ನಮಸ್ಕಾರ ಪ್ರಿಯ ವೀಕ್ಷಕರೇ, ಈ ವರ್ಷದ ಶುರುವಿನಲ್ಲಿ ಭಯಾನಕ ಭವಿಷ್ಯವನ್ನು ನೋಡಿದಿದ್ದ ಕೋಡಿಮಠದ ಸ್ವಾಮೀಜಿ ಅವರು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ ದೇಶದ ಭವಿಷ್ಯದ ಬಗ್ಗೆ ರಾಜಕಾರಣ ಸೇರದಂತೆ ಹಲವು ವಿಚಾರದ ಬಗ್ಗೆ ಕೋಡಿಮಠದ ಸ್ವಾಮೀಜಿ ಅವರು ಮಾತನಾಡಿದ್ದಾರೆ ಇದರ ಜೊತೆಗೆ ಶಾಕಿಂಗ್ ಭವಿಷ್ಯವನ್ನು ನೋಡಿದಿದ್ದಾರೆ. ಇಡೀ ದೇಶವೇ ನಿಬ್ಬರವಾಗುವಂತಹ ಭವಿಷ್ಯವನ್ನು ನೋಡಿದಿದ್ದಾರೆ ಒಂದು ಭವಿಷ್ಯದಲ್ಲಿ ರೈತರಿಗೆ ಕಹಿ ಸುದ್ದಿ ನೀಡುದ್ರೆ.

WhatsApp Group Join Now
Telegram Group Join Now

ಮತ್ತೊಂದು ರಾಜಕೀಯ ನಾಯಕರಿಗೆ ಕೋಡಿ ಮಠದ ಸ್ವಾಮೀಜಿ ನುಡಿದಂತಹ ಭವಿಷ್ಯವನ್ನು ಕೇಳಿ ರಾಜಕೀಯ ನಾಯಕರೇ ದಂಗಾಗಿ ಹೋಗಿದ್ದಾರೆ ಇದರ ಜೊತೆಗೆ ಪ್ರಮುಖವಾಗಿ ಧಾರ್ಮಿಕ ಮುಖಂಡರು ಅವರ ಬಗ್ಗೆ ಮಾತನಾಡಿದ್ದಾರೆ. ಸ್ವಾಮೀಜಿಗಳು ನಡೆದಂತೆ ಭವಿಷ್ಯವಾಣಿ ದೇಶದಲ್ಲಿ ಸದ್ದು ಮಾಡ್ತಾ ಇದೆ. ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹಾಗಾದರೆ ಅಷ್ಟೊಂದು ಕೊಡಿ ಮಟ್ಟದ ಸ್ವಾಮೀಜಿ ಯಾವೆಲ್ಲ ವಿಚಾರದ ಬಗ್ಗೆ ಮಾತನಾಡಿದರು . ಅವರು ನೋಡಿದಂತಹ ಶಾಕಿಂಗ್ ನ್ಯೂಸ್? ಏನು ದೇಶದಲ್ಲಿ ಯಾರಿಗೆಲ್ಲ ಕಂಟಕ ಶುರುವಾಗಲಿದೆ ಆ ಎಲ್ಲಾ ಮಾಹಿತಿಯನ್ನು ನೋಡೋಣ.

ಕೋಡಿಮಠದ ಸ್ವಾಮೀಜಿ ನುಡಿದಿರುವಂತಹ ಭವಿಷ್ಯವಾಣಿ ಕೇಳುವುದಕ್ಕೆ ನಿಮ್ಮಲ್ಲಿ ಕುತೂಹಲವಿದ್ದರೆ ತಪ್ಪದೆ ಈ ವಿಡಿಯೋಗೆ ಒಂದು ಲೈಕ್ ಕೊಡಿ. ನಿಮ್ಮೆಲ್ಲರಿಗೂ ಗೊತ್ತಿರುವಂತೆ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರ ಖ್ಯಾತಿ ದೇಶ ವಿದೇಶಗಳಲ್ಲಿ ಹಬ್ಬಿದೆ ಅವರು ನುಡಿವಂತ ಪ್ರತಿಯೊಂದು ಭವಿಷ್ಯ ಕೂಡ ಸಾಕಷ್ಟು ಮಹತ್ವವನ್ನು ಪಡೆದುಕೊಳ್ಳುತ್ತದೆ. ಕಾರಣ ಅವರು ಈ ಹಿಂದೆ ನೋಡಿದಂತಹ ಸಾಕಷ್ಟು ಭವಿಷ್ಯವಾಣಿ ನಿಜವಾಗಿದೆ.

ಅದರಲ್ಲೂ ಕಳೆದ ವರ್ಷದಲ್ಲಿ ಕೋಡಿ ಮಠದ ಸ್ವಾಮೀಜಿಯವರು ತಮ್ಮ ಭವಿಷ್ಯ ವಾಣಿ ಇಂದಲೇ ಸಾಕಷ್ಟು ಸದ್ದು ಅದರಲ್ಲಿ ಪ್ರಮುಖವಾಗಿ ರಾಜಕೀಯ ಕುರಿತಾಗಿ ಅವರು ನುಡಿದಿದ್ದ ನಿಖರವಾದ ಭವಿಷ್ಯ ರಾಜ್ಯದಲ್ಲಿ ಅವರ ಖ್ಯಾತಿಯನ್ನು ಮತ್ತಷ್ಟು ಹೆಚ್ಚು ಮಾಡಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬಹುಮತ ಬರುವ ವಿಚಾರದ ಬಗ್ಗೆ ಆಗಿರ್ಬಹುದು ಸಿದ್ದರಾಮಯ್ಯನವರು ಸಿಎಂ ಆಗಿ ಆಯ್ಕೆ ಹಾಗೂ ಕುರಿತಾಗಿ ಆಗಿರಬಹುದು.

