ರೌಡಿ ಬೇಬಿ ಅಪ್ಪ ಖ್ಯಾತ ನಟ.ಅದೊಂದು ವಿಷಯ ನಿಶಾರನ್ನ ಇನ್ನೂ ಕಾಡ್ತಿದ್ಯಂತೆ |….ಕನ್ನಡ ಕಿರುತೆರೆಯಲ್ಲಿ ಟಾಪ್ ಒಂದು ಸೀರಿಯಲ್ ಆಗಿದ್ದ ಗಟ್ಟಿಮೇಳ ಧಾರವಾಹಿ ಹೆಂಗಳೆಯರ ಪಾಲಿನ ಫೇವರೆಟ್ ಈ ಧಾರಾವಾಹಿ ನಾಯಕಿ ಅಮೂಲ್ಯ ಅಲಿಯಾಸ್ ರೌಡಿ ಬೇಬಿ ಪಾತ್ರ ಸಕ್ಕತ್ ಇಷ್ಟವಾಗಿದೆ ಕನ್ನಡ ಕಿರುತೆರೆಯಲ್ಲಿ ನಿಶಾ ರವಿಕೃಷ್ಣನ್ ಅಂದರೆ ಬಹುತೇಕರಿಗೆ ಗೊತ್ತೇ ಆಗುವುದಿಲ್ಲ.
ಆದರೆ ರೌಡಿ ಬೇಬಿ ಎಂದಾಕ್ಷಣ ಓ ಅವಳ ಗಟ್ಟಿಮೇಳ ಹೀರೋಯಿನ್ ಅನ್ನುವ ಮಟ್ಟಿಗೆ ಪಾಪುಲರ್ ಆದ ನಟಿ ಹೀಗೆ ಸದಾ ವಟ ವಟ ಮಾತನಾಡು ರೌಡಿ ಬೇಬಿ ನಿಜಾ ಜೀವನದಲ್ಲಿ ಸಕ್ಕತ್ ಸೈಲೆಂಟ್ ತೆರೆಯ ಮೇಲಿನ ಜೀವನಕ್ಕೂ ನಿಜ ಜೀವನಕ್ಕೂ ತುಂಬಾನೇ ಅಜಗಜಾಂತರ ವ್ಯತ್ಯಾಸವಿದೆ ನಟಿ ನಿಶಾರ ಬದುಕಿನ ಬಗ್ಗೆ ನಿಮಗ್ ಯಾರಿಗೂ ಗೊತ್ತೇ ಇರದ ಕೆಲವೊಂದು ಆಸಕ್ತಿಕರ.
ವಿಷಯದ ಬಗ್ಗೆ ಹೇಳುತ್ತಾ ಹೋಗುತ್ತೇವೆ. ನಟಿನಿಶಾ ಅಲಿಯಾಸ್ ರೌಡಿ ಬೇಬಿ ತೆರೆಯ ಮೇಲೆ ಕಾಣಿಸಿಕೊಳ್ಳಲು ಶುರು ಮಾಡಿದ್ದು ಇಂದು ನೆನ್ನೆಯಲ್ಲ ಕಾಲೇಜ್ ಡೇಸ್ ಮುಗಿಯುತ್ತಿದ್ದ ಹಾಗೆ ಈ ಸುಂದರಿ ಟಿವಿ ಪರದೆಯ ಮೇಲೆ ರಾರಾಜಿಸುತ್ತಿದ್ದರು ಆದರೆ ಅದು ಬಹುತೇಕರಿಗೆ ಗೊತ್ತೇ ಇಲ್ಲ ಖಾಸಗಿ ಚಾನೆಲ್ ಒಂದರಲ್ಲಿ ಆಂಕರ್ ಆಗಿದ್ದವರು ನಟಿ ನಿಶಾ ಸತತವಾಗಿ 4 ವರ್ಷಗಳ ಕಾಲ.
ನಿರೂಪಕಿಯಾಗಿದ್ದರು ಸದ್ಯಕ್ಕೀಗ ಕನ್ನಡ ಹಾಗೂ ತೆಲುಗು ದಾರವಾಹಿಗಳಲ್ಲಿ ಸಖತ್ ಬಿಜಿಯಾಗಿರೋ ಸೂಪರ್ ಕ್ವೀನ್ ಇವರು ತೆಲುಗು ಹಾಗೂ ಕನ್ನಡದಲ್ಲಿ ತಮ್ಮದೇ ಆದ ಅಭಿಮಾನಿ ಬಳಗಗಳನ್ನ ಗಿಟ್ಟಿಸಿಕೊಂಡಿದ್ದು ಪಟಪಟ ಮಾತನಾಡೋ ಮಾತಿನ ಮಲ್ಲಿ ಕ್ಯಾರೆಕ್ಟರ್ ಮೂಲಕವೇ ಮನೆ ಮಾತಾಗಿದ್ದಾರೆ,2000 ಇಸವಿಯ ಜೂನ್ 9 ರಂದು ಜನಿಸಿದ ನಿಶಾ ರವಿಕೃಷ್ಣನ್.
ಮೂಲತಹ ಹಾಸನದ ಸಕಲೇಶ್ವರ ದವರು ನಿಶಾ ಅವರ ತಂದೆ ರವಿಕೃಷ್ಣನ್ ಇವರು ಸಹ ರಂಗ ಕಲಾವಿದರು ಮಂಡ್ಯ ರಮೇಶ್ ತಂಡದ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು ತಂದೆಗೆ ನಟನ ನಂಟು ಇದ್ದಿದ್ದರಿಂದ ಮಗಳಿಗೂ ಅದೇ ಕಲೆ ರಕ್ತಗತವಾಗಿ ಬಂದಿತ್ತು ಚಿಂಟು ಟಿವಿಯ ಕಾರ್ಯಕ್ರಮದ ಮೂಲಕ ಕಿರುತೆರೆ ಪಯಣ ಆರಂಭಿಸಿದ ನಿಶಾ ಸುಮಾರು ನಾಲ್ಕು ವರ್ಷಗಳ ಕಾಲ.
ಆಂಕರಿಂಗ್ ಮಾಡಿದ್ದರು ಅದು ಕೂಡ ಅವರು ಮಾಡಿದ ಕಾರ್ಯಕ್ರಮವನ್ನು ಸ್ವತಹ ಅವರೇ ಹೋಸ್ಟ್ ಮಾಡುತ್ತಿದ್ದರು ಚಿಂಟು ಟಿವಿಯಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡ ನಿಶಾಗೆ ಇಲ್ಲಿಂದಲೇ ಬಣ್ಣದ ಬದುಕು ಕೈಬೀಸಿ ಕರೆಯುವುದಕ್ಕೆ ಶುರುವಾಯಿತು ನಿಶಾರನ್ನು ನೋಡಿದ ಧಾರಾವಾಹಿ ನಿರ್ದೇಶಕರು ಆಫರ್ ಕೊಡುವುದಕ್ಕೆ ಶುರು ಮಾಡಿದರು ಸರ್ವ ಮಂಗಳ.
ಮಾಂಗಲ್ಯ ಅನ್ನುವ ಸೀರಿಯಲ್ ನಲ್ಲಿ ತಂಗಿಯ ಪಾತ್ರದಲ್ಲಿ ನಟಿಸುತ್ತಿದ್ದ ನಿಶಾ ಗಟ್ಟಿಮೇಳ ಸೀರಿಯಲ್ ಮೂಲಕ ನಾಯಕಿಯಾಗಿ ಪಾತ್ರಕ್ಕೆ ಬರ್ತಿ ಪಡೆದುಕೊಳ್ಳುತ್ತಾರೆ ಗಟ್ಟಿಮೇಳ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುವವರೆಗೂ ನಿಶಾ ಅಂದರೆ ಯಾರು ಅನ್ನುವುದು ಬಹುತೇಕರಿಗೆ ಗೊತ್ತೇ ಇರಲಿಲ್ಲ ಯಾವಾಗ ಗಟ್ಟಿಮೇಳದಲ್ಲಿ ರೌಡಿ ಬೇಬಿ ಯಾಗಿ ಎಂಟರಿ ಕೊಟ್ಟರೋ ಇಡೀ.
ಕರ್ನಾಟಕ ಹೆಂಗಳೆಯರ ಮನ ಗೆಲ್ಲುವಲ್ಲಿ ಸಕ್ಸಸ್ ಆದರೂ ವಿಶೇಷ ಅಂದರೆ ಈ ಧಾರಾವಾಹಿ ಜೀ ಕನ್ನಡದ ನಂಬರ್ ಒನ್ ಟಿ ಆರ್ ಪಿ ಶೋಹಾಗಿ ಹೊರಂಬಿತು ಇದರ ಕ್ರೆಡಿಟ್ ನಟಿ ನಿಶಾಗು ಸೇರುತ್ತದೆ ಎಂದರೆ ತಪ್ಪಾಗುವುದಿಲ್ಲ.
ಗಟ್ಟಿಮೇಳ ಧಾರಾವಾಹಿಯ ಮೂಲಕ ಬಣ್ಣದ ಲೋಕದಲ್ಲಿ ಗಟ್ಟಿಯಾಗಿ ಬೇರೂರಿದ ನಿಶಾ ರವಿಕೃಷ್ಣನ್ ತೆಲುಗಿನಲ್ಲೂ ಕಮಲ್ ಮಾಡುತ್ತಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