಗಬೇಕು ಎಂದು ಆಸೆಯನ್ನು ಪಟ್ಟು ಸಿನಿಮಾರಂಗಕ್ಕೆ ಪಾದರ್ಪಣೆಯನ್ನು ಮಾಡುತ್ತಾರೆ ಅದರಲ್ಲೂ ಕೆಲ ನಟಿಯರು ಅವರು ಮಾಡುವ ಮೊದಲ ಸಿನಿಮಾದಲ್ಲೇ.

WhatsApp Group Join Now
Telegram Group Join Now

ದೊಡ್ಡ ರೀತಿಯ ಭರವಸೆಯನ್ನು ಕೊಡುತ್ತಾರೆ ಮತ್ತು ಅವರು ಕೂಡ ಆ ಚಿತ್ರ ಅಮೋಘವಾಗಿ ಗೆಲ್ಲುವುದಕ್ಕೆ ಕಾರಣರಾಗಿರುತ್ತಾರೆ ನಂತರ ಅವರು ಅನೇಕ ವರ್ಷಗಳ ಕಾಲ ಈ ಚಿತ್ರರಂಗದಲ್ಲಿ ಇರುತ್ತಾರೆ ಆದರೆ ಇನ್ನೂ ಹಲವು ನಟಿಯರು ಮೊದಲ ಸಿನಿಮಾದಲ್ಲಿ ದೊಡ್ಡ ಉಡುಗರೆಯನ್ನೇ ಆ ಚಿತ್ರರಂಗಕ್ಕೆ ಕೊಟ್ಟು ಮತ್ತು ಆ ಚಿತ್ರದಲ್ಲಿ ಆ ರೀತಿ ನಟನೆಯನ್ನು ಮಾಡಿ ನಂತರ.


ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

ಎರಡು ಮೂರು ಸಿನಿಮಾ ಮಾಡಿ ಅಲ್ಲಿಗೆ ಅವರ ಚಿತ್ರರಂಗದ ಆ ಒಂದು ಪಯಣವನ್ನು ಬಿಟ್ಟುಬಿಡುತ್ತಾರೆ ಅದೇನೇ ಇದ್ದರೂ ಅಭಿಮಾನಿಗಳು ಮಾತ್ರ ಇಂದಿಗೂ ಅವರು ಮಾಡಿದ ನಟನೆಯನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ ಅಂದರೆ ಆ ಸಿನಿಮಾ ಎಂದಾದರೂ ಟಿವಿಯಲ್ಲಿ ಅವರು ನೋಡಿದಾಗ ಅವರಿಗೆ ಒಮ್ಮೆಲೇ ಅವರ ನಟನೆ ಇಷ್ಟವಾಗುತ್ತದೆ ಮತ್ತು ಅವರನ್ನು ಇಷ್ಟು.

ವರ್ಷವಾದರೂ ನೆನೆಸಿಕೊಳ್ಳುತ್ತಾರೆ ಈ ರೀತಿ ಅನೇಕ ನಟಿಯರು ಬೇರೆ ಬೇರೆ ಭಾಷೆಯಲ್ಲಿ ಮತ್ತು ನಮ್ಮ ಕನ್ನಡದ ಭಾಷೆಯಲ್ಲಿ ಕೂಡ ಅನೇಕ ನಟಿಯರು ಹಿಂದುಳಿದಿದ್ದಾರೆ ಮೊದಲಿಗೆ ಶ್ರೀ ಲಕ್ಷ್ಮಿ ಕುಶಲವೇ ಕ್ಷೇಮವೇ ಎಂಬ ಚಿತ್ರದ ಮೂಲಕ ಬಂದವರು ಇವರು ಈ ಸಿನಿಮಾ ಅವರಿಗೆ ಅಷ್ಟು ದೊಡ್ಡ ಹೆಸರನ್ನು ತಂದು ಕೊಟ್ಟಂತ ಸಿನಿಮಾ ಈ ಚಿತ್ರ ಟೆಲಿಫೋನ್ ಗೆಳತಿ ಎಂಬ ಹಾಡು ತುಂಬಾ.

