ವರ್ಷಕ್ಕೆ ಒಂದು ಬಾರಿ ಮಾತ್ರ ಭೂಮಿಯಿಂದ ಎದ್ದು ಬರುವ ಶಿವನ ಮಂದಿರವನ್ನು ನೋಡಲು ಜನರು ರಾಜ್ಯದ ಮೂಲೆ ಮೂಲೆಯಿಂದ ಬರುತ್ತಾರೆ…ವರ್ಷಕ್ಕೆ ಒಂದು ಬಾರಿ ಈ ದೇವರ ದರ್ಶನ ಮಾಡಲು ಸಾಧ್ಯ ಈ ದೇವಸ್ಥಾನವು ಭಾರತದ 29ನೇ ಅತಿ ದೊಡ್ಡ ದೇವಸ್ಥಾನ ಎಂದು ಹೆಗ್ಗಳಿಕೆಗೆ ಪಾತ್ರವಾಗಿದೆ,ಈ ದೇವಾಲಯವು ವರ್ಷದಲ್ಲಿ ಎರಡು ತಿಂಗಳು ಮಾತ್ರ ಭಕ್ತರಿಗೆ.
ಕಾಣಲು ಸಿಗುತ್ತದೆ ಉಳಿದ ಹತ್ತು ತಿಂಗಳು ಮಣ್ಣಿನಲ್ಲಿ ಮುಚ್ಚಿ ಹೋಗಿರುತ್ತದೆ ಈ ದೇವಸ್ಥಾನವನ್ನು ಸರಿಸುಮಾರು ಏಳು ಸಾವಿರ ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದೆ ನಮ್ಮ ಕರ್ನಾಟಕದ ಪಕ್ಕದಲ್ಲಿರುವ ಈ ಒಂದು ದೇವಸ್ಥಾನದ ಕೆಲವು ಪವಾಡಗಳು ಮತ್ತು ಆಶ್ಚರ್ಯಕರ ಸಂಗತಿಗಳು ನೀವು ತಿಳಿದುಕೊಳ್ಳಲೇಬೇಕು ಈ ದೇವಸ್ಥಾನದ ಪೂರ್ತಿ ಹೆಸರು ಸಂಗಮೇಶ್ವರಂ ಶಿವ ಮಂದಿರ.
ಸರಿಸುಮಾರು 7,000 ವರ್ಷಗಳ ಹಿಂದೆ ನೀರಿನಿಂದಲೇ ಉದ್ಭವವಾಗಿ ಜಗತ್ ಖ್ಯಾತಿ ಪಡೆದಿರುವ ದೇವಸ್ಥಾನ ಸಾಮಾನ್ಯವಾಗಿ ಶಿವಲಿಂಗ ಭೂಮಿಯಿಂದ ಉದ್ಭವವಾಗಿದ್ದು ಅನೇಕ ಕಡೆ ನಡೆದಿದೆ ಆ ಪವಾಡ ತುಂಬಾ ಮನೆ ಮಾತಾಗಿದೆ ಆದರೆ ಇಲ್ಲಿ ದೇವಸ್ಥಾನವೇ ನೀರಿನಿಂದ ಹೊರಬಂದು ಈಗ ಜನರು ಆ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ ಎಂದರೆ ಅದು.
ತುಂಬಾ ಆಶ್ಚರ್ಯವೇ ಸರಿ,ಈ ಒಂದು ದೇವಸ್ಥಾನ ಇರುವ ಜಾಗದ ಪೂರ್ತಿ ವಿವರ ಆಂಧ್ರಪ್ರದೇಶದ ಕರ್ನೂಲ್ ನಗರಕ್ಕೆ ಹೋಗಬೇಕು ಕರ್ನೂಲ್ ನಗರದಿಂದ 96 ಕಿಲೋಮೀಟರ್ ಪ್ರಯಾಣ ಮಾಡಿದರೆ ಸಂಗಮೇಶ್ವರಂ ಎಂಬ ಹಳ್ಳಿ ಸಿಗುತ್ತೆ.ಇದೇ ಹಳ್ಳಿಯಲ್ಲಿ ನೆಲೆಸಿರುವ ವರ್ಷದಲ್ಲಿ ಎರಡು ತಿಂಗಳು ಮಾತ್ರ ದರ್ಶನ ಕೊಡುವ ಸಂಗಮೇಶ್ವರ ಶಿವ ಮಂದಿರ ಅಲ್ಲಿ ಇದೆ.
