ರಾಮನ ಕಣ್ಣಿಗೆ ಜೇನುತುಪ್ಪ ಹಾಕಿದ್ದು ಯಾಕೆ?

WhatsApp Group Join Now
Telegram Group Join Now

ಅಯೋಧ್ಯಾ ಬಾಲ ರಾಮನ ಮೂರ್ತಿ ಕೆತ್ತನೆ ವೇಳೆ ಅರುಣ್ ಅವರಿಗೆ ಸಾಲು ಸಾಲು ಸವಾಲುಗಳು ಬಂದಿದ್ದವು. ಅವುಗಳನ್ನೆಲ್ಲ ಮೆಟ್ಟಿನಿಂತು ಬಾಲ ರಾಮನ ಮೂರ್ತಿಯನ್ನ ಕೆತ್ತನೆ ಮಾಡಿದ್ದರು. ಅದರಲ್ಲೂ ಹಗಲು ರಾತ್ರಿಯ ಪರಿವಿಲ್ಲದೆ ರಾಮನ ಮೂರ್ತಿಯನ್ನ ಕೆತ್ತನೆ. ಮಾಡಿದ್ದಾರೆ ಇಲ್ಲಿ. ಸ್ವಲ್ಪ ಹೆಚ್ಚು ಕಮ್ಮಿ ಆದ್ರೂ ಇಡೀ ವಿಗ್ರಹ ತನ್ನ ರೂಪವನ್ನೇ ಕಳೆದುಕೊಳ್ಳುವ ಆತಂಕವಿತ್ತು. ಅಷ್ಟೇ ಅಲ್ಲದೆ ಕಣ್ಣಿನ ಕೆತ್ತನೆಯಂತೂ ತುಂಬಾ ಅಂದ್ರೆ ತುಂಬಾ ಸವಾಲಿನ ಕೆಲಸವಾಗಿತ್ತು.

ಯಾಕಂದ್ರೆ ಇಲ್ಲಿ ಒಂದು ಸ್ವಲ್ಪ ಯಡವಟ್ಟಾದ್ರೂ ಇಡೀ ವಿಗ್ರಹ ತನ್ನ ಅಂದವನ್ನೇ ಕಳೆದುಕೊಂಡಿತ್ತು. ಆದರೆ ನೀವೀಗ ನೋಡುತ್ತಿದ್ದೀರಲ್ಲ ಪ್ರಾಣ ಪ್ರತಿಷ್ಠಾಪನೆಯಾದ ಬಾಲರಾಮನ. ಕಣ್ಣುಗಳನ್ನ ಇಷ್ಟು ಹೊಳಪು ಬರುವುದಕ್ಕೆ ಒಂದು ಕಾರಣ. ಇದೆ ಅಷ್ಟೇಲ್ಲಿ. ಕೆತ್ತನೆ ಮಾಡುವ ವೇಳೆ ಒಂದು ಕಣ್ಣಿಗೆ ಪೆಟ್ಟಾಗಿತ್ತು. ಆಗ ಅರುಣ್ ಯೋಗಿರಾಜ್ ಅವರು ಏನ್ಮಾಡಿದ್ರು. ಚಿನ್ನದ ಉಳಿ ಬೆಳ್ಳಿ ಸುತ್ತಿಗೆಯಿಂದ ರಾಮನ ಕಣ್ಣುಗಳನ್ನ ಹೇಗೆ ಕೆತ್ತನೆ ಮಾಡಿದ್ದರು.

