ಲಂಚ ಕೊಡಲು ಹಣವಿಲ್ಲದೆ ತನ್ನ ಎತ್ತನ್ನೇ ಸರ್ಕಾರಿ ಕಚೇರಿಗೆ ತಂದ ರೈತ..ಈಗಿನ ನಮ್ಮ ಸಮಾಜವೂ ಎಷ್ಟು ಹದಗೆಟ್ಟಿದೆ ಎಂದರೆ ಲಂಚವನ್ನು ಕೊಡದೆ ಯಾವ ಒಂದು ಸರ್ಕಾರಿ ಕಚೇರಿಯಲ್ಲೂ ನಮ್ಮ ಕೆಲಸ ನಡೆಯುವುದಿಲ್ಲ ಪ್ರತಿಯೊಂದು ಪೇಪರಿಗೂ ಪ್ರತಿಯೊಂದು ಸಹಿಗೂ ನಾವು ಲಂಚ ಕೊಡಲೇಬೇಕು ಇಲ್ಲವಾದರೆ ನಮ್ಮನ್ನು ಅಲಿದಾಡಿಸುತ್ತಲೇ ಇರುತ್ತಾರೆ ಒಂದು.

WhatsApp Group Join Now
Telegram Group Join Now

ಮಗು ಹುಟ್ಟಿದ ತಕ್ಷಣವೇ ಅದರ ಬರ್ತ್ ಸರ್ಟಿಫಿಕೇಟ್ ನಿಂದ ಹಿಡಿದು ಆ ಒಂದು ಮಗುವು ಬೆಳೆದು ದೊಡ್ಡವನಾಗಿ ಜೀವನದಲ್ಲಿ ಹಲವು ವಿಷಯಗಳನ್ನು ಮಾಡಿ ನಂತರ ಅವನ್ನು ಸತ್ತ ನಂತರವೂ ಅವನ ಡೆತ್ ಸರ್ಟಿಫಿಕೇಟ್ ತನಕ ಸರ್ಕಾರಿ ಕೆಲಸವು ಅವನದೇ ರೀತಿಯಲ್ಲಿ ಇದ್ದೇ ಇರುತ್ತದೆ ಅಲ್ಲಿಯತನಕ ಒಂದೊಂದು ಕೆಲಸ ಆಗಬೇಕಾದರೂ ಅಲ್ಲಿನವರಿಗೆ ಲಂಚವನ್ನು ಕೊಡಲೇಬೇಕು.

ಇಲ್ಲವಾದರೆ ಅದು ಸಮಯಕ್ಕೆ ತಕ್ಕ ಹಾಗೆ ನಮಗೆ ಕೈಗೆ ಸೇರುವುದಿಲ್ಲ ನೀವು ಮೊದಲ ಬಾಗಿಲಿನಿಂದ ಹಿಡಿದು ನಿಮ್ಮ ಕೆಲಸ ಆಗುವ ಕೊನೆಯ ಬಾಗಿಲಿನವರೆಗೂ ನಿಮ್ಮ ಕೆಲಸ ಮಾಡಿಕೊಡಬೇಕಾದ ಅಧಿಕಾರಿಗಳು ಹಣಕ್ಕೋಸ್ಕರ ಬಾಯಿಯನ್ನು ತೆರೆದು ಕುಳಿತಿರುತ್ತಾರೆ ನೀವುಗಳು ಒಂದು ವೇಳೆ ಲಂಚ ಕೊಡಲು ಹಿಂಜರಿದರೆ ಮತ್ತು ಹೀನಾಯವಾಗಿ ಅವರ.

ಹತ್ತಿರ ಮಾತಾಡಿದರೆ ಆ ನಿಮ್ಮ ಒಂದು ಫೈಲ್ ಟೇಬಲ್ ನಿಂದ ಟೇಬಲ್ ಗೆ ಮುಂದೆ ಹೋಗಿ ಅದು ಅನೇಕ ವರ್ಷಗಳ ಕಳೆದರೂ ನಿಮ್ಮ ಕೆಲಸವನ್ನು ಆಗದ ಪರಿಸ್ಥಿತಿ ಎದುರಾಗುತ್ತದೆ ಯಾರೇ ಮುಖ್ಯಮಂತ್ರಿ ಆಗಲಿ ಯಾರೇ ಪ್ರಧಾನಿಯಾಗಲಿ ಈ ಒಂದು ವ್ಯವಸ್ಥೆಯನ್ನು ಬದಲಿಸಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ ಏಕೆಂದರೆ ಆ ಒಂದು ಸರ್ಕಾರಿ ಕಚೇರಿಗೆ ಬಂದಿರುವ.

ಅಧಿಕಾರಿಗಳು ಆ ಜಾಗಕ್ಕೆ ಬರುವುದಕ್ಕೆ ಮುಂಚೆಯೇ ಲಂಚವನ್ನು ಕೊಟ್ಟು ಆ ಜಾಗಕ್ಕೆ ಬಂದಿರುತ್ತಾರೆ ಹಾಗಾಗಿ ಅವರು ಅಪೇಕ್ಷಿಸುವುದು ಅದೇ ಲಂಚವನ್ನೇ ಇದರ ಬಗ್ಗೆ ಅತಿಯಾಗಿ ಯಾರು ಮಾತನಾಡುವುದಿಲ್ಲ ಏಕೆಂದರೆ ನಾವುಗಳು ಲಂಚವನ್ನು ಅವರಿಗೆ ಕೊಟ್ಟು ರೂಡಿಯಾಗಿ ಬಿಟ್ಟಿದ್ದೇವೆ.ಎಷ್ಟರಮಟ್ಟಿಗೆ ಎಂದರೆ ಪ್ರತಿಯೊಂದು ಹಣವನ್ನು ಕೊಟ್ಟು ನಮ್ಮ ಕೆಲಸ ಆದರೆ.

