ಕರ್ನಾಟಕಕ್ಕೆ ಒಲಿಯುತ ಭಾರತದ ರಾಜಪೀಠ…. 2024ರ ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ ರಾಜಕೀಯ ಪಕ್ಷಗಳು ತಮ್ಮದೇ ಆದಂತಹ ಸ್ಟ್ಯಾಟರ್ಜಿಯನ್ನ ಶುರು ಮಾಡಿಕೊಂಡಿದೆ ಇಂಡಿಯಾ ಮತ್ತು ಯುಪಿಎ ಎನ್ನುವಂತಹ ಎರಡು ವಿಭಜನೆಗಳು ಬದಲಾವಣೆಗೊಂಡು ಕಾಂಗ್ರೆಸ್ ಬೆಂಬಲಿತವಾದಂತಹ ಐ ಎನ್ ಡಿ ಐಎ ಇದು ಇಂಡಿಯಾ ಆಗುವುದಿಲ್ಲ ಅದಕ್ಕೆ ಬೇರೆ ಬೇರೆ.

WhatsApp Group Join Now
Telegram Group Join Now

ರೀತಿಯಾಗಿರುವಂತಹ ವ್ಯವಸ್ಥೆಗಳು ಇದೆ ಆದರೆ ಐ ಎನ್ ಡಿ ಐ ಎ ಇಂಡಿಯಾ ಎನ್ನುವಂತಹ ಪಕ್ಷಗಳನ್ನು ಮಾಡುತ್ತಾ ಇದ್ದಾರೆ ಕಾಂಗ್ರೆಸ್ ಪಕ್ಷ ಇನ್ನೊಂದು ಇಂಡಿಯಾ ತನ್ನ ಯಾವ ಹೆಸರುಗಳನ್ನು ಕೂಡ ಬದಲಾವಣೆ ಮಾಡುವಂತ ವ್ಯವಸ್ಥೆಗಳಲ್ಲಿ ಅದು ತನ್ನ ವ್ಯವಸ್ಥೆಗಳನ್ನು ಮಾಡಿಕೊಂಡಿಲ್ಲ ಹಿಂದೆ ಈ ಮಾತನ್ನು ನಾವು ಹೇಳಿದ್ದವು ನೀವು ಗಮನಿಸಿರಬಹುದು ಐ ಏನ್ ಡಿ ಐ ಎ.

ಪೂರ್ಣ ಪ್ರಮಾಣದ ವ್ಯವಸ್ಥೆಗಳನ್ನ ಅದರಲ್ಲಿ ಚಿತ್ರವಾಗುತ್ತದೆ ಎನ್ನುವಂತಹ ಮಾತನ್ನು ಈಗಾಗಲೇ ಅಖಿಲೇಶ್ ಯಾದವ್ ವಿಚಾರದಲ್ಲಿ ಈ ಮಾತು ಅರ್ಧ ಸತ್ಯವಾಗಿದೆ, ಇನ್ನೂ ಅರ್ಧ ಸತ್ಯವಾಗಬೇಕಾದರೆ ಕೆಲವು ದಿನಗಳ ಕಾಲ ನೀವು ನೋಡಲೇಬೇಕಾಗುತ್ತದೆ ವರ್ತಮಾನದಲ್ಲಿ ಕಾಂಗ್ರೆಸ್ ಬೆಂಬಲಿತ ಎಲ್ಲ ಪಕ್ಷಗಳು ಕೂಡ ತಮ್ಮದೇ ಆದಂತಹ ನಿಲುವನ್ನು.

See also  ಸತ್ತು ಹೋಗ್ತಾನೆ ಅಂತ ಗೊತ್ತಿದ್ರೂ ಇಷ್ಟು ಖರ್ಚು ಮಾಡಿ ಮದುವೆ ಮಾಡಿದ್ರ 5000 ಕೋಟಿ ಮದುವೆ ಮುನ್ನೂರು ಕೋಟಿ ಡ್ರೆಸ್

ಹೊರಹಾಕಿದೆ ಒಂದು ಸಂತೋಷದ ವಿಚಾರ ಎಂದರೆ ಕರ್ನಾಟಕಕ್ಕೆ ಇನ್ನೊಂದು ಪ್ರಧಾನಿ ಮಂತ್ರಿಗಳ ಆಗ್ರಹಣೆ ಎನ್ನುವುದು ನಮ್ಮ ಸಂತೋಷ ಕೂಡ ಹಾಗಾದರೆ ಯಾರಾಗಬಹುದು ಕರ್ನಾಟಕದವರು ಸಿದ್ದರಾಮಯ್ಯನವರು ಮಾತ್ರ ಆಗುವುದಿಲ್ಲ ತಲೆ ಕೆಡಿಸಿಕೊಳ್ಳಬೇಡಿ ಹಾಗಾದರೆ ಇಡೀ ಭಾರತ ದೇಶದ ಅಖಿಲ ಭಾರತ ಕಾಂಗ್ರೆಸ್ ನ ಅಧ್ಯಕ್ಷರಾಗಿರುವಂತಹ ಮಲ್ಲಿಕಾರ್ಜುನ.