ದಿನದಿಂದ ದಿನಕ್ಕೆ ರಾಮನ ಕಣ್ಣು ಮನುಷ್ಯನ ಕಣ್ಣಿನಂತೆ ಕಾಣುತ್ತಿರುವುದರ ಹಿಂದಿನ ರಹಸ್ಯವೇನು ಅನ್ನೋದನ್ನ ಈ. ವಿಡಿಯೋದಲ್ಲಿ ನೋಡೋಣ. ವಿಡಿಯೋ ತುಂಬಾ ಇಂಟರೆಸ್ಟಿಂಗ್ ಆಗಿರುತ್ತೆ. ಪೂರ್ತಿಯಾಗಿ ನೋಡಿ ಈ ಮಾಹಿತಿಗಳನ್ನೆಲ್ಲ ತುಂಬಾ ಕಷ್ಟಪಟ್ಟು ನಿಮಗೆ ತಿಳಿಸೋದಕ್ಕೆ ಒಂದು ಪ್ರಯತ್ನವನ್ನು ಮಾಡಿದ್ದೀನಿ. ನನ್ನ ಈ ಶ್ರಮಕ್ಕೆ ನಿಮ್ಮಿಂದ ಬಯಸೋದು ಕೇವಲ ಒಂದೇ ಒಂದು ಮೆಚ್ಚುಗೆ ಅಂದ್ರೆ ಲೈಟ್ಸ್. ಮಾತ್ರ ಕೊಟ್ಟರು ಜೊತೆಗೆ ನೀವೇನಾದ್ರು ರಾಮನ ಭಕ್ತರಾಗಿದ್ದರೆ ಜೈ ಶ್ರೀರಾಮ್ ಅಂತ ಕಮೆಂಟ್ ಮಾಡಿ.

ಜೊತೆಗೆ ರಾಮನ ಕಣ್ಣುಗಳನ್ನ ನೋಡ್ತಿದ್ರೆ ನಿಮಗೆ ಏನನ್ನಿಸುತ್ತೆ ಅಂತ ಕೂಡ ಕಾಮೆಂಟ್ ಮಾಡಿ. ಸೋಯಾ ತಡ ಬನ್ನಿ ಸುದ್ದಿಜಾಲ ಒಳಗೆ. ಹೋಗೋಣ. ರಾಮನ ಕಣ್ಣುಗಳನ್ನ ಗರ್ಭಗುಡಿಯ ಹೊರಗೆತ್ತನೆ ಮಾಡಲಾಯಿತು. ಅದಕ್ಕಂತಲೇ ನೇತ್ರೋನ್ಮಿಲನ ಎಂಬ ಕಾರ್ಯಕ್ರಮದ ಮೂಲಕ ಮುಹೂರ್ತವನ್ನು ಫಿಕ್ಸ್ ಮಾಡಿದ್ರು. ಇದಕ್ಕೂ ಮುನ್ನ ಸರಯೂ ನದಿಯಲ್ಲಿ ಸ್ನಾನ ಮಾಡಿಸಿ ಮುಖ ಕ್ಲೋಸ್ ಮಾಡಲಾಗಿತ್ತು. ನಂತರ ಜೇನುತುಪ್ಪ. ಹಳದಿ ಎಲ್ಲ. ಹಾಕಿ ಕಣ್ಣನ್ನು ಮುಚ್ಚಿದ್ದರು. ಈ ಕಣ್ಣುಗಳ ಚಿನ್ನದ ಉಳಿ ಮತ್ತು ಬೆಳ್ಳಿ ಸುತ್ತಿಗೆಲ್ಲಿ ಕೆತ್ತನೆ ಮಾಡಲಾಗಿತ್ತು. ಅಲಂಕಾರ ಆಗಿರುವ ಬಾಲರಾಮನ ಕಣ್ಣುಗಳಿಂದ ಹೊಳಪು ಹೆಚ್ಚಾಗಿ ಕಂಡುಬರ್ತಾ ಇದೆ

