ಯಾವುದೇ ಕಾರಣಕ್ಕೂ ಕನ್ನಡ ಮಾತಾಡಲ್ಲ ಅಂತ ಸಾನಿಯಾ ಮಿರ್ಜಾ ಗಾಂಚಲಿ…ಸಾನಿಯಾ ಮಿರ್ಜಾ ಇಡೀ ಭಾರತದಾದ್ಯಂತ ಗೌರವಿಸಿದಂತಹ ಟೆನ್ನಿಸ್ತಾರೆ ಕೇವಲ ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ಮಾತ್ರವಲ್ಲ ಕರ್ನಾಟಕದಲ್ಲೂ ಕೂಡ ಸಾನಿಯಾ ಮಿರ್ಜಾರಿಗೆ ಅದೇ ರೀತಿಯಾದಂತಹ ಪ್ರೀತಿ ಅಭಿಮಾನ ಎಲ್ಲವೂ ಕೂಡ ಸಿಕ್ಕಿತ್ತು ಅವರ ಆಟವನ್ನು ನೋಡಿದಂತವರು ಸಾವಿರ.
ಸಾವಿರ ಮಂದಿ ಈ ಕಾರಣಕ್ಕಾಗಿಯೇ ಆರ್‌ಸಿಬಿ ಮಹಿಳಾ ತಂಡಕ್ಕೆ ಅವರನ್ನ ಮೆಂಟರ್ ರಾಗಿ ಕರೆದುಕೊಂಡು ಬರಲಾಗುತ್ತದೆ ಏಕೆಂದರೆ ಬೆಂಗಳೂರಿನಲ್ಲಿ ಕೂಡ ಅವರನ್ನು ಪ್ರೀತಿಸುವವರು ಬಹಳ ಸಂಖ್ಯೆಯಲ್ಲಿದ್ದಾರೆ ನಿಮ್ಮನ್ನು ಗೌರವಿಸುವವರು ಬಹಳ ದೊಡ್ಡ ಸಂಖ್ಯೆಯಲ್ಲಿ ಆರ್ಸಿಬಿ ಮಹಿಳಾ ತಂಡಕ್ಕೆ ಅವರನ್ನು ಮೆಂಟರ್ ಆಗಿ ಕರೆದುಕೊಂಡು ಬರಲಾಗಿತ್ತು ಮಹಿಳಾ ತಂಡ.
ಎಷ್ಟರಮಟ್ಟಿಗೆ ಯಶಸ್ವಿ ಆಯಿತು ಏನೋ ಅದು ಬೇರೆಯ ವಿಚಾರ ಆದರೆ ಸಾನಿಯಾ ಮಿರ್ಜಾ ಅಂತೂ ಅದರಲ್ಲಿ ಮೆಂಟರ್ ಆಗಿ ಕೆಲಸವನ್ನು ಮಾಡಿದ್ದರು ಈ ಕಾರಣಕ್ಕಾಗಿ ಸಹಜವಾಗಿಯೇ ಸಾನಿಯಾ ಮಿರ್ಜಾ ಬಾಯಲ್ಲಿ ಒಂದೆರಡು ಕನ್ನಡ ಪದಗಳು ಬರಲಿ ಎಂದು ಆಸೆ ಪಡುವುದು ಸಹಜವೇ ಅವರು ಬೆಂಗಳೂರಿನಲ್ಲಿ ಒಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುವ.
ಸಂದರ್ಭದಲ್ಲಿ ಇದೇ ಕಾರಣಕ್ಕಾಗಿ ಪತ್ರಕರ್ತರು ಒಂದು ಮನವಿಯನ್ನು ಮಾಡಿಕೊಳ್ಳುತ್ತಾರೆ ಮೇಡಂ ಒಂದು ಕನ್ನಡ ಪದವನ್ನು ಮಾತನಾಡಿ ಎಂದು ಆದರೆ ಸಾನಿಯಾ ಮಿರ್ಜಾ ಅದಕ್ಕೆ ತುಂಬಾ ಸಿಟ್ಟಾಗಿ ಐ ಕಾಂಟ್ ಎದ್ದು ಹೇಳುತ್ತಾರೆ ಅದಾದ ಬಳಿಕ ಅವರು ಮತ್ತೊಮ್ಮೆ ಮನವಿಯನ್ನು ಮಾಡಿಕೊಳ್ಳುತ್ತಾರೆ ಈ ಸಲ ಕಪ್ ನಮ್ದೇ ಎನ್ನುವ ರೀತಿಯಲ್ಲಿ ಹೇಳಿ ಎಂದು ಅದಕ್ಕೂ.
