ನಮಸ್ಕಾರ ಪ್ರಿಯ ವೀಕ್ಷಕರೇ, ಇಂಗ್ಲಿಷ್ ನಲ್ಲಿ ಒಂದು ಗಾದೆ ಇದೆ ಸಕ್ಸಸ್ಫುಲ್ ಮ್ಯಾನ್ ಅಂತ ಅಂದ್ರೆ ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಅಂತ ಆದರೆ ಇವರ ವಿಷಯದಲ್ಲಿ ಮಾತ್ರ ಇದು ಉಲ್ಟ ಆಗಿದೆ ಪ್ರತಿ ಯಶಸ್ವಿ ಮಹಿಳೆಯಿಂದ ಒಬ್ಬ ಪುರುಷನು ಇರುತ್ತಾನೆ ಅಂತ ಹೌದು ಕೆಲವೇ ಕೆಲವು ದಿನಗಳಲ್ಲಿ ಒಬ್ಬ ಮಹಿಳೆ ಈ ಮಟ್ಟಕ್ಕೆ ಬೆಳೆಯಬೇಕೆಂದರೆ ಒಬ್ಬ ಪುರುಷನ ಕೈವಾಡ ಇರಲೇಬೇಕು ಹೌದು ಕೆಲವೇ ವರ್ಷಗಳಲ್ಲಿ ಮಾಮೂಲಿ ಕಾರ್ಯಕರ್ತೆಯಾಗಿದ್ದ ಲಕ್ಷ್ಮಿ ಹೆಬ್ಬಾಳಕಾರಿ ಮಟ್ಟಕ್ಕೆ ಬೆಳೆಯಬೇಕೆಂದರೆ.
ಆದರೆ ಹಿಂದೆ ಹಲವಾರು ಕೈಗಳು ಇದ್ದವು ಯಾರು ಈ ಲಕ್ಷ್ಮಿ ಹೆಬ್ಬಾಳಕಾರನ್ನ ಈ ಮಟ್ಟಕ್ಕೆ ತಲುಪಿಸಿದವರು ಇದ್ದೇ ಇರುತ್ತದೆ. ಹೌದು ಪ್ರತಿಯೊಂದು ಫೀಲ್ ನಲ್ಲಿ ಒಬ್ಬ ಗಾಡ್ ಫಾದರ್ ಇದ್ದೇ ಇರುತ್ತಾನೆ ಅದು ಸಿನಿಮಾ ಆಗ್ಲಿ ಕ್ರಿಕೆಟ್ ಆಗಲಿ ಅಥವಾ ರಾಜಕೀಯ ಆಗಲಿ ಈ ಕ್ಷೇತ್ರಗಳಲ್ಲಿ ಬೆಳೆಯಬೇಕೆಂದರೆ ಯಾರಾದರೂ ಆಶೀರ್ವಾದ ಇರಲೇಬೇಕು ಬನ್ನಿ ಒಬ್ಬ ಬಡ ರೈತನ ಮಗಳು ಕರ್ನಾಟಕ ರಾಜ್ಯದ ಮಂತ್ರಿ ಸ್ಥಾನಕ್ಕೆ ಬೆಳೆದ ಒಂದು ರೋಚಕ ಕಥೆ ಇವತ್ತು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತಾ ಇದ್ದೀನಿ ಅವರ ಜೀವನದ ಹಾದಿ ನಿಜಕ್ಕೂ ಕುತೂಹಲವಾಗಿದೆ ಹಾಗೂ ಹಲವಾರು ಆಶ್ಚರ್ಯಗಳಿಂದ ಕೂಡಿದೆ,