ರಾಮನು ಖುಷಿಯಿಂದ ತಮ್ಮ ಕಣ್ಣುಗಳನ್ನು ತೆರೆದು ಭಕ್ತಾದಿಗಳನ್ನ ನೋಡ್ತಾ. ಇದ್ದಂತೆ ಅನ್ಸುತ್ತೆ. ಅಷ್ಟೇ ಅಲ್ಲದೇ ಕಣ್ಣುಗಳನ್ನ ನೋಡ್ತಾ ಇದ್ರೆ ನಿಜಕ್ಕೂ ಶ್ರೀರಾಮನೇ ಪ್ರತ್ಯಕ್ಷವಾದಂತೆ. ಭಾಸವಾಗುತ್ತೆ. ಆದ್ರೆ ಈ ಕಣ್ಣುಗಳ ಕೆತ್ತನೆ ಅಷ್ಟು. ಸುಲಭವಾಗಿರಲಿಲ್ಲ. ಬಾಲ ರಾಮನ ವಿಗ್ರಹ ಬೇಗನೆ ಸಿದ್ಧಪಡಿಸಬೇಕಾಗಿತ್ತು. ಒಂದು ಚೂರು ವ್ಯತ್ಯಾಸವಾದರೂ ಕೈ ತಪ್ಪುವ ಆತಂಕ ಕೂಡ. ಅರುಣ್ ಯೋಗಿರಾಜ್ ಅವರಿಗಿತ್ತು. ಒತ್ತಡದ ನಡುವೆಯೇ ಅಯೋಧ್ಯೆಯಲ್ಲಿ ಬಾಲ ರಾಮನ ಮೂರ್ತಿ ಸಿದ್ಧವಾಗುವಾಗ ಮೈಸೂರಿನ ಕಲಾವಿದ ಅರುಣ್ ಯೋಗಿರಾಜ್ ಅವರ ಬಲಗಣ್ಣಿಗೆ ಸಣ್ಣ ಕಲ್ಲಿನ ಏಟು ಬಿದ್ದಿತ್ತು.

ಹೀಗಾಗಿ ಅವರು ಮೂರ್ತಿ ಕೆತ್ತನೆ ಕಾರ್ಯ ಎಲ್ಲಿ ನಿಂತು ಬಿಡುತ್ತೋ ಅನ್ನೋ ಭಯದಲ್ಲಿದ್ದರು. ಅಷ್ಟೇ ಅಲ್ಲ, ಟ್ರಸ್ಟ್‌ನವರು ಅವರನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿದ್ದರು. ನಾಲ್ಕು ದಿನದೊಳಗೆ ಹೋಗಬೇಡಿ. ಅಂತಲೂ ಹೇಳಿದ್ರು. ಆದ್ರೆ ಅರುಣ್ ಯೋಗಿರಾಜ್ ಅವರು ಅದ್ಯಾವುದನ್ನು ಲೆಕ್ಕಿಸದೆ ಹಗಲು ರಾತ್ರಿ ಎನ್ನದೆ ಕಣ್ಣಿನ ನೋವಿನಲ್ಲಿಯೂ ಸಹ ಮೂರ್ತಿ ಕೆತ್ತನೆಯನ್ನ ಮುಂದುವರೆಸಿದ್ರು. ಸಣ್ಣ ಪುಟ್ಟ ಚಿಕಿತ್ಸೆ ಪಡೆದು ಛಲ ಬಿಡದ ತ್ರಿವಿಕ್ರಮನಂತೆ ಬಾಲ ರಾಮನ ಮೂರ್ತಿಯನ್ನ ತಾವು ಅಂದುಕೊಂಡಂತೆ ಕೆತ್ತನೆ ಮಾಡಿದ್ರು. ಬರೀ ರಾಮ ಜನ್ಮಭೂಮಿ ಟ್ರಸ್ಟ್ ಮಾತ್ರವಲ್ಲದೆ ಇಡೀ ದೇಶವು ಅದನ್ನು ಒಪ್ಪಿಕೊಂಡಿದ್ದು ಕಣ್ಣು ನೋವಿನ ನಡುವೆಯೂ ತಮ್ಮ ಕೆಲಸದಲ್ಲಿ ಅರುಣ್ ಇದ್ದಾರೆ.