ಸಾನಿಯಾ ಮಿರ್ಜಾ ಪ್ರತಿಕ್ರಿಯೆಯನ್ನು ಕೊಡುತ್ತಾರೆ ಐ ಕಾಂಟ್ ಎಂದು ಹೇಳಿ ಮತ್ತೆ ತುಂಬಾ ಕಠಿಣ ವಾದಂತಹ ಪ್ರತಿಕ್ರಿಯೆಯನ್ನ ಸಾನಿಯಾ ಮಿರ್ಜಾ ಕೊಡುತ್ತಾರೆ ಅದು ಯಾಕೆ ಕನ್ನಡ ಭಾಷೆಯ ಬಗ್ಗೆ ಈ ಪರ್ಯಾದ ಅಸಹನೆ ಅ ಗೌರವ ಅನ್ನುವುದು ಅರ್ಥವಾಗುತ್ತಿಲ್ಲ ಕರ್ನಾಟಕದಲ್ಲಿ ಅವರಿಗೂ ಪ್ರೀತಿಯನ್ನು ತೋರಿದ್ದಾರೆ ಅಭಿಮಾನವನ್ನು ತೋರಿದ್ದಾರೆ ಈಗಲೂ ಕೂಡ.
ಗೌರವಿಸುತ್ತಿದ್ದಾರೆ ಬಹಳ ದೊಡ್ಡ ಸಂಖ್ಯೆಯಲ್ಲಿ ಅವರನ್ನ ಆರಾಧಿಸುವ ಅಭಿಮಾನಿಗಳು ಇದ್ದಾರೆ ಕೇವಲ ಬೇರೆ ಬೇರೆ ರಾಜ್ಯಗಳಲ್ಲಿ ಅವರ ಆಟವನ್ನು ನೋಡಿ ಗೌರವ ಕೊಟ್ಟಿದ್ದಲ್ಲ ಕರ್ನಾಟಕದಲ್ಲೂ ಗೌರವಿಸಿದ್ದಾರೆ ಆದರೆ ಕರ್ನಾಟಕದ ಕನ್ನಡ ಭಾಷೆಯ ಮೇಲೆ ಸಾನಿಯಾ ಮಿರ್ಜಾ ಅವರಿಗೆ ಯಾಕೆ ಈ ಪರಿಯಾದ ಅಸಹನೆ ಎನ್ನುವುದು ಅರ್ಥವಾಗುತ್ತಿಲ್ಲ ಈ.
ರೀತಿಯಾಗಿ ಬೇರೆ ಬೇರೆ ಕಡೆಯಿಂದ ಸೆಲೆಬ್ರಿಟಿಗಳು ಬಂದ ಸಂದರ್ಭದಲ್ಲಿ ಅಥವಾ ಬೇರೆ ಬೇರೆ ದೇಶದಿಂದ ಸೆಲಬ್ರೆಟಗಳು ಬಂದಂತಹ ಸಂದರ್ಭದಲ್ಲಿ ಪತ್ರಕರ್ತರು ಸಹಜವಾಗಿ ಕೇಳುತ್ತಾರೆ ಕನ್ನಡದಲ್ಲಿ ಮಾತನಾಡಿ ಎಂದು ಆಗ ನಮಸ್ಕಾರ ಎನ್ನುವ ರೀತಿಯಲ್ಲಾದರೂ ಹೇಳುತ್ತಾರೆ ಅಥವಾ ಕ್ರಿಕೆಟ್ ಆಟಗಾರರು ಆರ್‌ಸಿಬಿಗೆ ಸಂಬಂಧಪಟ್ಟಂತವರಾದರೆ ಈ ಸಲ ಕಪ್ ನಮ್ದೇ.
ಎನ್ನುವ ರೀತಿಯಲ್ಲಿ ಹೇಳುತ್ತಾರೆ ವಿರಾಟ್ ಕೊಹ್ಲಿ ಇಂದ ಹಿಡಿದು ಎ ಬಿಡಬ್ಲ್ಯೂಎಸ್ ಇಂದ ಹಿಡಿದು ಪ್ರತಿಯೊಬ್ಬರು ಸಾನಿಯಾ ಮಿರ್ಜಾ ಗಿಂತ ಬಹಳ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದಂತಹ ಕ್ರಿಕೆಟ್ ತಾರೆಯರೆಲ್ಲರೂ ಕೂಡ ಕನ್ನಡದಲ್ಲಿ ಒಂದೊಂದು ಪದವನ್ನಂತು ಮಾತನಾಡಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.