ಜನಾರ್ದನ ರೆಡ್ಡಿ, ಯಡಿಯೂರಪ್ಪ ಜೈಲಿಗಟ್ಟಿದ ಖಡಕ್ ಆಫೀಸರ್ ಮಧುಕರ್ ಶೆಟ್ಟಿ – 47 ವರ್ಷಕ್ಕೆ ಅನುಮಾನಸ್ಪದ ಅನುಮಾನಾಸ್ಪದ ಸಾವು.. ನಮ್ಮ ದೇಶದ ವ್ಯವಸ್ಥೆಯಂತೂ ಸಂಪೂರ್ಣವಾಗಿ ಹಾಳು ಆಗಿ ಹೋಗಿದೆ ಭ್ರಷ್ಟವಾಗಿದೆ ಈ ನಮ್ ದೇಶದ ವ್ಯವಸ್ಥೆ ಈ ಪರಿಯಾಗಿ ಹಾಳಾಗಲು ರಾಜಕಾರಣಿಗಳ ಪಾತ್ರ ಎಷ್ಟಿದೆಯೋ ಅದಕ್ಕಿಂತ ದೊಡ್ಡದಾದಂತಹ.

WhatsApp Group Join Now
Telegram Group Join Now

ಹಿರಿದಾದಂತಹ ಪಾತ್ರ ಎಂದರೆ ಸರ್ಕಾರಿಅಧಿಕಾರಿಗಳದ್ದು ಈ ಸರ್ಕಾರಿ ಅಧಿಕಾರಿಗಳೊಬ್ಬರು ಸರಿಯಾಗಿ ಬಿಟ್ಟರೆ ಈ ವ್ಯವಸ್ಥೆ ಸಂಪೂರ್ಣವಾಗಿ ಬದಲಾಗಿಬಿಡುತ್ತದೆ ಆದರೆ ಅವರು ಬದಲಾಗುತ್ತಾರ ಸಾಧ್ಯವೇ ಇಲ್ಲ ಸಣ್ಣಪುಟ್ಟ ಕೆಲಸಕ್ಕೂ ಕೂಡ ಲಂಚ ಲಂಚ ಅಂತ ಹೇಳಿ ಬಾಯ್ ಬಡೆದುಕೊಳ್ಳುತ್ತಾರೆ ಸರ್ಕಾರಿ ಸಾಮಾನ್ಯ ಸಿಬ್ಬಂದಿಯಿಂದ ಹಿಡಿದು ಮೇಲಾಧಿಕಾರಿಗಳ ವರೆಗೂ.

ಕೂಡ ನೀವು ಯಾವುದೇ ಕೆಲಸವನ್ನು ಮಾಡಿಸಿಕೊಳ್ಳಬೇಕೆಂದರೂ ಕೂಡ ಲಂಚವನ್ನು ಕೊಡಲೇಬೇಕು ಲಂಚವಿಲ್ಲದೆ ಇಲ್ಲಿ ಯಾವ ಕೆಲಸವೂ ಕೂಡ ಆಗುವುದಿಲ್ಲ ಈ ಸರ್ಕಾರಿ ಅಧಿಕಾರಿಗಳು ಕಂಡವರ ದುಡ್ಡನ್ನು ತಿಂದು ನಾಚಿಕೆ ಮಾನ ಮರ್ಯಾದೆ ಇಲ್ಲದೆ ಐಷಾರಾಮಿ ಬಂಗಲೆ ಕಟ್ಟಿರುತ್ತಾರೆ ಬೇಕಾದಷ್ಟು ಹಣ ಬಂಗಲೇ ಒಡವೆ ಎಲ್ಲವನ್ನೂ ಕೂಡ ಮಾಡಿಸಿಕೊಂಡಿರುತ್ತಾರೆ ನಾಚಿಕೆ.

ಆಗಬೇಕು ಅವರೆಲ್ಲರಿಗೂ ಕೂಡ ಕಂಡವರ ದುಡ್ಡನ್ನು ತಿನ್ನುವುದಕ್ಕೆ ಕಂಡವರ ಶ್ರಮದ ಹಣವನ್ನು ಕಿತ್ತುಕೊಳ್ಳುವುದಕ್ಕೆ ಈ ಸರ್ಕಾರಿ ಅಧಿಕಾರಿಗಳಿಗೆ ನಾಚಿಕೆಯಾಗಬೇಕು ಆದರೆ ಅವರ್ಯಾರಿಗೂ ಕೂಡ ನಾಚಿಕೆ ಮಾನ ಮರ್ಯಾದೆ ಅನ್ನುವುದು ಕಿಂಚಿತ್ತು ಕೂಡ ಇಲ್ಲವೇ ಇಲ್ಲ.ಇದರ ನಡುವೆ ಯಾರಾದರೂ ಪ್ರಾಮಾಣಿಕ ಅಧಿಕಾರಿಗಳು ಇದ್ದರೂ ಎಂದರೆ ಅಂಥವರಿಗೆ.