ಸಾಕು ಎಂಬುವಷ್ಟು ಬೇಸತ್ತು ಹೋಗಿದ್ದೇವೆ ಜನಸಾಮಾನ್ಯರಿಗೆ
ಸರ್ಕಾರಿ ಕಚೇರಿಗಳಲ್ಲಿ ಅವರ ಕೆಲಸಕ್ಕಾಗಿ ಅಲೆದಾಡುವಷ್ಟು ಸಮಯವಿರುವುದಿಲ್ಲ ಏಕೆಂದರೆ ತಿಂಗಳಿಗೆ ಒಮ್ಮೆ ಹಣವನ್ನು ಕೈಯಲ್ಲಿ ನೋಡುವರಾಗಿರುತ್ತಾರೆ ಕೆಲಸಕ್ಕೆ ರಜೆಯನ್ನು ಮಾಡಿ ಅವರ ಈ ಕಚೇರಿ ಕೆಲಸಗಳಿಗೋಸ್ಕರ ಬಂದಿರುತ್ತಾರೆ ಅದು ತುಂಬಾ ಸಮಯವನ್ನು ತೆಗೆದುಕೊಂಡರೆ ಇಲ್ಲಿ ಅವರ ಕೆಲಸ.

ಆಗುವುದಿಲ್ಲ ಮತ್ತು ಸರಿಯಾದ ಸಂಬಳ ಅವರಿಗೆ ಸಿಗುವುದಿಲ್ಲ ಎಂದು ಲಂಚವನ್ನು ಕೊಟ್ಟು ಅವರು ವೇಗವಾಗಿ ಕೆಲಸವನ್ನು ಮಾಡಿಸಿರುತ್ತಾರೆ.ಇದೇ ಬಂಡವಾಳವನ್ನಾಗಿ ಮಾಡಿ ಹಲವು ಅಧಿಕಾರಿಗಳು ಭ್ರಷ್ಟರಂತೆ ಹಣವನ್ನು ಅಪೇಕ್ಷಿಸುತ್ತಾ ಬದುಕುತ್ತಿದ್ದಾರೆ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಕಚೇರಿಯವರು ಅವರ ಸಂಬಳವನ್ನು ಜಾಸ್ತಿ ಮಾಡುವಂತೆ ಸರ್ಕಾರಕ್ಕೆ.

ಮನವಿಯನ್ನು ಇಟ್ಟಿದ್ದರು ಆ ಸಂದರ್ಭದಲ್ಲಿ ಅವರಿಗೆ ಸಹಾಯವನ್ನು ಮಾಡಲಿಲ್ಲ ಏಕೆಂದರೆ ಅವರಿಗೆ ಸಂಬಳ ಏಕೆ ಜಾಸ್ತಿ ಮಾಡಬೇಕು ಅವರಿಗೆ ಗಿಂಬಳವು ಅಧಿಕವಾಗಿ ದೊರೆಯುತ್ತದೆ ಎಂದು,ಒಂದು ವೇಳೆ ಅವರು ಸ್ವಾಭಿಮಾನಿಯಾಗಿ ಸರಿಯಾಗಿ ಅವರ ಕೆಲಸಗಳನ್ನು ಮಾಡಿಕೊಟ್ಟಿದ್ದೆ ಆದಲ್ಲಿ ಅದು ಪ್ರತಿಯೊಬ್ಬರಿಗೂ ಅರಿವಿಗೆ.

ಬಂದಿದೆ ಆದರಲ್ಲಿ ಜನರು ಅವರಿಗೆ ಪ್ರೋತ್ಸಾಹಿಸಿ ಅವರ ಸಂಬಳ ಹೆಚ್ಚಳವಾಗುವುದಕ್ಕೆ ಸಹಕರಿಸುತ್ತಿದ್ದರು,ಹಾವೇರಿ ಜಿಲ್ಲೆಯಲ್ಲಿ ಒಂದು ಘಟನೆ ನಡೆದಿದೆ ಆ ಜಾಗದ ಸರ್ಕಾರಿ ಕಚೇರಿಯಲ್ಲಿ ಒಬ್ಬ ಅಧಿಕಾರಿಯು ರೈತನ ಬಳಿ ಲಂಚವನ್ನು ಕೇಳಿದಕ್ಕೆ ಸರಿಯಾದ ಪಾಠವನ್ನೇ ಮಾಡಿದ್ದಾನೆ ಅವನ ಎತ್ತುಗಳನ್ನೇ ಲಂಚವನ್ನಾಗಿ.

ಕೊಡುತ್ತೇನೆ ಎಂದು ಹೇಳಿದಾನೆ ಅದು ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗಿ ಬರುತ್ತಿದೆ ಎಲ್ಲಪ್ಪ ರಾಣುಜಿ ಎಂಬ ಈ ವ್ಯಕ್ತಿ ಅವರ ಜಮೀನಿನ ಕಂದಾಯವನ್ನು ಬದಲಾಯಿಸುವುದಕ್ಕೆ ಸರ್ಕಾರಿ ಕಚೇರಿಯ ಬಳಿ ಬಂದಿದ್ದ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god