ಯಾಕೆ ಸ್ವಾಮಿ ವಿವೇಕಾನಂದ ಅವರ ಮೆದುಳು ಅಷ್ಟೊಂದು ಚುರುಕಾಗಿತ್ತು ಅವರು ಹೇಗೆ ಓದುತ್ತಿದ್ದರು…. ನಿಮಗೆಲ್ಲ ತಿಳಿದಿರುವಂತೆ ಸ್ವಾಮಿ ವಿವೇಕಾನಂದ ಅವರ ಜ್ಞಾಪಕ ಶಕ್ತಿ ಹಾಗೂ ಅವರು ಮಾಡಿರುವ ಸಾಧನೆ ಇಡೀ ಪ್ರಪಂಚವೇ ಮೆಚ್ಚುವಂಥದ್ದು ಅದನ್ನು ಜನ ಇಂದಿಗೂ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ ಹಾಗೂ ಅವರ ಸರಳತೆ ಹೀಗೆ ಅವರು ಅನೇಕ ರೀತಿಯಲ್ಲಿ.

WhatsApp Group Join Now
Telegram Group Join Now

ಗುರುತಿಸಿಕೊಂಡಿದ್ದಾರೆ.ಸ್ವಾಮಿ ವಿವೇಕಾನಂದ ಅವರು 700 ಪುಟದ ಪುಸ್ತಕವನ್ನು ಒಂದು ಗಂಟೆಯಲ್ಲಿ ಓದುತ್ತಿದ್ದರು ಹಾಗೂ ಅದನ್ನು ಪೂರ್ತಿಯಾಗಿ ನೆನಪಿನಲ್ಲಿಟ್ಟುಕೊಳ್ಳುತ್ತಿದ್ದರು ಅವರ ನೆನಪಿನ ಶಕ್ತಿಗೆ ಸರಿಸಾಟಿಯೇ ಇಲ್ಲ ಎಂಬ ರೀತಿ ಅವರು ಇದ್ದರು, 1893ರಲ್ಲಿ ಅಮೆರಿಕದಲ್ಲಿ ನಡೆದ ಒಂದು ಸಮಾರಂಭದಲ್ಲಿ ಅವರು ವಿವಿಧ ಬಗೆಯ ಆಲೋಚನೆಗಳಿಂದ ಅಲ್ಲಿನ ಜನಗಳಿಗೆ .

ಸುನಾಮಿಯನ್ನೇ ತಂದಿದ್ದರು ನಂತರ ಅವರು ಯುರೋಪ್ ಕೂಡ ಹೋಗಿ ಬಂದರು ಹಿಂತಿರುಗಿ ಬರುವಾಗ ಒಬ್ಬ ಜರ್ಮನ್ ಪ್ರೊಫೆಸರ್ ಅವರ ಮನೆಯಲ್ಲಿ ಅತಿಥಿಯಾಗಿ ಉಳಿದುಕೊಂಡರು ಆಗ ಅವರು ಹೀಗೆ ಚರ್ಚೆ ಮಾಡುತ್ತಾ ಕುಳಿತಿದ್ದಾಗ ಅವರ ಕಣ್ಣಿಗೆ ಒಂದು ಪುಸ್ತಕ ಕಂಡಿತು ಅದು ಬರೋಬರಿ 700 ಪುಟದ ಪುಸ್ತಕ ಅದನ್ನು ನೋಡಿ ಸ್ವಾಮಿ ವಿವೇಕಾನಂದ ಅವರು ಆ ವ್ಯಕ್ತಿಯ ಬಳಿ .

ಹೀಗೆ ಕೇಳಿದ್ದಾರೆ ಒಂದು ಗಂಟೆಯ ಮಟ್ಟಿಗೆ ಆ ಪುಸ್ತಕವನ್ನು ನನಗೆ ನೀಡುವಿರಾ ನಾನು ಅದನ್ನು ಓದಿ ನಿಮಗೆ ವಾಪಸ್ ಕೊಡುತ್ತೇನೆ ಎಂದು ಆಗ ವ್ಯಕ್ತಿಯು ನಾನು ಇದನ್ನು ಒಂದು ವಾರದಿಂದ ಓದುತ್ತಿದ್ದೇನೆ ನನಗೆ ಸರಿಯಾಗಿ ಅರ್ಥವೇ ಆಗುತ್ತಿಲ್ಲ ಹಾಗೂ ಇದು ಜರ್ಮನ್ ಭಾಷೆಯಲ್ಲಿ ಇದೆ ಎಂದು ಹೇಳುತ್ತಾರೆ. ನಂತರ ಆ ಪುಸ್ತಕವನ್ನು ಸ್ವಾಮಿ ವಿವೇಕಾನಂದ ಅವರಿಗೆ ನೀಡುತ್ತಾರೆ.

