ನಮಸ್ಕಾರ ನನ್ನ ಎಲ್ಲಾ ಪ್ರಿಯ ವೀಕ್ಷಕರೇ, ಯುಗಾದಿ ಭವಿಷ್ಯ ಕ್ರೋಧಿ ನಾಮ ಸಂವತ್ಸರದಲ್ಲಿ ಯಾರಿಗೆ ಬೇಕು ಯಾರಿಗೆ ಬೆಲ್ಲ ಮೇಷದಿಂದ ಮೀನ ರಾಶಿಯವರಿಗೆ ಎಲ್ಲಾ 12 ರಾಶಿಗಳ ವರ್ಷ ಭವಿಷ್ಯ. ಯುಗಾದಿಯೊಂದು ಸಂವತ್ಸರ ಬದಲಾಗುತ್ತದೆ. ಈ ಬಾರಿ ಶ್ರೀ ಕ್ರೋಧೇನಾಮ ಸಂವತ್ಸರ ಅಸ್ತಿತ್ವಕ್ಕೆ ಬರಲಿದೆ. ನೂತನ ಸಂವತ್ಸರದ ರಾಶಿ ಭವಿಷ್ಯ ಇಲ್ಲಿದೆ. ಎಲ್ಲಾ 12 ರಾಶಿಗಳಿಗೆ ಸೇರಿದವರು ಮುಂದಿನ ವರ್ಷದ ಯುಗಾದಿ ವರೆಗಿನ ಭವಿಷ್ಯವನ್ನು ಇಲ್ಲಿ ತಿಳಿಯಬಹುದು. ಹೊಸ ಸಂವತ್ಸರದಲ್ಲಿ ಸರ್ವರಿಗೂ ಒಳಿತಾಗಲಿ.
ಯುಗಾದಿ ಹಬ್ಬ 2024 ಹಿಂದುಗಳಿಗೆ ಯುಗಾದಿಯ ಹೊಸ ವರ್ಷ. ವಸಂತ ಋತು ಚೈತ್ರ ಮಾಸದ ಮೊದಲ ದಿನವಾದ ಪಾಂಡ್ಯದಿಂದ ಹೊಸ ಪಂಚಾಂಗವು ಅಸ್ತಿತ್ವಕ್ಕೆ ಬರುತ್ತದೆ. ಅಂದಿನಿಂದ ಸಂಕಲ್ಪಗಳಲ್ಲಿ ಹೊಸ ವಸ್ತ್ರದ ಹೆಸರು ಹೇಳಲಾಗುತ್ತದೆ. ಶ್ರೀ ಕ್ರೋಧಿನಾಮ ಸಂವತ್ಸರವು ಸಕಲ ಸನ್ಮಾನಗಳನ್ನು ಉಂಟುಮಾಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ ವರ್ಷ ಭವಿಷ್ಯ ತಿಳಿಸುವ ಪ್ರಯತ್ನ ಮಾಡಿದ್ದೇನೆ. ವರ್ಷ ಭವಿಷ್ಯದಲ್ಲಿ ಗುರು ಶನಿ ರಾಹು ಕೇತು ಗ್ರಹಗಳ ಸಂಚಾರವು ಅತಿ ಮುಖ್ಯವಾಗುತ್ತದೆ.
ಕ್ರೋಧೇನಾಮ ಸಂವತ್ಸರವು ಏಪ್ರಿಲ್ 9 2024ರಂದು ಆರಂಭವಾಗುತ್ತದೆ. ಮೇ 1 20024ರಂದು ಗುರುವು ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಸಮವಸ್ತ್ರ ಪೂರ್ತಿ ಗುರುವಿದೆ ರಾಶಿಯಲ್ಲಿ ಸಂಚರಿಸುತ್ತಾನೆ. ಕುಂಭ ರಾಶಿಯಲ್ಲಿರುವ ಶನಿಯು 2025ರ ಮಾರ್ಚ್ ತಿಂಗಳ 29 ರಂದು ಮೇನ ರಾಶಿಯನ್ನು ಪ್ರವೇಶ ಮಾಡುತ್ತಾನೆ. ಇದೇ ರೀತಿಯಲ್ಲಿ ಮೇಣದಲ್ಲಿ ರಾಹು ಕನ್ಯಾ ರಾಶಿಯಲ್ಲಿ ಕೇತು ಸಂಚರಿಸುತ್ತಾನೆ. ಈ ಗ್ರಹಗಳ ನಡುವೆ ಅನ್ವಯ ವರ್ಷ ಭವಿಷ್ಯವನ್ನು ನಿರ್ಧರಿಸಬೇಕಾಗುತ್ತದೆ .