ಖರ್ಗೆ ಅವರ ಹೆಸರನ್ನ ಮಮತಾ ಬ್ಯಾನರ್ಜಿ ಉಲ್ಲೇಖ ಮಾಡಿರುವಂತಹ ಮಾಹಿತಿಯನ್ನು ನೀವು ಮಾಧ್ಯಮದಲ್ಲಿ ತಿಳಿದಿರಬಹುದು ಅದರ ಅರ್ಥ ಒಂದು ಕಡೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಇನ್ನೊಂದು ಕಡೆಯಲ್ಲಿ ಭಾರತೀಯ ಜನಪ್ರತಿ ಪಕ್ಷ ವನ್ನ ಪ್ರತಿನಿಧಿಸುವಂತಹ ಅದರ ವಿಶೇಷವಾದಂತಹ ಚಾಲಕ ಎಂದು ಇಟ್ಟುಕೊಳ್ಳೋಣ ನರೇಂದ್ರ.

ದಾಮೋದಾರ್ ಮೋದಿಜಿ ಇವರು ಈಗಲೂ ಇವರ ಮಧ್ಯ ಹಣ ಹಣೆ ನಡೆದರೆ ಮೋದಿ ಸೋಲುತ್ತಾರ ಹಾಗೆ ಅದರ ಜೊತೆಗೆ ಮಲ್ಲಿಕಾರ್ಜುನ ಖರ್ಗೆ ಈ ದೇಶದ ಪ್ರಧಾನ ಮಂತ್ರಿ ಹಾಗೂ ಮೋದಿಜಿ ಸೋಲುತ್ತಾರ ಎನ್ನುವಂತಹ ವಿಚಾರವನ್ನು ಹೊತ್ತು ತರುವ ಕುತೂಹಲಕಾರಿ ಆಗಿರುವಂತಹ ವಿಚಾರವನ್ನು ಯಾವುದೇ ಕರ್ನಾಟಕದ ಮೀಡಿಯಾದವರು ಕೂಡ ತೆಲುಗು.

ಮೊದಲೇ ನಿಮ್ಮ ಎದುರಿಗೆ ತರುವಂತಹ ಪ್ರಯತ್ನವನ್ನು ನಾವು ಮಾಡುತ್ತ ಇದ್ದೇವೆ. ಒಂದು ಕಡೆಯಲ್ಲಿ ನೋಡುವುದಾದರೆ ದಲಿತರ ವರ್ಗದ ಶ್ರೀಯುತ ಖರ್ಗೆ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದರು ನನ್ನನ್ನು ಯಾವುದೇ ಒಂದು ವರ್ಗಕ್ಕೆ ಸೇರಿಸಬೇಡಿ ಸರಿಯಾಗಿ ಇದೆ ಅವರ ಮಾತು ಯಾಕೆ ಒಂದು ವರ್ಗದಿಂದ ಅವರನ್ನು ಗುರುತಿಸುತ್ತೀರ ರಾಷ್ಟ್ರೀಯ ನಾಯಕರು ಎಂದರೆ ಆ.

See also  ಬಿಗ್ ಬಾಸ್ ಸೀಸನ್ 11 ಆರಂಭ ಯಾರೆಲ್ಲಾ ಬರ್ತಾರೆ ಗೊತ್ತಾ ? ಹೋದ ಸೀಸನ್ ಗಿಂತ ಈ ಸೀಸನ್ ತುಂಬಾ ಸ್ಪೆಷಲ್

ವರ್ಗಕ್ಕೆ ಮಾತ್ರ ನಾಯಕರಲ್ಲ ಕಾಂಗ್ರೆಸಿನ ಇಡೀ ಭಾರತದ ಪ್ರತಿಯೊಬ್ಬ ಸಣ್ಣ ಸಣ್ಣ ಕಾರ್ಯಕರ್ತರು ಕೂಡ ಅದರ ನಾಯಕರಾಗಿರುತ್ತಾರೆ ಹಾಗಾಗಿ ಯಾಕೆ ಒಂದು ವರ್ಗಕ್ಕೆ ಸೇರಿಸುತ್ತೀರಾ ಕಾಂಗ್ರೆಸ್ ನವರು ಸೇರಿಸುವುದಕ್ಕೆ ಆಗುವುದಿಲ್ಲ ಅವರನ್ನು ಆದರೆ ಮಲ್ಲಿಕಾರ್ಜುನ ಖರ್ಗೆ ಈ ದೇಶಕ್ಕೆ ಪ್ರಧಾನ ಮಂತ್ರಿಗಳು ಆದರೆ ಸಂತೋಷಪಡುವವರಲ್ಲಿ ನಾನು ಒಬ್ಬ.

ಆದರೆ ಯೋಗಗಳು ಬೇಕಲ್ಲ ಯೋಗ ಯೋಗಗಳು ಅವರಿಗೆ ಇದೆಯೇ ನರೇಂದ್ರ ಮೋದಿಯವರ ಜಾತಕ ಅಥವಾ ಇವರಿಗೆ ಅಂದರೆ ಖರ್ಗೆ ಅವರ ವರ್ತಮಾನದ ಮಾಹಿತಿಯನ್ನು ಎಲ್ಲೂ ಪಡೆದುಕೊಳ್ಳುವುದಕ್ಕೆ ಆಗುವುದಿಲ್ಲ .ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god