ಬನ್ನಿ ಆ ಎಲ್ಲಾ ಆಶ್ಚರ್ಯ ಹಾಗೂ ಕುತೂಹಲ ಮಾಹಿತಿ ಇವತ್ತಿನ ಈ ವಿಡಿಯೋದಲ್ಲಿ ತಿಳಿಯೋಣ. ನಮಸ್ಕಾರ ಸ್ನೇಹಿತರೆ ನಿಮಗೆಲ್ಲ ಆತ್ಮೀಯ ಹಾಗೂ ಅದ್ದೂರಿ ಸ್ವಾಗತ ಲಕ್ಷ್ಮಿ ರವೀಂದ್ರ ಹೆಬ್ಬಾಳ್ಕರ್ ಕರ್ನಾಟಕದ ಪ್ರಸಿದ್ಧ ಮಹಿಳಾ ರಾಜಕಾರಣಿ ತಮ್ಮ ಕೆಲಸಕ್ಕಿಂತ ಹೆಚ್ಚಾಗಿ ಆಗಾಗ ವಿವಾದಗಳಿಂದಲೇ ಅವರು ಹೆಚ್ಚು ಪ್ರಸಿದ್ಧಿಯಾಗಿದ್ದಾರೆ ಇತ್ತೀಚಿಗೆ ಅವರು ಸ್ವಾತಂತ್ರ್ಯ ಪೂರ್ವದಲ್ಲಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುತ್ತು ಎಂದು ಅವರ ಹೇಳಿಕೆಯು ತುಂಬಾ ವ್ಯಾಪಕ ಟೀಕೆಗೆ ಗುರಿಯಾಗಿತ್ತು .
ಲಕ್ಷ್ಮಿ ಹೆಬ್ಬಾಳಕರ್ ಅವರು ಕರ್ನಾಟಕದ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚಿಕ್ಕ ಹಟ್ಟಿ ಹೋಳಿ ಎಂಬ ಗ್ರಾಮದಲ್ಲಿ ಕೃಷಿ ಕುಟುಂಬದಲ್ಲಿ 28ನೇ 1975 ರಲ್ಲಿ ಜನಿಸುತ್ತಾರೆ ತಂದೆ ಬಸವರಾಜ ಹಟ್ಟಿಹೊಳಿ ತಾಯಿ ಗಿರಿಜಾದೇವಿ ಹಟ್ಟಿಹೊಳಿ ಲಕ್ಷ್ಮಿ ಹೆಬ್ಬಾಳಕರ್ ಮೊದಲ ಹೆಸರು ಲಕ್ಷ್ಮಿಹಟ್ಟಿ ಹೋಳಿ ಲಿಂಗಾಯತ ಸಮುದಾಯಕ್ಕೆ ಸೇರಿದವರು ಇವರ ತಂದೆಗೆ ಒಟ್ಟು ಐದು ಜನ ಮಕ್ಕಳು ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಶಾಲಾ ದಿನಗಳಲ್ಲಿ ಹೋಗುವವರ ನೆಚ್ಚಿನ ಆಟವಾಗಿತ್ತು ಐದನೇ ತರಗತಿಯಲ್ಲಿದ್ದಾಗ ಲಕ್ಷ್ಮಿ ಕ್ಲಾಸ್ ಮಾನಿಟರ್ ಎಲೆಕ್ಷನ್ ನಿಂತು ಜಯವನ್ನು ಸಾಧಿಸಿ ಕ್ಲಾಸ್ ಮಾನಿಟರ್ ಕೂಡ ಆಗಿದ್ದರು.