ನಕ್ಷತ್ರವನ್ನು ತಿಳಿಯದೆ ಇರುವವರು ರವಿಯನ್ನು ಆಧರಿಸಿ ವರ್ಷ ಭವಿಷ್ಯವನ್ನು ಅನ್ವಯಿಸಿಕೊಳ್ಳಬಹುದು.. ವ್ಯಕ್ತಿ ನೆಲೆಯಲ್ಲಿ ಸರಿಯಾದ ನಿರ್ಣಯಕ್ಕೆ ಬರಲು ಜನ್ಮ ಜಾತಕ ಫಲವನ್ನು ಪರಿಶೀಲಿಸಬೇಕಾಗುತ್ತದೆ. ಕ್ರೋಧಿನಾಮ ಸಂವತ್ಸರವು ಮಾರ್ಚ್ 29 2025 ವರೆಗೂ ಅಸ್ತಿತ್ವದಲ್ಲಿರುತ್ತದೆ. ಮಾರ್ಚ್ 30 2025 ರಂದು ಬರುವ ಯುಗಾದಿ ಹಬ್ಬದಂದ ವಿಶ್ವ ವಸು ಸಮೋಸರ ಚಾಲ್ತಿಗೆ ಬರಲಿದೆ ಇಲ್ಲಿರುವ ರಾಶಿ ಭವಿಷ್ಯವನ್ನು ಒಂದು ವರ್ಷದ ಗ್ರಹ ಸಂಚಾರವನ್ನು ಲೆಕ್ಕಹಾಕಿ ನೀಡಲಾಗಿದೆ. ಮೇಷ ರಾಶಿ.
ಆತ್ಮೀಯರ ಸಹಕಾರ ಪಠ್ಯದ ಸತ್ಯ ಮೇ ತಿಂಗಳು ಆರಂಭವಾಗುವವರೆಗೂ ಕೆಲಸ ಕಾರ್ಯಗಳಲ್ಲಿ ವಿಳಂಬ ವಾಗುವ ಕಾರಣ ಮನಸ್ಸಿನಲ್ಲಿ ಚಿಂತೆ ಇರುತ್ತದೆ. ನಿಮಗೆ ಈಗಾಗಲೇ ಇರಬಹುದಾದ ಆರೋಗ್ಯ ದೋಷಗಳನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬೇಡಿ. ಒಂದು ವೇಳೆ ಕಡೆಗಣಿಸಿದರೆ ಸಣ್ಣಪುಟ್ಟ ದೋಷವು ದೊಡ್ಡದಾಗುತ್ತದೆ. ಕುಟುಂಬದಲ್ಲಿ ಉಂಟಾಗುವ ಭಿನ್ನ ಅಭಿಪ್ರಾಯವೂ ಕುಟುಂಬದ ಸದಸ್ಯರ ನಡುವೆ ಪರಸ್ಪರ ಅವಿಶ್ವಾಸ ತುಂಬುತ್ತದೆ. ಉತ್ತಮ ಆದಾಯವಿದ್ದರೂ ಹಣಕಾಸಿನ ಕೊರತೆ ಕಂಡು ಬರುತ್ತದೆ.
ಹಣಕಾಸಿನ ಉಳಿತಾಯದ ಯೋಜನೆ ರೂಪಿಸಿದರು ಸಾಕಾರಗೊಳ್ಳುವುದು ಕಷ್ಟ. ಪರಿಶ್ರಮದಿಂದ ಮಾತ್ರ ಹಣಕಾಸು ಯೋಜನೆಗಳು ಜಾರಿಯಾಗಬಹುದು. ಕುಟುಂಬದಲ್ಲಿ ಮಂಗಳ ಕಾರ್ಯಗಳು ನಡೆಯಲಿದೆ. ಆದರೆ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿಯೂ ಆತ್ಮೀಯರ ಸಹಾಯ ಸಹಕಾರ ಅತಿ ಮುಖ್ಯವಾಗುತ್ತದೆ. ಉದ್ಯೋಗದಲ್ಲಿ ನಿಮ್ಮ ಅಧೀನದಲ್ಲಿ ಕೆಲಸ ನಿರ್ವಹಿಸಲು ಕಾರ್ಮಿಕ ವರ್ಗದವರ ಸಹಕಾರ ದೊರೆಯಲಿದೆ. ಜನಸೇವೆಯಲ್ಲಿ ತೊಡಗುವವರು ಉನ್ನತ ಸ್ಥಾನವನ್ನು ಗಳಿಸುತ್ತಾರೆ.
ಪ್ರಯಾಸದಿಂದ ಮಾತ್ರ ಭೂ ವಿವಾದವು ಕೊನೆಗೊಳ್ಳುತ್ತದೆ. ಒಟ್ಟಾರೆ ಏಪ್ರಿಲ್ ತಿಂಗಳ ನಂತರ ಉತ್ತಮ ಬದಲಾವಣೆಗಳು ಕಂಡು ಬರುತ್ತದೆ. ಕೋಪಕ್ಕೆ ಒಳಗಾಗದೆ ಆತುರ ಪಡದೆ ಶಾಂತಿ ವರ್ತಿಸಿದಷ್ಟು ಶುಭಫಲಗಳು ದೊರೆಯುತ್ತದೆ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ, ಧನ್ಯವಾದಗಳು