ಹಾಗೂ ಇನ್ನೂ ಒಂದು ವಿಸ್ಮಯಕಾರಿ ಸಂಗತಿಯಲ್ಲಿ ನಡೆದಿದೆ ಸರಿ ಸುಮಾರು ಏಳು ನದಿಗಳು ಒಂದೇ ಕಡೆ ಸಂಗಮಿಸುವ ಜಾಗ ಇದಾಗಿದ್ದು ಹಲವು ಪವಾಡಗಳು ನಡೆಯುವ ಜಾಗವು ಇದಾಗಿ ಕಂಡುಬರುತ್ತದೆ ಈ ದೇವಸ್ಥಾನ ಇರುವ ಜಾಗದಲ್ಲಿಯೇ ಕೃಷ್ಣಾ ನದಿ ತುಂಗಾ ನದಿ ಭದ್ರ ನದಿ ಭಾವನಾಸಿ ನದಿ, ಪೆನ್ನಿ ನದಿ ಭೀಮರತ್ತಿ ನದಿ, ಮಲ್ಲಪ ಹಾರಣ ನದಿ ಎಂಬ ನದಿಗಳು ಹಾಸು.
ಪಾಸಿನಲ್ಲೇ ಇದೆ ದೇಶ ವಿದೇಶಗಳಿಂದಲೂ ಈ ಒಂದು ಅಮೋಘವಾದ ವಿಸ್ಮಯವನ್ನು ನೋಡಲು ಆ ತೆರೆದಿರುವ ಎರಡು ತಿಂಗಳ ಕಾಲ ಅನೇಕ ಭಕ್ತರು ವಿವಿಧ ಕಡೆಯಿಂದಲೂ ಆಗಮಿಸುತ್ತಾರೆ ಶ್ರೀ ವಾದಿರಾಜ ತೀರ್ಥರು ಹೇಳಿರುವ ಪ್ರಕಾರ ಈ ದೇವಸ್ಥಾನಕ್ಕೆ ಬಂದು ತಮ್ಮ ಮನಸ್ಸಿನಲ್ಲಿರುವ ಕಷ್ಟವನ್ನು ಹೇಳಿಕೊಂಡರೆ ಅದು ಬಗೆ ಇರುತ್ತದೆ ಎಂಬುದು ಅಲ್ಲಿನ ಜನಗಳ.
ನಂಬಿಕೆ ಮತ್ತು ಅದುವೇ ನಿಜ ಅದೆಂತದ್ದೇ ನಿಮ್ಮ ಕಷ್ಟಗಳು ಇದ್ದರೂ ಈ ದೇವಸ್ಥಾನಕ್ಕೆ ಕಾಲಿಡುತ್ತಿದ್ದ ಹಾಗೆ ನಿಮ್ಮ ಧರ್ಮ ಸಂಕಟಗಳೆಲ್ಲವೂ ದೂರವಾಗಿ ನಿಮಗೆ ಒಳ್ಳೆಯ ಸಮಯ ಅಲ್ಲಿಂದ ಶುರುವಾಗುತ್ತದೆ ಎಂದು ಹೇಳಬಹುದು ಮತ್ತು ಈ ದೇವಸ್ಥಾನದಲ್ಲಿರುವ ಇನ್ನೊಂದು ವಿಸ್ಮಯಕಾರಿ ಸಂಗತಿ ಎಂದರೆ ಈ ದೇವಸ್ಥಾನದಲ್ಲಿರುವ ಶಿವಲಿಂಗವನ್ನು ಕಪ್ಪು ಚಂದನದ.
ಮರದಿಂದಲೇ ಮಾಡಲಾಗಿದೆ ಈ ಕಪ್ಪು ಗಂಧದ ಮರವನ್ನು ಈಗ ಎಲ್ಲೂ ನೋಡಲು ಸಾಧ್ಯವಿಲ್ಲ 7,000 ಸಾವಿರ ವರ್ಷಗಳ ಹಿಂದೆ ಕಪ್ಪು ಗಂಧದ ಮರ ಇತ್ತು ಎಂಬುದಕ್ಕೆ ಪುರಾವೆ ಮತ್ತು ಸಾಕ್ಷಿಗಳು ಈಗ ಸಿಗುತ್ತವೆ ಹಾಗಾಗಿ ಇದನ್ನು ನಾವು ನಂಬಬಹುದು ನೀವುಗಳು ಆ ಒಂದು ಎರಡು ತಿಂಗಳಗಳು ಮಾತ್ರ ದೇವಸ್ಥಾನಕ್ಕೆ.
ಬಂದು ದೇವರ ದರ್ಶನವನ್ನು ಮಾಡಬಹುದು ಮಿಕ್ಕುಳಿದ 10 ತಿಂಗಳುಗಳ ಕಾಲ ಏಳು ನದಿಗಳ ಸಂಗಮಿಸಿ ಈ ದೇವಸ್ಥಾನವನ್ನು ಮುಚ್ಚಿ ಹಾಕಿಕೊಂಡುಬಿಡುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.