ನಮಸ್ಕಾರ ನನ್ನ ಪ್ರಿಯ ವೀಕ್ಷಕರೆ, ಒಂದಾನೊಂದು ಕಾಲದಲ್ಲಿ ಈ ಗ್ರಾಮ ಇಲ್ಲಿಯ ಗ್ರಾಮ ದೇವತೆಯಾದ ಮಾರಿ ದೇವಿಯ ಉಪಟಳವು ಹೆಚ್ಚಾಗಿತು. ಆ ತಾಯಿಗೆ ತನ್ನ ಭಕ್ತಿಯ ಪ್ರದರ್ಶಿಸಿ ಆ ತಾಯಿಯನ್ನು ಶಾಂತ ಪಡಿಸಿ. ಮಹಾ ಗ್ರಾಮವನ್ನಾಗಿಸಿದ ಮಹಾಪುರುಷರೇ ಶ್ರೀ ನಾಯಕ್ನ ಹಟ್ಟಿ ತಿಪ್ಪೇರುದ್ರ ಸ್ವಾಮಿಗಳು. ಹೌದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಕೇವಲ 20 ಕಿ.ಮೀ ದೂರದಲ್ಲಿರುವ ನಾಯಕನ ಹಟ್ಟಿ ಗ್ರಾಮವೇ, ಶ್ರೀ ತಿಪ್ಪೇರುದ್ರಸ್ವಾಮಿ ಜೀವಕ್ಕೆ ವಾಗಿ ಇಂದಿಗೂ ತಮ್ಮ ಪವಾಡವನ್ನು ಪ್ರದರ್ಶಿಸುತ್ತಾ. ಪುಣ್ಯಕ್ಷೇತ್ರವಾಗಿದೆ.
ಈ ಕ್ಷೇತ್ರದಲ್ಲಿ ನಾವು ನೋಡಲೇಬೇಕಾದ. ಮಠಗಳು ಮೂರು. ಅದರಲ್ಲಿ ಒಳ ಮಠ, ಅಂದ್ರೆ ತಿಪ್ಪೆ ರುದ್ರರು ದರ್ಬಾರು ನಡೆಸುತ್ತಿದ್ದಂತಹ ಮಠ. ಮಾರಿದೇವತೆ ನಿಲ್ಲಿಸಿದಂತಹ ಗರ್ಭಗುಡಿ. ಮತ್ತು ಏಕಾಂತ ಮಠ ಅಂದರೆ ಶ್ರೀ ತಿಪ್ಪೇರುದ್ರ ಸ್ವಾಮಿಗಳು ಧ್ಯಾನ ಮಾಡುತ್ತಿದ್ದಂತಹ ಮಠ. ಇದು ಭೂಮಿಯ ಒಳಬಾಗಲಿದ್ದು. ಇದು ಸಣ್ಣದಾದ ಕಿಂಡಿಯ ಮೂಲಕ ಇಳಿದು, ಶ್ರೀಗಳು ಧ್ಯಾನ ಮಾಡಿದಂತಹ ಪುಣ್ಯ ಸ್ಥಳದ ದರ್ಶನ ಪಡೆಯಬಹುದಾಗಿದೆ. ಮೂರನೆಯದಾಗಿ ಶ್ರೀಗಳು ಜೀವಂತವಾಗಿರುವಂತಹ ಪುಣ್ಯಸ್ಥಳ ಮದುವೆ ಪರಮಠ ಮಾರಿದೇವತೆ ನೆನೆಸಿದ ಗರ್ಭಗುಡಿ.
ಎಲ್ಲಿ ಒಂದು ದಿನದ ಮಟ್ಟಿಗೆ ಕುಳಿತುಕೊಳ್ಳಲು ಸ್ಥಳ ಕೇಳಿದಾಗ. ಇದು ಹೆಣ್ಣು ದೇವತೆಯ ಜಾಗ ಎಲ್ಲಿಗೆ ಪುರುಷರು ಬರುವ ಹಾಗೆಲ್ಲ. ಇನ್ನುವಂತೆ ಆಗಲಿ ತಾಯಿ ಕನಿಷ್ಠ ನನ್ನ ಬೆತ್ತ ಜೋಡಿಗೆಯನ್ನು ನಿನ್ನ ಸ್ಥಳದಲ್ಲಿ ಇಡುವಂತೆ ಅವಕಾಶ ಕೊಡು ಎಂದು. ಕೇಳಿಕೊಂಡ ತಿಪ್ಪೇರುದ್ರಸ್ವಾಮಿ ಮಾತಿಗೆ ಒಪ್ಪಿಕೊಂಡಂತಹ ಮಾತೆಯು ಬೆಳಗಾಗುವಷ್ಟರಲ್ಲಿ ಹಲ್ಲಿ ನಡೆದಂತಹ ಪವಾಡವನ್ನು ಕಂಡು. ನೀನು ಸಾಮಾನ್ಯ ಮನುಜನಲ್ಲ, ನಿನ್ನ ಪವಾಡಗಳಿಂದ ಈ ಗ್ರಾಮ ಸಕಲ ಸಮೃದ್ಧಿಯಿಂದ ಜನರ ಸಂತೋಷವಾಗಿ ಬಾಳಲಿ ಎಂದು ಹೇಳಿ.