ಜನಪ್ರಿಯವಾಗಿತ್ತು ಅಂದಿನ ಕಾಲಕ್ಕೆ ನಂತರ ಇವರು ಜಗ್ಗೇಶ್ ಅವರೊಂದಿಗೆ ಶಿಖರದಶ ಎಂಬ ಸಿನಿಮಾದಲ್ಲಿ ಕಾಣಿಸಿಕೊಂಡರು ಅದಾದ ನಂತರ ವೈವಾಹಿಕ ಜೀವನಕ್ಕೆ ಕಾಲಿಟ್ಟ ಈ ನಟಿ ಅದಾದ ನಂತರ ಸಿನಿಮಾ ರಂಗಕ್ಕೆ ಮತ್ತೆ ಹಿಂತಿರುಗಿ ನೋಡಲೇ ಇಲ್ಲ ನಂತರ ಆಶಿಕ ಇವರು ಆಕಾಶ್ ಎಂಬ ಸಿನಿಮಾದಲ್ಲೂ ಕೂಡ ನಟಿಸಿದ್ದಾರೆ ಮತ್ತು ಹಾಟ್ ಬೀಟ್ ಎಂಬ ಚಿತ್ರ ಇವರಿಗೆ.

ಹೆಸರನ್ನು ತಂದುಕೊಟ್ಟಂತ ಸಿನಿಮಾ ಇದಾದ ನಂತರ ಬಾ ಬಾರೋ ರಸಿಕ, ರೋಡ್ ರೋಮಿಯೋ ಹೀಗೆ ನಾಲ್ಕೈದು ಸಿನಿಮಾಗಳನ್ನು ಮಾಡಿದ್ದಾರೆ, ಈ ಚಿತ್ರಗಳಲ್ಲಿ ಅವರ ನೈಜ್ಯ ನಟನೆಯಿಂದ ಅಭಿಮಾನಿಗಳ ಮನಸ್ಸನ್ನು ಕದ್ದಿದ್ದ ನಟಿ ಇವರು ನಂತರ ಇವರು ಶಿವರಾಜ್ ಕುಮಾರ್ ಅವರೊಂದಿಗೆ ತವರಿನ ಸಿರಿ ಎಂಬ ಸಿನಿಮಾ ಕೊನೆ ಸಿನಿಮಾ ಇದಾದ ನಂತರ ಇವರು.

ಚಿತ್ರರಂಗದ ಕಡೆ ಹಿಂತಿರುಗಿ ನೋಡಲೇ ಇಲ್ಲ, ಅನುಪ್ ಮೆಹತ ಇವರು ತೆಲುಗಿನ ಆರ್ಯ ಎಂಬ ಚಿತ್ರದಲ್ಲಿ ನಾಯಕಿ ನಟಿಯಾಗಿ ಅಭಿನಯಿಸಿದ್ದರು ಅಲ್ಲು ಅರ್ಜುನ್ ಅವರೊಂದಿಗೆ ಇವರ ಒಂದು ನಟನೆ ತುಂಬಾ ನೈಜ್ಯವಾಗಿತ್ತು ಮತ್ತು ಪ್ರತಿಯೊಬ್ಬರಿಗೂ ಅದು ತುಂಬಾ ಹಿಡಿಸಿತು ಆ ಚಿತ್ರದಲ್ಲಿ ಬರುವ ನೋವುಂಟು ಎಂಬ.

ಹಾಡು ಆಗಿನ ಕಾಲಕ್ಕೆ ಪ್ರತಿಯೊಬ್ಬರಿಗೂ ಹಾರ್ಟ್ ಫೇವರೆಟ್ ಆದಂತಹ ಹಾಡು ನಂತರ ಇವರು ಕನ್ನಡದಲ್ಲಿ ಅಜಯ್ ಎಂಬ ಸಿನಿಮಾದ ಮೂಲಕ ಪುನೀತ್ ರಾಜಕುಮಾರ್ ಅವರೊಂದಿಗೆ ಅವರ ನಟನೆಯನ್ನು ಮಾಡಿದರು ಇದಾದ ನಂತರ ಒಂದೆರಡು ತೆಲುಗು ಸಿನಿಮಾದಲ್ಲಿ ನಟಿಸಿ.

ನಂತರ ಕೊನೆಯದಾಗಿ ಕನ್ನಡದಲ್ಲಿ ಹೊಂಗನಸು ಎಂಬ ಸಿನಿಮಾದಲ್ಲಿ ಪ್ರೇಮ್ ಅವರೊಂದಿಗೆ ಜೋಡಿಯಾಗಿ ನಟಿಸಿದರು ಇದಾದ ನಂತರ ಅನುಅವರು ಮತ್ತೆ ಯಾವ ಸಿನಿಮಾದಲ್ಲೂ ಕಾಣಿಸಿಕೊಳ್ಳಲೇ ಇಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god