ಹೀಗೆ ಮಾಡಿದ್ರೆ ನಿಮಗೆ ಯಾವತ್ತು ಕಾಮಾಲೆ ಬರುವುದೇ ಇಲ್ಲ ಹಾಗೂ ಲಿವರ್ ಸಮಸ್ಯೆಗೆ ಇಲ್ಲಿದೆ ಶಾಶ್ವತ ಪರಿಹಾರ:…..ಮನುಷ್ಯ ಹುಟ್ಟುವ ದಿನದಿಂದಲೇ ಅವನಿಗೆ ಸರಿಯಾದ ಕ್ರಮದಲ್ಲಿ ಹಾರೈಕೆ ಹಾಗೂ ಒಳ್ಳೆಯ ದೇಹ ಗಟ್ಟಿಮುಟ್ಟಾಗಿ ಇರಲು ಹಾಗೂ ಸರಿಯಾದ ಕ್ರಮಗಳಲ್ಲಿ ಅವನ ಅಂಗಾಂಗಗಳು ಕೆಲಸ ನಿರ್ವಹಿಸಿ ಬಿಟ್ಟರೆ ಯಾವ ಸಮಸ್ಯೆ ಬರುವುದಿಲ್ಲ ಮೊದಲಿಗೆ ತನ್ನ ತಾಯಿಯ ಗರ್ಭದಲ್ಲಿ ಇರುವ ಆಗಲೇ ಸಾಮಾನ್ಯವಾಗಿ ಕೊಬ್ಬಿನಂಶ ಹೆಚ್ಚಾಗಿರುತ್ತದೆ ಏಕೆಂದರೆ ತಿನ್ನುವ ಆಹಾರ ಎಲ್ಲಾ ಆ ಮಗುವಿನ ಹೊಟ್ಟೆಗೆ ಸೇರಿ ಸರಿಯಾದ ಕ್ರಮದಲ್ಲಿ ಪೋಷಣೆ ಆಗುತ್ತಿರುತ್ತದೆ ಹಾಗಾಗಿ ಹಿಂದೆಯಿಂದಲೂ ಹೇಳುವುದು ಅದಕ್ಕೆ ಮಗು ಹೊಟ್ಟೆಯಲ್ಲಿರುವಾಗ ಒಂಬತ್ತು ತಿಂಗಳು ಸರಿಯಾದ ಹಾರೈಕೆ ಹಾಗೂ ಸರಿಯಾದ ಮನಸ್ಥಿತಿ ಆ ಹೆಣ್ಣಿಗೆ ಇರಬೇಕು ಯಾವುದನ್ನು ತಿನ್ನಬೇಕು ಯಾವುದನ್ನು ತಿನ್ನಬಾರದು ಮತ್ತು ಹೇಗಿರಬೇಕು ಎಂದು ಪ್ರತಿಯೊಂದನ್ನು ತಿಳಿದು ಮಾಡಬೇಕು ಆಗ ಅರ್ಧ ಭಾಗದಷ್ಟು ಮುಂಬರುವ ಕಾಯಿಲೆಗಳಿಂದ ದೂರಾಗಬಹುದು ಸರ್ವೇ ಸಾಮಾನ್ಯವಾಗಿ ನಾವುಗಳು ತಿಂದ ಆಹಾರ ಸರಿಯಾದ ಕ್ರಮದಲ್ಲಿ ಜೀರ್ಣಾಂಗ ಆಗಬೇಕು ಅದು ಪ್ರತಿಯೊಂದು ರಕ್ತ ಸಂಚಾರದ ಜಾಗಗಳಿಗೆ ಅದರ ಪಾತ್ರವನ್ನು ನಿಭಾಯಿಸುವಂತೆ ಕೆಲಸ ಮಾಡಬೇಕು.