ಬೇರೊಂದು ಜಾಗಕ್ಕೆ ಹೊರಟು ಹೋಗುತ್ತಾಳೆ. ಅಂದಿನಿಂದ ಶ್ರೀಗಳ ದಿವ್ಯಶಕ್ತಿಯನ್ನು ಸಕಲ ಸಮೃದ್ಧಿ ಐಶ್ವರ್ಯಗಳು ಜೊತೆಗೆ ಮಾಡಿದಷ್ಟು ನೀಡು ಭಿಕ್ಷೆ ಎಂಬ ಅಂಕಿತನಾಮದೊಂದಿಗೆ ಅವರು ಮಾಡಿದ ಕಷ್ಟಕ್ಕೆ ತಕ್ಕ ಪ್ರತಿಫಲ ನೀಡುತ್ತಾ. ತನ್ನ ಪವಾಡಗಳನ್ನು ಪ್ರದರ್ಶಿಸಿದ್ದು. ತಿಪ್ಪೆ ರುದ್ರ ಸ್ವಾಮಿಗಳು ಮಾಡಿದ ಪವಾಡಗಳು ಒಂದ ಎರಡ. ಅವುಗಳನ್ನು ಹೇಳಲು ಸಮಯವೇ ಸಾಲದು. ಸ್ವಾಮೀಜಿ ಅವರು ಜೀವಿತವಾದಂತಹ ಮಠ ವರ ಮಠ. ಸ್ವಾಮೀಜಿ ಅವರು ಧ್ಯಾನ ಮಾಡುವ ನೋಟವನ್ನು ಏಕಾದೇಶ್ವರ ಮಠ ಅಂತ ಕರೆಯುತ್ತೇವೆ.
ಇದು ಮಾರಮ್ಮನ ದೇವಸ್ಥಾನ ಮೂಲತಹ ಆ ಬಂದಂತಹ ಸಂದರ್ಭದಲ್ಲಿ ಸ್ವಾಮಿ ಮಾರಮ್ಮನನ್ನು ಕೇಳಿಕೊಳ್ಳುತ್ತಾರೆ. ನನಗೆ ಇಲ್ಲಿ ಊಳಿದುಕೊಳ್ಳಲು ಅವಕಾಶ ಮಾಡಿಕೊಡು. ಆದರೆ ಆ ತಾಯಿ ನಿರಾಕರಿಸುತ್ತಾಳೆ ನಾನು ಉಳಿದುಕೊಳ್ಳಲು ಜಂಗಮರನ್ನು ಬಿಡುವುದಿಲ್ಲ ಅಂತ. ಕೊನೆ ಪಕ್ಷ ಬೆತ್ತ ಜೋಳಿಗೆಯನ್ನು ಇಡಲು ಅವಕಾಶ ಮಾಡಿಕೊಡು ಅಂತ ಕೇಳಿಕೊಳ್ಳುತ್ತಾರೆ. ಆಗ ತಾಯಿಯಲ್ಲಿ ಬಿಟ್ಟು ಹೋಗುವಂತ ಹೇಳುತ್ತಾಳೆ. ಆ ತಾಯಿ ಗ್ರಾಮ ಸಮಾಚಾರವನ್ನು ಮಾಡಿಕೊಂಡು ಬರುವಾಗ ಬೆಳಿಗ್ಗೆಯ ಹೊತ್ತಿನಲ್ಲಿ.
ಗುಡಿಯಲ್ಲ ಬೆತ್ತ ಜೋಳಿಗೆ ಆಗಿರುತ್ತದೆ. ಹಾಗಾಗಿ ನಿನ್ನ ಪವಾಡ ಜಾಸ್ತಿ ಇದೆಯಪ್ಪ . ಹಾಗಾಗಿ ಈ ನಮ್ಮ ಈ ದೇವಾಲಯವನ್ನು ಬಿಟ್ಟುಕೊಡುತ್ತೇನೆ ಅಂತ ಹೇಳಿ ತಾಯಿ ವಡ್ಡರಹಳ್ಳಿ ಗ್ರಾಮಕ್ಕೆ ಹೋಗುತ್ತೇನೆ ಅಂತ ಹೇಳಿ. ಒಂದು ಹೇಳಿಕೆಯನ್ನು ಕೊಟ್ಟು ವಡ್ಡರಹಳ್ಳಿ ಗ್ರಾಮಕ್ಕೆ ಹೋಗಿ ನೆಲೆಸಿದ್ದಾರೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು