ರೆಡ್ ಲೈಟ್ ಏರಿಯಾಗೆ ಹೋದಾತನಿಗೆ ಅಲ್ಲಿ ಕಂಡದ್ದು ತನ್ನ ಪತ್ನಿ
ಒಬ್ಬ ವ್ಯಕ್ತಿ ಒಂದು ಸಾರಿ ಒಂದು ಊರಿಗೆ ಹೋಗಿದ್ದ. ಅಲ್ಲಿದ್ದಂತಹ ಒಂದು ಮನೆಯನ್ನು ಬಾಗಿಲು ತೆಗೆದು ಒಳಗೆ ಹೋದಾಗ ಅವನಿಗೆ ಎದುರುಗಡೆ ಹಲವಾರು ಜನ ಯುವತಿಯರು ನಿಂತಿದ್ರುವಲ್ಲವೇ? ಶರಣಾಗಿದ್ದು ಕೂಡ ನೋಡೋದಕ್ಕೆ ಒಬ್ಬರಿಗಿಂತ ಒಬ್ಬರು ಸುಂದರವಾಗಿದ್ದರು. ಬಂಧಿತ ವ್ಯಕ್ತಿ ಅವರು ಪೈಕಿ ತಾನು ತನಗೆ ಇಷ್ಟ ಬರುವಂತ ಯಾರಾದರೂ ಒಬ್ಬರನ್ನು ಆಯ್ಕೆ ಮಾಡಬೇಕಿತ್ತು. ಅವನು ಅವಳನ್ನು ಕೂಡಿಸಿ ನೋಡಿದ, ಅದರಲ್ಲಿ ಒಬ್ಬರು ಅವನ ಗಮನಸಿದರೆ ವ್ಯಕ್ತಿ ತನ್ನ ಕಡೆ ನೋಡಿದಾಗ ಆ ಮಹಿಳೆ ಸೆರಗಿನಿಂದ ಮುಖವನ್ನು ಮುಚ್ಚಿಕೊಂಡು ತಲೆತಗ್ಗಿಸೋದಿಕ್ಕೆ ಟ್ರೈ ಮಾಡಿದ್ದು ಆ ವ್ಯಕ್ತಿ ಆಗಿದ್ದು ಒಂದೇ ಸಮ ನೋಡು ಈಕೆ ನಿಲ್ಲೋದಿಲ್ಲ ಅಂತ ಆತನಿಗೆ ಅನಿಸೋದಕ್ಕೆ ಶುರುವಾಗುತ್ತೆ.
ಅದೇ ಕುತೂಹಲ ಹೋಗು. ಅಲ್ಲಿ ಆಕೆ ನಾರ್ಸಿ ತನಗಾಗಿ ಕೊಟ್ಟಂತಹಗೆ ಓಡಿ ಹೋಗ್ತಾನೆ. ಆ ಒಂದು ರೂಮ್ನ ದೀಪದ ಬೆಳಕಲ್ಲಿ ಅವಳ ಮುಖವನ್ನು ಸ್ಪಷ್ಟವಾಗಿ ನೋಡಿದಾಗ ಆತ ಒಂದು ಕ್ಷಣ ಬೆಚ್ಚಿಬಿದ್ದಿದ್ದರು. ಯಾಕೆಂದರೆ ಆಕೆ ಬೇರೆ ಯಾರು ಆಗಿರಲಿಲ್ಲ. ತನ್ನ ಸ್ವಂತ ಪತ್ನಿ ಎಂಬ ಆಘಾತಕಾರಿ ಸಂಗತಿ ಆತನಿಗೆ ಗೊತ್ತಾಗಿತ್ತು. ಹೌದು, ಅವನು ತನ್ನ ಹೆಂಡತಿಯನ್ನು ಅಲ್ಲಿ ನೋಡಿದ. ಇದು ಗೊತ್ತಾದ ಮೇಲೆ ಆತ ಆಕೆಗೆ ಏನು ಮಾಡಿದ ಅವರ ಪ್ರತಿಕ್ರಿಯೆ ಹೇಗಿತ್ತು? ಅವಳಿಗೇನು ಇಷ್ಟಕ್ಕೂ ಒಂದು ವಿಚಿತ್ರ ಘಟನೆ ನಡೆದದ್ದು ಎಲ್ಲಿ ಎಂಬ ಮುಂತಾದ ವಿವರಗಳನ್ನು ಈ ಒಂದು ವಿಡಿಯೋದಲ್ಲಿ ಮುಂದೆ ತಿಳಿಯೋಣ ಬನ್ನಿ
ಈ ಒಂದು ವಿಚಿತ್ರ ಘಟನೆ ನಡೆದಿದ್ದು ಬೇರೆಲ್ಲೋ ಅಲ್ಲ ಇವನು ಘಟನೆಯ ಮೂಲ ಶುರುವಾಗೋದು ನಮ್ಮ ಕರ್ನಾಟಕ ರಾಜ್ಯದ ರಾಜಧಾನಿಯಾದಂತ ಬೆಂಗಳೂರಲ್ಲಿ ಶಿಕ್ಷಕರು 2000 ಒಂದರಲ್ಲಿ ವ್ಯಕ್ತಿಗೆ ಆಗಷ್ಟೇ ಮದುವೆಯಾಗಿತ್ತು. ಆತ ಬೆಂಗಳೂರಲ್ಲಿ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಅಷ್ಟರಲ್ಲಿ ಅವನಿಗೆ ಯಾವುದೋ ಕೆಲಸದ ಮೇರೆಗೆ ಮುಂಬಯಿ ಹೋಗಬೇಕಾಗಿ ಆದೇಶ ಬಂದಿತ್ತು. ಆತ ತನ್ನ ಪತ್ನಿಗೆ ನೀನು ಯಾವಾಗಲು ಮುಂಬೈನ ನೋಡಿ ಅಂತ ಕೇಳಿದಾಗ ಆಕೆ. ನಾನು ಮುಂಬೈ ನಗರವನ್ನ ಕೇವಲ ಸಿನಿಮಾಗಳಲ್ಲಿ ಮಾತ್ರನಿ ನೋಡಿದ್ದೀನಿ.
ನನಗೂ ಕೂಡ ಒಂದು ನಗರವನ್ನ ನೇರವಾಗಿ ಒಂದು ಸಲ ನೋಡುವ ಆಸೆ ಇದೆ ಅಂತ ಹೇಳಿದ್ರು. ಆಗ ಅವನು ಸರಿ ನಾನು ಇಷ್ಟಲ್ಲಿ ಮುಂಬೈಗೆ ಕೆಲಸದ ಮೇಲೆ ಹೋಗ್ತಾ ಇದ್ದೀನಿ. ನಾನು ಹೋದ ನಂತರ ನಿನ್ನನ್ನು ಕೂಡಕೊಳ್ತೀನಿ. ಆಗ ನೀನು ಕೂಡ ಟ್ರೈನ್ ಮೂಲಕಲ್ಲೊಬ್ಬ ನಾನು ನಿಲ್ಲಬೇಕು, ಎಲ್ಲಿ ಬೇಕು ಅಂತ ಹೇಳ್ತೀನಿದಂತೆ ಫೋನ್ ಮಾಡಿ ಕ್ಷೇಮವಾಗಿ ಮುಂಬೈಗೆ ಬಾ ನೀನು ಇಲ್ಲಿ ಬಂದ ತಕ್ಷಣ ನಾನು ನಿನ್ನ ಕರೆದುಕೊಂಡು ಹೋಗ್ತೀನಿ ಅಂತ ಹೇಳಿದ ಗಂಡನಿಂದಾಗಿ ತನಗೆ ಮುಂಬೈ ನೋಡುವಂತ ಯೋಗ ಸಿಕ್ಕಂತಾಗಿ ಸಂತೋಷ ಪಟ್ಟಿದ್ದು ಕೆಲವೇ ದಿನಗಳಲ್ಲಿ ಆಕೆ ಪತಿ ಮುಂಬೈನ ಸೇರುತ್ತಾನೆ.
ಇತ್ತ ಕೆಲವು ದಿನಗಳ ನಂತರ ತನ್ನ ಪತ್ನಿಗೂ ಆತ ಟಿಕೇಟ್ನ್ನು ಬುಕ್ ಮಾಡಿದ್ದ ಹಾಗೆ ಎಲ್ಲಿ ಇರಬೇಕು, ಎಲ್ಲಿಗೆ ಬರಬೇಕು ಅಂತ ತಿಳಿಸಿದ. ಆಗಿತ್ತ ನೋಡಿಲ್ಲ. ಕರೆ ಮಾಡಿ ತಾನು ಕೆಲವು ದಿನಗಳ ಮಟ್ಟಿಗೆ ಮುಂಬೈ ತಲುಪಿ ಅಲ್ಲಿ ಪತಿ ಜೊತೆ ಇರ್ತೀನಿ ಅಂತ ತಿಳಿಸುತ್ತಾಳೆ. ಅದಕ್ಕೆ ಆಕೆ ತಂದೆ ತಾಯಿ ಹಾಗು ಇತರರು ಕೂಡ ಆಯ್ತು. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.