ಆಯಸ್ಸು ಜಾಸ್ತಿ ಇಲ್ಲ ಅಥವಾ ಅಂಥವರು ಜಾಸ್ತಿ ದಿನಗಳ ಕಾಲ ಈ ವ್ಯವಸ್ಥೆಯಲ್ಲಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ ಇಷ್ಟೆಲ್ಲ ಪೀಠಿಕೆಯನ್ನು ಹಾಕುವುದಕ್ಕೆ ಕಾರಣ ಎಂದರೆ ಕೇವಲ ಭ್ರಷ್ಟಾ ವ್ಯವಸ್ಥೆಯನ್ನೇ ನಾವು ನೋಡಿದ್ದೆವು ಹಾಳಾದಂತಹ ವ್ಯವಸ್ಥೆಯನ್ನೇ ನೋಡಿದ್ದೆವು ಲಂಚ ಲಂಚ ಎಂದು ಬಾಯಿ ಬಡೆದುಕೊಳ್ಳುವ ಅಧಿಕಾರಿಗಳನ್ನ ನೋಡಿದ್ದೇವೆ ಅದರ ನಡುವೆ.

ಪ್ರಾಮಾಣಿಕವಾದಂತಹ ಅಧಿಕಾರಿಯೊಬ್ಬರಿದ್ದರು ಅವರೇ ಮಧುಕರ್ ಶೆಟ್ಟಿ ಈ ವ್ಯಕ್ತಿಯ ಹೆಸರನ್ನು ಹೇಳುವಂತಹ ಸಂದರ್ಭದಲ್ಲಿ ನನ್ನ ಮೈ ಜುಮ್ ಎನ್ನುತ್ತದೆ ರೋಮಾಂಚನ ವಾಗುತ್ತದೆ. ಪೊಲೀಸ್ ಅಧಿಕಾರಿಗಳನ್ನು ನಾವು ಗಮನಿಸುತ್ತಿರುತ್ತೇವೆ ಒಂದಷ್ಟು ಜನ ಬೇಕಾಬಿಟ್ಟಿಯಾಗಿ ಪ್ರಚಾರವನ್ನು ತೆಗೆದುಕೊಳ್ಳುತ್ತಿರುತ್ತಾರೆ ಅಥವಾ ಕಂಡ ಕಂಡ.

ಕಡೆಗಳಲ್ಲಿ ಭಾಷಣಗಳನ್ನು ಬಿಗಿಯುತ್ತಿರುತ್ತಾರೆ ನಾವು ಹಾಗೆ ಹೀಗೆ ಎಂದು ಒಂದಷ್ಟು ಇಂತಹ ಅಧಿಕಾರಿಗಳಿಗೆ ನಾವು ಎಲ್ಲರೂ ಕೂಡ ಸೇರಿ ಸಿಂಗಂ ಎನ್ನುವಂತಹ ಪಟ್ಟವನ್ನ ಕಟ್ಟುಬಿಟ್ಟಿದ್ದೇವೆ ನಿಜವಾಗಿಯೂ ಅವರು ಸಿಂಗಮ್ಮಇಲ್ಲವಾ ಎಂದು ಯಾರಿಗೂ ಗೊತ್ತಿಲ್ಲ ಆದರೆ ಈ ವ್ಯಕ್ತಿ ತಾನು ಬದುಕಿದಂತಹ ಸಂದರ್ಭ ದಲ್ಲಿ ಯಾವತ್ತೂ ಕೂಡ ಪ್ರಚಾರವನ್ನು ಬಯಸಲಿಲ್ಲ ಯಾರ ಬಳಿಯೂ.

ಕೂಡ ಸಿಂಗಂ ಎಂದು ಕರೆಸಿಕೊಳ್ಳಲಿಲ್ಲ ಸದ್ದಿಲ್ಲದೆ ಕೆಲಸವನ್ನು ಮಾಡಿ ಭೂಮಿಯನ್ನೇ ಬಿಟ್ಟು ನಿರ್ಗಮಿನಿಸಿ ಬಿಟ್ಟರು ಇಂತಹ ಅಧಿಕಾರಿಯ ಬಗ್ಗೆ ನಾವು ಒಂದಷ್ಟು ವಿವರವನ್ನು ನಿಮ್ಮ ಮುಂದೆ ಇಡುತ್ತೇವೆ ಯಾಕೆ ಈ ವಿಚಾರವನ್ನು ನಿಮ್ಮ ಮುಂದೆ ಹೇಳುತ್ತಿದ್ದೇನೆ ಎಂದರೆ ನಿಮ್ಮಲ್ಲಿ ಎಷ್ಟೋ ಜನ ಮಧುಕರ್ ಶೆಟ್ಟಿ ಅವರ ಹೆಸರನ್ನ ಕೇಳದೆ ಇರಬಹುದು ಕೇಳಿದಂತವರಿಗೆ.

ಮಧುಕರ್ ಶೆಟ್ಟಿ ಮಾಡಿದಂತಹ ಕೆಲಸಗಳ ಬಗ್ಗೆ ಗೊತ್ತಿಲ್ಲದೆ ಇರಬಹುದು ಈ ಕಾರಣಕ್ಕಾಗಿ ಒಂದಷ್ಟು ವಿಚಾರವನ್ನು ನಿಮಗೆ ತಿಳಿಸುತ್ತಿದ್ದೇನೆ.ಮಧುಕರ್ ಶೆಟ್ಟಿ ಹುಟ್ಟಿದ್ದು ಕುಂದಾಪುರದ ವಡ್ಡರಸಿಯಲ್ಲಿ ಇವರ ತಂದೆ ವಡ್ಡರಸಿ ರಘುರಾಮ್ ಶೆಟ್ಟಿ ಎಂದು ಹೇಳಿ ಬಹಳ ಪ್ರಖ್ಯಾತ ಪತ್ರಕರ್ತರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