ಮೊಬೈಲ್ ಕಳ್ಳತನದ ದೂರು ನೀಡಲು ಠಾಣೆಗೆ ಬಂದ ಸಾಮಾನ್ಯ ಯುವಕ! ಯುವಕನ ಅಸಲಿ ರೂಪ ನೋಡಿ…ಸಾಮಾನ್ಯ ಜನಗಳ ತಲೆಯಲ್ಲಿ ಒಂದು ವಿಷಯ ಫಿಕ್ಸ್ ಆಗಿ ಹೋಗಿದೆ ಅದು ಏನೆಂದರೆ ಪೊಲೀಸರು ಸರಿ ಇಲ್ಲ ಪೊಲೀಸರು ಕಟುವಾಗಿ ಮಾತನಾಡುತ್ತಾರೆ ಪೊಲೀಸರು ಲಂಚ ತೆಗೆದುಕೊಳ್ಳುತ್ತಾರೆ ಆದರೆ ಎಲ್ಲಾ ಪೊಲೀಸರು ಈ ರೀತಿ ಇರುವುದಿಲ್ಲ ಕೆಲವು ಒಳ್ಳೆಯ ಪ್ರಾಮಾಣಿಕ.

WhatsApp Group Join Now
Telegram Group Join Now

ಲಂಚಮುಟ್ಟದ ಪೊಲೀಸರು ಈಗಲೂ ಇದ್ದಾರೆ ಎಂದರೆ ನೀವು ನಂಬಲೇಬೇಕು ಅದು ಆಂಧ್ರಪ್ರದೇಶ ರಾಜ್ಯದ ಕೊಂಗೋಲು ತಾಲೂಕಿನ ಪೊಲೀಸ್ ಸ್ಟೇಷನ್ ನಲ್ಲಿ ಶುಕ್ರವಾರ ಮಧ್ಯಾಹ್ನ 12 ಗಂಟೆ ಈ ಪೊಲೀಸ್ ಠಾಣೆಗೆ ಸ್ಮಾರ್ಟ್ ಆಗಿ ಇದ್ದ ಒಬ್ಬ ಯುವಕ ಬಂದಿದ್ದಾನೆ ಈತ ಚೆಕ್ಸ್ ಶರ್ಟ್ ಕ್ಯಾಶುಯಲ್ ಪ್ಯಾಂಟ್ ಹಾಕಿದ್ದ ತಾನೇ ಒಳಗೆ ಬಂದಿದ್ದಾನೆ ಆ ಸಮಯದಲ್ಲಿ ಆ ಸ್ಟೇಷನ್ನಲ್ಲಿ.

ರೈಟರ್ ಒಬ್ಬನನ್ನು ಬಿಟ್ಟು ಬೇರೆ ಯಾವ ಸಿಬ್ಬಂದಿಗಳು ಇರಲಿಲ್ಲ ಸಿದಾ ಈ ಯುವಕ ರೈಟರ್ ಕೂತಿದ್ದ ರೂಮಿನ ಒಳಗೆ ಹೋಗಿದ್ದಾನೆ ಯಾರು ನೀನು ಒಳ್ಳೆ ಗೂಳಿ ನುಗ್ಗಿದ ಹಾಗೆ ನುಗ್ಗುತ್ತಿದ್ದೀಯಲ್ಲ ಎಂದು ರೈಟರ್ ಯುವಕನ ಮೇಲೆ ರೇಗಾಡಿದ್ದಾರೆ ಸರ್ ನನ್ನ ಮೊಬೈಲ್ ಫೋನ್ ಕಳೆದು ಹೋಗಿದೆ ಕಂಪ್ಲೇಂಟ್ ಕೊಡಲು ಬಂದಿದ್ದೇನೆ ಎಂದು ಆ ಯುವಕ.

ಹೇಳಿದ್ದಾನೆ ಯಾವ ಫೋನು ಅದರ ಬೆಲೆ ಎಷ್ಟು ಫೋನ್ನ ಐಎಂಇ ನಂಬರ್ ಹೇಳು ಒಂದು ಚೀಟಿಯಲ್ಲಿ ಇದನ್ನೆಲ್ಲಾ ಬರೆದು ಕೊಡು ಎಂದು ರೈಟರ್ ಹೇಳಿದ್ದಾರೆ ಆ ಯುವಕ ಮೊಬೈಲ್ ನ ಬಗ್ಗೆ ಎಲ್ಲ ಮಾಹಿತಿಯನ್ನು ಬರೆದು ಪೊಲೀಸ್ ರೈತರಿಗೆ ರೈತರಿಗೆ ಕೊಟ್ಟು ಸರ್ ಕಂಪ್ಲೇಂಟ್‌ಗೆ ಸಾಕ್ಷಿಯಾಗಿ ಎಫ್ ಐ ಆರ್ ಕಾಫಿ ಕೊಡಿ ಎಂದು ಯುವಕ ಕೇಳಿದ್ದಾನೆ ಎಫ್ ಐ ಆರ್ ಕಾಫಿ ಕೇಳಿದೆ ತಡ.

