ಮೋದಿ ಮನೆಯಲ್ಲಿ ಭಯಾನಕ ಸುರಂಗ..?ಶಾಕಿಂಗ್ ಹೇಗಿದೆ ಗೊತ್ತಾ ಮೋದಿ ಮನೆ…ಇಂದು ನಾವು ನಿಮಗೆ ತಿಳಿಸುತ್ತಿರುವಂತದ್ದು ಪ್ರಧಾನಮಂತ್ರಿ ಬಂಗಲಿಯಲ್ಲಿ ಏನಿದು ರಹಸ್ಯ ಸುರಂಗ ಭಾರತದಲ್ಲಿ ಅತ್ಯಂತ ಪ್ರಬಲವಾದ ಹಾಗೂ ಶಕ್ತಿಯುತವಾದ ಹುದ್ದೆ ಎಂದರೆ ಅದು ಪ್ರಧಾನ ಮಂತ್ರಿ ಹುದ್ದೆ ಅಂತಹ ಪ್ರಧಾನ ಮಂತ್ರಿ ಹುದ್ದೆಯಲ್ಲಿ ಆಸೀನರಾಗಿರುವ.

WhatsApp Group Join Now
Telegram Group Join Now

ನರೇಂದ್ರ ಮೋದಿ ಅವರ ಇರುವ ಅತಿ ದೊಡ್ಡ ರಹಸ್ಯ ದ ಬಗ್ಗೆ ನಿಮಗೆ ಗೊತ್ತಾ ಪ್ರಧಾನಿ ಜೊತೆ ಮನೆಯಲ್ಲಿ ಯಾರೆಲ್ಲ ಇರುತ್ತಾರೆ ಈ ಬಂಗಲೆಯಲ್ಲಿ ನರೇಂದ್ರ ಮೋದಿ ಒಬ್ಬರೇ ವಾಸವಾಗಿದ್ದಾರ ಅಥವಾ ಯಾರಾದರೂ ಜೊತೆಗೆ ಇದ್ದಾರಾ ಮೋದಿ ಅವರ ಅಧಿಕೃತ ಬಂಗಲೇ ಎಲ್ಲಿ ಸುರಂಗ ಮಾರ್ಗ ಇದೆಯಾ ಇದ್ದರೆ ಆ ಸುರಂಗ ಮಾರ್ಗ ಎಲ್ಲಿಗೆ ಸೇರಿಸುತ್ತದೆ ಎನ್ನುವ ಸಂಪೂರ್ಣ.

ಮಾಹಿತಿಯನ್ನ ತಿಳಿಯೋಣ.ಮೋದಿಜಿ ವಾಸವಾಗಿರುವ ಸೆವೆನ್ ಆರ್ ಸಿ ಆರ್ ಅಥವಾ ಸೆವೆನ್ ಲೋಕ ಕಲ್ಯಾಣ ಮನೆಯಲ್ಲಿ ಏನಿದೆ ಇದರಲ್ಲಿ ರಹಸ್ಯ ಸುರಂಗಗಳು ಇದೆಯಾ ಎಂಬ ರೋಚಕ ಕಹಾನಿಗಳಿಗೆ ಇಲ್ಲಿದೆ ಉತ್ತರ ರಾಬರ್ಟ್ ರಿಸಲ್ ನಿಂದ ನಿರ್ಮಾಣವಾದ ನರೇಂದ್ರ ಮೋದಿ ಅವರ ಮನೆಯ ರೋಡಲ್ಲಿ ದೆಹಲಿಯ ಲೋಕ ಕಲ್ಯಾಣದಲ್ಲಿ.ಪ್ರಧಾನ ಮಂತ್ರಿಗಳ ಮನೆ.

ಎಂದರೆ ಅದು ಕೇವಲ ಒಂದು ಬಂಗಲೆ ಮಾತ್ರವಲ್ಲ ಅದೊಂದು ದೊಡ್ಡ ಕಾಂಪೌಂಡ್ ಅಲ್ಲಿ ಒಟ್ಟು ಆರು ಬಂಗಲೆಗಳಿವೆ ಅಲ್ಲಿಗೆ ತರತರವಾದ ನಂಬರ್ ಗಳನ್ನ ಇಡಲಾಗಿದೆ ಅಂದರೆ ಒಂದು ಮೂರು ಐದು 7 9 ನಂಬರ್ 9 ರ ಮನೆಯಲ್ಲಿ ಎಸ್‍ಪಿಜಿ ಇರುತ್ತದೆ ಅಂದರೆ ಸ್ಪೆಷಲ್ ಪ್ರೊಟೆಕ್ಷನ್ ರೂಂ ಇದು ಪ್ರಧಾನಮಂತ್ರಿಯವರ ಹಾಗೂ ಅವರ ಕುಟುಂಬದವರ ಹಾಗೂ.