ಆದರೆ ಈಗಲೂ ಸಹ ಅರುಣ್ ಅವರ ಒಂದು ಕಣ್ಣು ಮಂಜು ಮಂಜಾಗಿ ಕಾಣ್ತಾ ಇದೆ ಎಂದು ಸಂದರ್ಶನದಲ್ಲಿ. ಹೇಳಿಕೊಂಡಿದ್ದಾರೆ. ಇನ್ನು. ಶ್ರೀ ರಾಮನ ಮುಖವನ್ನ ನೋಡ್ತಿದ್ರೆ ನಿಜವಾದ ಮುಖದಂತೆ. ಕಾಣ್ತಾ ಇದೆ. ರಾಮನ ಹಣೆಯ ಭಾಗವು ಮನುಷ್ಯರಿಗೆ ಹೇಗೆ ಹಣ ಇರುತ್ತದೆಯೋ ಹಾಗೆಯೇ. ಕಂಡುಬರುತ್ತಿದೆ ರಾಮನ. ಕಣ್ಣಿನ ಹುಬ್ಬು ತೆಳುವಾಗಿದ್ದು ಇದು ಸಹ ಮನುಷ್ಯ ಉಪ್ಪಿನಂತೆ. ಕಾಣ್ತಾ ಇದೆ. ಅಲ್ಲಿ ಬಾಲ ರಾಮನ ವಿಗ್ರಹದಲ್ಲಿ ಕೆನ್ನೆಗಳು ತುಂಬಾ ಆಕರ್ಷಣೀಯವಾಗಿದ್ದು ಅದನ್ನು ಮುಗ್ಧ. ತೆ ಕಾಣ್ತಾ ಇದೆ. ರಾಮನ ತುಟಿಗಳನ್ನ ಗಮನಿಸಿ ರಾಮನು ಹೆಚ್ಚಾಗಿ ನಗುತ್ತ ಇರುವ ರೀತಿ. ಕಂಡು ಬರುತ್ತೆ ಭಕ್ತರ ಜೊತೆ ರಾಮ ತುಂಬಾ ಖುಷಿಯಿಂದ ಮಾತನಾಡುತ್ತ ನಗುತ್ತ ಇರುವ ಹಾಗೆ ಕಾಣುತ್ತೆ.

ಅಷ್ಟೇ ಅಲ್ಲದೇ ಬಾಯಿಯ ನೋಡ್ತಾ ಇದ್ರೆ ಮತ್ತಷ್ಟು ಮಗದಷ್ಟು ನಗುವಂತೆ ಭಾಸವಾಗುತ್ತೆ. ಇದನ್ನೆಲ್ಲ ನೋಡ್ತಿದ್ರೆ ನಿಜಕ್ಕೂ ಬಾಲರಾಮ ನಿಂತಂತೆ ಅನ್ಸುತ್ತೆ ಹೀಗಾಗಿ ಈ ಮೂರ್ತಿ ತುಂಬಾ ವಿಶೇಷವಾಗಿದೆ. ಅಲ್ಲಿ ಪ್ರಾಣ ಪ್ರತಿಷ್ಠಾಪನೆಯಾದ ನಂತರ ರಾಮನ ಮೂರ್ತಿಯಲ್ಲಿ ಬದಲಾವಣೆಗಳು ಆಗ್ತಾ ಇದೆ. ಅರುಣ್ ಯೋಗಿರಾಜ್ ಅವರೆ ವಿಗ್ರಹವನ್ನು ನಾನು ಮಾಡಿದ ವಿಗ್ರಹದಂತೆ ಕಾಣ್ತಿಲ್ಲ. ಪೂಜೆ ಪ್ರಾಣ ಪ್ರತಿಷ್ಠಾಪನೆಯಾದ ನಂತರ ವಿಗ್ರಹಕ್ಕೆ ಜೀವ ಬಂದಂತೆ ಕಾಣ್ತಾ ಇದೆ. ಅಲ್ಲದೆ ಮುಖದಲ್ಲಿ ಹೆಚ್ಚಿನ ನಗು ಕಾಣ್ತಾ ಇದ್ದು, ಕಣ್ಣುಗಳು ನಿಜವಾದ ಕಣ್ಣಿನಂತೆ ಕಾಣ್ತಾ. ಇದೆ ಈ ರಾಮನು ಇಲ್ಲಿ ಪವಾಡವನ್ನೇ ಸೃಷ್ಟಿಸಿದ್ದಾನೆ ಅಂತ. ಹೇಳಿದ್ದಾರೆ. ನಿಜಕ್ಕೂ ವಿಗ್ರಹವನ್ನ ಗಮನಿಸಿದ್ರೆ ಅದೇ ರೀತಿ ಅನ್ಸುತ್ತೆ ಅಲ್ವಾ? ಕಣ್ಣುಗಳನ್ನ ನೋಡ್ತಿದ್ರೆ ಮನುಷ್ಯನ ನಿಜವಾದ ಕಣ್ಣಿನಂತೆ ಕಾಣುತ್ತೆ.

ತುಟಿ ಬಾಯಿ ಕೆನ್ನೆ ಗಲ್ಲವನ್ನ ನೋಡ್ತಿದ್ರೆ ಅದೂ ಸಹ ದೇವರ ಸ್ವರೂಪವನ್ನು ಪಡೆದುಕೊಂಡಂತೆ ಕಾಣ್ತಾ ಇದೆ. ಮುಖವನ್ನೇ ನೋಡುತ್ತಲೇ ಇದ್ದರೆ ರಾಮ ಮುಗುಳ್ನಗುವಂತೆ. ಕಾಣುತ್ತೆ. ಇದೇ ಕಾರಣಕ್ಕೆ ಅಯೋಧ್ಯಾ ರಾಮ ಪವಾಡಗಳನ್ನ ಸೃಷ್ಟಿ ಮಾಡಿದ್ದಾನೆ ಅಂತ. ಭಕ್ತರು ಹೇಳುತ್ತಿದ್ದಾರೆ. ಅದರಲ್ಲೂ ಆಭರಣಗಳು ರಾಮನನ್ನ ಮತ್ತಷ್ಟು ಪ್ರಜ್ವಲಿಸುವಂತೆ ಮಾಡಿದೆ. ತಿರುಪತಿಯಲ್ಲಿ ತಿಮ್ಮಪ್ಪನ ಹೇಗೆ ಜೀವಂತ ವಿಗ್ರಹ ಅಂತಾರೋ ಅದೇ ರೀತಿ ಇದೀಗ ಅಯೋಧ್ಯಾ ಬಾಲ ರಾಮನ ವಿಗ್ರಹವನ್ನ ನೋಡಿದ ಭಕ್ತರು ಇದು ಜೀವಂತ ವಿಗ್ರಹ ಅಂತಿದ್ದಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು
ಜ್ಯೋತಿಷ್ಯ ವಿದ್ವಾನ್ : ಪಂಡಿತ್ ಕೃಷ್ಣ ಕುಮಾರ್
ಕಲ್ಕತ್ತದ ಮಹಾಕಾಳಿ ಹಾಗೂ ಕೇರಳದ ಗುಪ್ತ ವಿದ್ಯೆಯಿಂದ ನಿಮ್ಮ ಸರ್ವ ಸಮಸ್ಯೆಗಳಿಗೆ 11 ದಿನಗಳಲ್ಲಿ ಶೀಘ್ರ ಹಾಗೂ ಶಾಶ್ವತ ಪರಿಹಾರ ಶತಃ ಸಿದ್ಧ 9448895570
ನಿಮ್ಮ ಗುಪ್ತ ಸಮಸ್ಯೆ,ಶತ್ರುಕಾಟ,ಎಷ್ಟೇ ಸಂಪತ್ತಿದ್ದರೂ ಮನಃಶಾಂತಿ ಕೊರತೆ,ಗಂಡ ಹೆಂಡತಿ, ಮಾಟಮಂತ್ರ,ವ್ಯಾಪಾರ ಲಾಭ ನಷ್ಟ,ವಿವಾಹಕ್ಕೆ ಕರೆ ಮಾಡಿ 9448895570

By god