ನಂತರ ಅವರು ಆ ಪುಸ್ತಕವನ್ನು ಕೈಯಲ್ಲಿ ಹಿಡಿದು ಒಂದು ಗಂಟೆ ಹಾಗೆ ಕೈಯಲ್ಲಿ ಹಿಡಿದು ಇರುತ್ತಾರೆ ನಂತರ ಅದನ್ನು ಹಿಂದಿರುಗಿಸುತ್ತಾರೆ ಆ ವ್ಯಕ್ತಿಯು ಕೇಳಿದಾಗ ಈ ಪುಸ್ತಕದಲ್ಲಿ ಅಂತಹ ದೊಡ್ಡ ರೀತಿಯಲ್ಲಿ ಏನು ಇಲ್ಲ ಎಂದು ಹೇಳುತ್ತಾರೆ ಆ ವ್ಯಕ್ತಿಗೆ ಕೋಪ ಬರುತ್ತದೆ ಇಷ್ಟೊಂದು ಉದಾಫೆ ಆಗಿ ಮಾತನಾಡುತ್ತಿದ್ದಾರೆ ಎಂದು ಹಾಗಾಗಿ ಅವರು ಈ ಪುಸ್ತಕದಲ್ಲಿ.

ಇರುವುದು ನಿಮಗೆ ಹೇಗೆ ತಿಳಿದಿದೆ ಎಂದು ಕೇಳುತ್ತಾರೆ ಆಗ ವಿವೇಕಾನಂದ ಅವರು ಆ ಪುಸ್ತಕದಲ್ಲಿ ಏನನ್ನಾದರೂ ಕೇಳಿ ನಾನು ಹೇಳುತ್ತೇನೆ ಎಂದು ಹೇಳುತ್ತಾರೆ. ಆಗ ಆ ವ್ಯಕ್ತಿಯು 630 ನೇ ಪುಟದಲ್ಲಿರುವ ಬಗ್ಗೆ ಕೇಳುತ್ತಾರೆ ಆಗ ವಿವೇಕಾನಂದ ಅವರು ಅದರಲ್ಲಿರುವ ಅಕ್ಷರದ ಪ್ರತಿಯೊಂದು ಅರ್ಥ ಹೇಳುತ್ತಾರೆ ಆಗ ವ್ಯಕ್ತಿಗೆ ಆಶ್ಚರ್ಯವಾಗುತ್ತದೆ ಇದು ಹೇಗೆ ಸಾಧ್ಯ ಎಂದು.

ಕೇಳುತ್ತಾರೆ ಆಗ ವಿವೇಕಾನಂದ ಅವರು ಅದಕ್ಕಾಗಿಯೇ ನಾನು ಸ್ವಾಮಿ ವಿವೇಕಾನಂದ ಎಂದು ಹೇಳುತ್ತಾರೆ ಈ ರೀತಿ ಕೆಲವು ಒಳ್ಳೆಯ ಶಕ್ತಿ ಕೋಟಿಗೊಬ್ಬರಿಗೆ ಮಾತ್ರ ಇರುತ್ತದೆ ಹಾಗಾಗಿ ಇದು ಅವರು ಹೋದ ಜನ್ಮದಲ್ಲಿ ಮಾಡಿರುವ ಪಾಪ ಪುಣ್ಯಗಳ ಕರ್ಮದ ಫಲವಾಗಿ ಕೂಡ ಆಗಿರುತ್ತದೆ. ಸ್ವಾಮಿ ವಿವೇಕಾನಂದ ಅವರು ಅಧಿಕವಾಗಿ ಜ್ಞಾನವನ್ನು ಸಂಪಾದಿಸಲು ಈ ಎರಡು .

ಅಂಶಗಳನ್ನು ಮಾಡಿದರೆ ಅದು ಅಧಿಕವಾಗಿ ವೃದ್ಧಿ ಆಗುತ್ತದೆ ಎಂದು ಭಾವಿಸಿದ್ದರು ಅದು ಯಾವುದೆಂದರೆ ಅಧಿಕವಾದ ಜ್ಞಾನ ಮಾಡುವುದು ಹಾಗೂ ಬ್ರಹ್ಮಾಚರ್ಯ ಈ ಎರಡನ್ನು ನಿರ್ವಹಿಸಿದರೆ ಆ ವ್ಯಕ್ತಿಯು ಬೇರೆಯಲ್ಲ ವಿಷಯಗಳಲ್ಲೂ ಕೂಡ ಅವನ ಊಹಿಗೂ ಮೀರಿದ ರೀತಿಯಲ್ಲಿ ಜ್ಞಾನವನ್ನು ಸಂಪಾದಿಸುತ್ತಾನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