ಮಾಜಿ ಪ್ರಧಾನಿಗಳ ಭದ್ರತೆಗೆ ಎಂದು ಇರುವ ವಿಶೇಷ ಭದ್ರತಾ ಪಡೆ ನಂಬರ್ ಐದರ ಮನೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಾಸ ಮಾಡುತ್ತಾರೆ ಈ ಮನೆಯಲ್ಲಿ ನರೇಂದ್ರ ಮೋದಿ ಮಾತ್ರ ವಾಸ ಮಾಡುತ್ತಾರೆ ಈ ಬಂಗಲೆಯಲ್ಲಿ ಕೆಲಸಗಾರರನ್ನು ಹೊರತುಪಡಿಸಿ ಮೋದಿ ಅವರ ಜೊತೆಗೆ ಬೇರೆ ಯಾರು ಕುಟುಂಬಸ್ಥರು ಇರುವುದಿಲ್ಲ ಬಂಗಲೆ ನಂಬರ್ 5 ಮೋದಿ ಮನೆ.

ಬಂಗಲೆ ನಂಬರ್ 7 ಇದರಲ್ಲಿ ಗ್ರಹ ಕಚೇರಿ ಇದೆ ಇದರಲ್ಲಿ ಮೋದಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಬುಲೆಟ್ ಪ್ರೂಫ್ ಕ್ಲಾಸ್ ಗಳನ್ನು ನಿರ್ಮಿಸಲಾಗಿದೆ ಇದರಲ್ಲಿ ಪ್ರಧಾನಿ ಮನೆಯಿಂದ ಗ್ರಹಕಚೇರಿಗೆ ಹಾಗೂ ಗ್ರಹಕಚೇರಿಯಿಂದ ಮನೆಗೆ ಹೋಗುತ್ತಾರೆ ಆದರೆ ಇವರ ಬಂಗಲೆಯಲ್ಲಿ ನಿಜಕ್ಕೂ ಸುರಂಗ ಇದೆಯಾ ಅನ್ನೋ ಪ್ರಶ್ನೆ ಉದ್ಭವವಾಗುತ್ತದೆ ಅದಕ್ಕೆ ಉತ್ತರ.

ಇಲ್ಲಿದೆ ಇವರು ಹೊರಬರಲು ಒಂದು ಸುರಂಗ ಖಂಡಿತವಾಗಿ ಇದೆ ಇದು ಪ್ರಧಾನಿ ನಿವಾಸದಿಂದ ಶುರುವಾಗಿ ಒಂದುವರೆ ಕಿಲೋಮೀಟರ್ ದೂರದ ಏರ್ಪೋರ್ಟ್ ಗೆ ಸಂಪರ್ಕ ಮಾಡುತ್ತದೆ ಇದನ್ನ 2010ರಲ್ಲಿ ಕಾಮಗಾರಿ ಶುರು ಮಾಡಿ 2014ರಲ್ಲಿ ಮನಮೋಹನ್ ಸಿಂಗ್ ಅವರ ಹುದ್ದೆ ಅಂತ್ಯವಾಗುವ ವೇಳೆಗೆ ನಿರ್ಮಿಸಿದ್ದರು ಈಗ ಮೋದಿಜಿ ಇದನ್ನ ಬಳಸುತ್ತಾರೆ ಪ್ರಧಾನಿ.

ನಿವಾಸದ ಮೇಲೆ ವಿಮಾನದ ಹಾರಾಟವನ್ನು ನಿಷೇಧಿಸಲಾಗಿದೆ ಇಷ್ಟು ಕಠಿಣ ಭದ್ರತೆ ಇರುವ ಪ್ರಧಾನಿ ನಿವಾಸ ಕಿರುವುದು ಒಂದೇ ಮಾರ್ಗ ಈ ಮಾರ್ಗ ಪ್ರವೇಶಿಸುತ್ತಿದ್ದಂತೆ ಮೊದಲು ಸಿಗುವುದು ಬಂಗಲೆ ನಂಬರ್ ಒಂಬತ್ತು ಇದರಲ್ಲಿ ಶಸ್ತ್ರ ಸಚ್ಚಿತ ವಿಶೇಷವಾದ ಭದ್ರತಾ ಪಡೆ ಸದಾ ನೆಲೆಗೊಂಡಿರುತ್ತದೆ ಇಲ್ಲಿ ತಪಾಸಣೆಯಾದ.

ನಂತರವೇ ಮುಂದುವರೆಯಲು ಅನುಮತಿ ಬಂಗಲೆ 9ರ ನಂತರ ಪಾರ್ಕಿಂಗ್ ಪ್ರದೇಶವಿರುತ್ತದೆ ಅದರ ನಂತರ ಸ್ವಾಗತ ಕೇಂದ್ರ ಇದೆಲ್ಲವನ್ನ ದಾಟಿ ಮುಂದೆ ಬಂದರೆ ಅಲ್ಲಿ ಭದ್ರತಾ ಸಿಬ್ಬಂದಿಯ ಬಿಗಿಬಾರಿಯಲ್ಲಿರುವ 7 5 3 ಮತ್ತು ಒಂದು ಆರ್ಸಿಯ ಸಿಗುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