ನಟ ರಘುವೀರ್ ಹೆಂಡತಿ ಯಾರು? ದೊಡ್ಡ ಸ್ಟಾರ್ ನಟಿ ಕನ್ನಡದಲ್ಲಿ ನಟಿಸಿದ್ದಾರೆ..ತಮಿಳು ನಟ ರಘುವರನ್ ಅವರು ಅಂದಿನ ಕಾಲಕ್ಕೆ ಬಹುದೊಡ್ಡ ಖಳನಾಯಕನಾಗಿ ಗುರುತಿಸಿಕೊಂಡವರು ಇವರು ಜನಿಸಿದ್ದು ಕೇರಳದಲ್ಲಿ ಆದರೂ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಹಲವು ಸಿನಿಮಾಗಳನ್ನು ಕೊಟ್ಟಿದ್ದಾರೆ ಮತ್ತು ಕನ್ನಡದಲ್ಲಿ ಕೂಡ ಒಂದೆರಡು.
ಸಿನಿಮಾಗಳನ್ನು ಮಾಡಿದ್ದಾರೆ ಅಂದಿನ ಕಾಲಕ್ಕೆ ನಟ ರಘುವರನ್ ಇದ್ದಾರೆ ಎಂದರೆ ಸಿನಿಮಾ ನೋಡುವವರಿಗೆ ಒಂದು ಉತ್ಸಾಹ ಹೆಚ್ಚಾಗುತ್ತಿತ್ತು ರಘುವರನ್ ಅವರು ತೆರೆಯ ಮುಂದಿನ ಚಿತ್ರೀಕರಣದಲ್ಲಿ ಅವರು ಹೆಚ್ಚಾಗಿ ಮಾತನಾಡುವುದಿಲ್ಲವಾದರೂ ಅವರ ಕಣ್ಣುಗಳು ಒಂದೊಂದು ಸೀನಲ್ಲೂ ಆ ಒಂದು ಕಥೆಗೆ ಸಂಬಂಧಿಸಿದಂತೆ ಭಾವನೆಗಳನ್ನು ನೀಡುತ್ತಿದ್ದವು ಮತ್ತು ಅಂದಿನ.
ಕಾಲದ ವಿಲ್ಲನ್ ಗಳು ಎಂದರೆ ಹೀಗೆ ಇರಬೇಕು ಎಂಬ ಒಂದು ಪದ್ಧತಿ ಇತ್ತು,ಆದರೆ ರಘುವರನವರು ಅದನ್ನು ಹೊರತುಪಡಿಸಿ ಅವರದೇ ಆದ ಒಂದು ತೋರಿಸಿದರು ಬೇರೆ ಎಲ್ಲಾ ಚಿತ್ರರಂಗದ ವಿಲ್ಲನ್ ಗಳಿಗೆ ಒಲಿಸಿಕೊಂಡರೆ ಇವರು ಆಕರ್ಷಿತ ವಿಲ್ಲನ್ ಆಗಿ ಗುರುತಿಸಿಕೊಂಡವರು, ಇವರು ಕನ್ನಡದಲ್ಲಿ ಜನರಿಗೆ ಗುರುತಿಸಿಕೊಂಡಿದ್ದು ಶಿವರಾಜ್ ಕುಮಾರ್ ಅವರ.
ಅಭಿನಯದಲ್ಲಿ ಮೂಡಿಬಂದ ಆ ಒಂದು ಸಿನಿಮಾದ ಮೂಲಕ ಕನ್ನಡದಲ್ಲಿ ಕೂಡ ಇವರು ಶಿವರಾಜ್ ಕುಮಾರ್ ಅವರಿಗೆ ಸಹ ಕಲಾವಿದನಾಗಿ ಪಾತ್ರವನ್ನು ನಿರ್ವಹಿಸಿದರು ರಘುವರನವರು ಕನ್ನಡ ತಮಿಳು ತೆಲುಗು ಮಲಯಾಳ ಈ ಎಲ್ಲಾ ಚಿತ್ರರಂಗದಲ್ಲೂ ಸೇರಿ 105 ಸಿನಿಮಾಗಳನ್ನು ನಟಿಸಿದ್ದಾರೆ ನಟ ರಜನಿಕಾಂತ್ ಅವರು ರಘುವರನವರನ್ನು ತುಂಬಾ ಮೆಚ್ಚಿಕೊಳ್ಳುತ್ತಿದ್ದರು.