ಆಗ ಮಾತ್ರ ಸರಿಯಾದ ಕ್ರಮದಲ್ಲಿ ನಮ್ಮ ಜೀರ್ಣಕ್ರಿಯೆ ಸರಿಯಾಗಿ ಕೆಟ್ಟ ಅಂಶವು ಮಲದ ರೂಪದಲ್ಲಿ ಹೊರಗೆ ಹೋಗಿಬಿಡುತ್ತದೆ ಹಾಗಾಗಿ ನಾವು ತಿನ್ನುವ ಆಹಾರ ಪೌಷ್ಟಿಕಾಂಶಗಳುಳ್ಳ ಹಲವು ಸತ್ವಗಳನ್ನು ಹೊಂದಿರಬೇಕು ಹಾಗೂ ಅದನ್ನು ಸರಿಯಾದ ಸಮಯದಲ್ಲಿ ಸೇವಿಸಬೇಕು ಅದಕ್ಕೆ ತಕ್ಕ ಹಾಗೆ ವ್ಯಾಯಾಮವನ್ನು ಕೂಡ ಮಾಡುವುದು ಒಳ್ಳೆಯದು ಈಗಿನ ದೈನಂದಿನ ಕಾರ್ಯಗಳು ಹಾಗೂ ಕೆಲಸಗಳು ಇದರಲ್ಲಿ ಮುಳುಗಿ ಹೋಗುತ್ತಿದೆ.ಕಿಡ್ನಿ ನಮ್ಮ ದೇಹದ ಒಂದು ಪ್ರಮುಖವಾದ ಅಂಗ ಹಾಗೂ ಅದರ ಪೋಷಣೆ ಮಕ್ಕಳು ಬೆಳೆಯುವ ವಯಸ್ಸಿನಿಂದಲೇ ಶುರುವಾಗಬೇಕು ಅದಕ್ಕೆ ಸರಿಯಾದ ಕ್ರಮದಲ್ಲಿ ಕೊಬ್ಬಿನ ಅಂಶ ಅದಕ್ಕೆ ದೊರೆಯಬೇಕು ಹಾಗೂ ಬೇರೆ ಉಳಿದ ಎಲ್ಲಾ ಭಾಗಗಳು ಅದರ ಕೆಲಸ ಒಂದು ಅಥವಾ ಎರಡು ಇರುತ್ತದೆ ಆದರೆ ಕಿಡ್ನಿ ಅತ್ಯಂತ ಹೆಚ್ಚು ಕೆಲಸವನ್ನು ನಮ್ಮ ದೇಹದ ಒಳಗಡೆ ಮಾಡುತ್ತದೆ ನೀವು ಇಸ್ಲಾಂ ದೇಶಗಳಿಗೆ ಹೋಗಿ ಇದರ ಬಗ್ಗೆ ಕೇಳಿದರೆ ಅವರು ಹೇಳುವುದು ನಮ್ಮ ದೇಹದಲ್ಲಿ ಕಿಡ್ನಿಗೆ ಒಂದು ಮಹತ್ವಪೂರ್ಣ ಅಂಶವಿದೆ ಎಂದು ಹೇಳುತ್ತಾರೆ.

WhatsApp Group Join Now
Telegram Group Join Now

ಈ ಕಿಡ್ನಿ ಸಾಮಾನ್ಯವಾಗಿ ನಮ್ಮ ದೇಹದಲ್ಲಿ ಒಳ್ಳೆಯ ಅಂಶಗಳನ್ನು ಮಾತ್ರ ತೆಗೆದುಕೊಂಡು ಕೆಟ್ಟ ಅಂಶಗಳನ್ನು ಸೇರಿದ ಕ್ರಮದಲ್ಲಿ ಹೊರಗೆ ಹಾಕುವಲ್ಲಿ ಮುಖ್ಯ ಪಾತ್ರವನ್ನು ಹೊಂದಿದೆ ಹಾಗೂ ಕಿಡ್ನಿ ಸಮಸ್ಯೆಗೆ ಹಿಂದಿನಿಂದಲೂ ಅನೇಕ ವೈದ್ಯರುಗಳು ಸಲಹೆ ಮಾಡುವುದು ಹಾಗೂ ಸತ್ಯವಾದ ವಿಷಯ ಎಂದರೆ ಅಧಿಕವಾಗಿ ನೀರನ್ನು ಕುಡಿದು ಮೂತ್ರ ವಿಸರ್ಜನೆಯನ್ನು ಅಧಿಕವಾಗಿ ಮಾಡಬೇಕು ಹೀಗೆ ಮಾಡಿದರೆ ಆ ಕಿಡ್ನಿಯಾ ಸುತ್ತಮುತ್ತ ಇರುವ ಎಲ್ಲಾ ಕಸಕಡ್ಡಿ ಹಾಗೂ ಆಸಿಡ್ನ ಅಂಶಗಳು ಕೂಡ ಅದರ ಹತ್ತಿರ ಸುಳಿಯುವುದಿಲ್ಲ ಎಲ್ಲವೂ ಕರಗಿ ಹೋಗುತ್ತದೆ. ಇನ್ನು ಜಾಂಡಿಸ್ ರೀತಿಯ ಕಾಯಿಲೆ ಏಕೆ ಹೆಚ್ಚಾಗಿ ಬರುತ್ತದೆ ಎಂದರೆ ನಮ್ಮ ದೇಹಕ್ಕೆ ಬೇಕಾಗಿರುವ ಆಹಾರವನ್ನು ಮಾತ್ರ ಸೇವಿಸಬೇಕು ಅಧಿಕವಾಗಿ ನಾನಾ ತರದ ಆಹಾರವನ್ನು ಸೇವಿಸುವುದರಿಂದ ಅದರಿಂದ ಕೆಟ್ಟ ದುಷ್ಪರಿಣಾಮ ನಮ್ಮ ಆರೋಗ್ಯದ ಮೇಲೆ ಬೀರಿ ನಮ್ಮ ದೇಹವನ್ನು ತೊಂದರೆಗೆ ತಳ್ಳುತ್ತದೆ ಹಾಗಾಗಿ ಅದರಿಂದ ಪ್ರೇರೆಬ್ಬಿ ಈ ರೀತಿ ಜಾಂಡೀಸ್ನ ರೀತಿಯ ಕಾಯಿಲೆ ಬರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