ಆಗಿನಿಂದಲೇ ಅವರಿಗೆ ಲೀಡರ್ ಶಿಪ್ ಕ್ವಾಲಿಟಿ ಬಂದಾಗಿತ್ತು ಇದು ತಮ್ಮ ಮುಂದಿನ ರಾಜಕೀಯ ಭವಿಷ್ಯಕ್ಕೆ ನಾಂದಿ ಹಾಡಿತು ಎಂದು ಲಕ್ಷ್ಮಿ ಹೆಬ್ಬಾಳಕರ್ ಸ್ವತಃ ಹೇಳಿಕೊಂಡಿದ್ದಾರೆ ಶಾಲಾ ದಿನಗಳಲ್ಲಿ ಕಾಲೇಜ್ ದಿನಗಳಲ್ಲಿ ಅವರಿಗೆ ಹಿಂದಿ ಸಿನಿಮಾಗಳಂದ್ರೆ ಅಚ್ಚುಮೆಚ್ಚು ಅದರಲ್ಲೂ ಮಾಧುರಿ ದೀಕ್ಷಿತ್ ಶ್ರೀದೇವಿ ಅವರ ಫೇವರೆಟ್ ನಾಯಕಿಯರಾಗಿದ್ದರು. ಅವರ ಹಾಡುಗಳು ಶ್ರೀದೇವಿಯವರ ಚಾಂದಿನಿ ಚಿತ್ರ ಅತ್ಯಂತ ಅಚ್ಚುಮೆಚ್ಚಿನ ಚಿತ್ರವಂತೆ ಆಗಾಗ ಶಾಲೆಗಳಲ್ಲಿ ಕಾಲೇಜುಗಳಲ್ಲಿ ಹಿಂದಿ ಸಿನಿಮಾ ಐಟಂ ಸಾಂಗ್ಸ್ ಗಳಿಗೆ ಡಾನ್ಸ್ ಮಾಡಿ ಎಲ್ಲರನ್ನ ಮನರಂಜಿಸಿದರೆ.
ಅವರು ತಮ್ಮ ಮಗನ ಮದುವೆಯಲ್ಲೂ ಕೂಡ ಡಾನ್ಸ್ ಮಾಡಿದ ಒಂದು ಪ್ರಸಂಗ ನಿಜಕ್ಕೂ ಅವರ ಡಾನ್ಸ್ ಪ್ರತಿಭೆಯನ್ನು ಎತ್ತಿ ಹಿಡಿದಿತ್ತು. ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಶಾಲಾ ಶಿಕ್ಷಣವನ್ನ ಹಾಗೂ ಕಾಲೇಜು ಶಿಕ್ಷಣವನ್ನ ಕುಂದಾ ನಗರಿ ಬೆಳಗಾವಿಯಲ್ಲಿ ಮುಗ್ಸಿದ್ದಾರೆ ಅವರಿಗೆ ಕನ್ನಡ ಹಿಂದಿ ಮರಾಠಿ ಭಾಷೆ ಅಚ್ಚುಮೆಚ್ಚು ನಂತರ ಅವರು ಮೈಸೂರು ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರ ಅಂದ್ರೆ ಪೊಲಿಟಿಕಲ್ ಸೈನ್ಸ್ ನಲ್ಲಿ ಸ್ವಾರ್ಥಕೋಸ್ಕರ ಪದವಿಯನ್ನು ಕೂಡ ಪಡೆದಿದ್ದಾರೆ.
ಲಕ್ಷ್ಮಿ ಹೆಬ್ಬಾಳ್ಕರ್ ಕಾಲೇಜ್ ಡಿಗ್ರಿಗಳಲ್ಲಿ ತುಂಬಾನೇ ಸುಂದರವಾಗಿದ್ದರೂ ಈಗಲೂ ಕೂಡ ಅಷ್ಟೇ ಸುಂದರವಾಗಿದ್ದಾರೆ ಇದೇ ಕಾರಣ ಅವರಿಗೆ ಕಾಲೇಜಿನಗಳಲ್ಲಿಯೇ ಮಾಡಲಿಂಗ್ ಆಫರ್ಗಳು ಬರುತ್ತಿದ್ದವು. ಹಾಗೂ ಶಾಲಾ ಕಾಲೇಜು ದಿನಗಳಲ್ಲಿ ಹಲವಾರು ಜನ ಪಡ್ಡೆ ಹುಡುಗರು ಅವರಿಗೆ. ಮದುವೆ ಪ್ರೊಪೋಸಲ್ ಕೂಡ ಮಾಡಿದರೂ.
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ ಧನ್ಯವಾದಗಳು.