ಇನ್ನು ಕಳೆದ ಮೂರು ತಿಂಗಳಲ್ಲಿ ನಡೆದಂತಹ ರಾಜಕೀಯ ಗೊಂದಲದ ಬಗ್ಗೆ ಆಗಿರಬಹುದು ಹಾಗೆ ದ್ವೇಷ ರಾಜಕಾರಣದ ಬಗ್ಗೆ ಕೋಡಿಮಠದ ಸ್ವಾಮೀಜಿ ಅವರು ಮೊದಲೇ ಭವಿಷ್ಯವನ್ನು ನೋಡಿದರು. ಆನಂತರದಲ್ಲಿ ಈ ವರ್ಷದ ಶುರುವಿನಲ್ಲೇ 2024ರಲ್ಲಿ ನಡೆಯಬಹುದಾದ ಸಂಭಾವನೆಯ ಘಟನೆಗಳ ಬಗ್ಗೆ ಭಯಾನಕವಾದ ಭವಿಷ್ಯ ವನ್ನು ನೋಡಿದಿದ್ದರು. ಇನ್ನು ಲೋಕಸಭಾ ಚುನಾವಣೆಯ ಬಗ್ಗೆ ಸ್ವಾಮೀಜಿ ಯಾವಾಗ ಭವಿಷ್ಯವನ್ನು ನೋಡಿದ್ದಾರೆ .

ಅಂತ ಎಲ್ಲರೂ ಕಾದುಕೊಳ್ಳುತ್ತಿದ್ದಾರೆ ಅದರಲ್ಲೂ ರಾಜಕೀಯ ನಾಯಕರು ಅಂತೂ ಸ್ವಾಮೀಜಿಯವರ ಭವಿಷ್ಯವಾಣಿಗೆ ಕಾಯುತ್ತಿದ್ದಾರೆ. ಈ ವರ್ಷದಲ್ಲಿ ಎರಡನೇ ಬಾರಿಗೆ ಮಾಧ್ಯಮದ ಮುಂದೆ ಬಂದಿದ್ದಾರೆ ಮತ್ತೊಮ್ಮೆ ಭಯಾನಕವಾದ ಭವಿಷ್ಯವನ್ನು ನೋಡಿದಿದ್ದಾರೆ ದೇಶದ ಭವಿಷ್ಯ ರಾಜಕಾರಣ ಸೇರದಂತೆ ಮುಂದಾಗಲಿರುವ ವಿಷಯಗಳ ಕುರಿತಾಗಿ ಭವಿಷ್ಯ ನುಡಿದಿರುವವರು ಪ್ರಮುಖವಾಗಿ ರಾಜಕಾರಣಿಗಳಿಗೆ ಶಾಕಿಂಗ್ ಸುದ್ದಿಯನ್ನು ನೀಡಿದ್ದಾರೆ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಭವಿಷ್ಯ ನುಡಿದಿರುವವರು ಇಬ್ಬರು ರಾಷ್ಟ್ರಮಟ್ಟದ ನಾಯಕರಿಗೆ ಸಾವಿನ ಕಂಟಕ ಇರುವ ಬಗ್ಗೆ ಭವಿಷ್ಯವನ್ನು ಬಿಚ್ಚಿಟ್ಟಿದ್ದಾರೆ. ಸದ್ಯ ಇದೆ ಭವಿಷ್ಯ ರಾಜಕೀಯದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಸದ್ಯಾ ಲೋಕಸಭಾ ಚುನಾವಣೆಯ ಅಬ್ಬರ ಈ ಸಂದರ್ಭದಲ್ಲಿ ಸ್ವಾಮೀಜಿಯವರು ನೋಡಿದಿರುವ ಭವಿಷ್ಯ. ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ. ಈಗಾಗಲೇ ರಾಷ್ಟ್ರೀಯ ಪಕ್ಷಗಳಲ್ಲಿ ಪಕ್ಷದ ಒಳಗೊಳಗೆ ಸಾಕಷ್ಟು ಭಿನ್ನಾಭಿಪ್ರಾಯವಿದೆ. ರಾಷ್ಟ್ರೀಯ ಪಕ್ಷಗಳಲ್ಲಿ ನಾಯಕತ್ವದ ಕೊರತೆ ಇದೆ. ಹೀಗಿರುವಾಗಲೇ ರಾಷ್ಟ್ರಮಟ್ಟದ ಇಬ್ಬರು ನಾಯಕರ ಗಂಡಾಂತರ ಇದೆ ಅಂತ ಸ್ವಾಮೀಜಿ ಅವರು ಹೇಳಿರುವುದು. ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.

By god