ಸ್ಟೇಷನ್ನ ರೈಟರ್ ಗೆ ಕೋಪ ಬಂದಿದೆ ಆಗ ಹುಡುಗನಿಗೆ ತಮ್ಮ ಸ್ಟೈಲ್ ನಲ್ಲಿ ವಿಚಾರಣೆ ಮಾಡಲು ಶುರು ಮಾಡಿದ್ದಾರೆ ಹೇಳಪ್ಪ ನಿಮ್ಮ ಮೊಬೈಲ್ ಹೇಗೆ ಕಳೆದೋಯ್ತು ಎಂದು ರೈಟರ್ ಕೇಳಿದ್ದಾರೆ ನಾನು ಆರ್ ಟಿ ಸಿ ಬಸ್ ಸ್ಟಾಪ್ ನಲ್ಲಿ ನಡೆದುಕೊಂಡು ಹೋಗುವಾಗ ಪರಿಚಿತ ವ್ಯಕ್ತಿ ಒಬ್ಬ ನನ್ನ ಮೊಬೈಲ್ ನ ಕಿತ್ತುಕೊಂಡು ಓಡಿ ಹೋಗಿ ಬಿಟ್ಟ ಎಂದು ಯುವಕ ಹೇಳಿದ್ದಾನೆ.

ಆಯ್ತು ನಿನ್ನ ಊರು ಯಾವುದು ಬಸ್ ಸ್ಟಾಪ್ ಗೆ ಏಕೆ ಹೋಗಿದ್ದೆ ಪೊಲೀಸ್ ರೈಟರ್ ಕೇಳಿದ್ದಾರೆ ನನ್ನ ಊರು ಬೆಂಗಳೂರು ಸರ್ ಸ್ನೇಹಿತರನ್ನು ಭೇಟಿ ಮಾಡಲು ಇಲ್ಲಿಗೆ ಬಂದಿದ್ದೀನಿ ಎಂದು ಯುವಕ ಹೇಳಿದ್ದಾನೆ ಪೊಲೀಸರು ಈತನ ಮಾತು ನಂಬಲಿಲ್ಲ ಬಸ್ ಸ್ಟಾಪ್ ನ ಸಿಸಿಟಿವಿ ಕ್ಯಾಮರಾಗಳು ಇದ್ದಾವೆ ಅದನ್ನು ಪರಿಶೀಲನೆ ಮಾಡಿ ನೋಡುತ್ತೇವೆ ಒಂದು ವೇಳೆ ತಪ್ಪು.

ನಿನ್ನದೇಯಾದರೆ ಆಗ ನಿನಗೆ ಏನು ಮಾಡುವುದು ಎಂದು ಸ್ವಲ್ಪ ಕಾರವಾಗಿ ಅಧಿಕಾರಿ ಹೇಳಿದ್ದಾರೆ ಈ ಮಾತು ಕೇಳಿ ಪಾಪ ಯುವಕ ಸುಮ್ಮನೆ ನಿಂತು ಬಿಟ್ಟ ಅದೇ ಸಮಯಕ್ಕೆ ಅಲ್ಲಿಗೆ ಆ ಸ್ಟೇಷನ್ ಸಬ್ ಇನ್ಸ್ಪೆಕ್ಟರ್ ಬಂದಿದ್ದಾರೆ ರೈಟರ್ ಈ ಕಂಪ್ಲೇಂಟ್ ಅನ್ನು ಎಸ್ಐ ಗೆ ತೆಗೆದುಕೊಂಡು ಹೋಗು ಕೊಡು ಎಂದು ಆತ ಬರೆದು ಕೊಟ್ಟಿದ್ದ ಕಂಪ್ಲೇಂಟ್ ಪೇಪರ್ ನ ವಾಪಸ್ ಕೊಟ್ಟಿದ್ದಾರೆ ಎಸ್ಐ.

ಬಳಿ ಹೋದರೆ ಸರ್ಕಲ್ ಇನ್ಸ್ಪೆಕ್ಟರ್ ಆಚೆ ಹೋಗಿದ್ದಾರೆ ಅವರು ಬಂದ ಮೇಲೆ ಮಾತನಾಡೋಣ ಈಗ ಹೋಗು ಆಚೆಯೆಂದು ಯುವಕನಿಗೆ ಎಸ್ ಐ ಹೇಳಿದ್ದಾರೆ,ಯುವಕ ಆಚೆ ಬಂದು ನಿಂತಿದ್ದಾನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god