ರಜಿನಿ ಅವರಿಗೆ ರಘುವರನ್ ಮಾಡುವ ಪಾತ್ರಗಳು ಎಂದರೆ ತುಂಬಾ ಇಷ್ಟವೆಂದು ಅವರೇ ಹೇಳಿಕೊಂಡಿದ್ದರು ರಘುವರನ್ನವರು ಕನ್ನಡ ಚಿತ್ರರಂಗದಲ್ಲಿ ವಿಷ್ಣುವರ್ಧನ್ ಅವರ ಜೋಡಿಯಾಗಿ ಜಗದೇಕ ವೀರ ಎಂಬ ಸಿನಿಮಾದಲ್ಲಿ ಜೋಡಿಯಾಗಿ ನಟಿಸಿದ್ದ ನಾಯಕಿಯನ್ನು ವಿವಾಹವಾಗುತ್ತಾರೆ ಇವರಿಗೆ 1998ರಲ್ಲಿ ಕೃಷಿವರ್ ಎಂಬ ಮಗ ಕೂಡ ಜನಿಸುತ್ತಾನೆ.
ಸಮಯ ಕಳೆದಂತೆ ಚಿತ್ರರಂಗದಲ್ಲಿ ರಘುವರನವರಿಗೆ ಅವಕಾಶಗಳು ಕಡಿಮೆಯಾಗುತ್ತಾ ಬಂದವು ಇವರ ವೈಯಕ್ತಿಕ ಜೀವನದಲ್ಲೂ ಗಂಡ ಹೆಂಡತಿಯ ನಡುವೆ ಮನಸ್ತಾಪಗಳು ಎದುರಾಗುತ್ತವೆ ರಘುವರನವರು ಕೆಲ ಚಟಗಳನ್ನು ಅವರ ಹೆಂಡತಿಯ ಮಾತಿಗಾಗಿ ಕಷ್ಟ ಪಟ್ಟು ಬಿಟ್ಟುಬಿಟ್ಟಿದ್ದರು ಆದರೆ ವಿವಾಹವಾಗಿ ಕೆಲವು ವರ್ಷಗಳ ನಂತರ ಆ ಚಟಗಳನ್ನು ಅವರು.
ಮತ್ತೆ ಮುಂದುವರಿಸಲು ಪ್ರಾರಂಭಿಸುತ್ತಾರೆ ಇದರಿಂದ ಅವರ ಪತ್ನಿಯಾದ ರೋಹಿಣಿಯವರು 2004ರಲ್ಲಿ ರಘುವರನವರಿಗೆ ವಿಚ್ಛೇದನವನ್ನು ನೀಡುತ್ತಾರೆ 2008 ಮಾರ್ಚ್ ತಿಂಗಳಲ್ಲಿ ರಘುವರನವರು ಮೃತಪಟ್ಟರು ಕೇವಲ 49 ವರ್ಷದ ರಘುವರನವರು ಚಿತ್ರರಂಗವನ್ನು ತ್ಯಜಿಸಿ ಅಂದಿಗೆ ದೈವಾಧೀನರಾದರು,ರಘುವರನ್ ಅವರನ್ನ ಕೊನೆಯ ಕ್ಷಣಗಳಲ್ಲಿ.
ಹತ್ತಿರದಿಂದ ನೋಡಿಕೊಂಡವರು ಅವರ ಸ್ನೇಹಿತರು ಅವರು ಕೂಡ ಎಷ್ಟು ಪ್ರಭಾವಿಶಾಲಿ ವ್ಯಕ್ತಿ ಹಾಗೂ ಎಷ್ಟೋ ಚೆನ್ನಾಗಿದ್ದ ವ್ಯಕ್ತಿ ಕೊನೆ ಕ್ಷಣಗಳಲ್ಲಿ ಈ ರೀತಿ ಒಂಟಿಯಾಗಿ ಸಾಯುವ ಪರಿಸ್ಥಿತಿ ಬಂತಲ್ಲ ಎಂದು ಮಾತನಾಡತೊಡಗಿದರು ಅಂದಿಗೆ ಅವರ ಅಭಿಮಾನಿಗಳನ್ನು ತ್ಯಜಿಸಿ ಅವರು ಪರಲೋಕಕ್ಕೆ ಹೊರಟುಬಿಟ್ಟರು ಅವರ ಕಾರ್ಯ ರೂಪ ಅಷ್ಟೇ ತಿರುವಗಳನ್ನು.
ಪಡೆದುಕೊಂಡರು ಅವರು ಎಷ್ಟು ಯಶಸ್ವಿಯ ಹಾದಿಯಲ್ಲಿ ಹರಿದಾಡಿದರು ಅವರ ವೈಯಕ್ತಿಕ ಜೀವನದಲ್ಲಿ ತಾಳ್ಮೆಯನ್ನು ಕಳೆದುಕೊಂಡು ತೆಗೆದುಕೊಂಡ ಕೆಲ ನಿರ್ಧಾರಗಳಿಂದ ಅವರ ಇಡೀ ಜೀವನವನ್ನೇ ಕಳೆದು ಕೊನೆಯ ಕ್ಷಣಗಳಲ್ಲಿ ಒಂಟಿಯಾಗಿ ಸಾವನ್ನಪ್ಪುವುದು ಗನ ಗೋರವಾದ ಶಿಕ್ಷೆಯೇ ಸರಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.